ಉತ್ತರ ಕನ್ನಡ

ಶವಪೆಟ್ಟಿಗೆ ಕೊಡುಗೆ

ದಾಂಡೇಲಿ: ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ದಾಂಡೇಲಿ ಹಾಗೂ ಹಳಿಯಾಳದ ಸರಕಾರಿ ಆಸ್ಪತ್ರೆಗಳಿಗೆ ಶವ ಪೆಟ್ಟಿಗೆ (ಶೈತ್ಯಾಗಾರ) ಯನ್ನು ಕೊಡುಗೆಯಾಗಿ ನೀಡಿದರು. [more]

ಶಿವಮೊಗ್ಗಾ

ಪರಿಸರ ವನ್ಯಜೀವಿ ಅರಣ್ಯ ಕಾಯಿದೆ ಪರವಾನಿಗೆ ಇಲ್ಲದೇ ಈ ಯೋಜನೆ ಜಾರಿ ಅಸಾಧ್ಯ. – ವೃಕ್ಷಲಕ್ಷ ಆಂದೋಲನ

ಜೋಗ ಜಲಪಾತ ಬಳಿ ವಿವಾದಿತ ಆಣೆಕಟ್ಟು ಯೋಜನೆ ವೃಕ್ಷಲಕ್ಷ ಪರಿಸರ ತತಜ್ಞರ ತಂಡದ ಭೇಟಿ – ಸ್ಥಾನಿಕ ಜನರ ಜೊತೆ ಸಂವಾದ. ಶಿರಸಿ : ಇತ್ತೀಚೆಗೆ ಜೋಗ [more]

ಉತ್ತರ ಕನ್ನಡ

ಶಾಸಕ ಕಾಗೇರಿ ಮಗಳಿಗೆ ರ್ಯಾಂಕ್

ಶಿರಸಿ : ಮೈಸೂರಿನ ಜೆ ಎಸ್ ಎಸ್ ಕಾಲೇಜಿನಲ್ಲಿ ಕಾನೂನು ಪದವಿ ಪ್ರಧಾನ ಸಮಾರಂಭ ನಡೆಯಿತು. ಕು.ಜಯಲಕ್ಷ್ಮೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವಳು ವಿಶ್ವವಿದ್ಯಾಲಯಕ್ಕೆ 3 ನೇ [more]

ಕ್ರೀಡೆ

ರೊನಾಲ್ಡೋ ಮೈ ಮೇಲೆ ಟ್ಯಾಟೂ ಯಾಕಿಲ್ಲ ಗೊತ್ತಾ? ಇದನ್ನು ಓದಿ ಫುಟ್ಬಾಲ್ ಹೊರತಾಗಿಯೂ ಆತನಿಗೆ ಫ್ಯಾನ್ ಆಗ್ತೀರಾ!

ಮಾಸ್ಕೋ: ಪೋರ್ಚುಗಲ್ ತಂಡದ ಸ್ಟ್ರೈಕರ್ ಕ್ರಿಸ್ಟಿಯಾನೋ ರೊನಾಲ್ಡೋ ಮೈಮೇಲೆ ಒಂದೇ ಒಂದು ಸಣ್ಣ ಟ್ಯಾಟೂ ಕೂಡ ಇಲ್ಲ.. ಯಾಕೆ ಗೊತ್ತಾ.. ಇದನ್ನು ಓದಿದರೆ ಅಚ್ಚರಿ ಗೊಳ್ಳುತ್ತೀರಿ.. ಕ್ರೀಡಾಪಟುಗಳಿಗೂ [more]

ಕ್ರೀಡೆ

ರಷ್ಯಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ರೋಹಿತ್ ಶರ್ಮಾ

ನವದೆಹಲಿ: 21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕಾವು ಜೋರಾಗಿದೆ. ಇದು ಕ್ರಿಕೆಟ್ ಪ್ರಿಯ ಭಾರತವನ್ನು ಬಿಟ್ಟಿಲ್ಲ. ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ರಷ್ಯಾ [more]

ಮತ್ತಷ್ಟು

ಜಪಾನ್ ನಲ್ಲಿ ಪ್ರಬಲ ಭೂಕಂಪನ, ಇಬ್ಬರ ಸಾವು

ಟೋಕಿಯೋ: ಸೋಮವಾರ ಮುಂಜಾನೆ ಜಪಾನ್ ನಲ್ಲಿ ಪ್ರಬಲ ಭೂಕಂನ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಜಪಾನ್ ನ ಒಸಾಕದಲ್ಲಿ  ಇಂದು ಮುಂಜಾನೆ ಭೂಕಂಪನ [more]

ಕ್ರೀಡೆ

ಫಿಫಾ ವಿಶ್ವಕಪ್ 2018: ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ ಮೆಕ್ಸಿಕೋಗೆ ಐತಿಹಾಸಿಕ ಗೆಲುವು

ಮಾಸ್ಕೊ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಮೆಕ್ಸಿಕೋ ವಿರುದ್ಧ ಪರಾಭವಗೊಂಡಿದೆ. ಪಂದ್ಯಾವಳಿಯ ಎಫ್ ಗುಂಪಿನ ಪೈಕಿ ಇಂದು ನಡೆದ ಜರ್ಮನಿ [more]

ಕ್ರೀಡೆ

ಲಿಯೋನಲ್ ಮೆಸ್ಸಿ ಮತ್ತು ಕ್ರಿಸ್ಟಿಯನೋ ರೊನಾಲ್ಡೊ ಹೋಲಿಕೆ ಸರಿಯಲ್ಲ: ಆಡ್ರಿಯನ್ ಸಿಲ್ವಾ

ಕ್ರಾಟೊವೊ: ಫುಟ್ಬಾಲ್ ಜಗತ್ತಿನ ಧ್ರುವ ತಾರೆಗಳಂತಿರುವ ಅರ್ಜೇಂಟಿನಾದ ಲಿಯೋನಲ್ ಮೆಸ್ಸಿ ಮತ್ತು ಪೋರ್ಚುಗಲ್ ತಂಡದ ಕ್ರಿಸ್ಟಿಯನೋ ರೊನಾಲ್ಡೊರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಪೋರ್ಚುಗಲ್ ನ ಆಟಗಾರ [more]

ಮತ್ತಷ್ಟು

ದೆಹಲಿ ಸಚಿವ ಸತ್ಯೇಂದ್ರ ಜೈನ್ ಆರೋಗ್ಯ ಸ್ಥಿರವಾಗಿದೆ: ವೈದ್ಯರು

ನವದೆಹಲಿ: ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸತ್ಯೇಂದ್ರ ಜೈನ್ ಅವರ ಕೆಟೋನ್ ವರದಿ ನೋಡಿದ ಮೇಲೆ [more]

ರಾಷ್ಟ್ರೀಯ

2019 ಲೋಕಸಭಾ ಚುನಾವಣೆ: ಇನ್ನು ಪ್ರತೀ ತಿಂಗಳು ‘ಮಹಾ ಮೈತ್ರಿ’ ಒಗ್ಗಟ್ಟು ಪ್ರದರ್ಶನ

ನವದೆಹಲಿ: 2019ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟ ಇನ್ನು ಮುಂದೆ ಪ್ರತೀ ತಿಂಗಳು ಒಗ್ಗಟ್ಟು ಪ್ರದರ್ಶನ ಮಾಡಲು ನಿರ್ಧರಿಸಿದೆ. ಪ್ರಮುಖವಾಗಿ ಮುಂಬರುವ [more]

ಧಾರವಾಡ

ಪೊಲೀಸ್ ಮಿಂಚಿನದಾಳಿ- ಅಕ್ರಮ ಶಶ್ತ್ರಾಸ್ತ್ರ ಪತ್ತೆ

ಹುಬ್ಬಳ್ಳಿ- ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿರುವ ದೂರು ಹಿನ್ನೆಲೆ, ರೌಡಿ ಶೀಟರ್‌ಗಳ ಮನೆ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರ ಮಿಂಚಿನ ದಾಳಿ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಜನ್ಮದಿನದಂದು ತಲ್ವಾರ್ [more]

ಬೆಂಗಳೂರು

ಬೀಡಿಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

  ಬೆಂಗಳೂರು, ಜೂ.17- ಪ್ರತಿಷ್ಠಿತ ಕಂಪೆನಿಗಳ ಬೀಡಿಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೀಣ್ಯ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಮೈಲಿಗಾನಹಳ್ಳಿ [more]

ಬೆಂಗಳೂರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್‍ಪಕ್ಷದಲ್ಲೇ ಅಸಮಾಧಾನ

  ಬೆಂಗಳೂರು, ಜೂ.17-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೂರ್ಣ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು [more]

ಬೆಂಗಳೂರು

ಅಡ್ಡರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಆಟೋಗಳ ಗಾಜುಗಳನ್ನು ಒಡೆದು ಪರಾರಿ

  ಬೆಂಗಳೂರು, ಜೂ.17-ದ್ವಿಚಕ್ರ ವಾಹನದಲ್ಲಿ ಬಂದ ಪುಂಡರ ಗುಂಪೆÇಂದು ಕಳೆದ ರಾತ್ರಿ ಕುರುಬರಹಳ್ಳಿಯ 22ನೇ ಅಡ್ಡರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಆಟೋಗಳ ಗಾಜುಗಳನ್ನು ಒಡೆದು ಪರಾರಿಯಾಗಿದ್ದಾರೆ. 20ಕ್ಕೂ [more]

ಬೆಂಗಳೂರು

ಟೆಕ್ಕಿಯೊಬ್ಬನನ್ನು ಅಡ್ಡಗಟ್ಟಿ ಬೈಕ್ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿಗಳು

  ಬೆಂಗಳೂರು, ಜೂ.17-ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ತೆರಳುತ್ತಿದ್ದ ಟೆಕ್ಕಿಯೊಬ್ಬನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಆತನನ್ನು ಬೆದರಿಸಿ ಡ್ಯೂಕ್‍ಬೈಕ್‍ನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇಂದು ಮುಂಜಾನೆ 2.30ರ ಸಂದರ್ಭದಲ್ಲಿ [more]

ಬೆಂಗಳೂರು

ನಾಲ್ಕನೇ ದಿನಕ್ಕೆ ಕಾಲಿಟ್ಟಿ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆ

  ಬೆಂಗಳೂರು, ಜೂ.17-ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ ಸಾಮೂಹಿಕವಾಗಿ ತರಗತಿಗಳನ್ನು ಬಹಿಷ್ಕರಿಸಿ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ [more]

ಬೆಂಗಳೂರು

ಅಖಿಲ ಭಾರತ ಲಾರಿ ಮಾಲೀಕರ ಮಹಾ ಒಕ್ಕೂಟದಿಂದ ನಾಳೆಯಿಂದ ದೇಶಾದ್ಯಂತ ಅನಿರ್ದಿಷ್ಠಾವಧಿ ಮುಷ್ಕರ

  ಬೆಂಗಳೂರು, ಜೂ.17- ಅವೈe್ಞÁನಿಕ ವಾಗಿ ಪೆಟ್ರೋಲï-ಡೀಸೆಲ್ ಬೆಲೆ ಹೆಚ್ಚಳ ಮತ್ತು ಮೂರನೇ ಪಾರ್ಟಿ ಪ್ರೀಮಿಯಂ ದರ ಹೆಚ್ಚಳ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ [more]

ಬೆಂಗಳೂರು

ಬಿನ್ನಿಪೇಟೆ ವಾರ್ಡ್‍ಗೆ ನಾಳೆ ಮರು ಚುನಾವಣೆ

  ಬೆಂಗಳೂರು, ಜೂ.17- ಬಿಬಿಎಂಪಿ ಸದಸ್ಯೆ ಮಹದೇವಮ್ಮ ನಾಗರಾಜ್ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಬಿನ್ನಿಪೇಟೆ ವಾರ್ಡ್‍ಗೆ ನಾಳೆ ಮರು ಚುನಾವಣೆ ನಡೆಯಲಿದೆ. ಪ್ರಮುಖ ಮೂರು [more]

ಬೆಂಗಳೂರು

ಹೊಸ ಸರ್ಕಾರ ಬಂದಾಗ ಹೊಸದಾಗಿ ಬಜೆಟ್ ಮಂಡಿಸುವುದು ಸ್ವಾಭಾವಿಕ ಸಂಪ್ರದಾಯ: ಸಿಎಂ ಗೆ ಡಿಸಿಎಂ ಬೆಂಬಲ

  ಬೆಂಗಳೂರು, ಜೂ.17- ಹೊಸ ಸರ್ಕಾರ ಬಂದಾಗ ಹೊಸದಾಗಿ ಬಜೆಟ್ ಮಂಡಿಸುವುದು ವಾಡಿಕೆ. ಪ್ರತಿಯೊಂದು ಸರ್ಕಾರಕ್ಕೆ ಹೊಸ ಕಾರ್ಯಕ್ರಮಗಳಿರುತ್ತವೆ. ಅವುಗಳನ್ನು ಬಜೆಟ್ ಮೂಲಕ ಪ್ರಕಟಿಸುವುದು ಸ್ವಾಭಾವಿಕವಾದ ಸಂಪ್ರದಾಯ [more]

ಬೆಂಗಳೂರು

ಕೆಪಿಸಿಸಿ ಕಿಸಾನ್ ಘಟಕದಿಂದ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ನಿರ್ಧಾರ

  ಬೆಂಗಳೂರು, ಜೂ.17- ರಾಷ್ಟ್ರೀಯ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವುದು, ಬೆಳೆ ವಿಮೆ ಯೋಜನೆ ರೈತರಿಗೆ ವ್ಯಕ್ತಿಗತವಾಗಿ ಸಿಗುವಂತೆ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ [more]

ಬೆಂಗಳೂರು

ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧ: ಜೆಡಿಎಸ್-ಕಾಂಗ್ರೆಸ್ ಸದಸ್ಯರ ಸಭೆ

  ಬೆಂಗಳೂರು, ಜೂ.17-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧಪಡಿಸಲು ರಚಿಸಲಾಗಿರುವ ಸಮಿತಿಯ ಕಾಂಗ್ರೆಸ್ ಸದಸ್ಯರು ಇಂದು ಪ್ರಥಮ ಬಾರಿಗೆ ಸಭೆ ನಡೆಸಿದ್ದು, ಜೆಡಿಎಸ್ ಸದಸ್ಯರನ್ನೂ [more]

ಬೆಂಗಳೂರು

ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರವಾಗದಂತೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು: ಸಚಿವ ಡಿ.ಕೆ.ಶಿವಕುಮಾರ್

  ಬೆಂಗಳೂರು, ಜೂ.17-ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರವಾಗದಂತೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು, ಸಲಹೆ ಅಥವಾ ಟೀಕೆಗಳಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಬೇಕು. ಅದನ್ನು ಬಿಟ್ಟು [more]

ರಾಷ್ಟ್ರೀಯ

ರಂಜಾನ್ ಕದನವಿರಾಮ ವಿಸ್ತರಣೆ ಇಲ್ಲ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಜೂ-17: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಸರಣಿ ದಾಳಿ ಮತ್ತು ಪಾಕಿಸ್ತಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಂಜಾನ್ ಕದನವಿರಾಮ ವಿಸ್ತರಣೆ ನಿರ್ಧಾರದಿಂದ ಹಿಂದೆ [more]

ರಾಜ್ಯ

ನೀತಿ ಆಯೋಗ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು…?

ನವದೆಹಲಿ:ಜೂ-17:ದೇಶದ ಆರ್ಥಿಕ ಬೆಳವಣಿಗೆ ದರವನ್ನು ಎರಡಂಕಿಗೆ ಕೊಂಡೊಯ್ಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ ನಾಲ್ಕನೇ ಸಭೆಯನ್ನುದ್ದೇಶಿ ಮಾತನಾಡಿದ [more]

ರಾಜ್ಯ

ಪ್ರವಾಸಿ ಆಫ್ಘಾನಿಸ್ತಾನದ ವಿರುದ್ದ ಭರ್ಜರಿ ಗೆಲುವು ಸಾಧಿಸಿದರೂ ಟ್ರೋಫಿಯನ್ನು ಆಫ್ಘಾನಿಸ್ತಾನಕ್ಕೆ ನೀಡಿ ಕ್ರೀಡಾಸ್ಪೂರ್ತಿ ಮೆರೆದ ಭಾರತ

ಬೆಂಗಳೂರು:ಜೂ-17: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಫ್ಘಾನಿಸ್ತಾನದ ವಿರುದ್ದ ಭಾರತ ಭರ್ಜರಿ ಗೆಲುವು ಸಾಧಿಸಿದರೂ, ಟ್ರೋಫಿಯನ್ನು ಮಾತ್ರ ಆಫ್ಘಾನಿಸ್ತಾನಕ್ಕೆ ನೀಡಿ ಕ್ರೀಡಾಸ್ಪೂರ್ತಿ [more]