ರಾಷ್ಟ್ರೀಯ

ವಿದೇಶದಲ್ಲಿ ದೇಶದ ಸಂಸತ್ತಿಗೆ ಅಪಮಾನ ಮಾಡಿದ ರಾಹುಲ್ ಗಾಂಧಿ

ಲಂಡನ್:ಆ-25: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತದ ಸಂಸತ್ತಿನಲ್ಲಿ ಕಳಪೆ ಚರ್ಚೆಗಳು ನಡೆಯುತ್ತವೆ ಎನ್ನುವ ಮೂಲಕ ವಿದೇಶಿ ನೆಲದಲ್ಲಿ ದೇಶದ ಸಂಸತ್ತಿಗೆ ಅಪಮಾನ ಮಾಡಿದ್ದಾರೆ. ಲಂಡನ್ ಸ್ಕೂಲ್ [more]

ಧಾರವಾಡ

ಸಾಲಮನ್ನಾ ಜೆಡಿಎಸ್ ಸಂಭ್ರಮಾಚರಣೆ

ಹುಬ್ಬಳ್ಳಿ-: ರಾಷ್ಟ್ರೀಕಕೃತ ಬ್ಯಾಂಕುಗಳಲ್ಲಿ ರೈತರ 2 ಲಕ್ಷದ ವರೆಗಿನ ಸಾಲವನ್ನ ಮನ್ನಾ ಹಿನ್ನೆಲೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಕ್ರೀಡೆ

ಭಾರತ ಮಹಿಳಾ ಕಬಡ್ಡಿ ತಂಡ ಸೋಲಲು ಭಾರತೀಯರೇ ಕಾರಣ..!

ಜಕಾರ್ತ :  ಈ ಬಾರಿ  ಏಷ್ಯನ್  ಗೇಮ್ಸ್ ನಲ್ಲಿ  ಇರಾನ್ ಕಬಡ್ಡಿ  ತಂಡ  ಚಿನ್ನದ  ಪದಕ ಗೆದ್ದು  ಬೀಗಿದೆ. ಪ್ರತಿ  ಬಾರಿಯೂ  ಫೈನಲ್  ಪಂದ್ಯದಲ್ಲಿ  ಭಾರತದ  ಎದುರು  [more]

ಧಾರವಾಡ

ಬಿಜೆಪಿ ಪಕ್ಷ ಹುಚ್ಚಾಸ್ಪತ್ರೆ ಇದ್ದಂತೆ: ಬಿ.ಕೆ. ಹರಿಪ್ರಸಾದ

ಹುಬ್ಬಳ್ಳಿ:- ಬಿಜೆಪಿ ಪಕ್ಷವು ಹುಚ್ಚಾಸ್ಪತ್ರೆ ಇದ್ದಂತೆ, ಸಂಸದ ಪ್ರಲ್ಹಾದ ಜೋಶಿ ಅಲ್ಲಿಯ ರೋಗಿ. ಹೀಗಾಗಿ ಬಿಜೆಪಿ ಹುಚ್ಚರು ಬಾಯಿಗೆ ಬಂದಂತೆ ಮಾತನಾಡುತ್ತರೆಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ [more]

ರಾಷ್ಟ್ರೀಯ

ಇಡಿಯ ದೇಶವೇ ನಿಮ್ಮೊಂದಿಗಿದೆ: ಕೇರಳಿಗರಿಗೆ ಮೋದಿ ಓಣಂ ಹಾರೈಕೆ

ಹೊಸದಿಲ್ಲಿ : 231 ಜೀವಗಳನ್ನು ಬಲಿಪಡೆದಿರುವ, ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿ ಈಗ ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಕೇರಳದ ಜನರಿಗೆ ಓಣಂ ಹಬ್ಬದ ಶುಭಾಶಯ ಹೇಳಿರುವ ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ದಿಲ್ಲಿಯ ಐತಿಹಾಸಿಕ ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು: ಪ್ರಸ್ತಾಪ

ಹೊಸದಿಲ್ಲಿ : ನಗರದಲ್ಲಿನ ಸುಪ್ರಸಿದ್ಧ ಐತಿಹಾಸಿಕ ರಾಮ ಲೀಲಾ ಮೈದಾನಕ್ಕೆ  ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡುವ ಪ್ರಸ್ತಾಪವನ್ನು ಉತ್ತರ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ [more]

ರಾಜಕೀಯ

2019ರ ಚುನಾವಣೆ ಬಿಜೆಪಿ-ವಿಪಕ್ಷ ಮೈತ್ರಿಕೂಟದ ಹೋರಾಟ: ರಾಹುಲ್‌ ಗಾಂಧಿ

ಲಂಡನ್‌ : 2019ರ ಮಹಾ ಚುನಾವಣೆಯು ಇದೇ ಮೊದಲ ಬಾರಿಗೆ ಆಳುವ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿ ಕೂಟದ ನಡುವಿನ ಕತ್ತುಕತ್ತಿನ ಹೋರಾಟವನ್ನು ಕಾಣಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ [more]

ರಾಷ್ಟ್ರೀಯ

ಇಲ್ಲಿ ಆನೆ, ಪಾರಿವಾಳ, ಜಿಂಕೆಗಳಿಗೂ ಮತದಾನದ ಹಕ್ಕು…! ಅದ್ಹೇಗೆ ಸಾಧ್ಯ ಅಂತೀರಾ.. ಇಲ್ಲಿ ನೋಡಿ….!

ಲಖನೌ: 51 ವರ್ಷದ ಮಹಿಳೆ ಹೆಸರು ಮುಂದೆ ಸನ್ನಿ ಲಿಯೋನ್​ ಫೋಟೋ… 51 ವರ್ಷದ ಮಹಿಳೆ ಹೆಸರು ಮುಂದೆ ಆನೆ ಫೋಟೋ… ಇದೇ ರೀತಿ ಹಲವರ ಹೆಸರಿನ [more]

ರಾಜ್ಯ

ಅತಂತ್ರ ಸ್ಥಿತಿಯಿಂದಲೇ ಸುದ್ದಿಯಾಗುತ್ತಿದೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ!

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ರಚಿಸಿಕೊಂಡಿರುವ ಸಮನ್ವಯ ಸಮಿತಿ ವಿಸ್ತರಣೆಗೆ ಎದುರು ನೋಡುತ್ತಿದ್ದು, ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಇದು ಸುತಾರಾಂ ಇಷ್ಟವಿಲ್ಲ, ಅದರಲ್ಲೂ ಜೆಡಿಎಸ್ [more]

ಕ್ರೀಡೆ

ಆರು ಬಾಲ್​.. ಎಂಟು ಸೆಕೆಂಡ್​… ನೋ ಕ್ಯಾಚ್​ ಮಿಸ್​ : ಕ್ರಿಕೆಟರ್ಸ್​ಗೆ ಕೊಹ್ಲಿ ಚಾಲೆಂಜ್​…. ವಿಡಿಯೋ ನೋಡಿ !!!

ಸೌತಂಪ್ಟನ್: ಇತ್ತೀಚೆಗೆ ಸೋಷಿಯಲ್​ ಮೀಡಿಯಾಗಳಲ್ಲಿ ಸವಾಲು ಹಾಕುವ ಸಂಪ್ರದಾಯ ಬಹಳಾನೇ ಬೆಳೆಯುತ್ತಿದೆ.. ತಣ್ಣೀರು ಸುರಿಯುವ ಚಾಲೆಂಜ್.. ಯೋಗ ಮಾಡುವ ಕಸರತ್ತು ಹೀಗೆ ಪ್ರಧಾನಿಯಿಂದ ಹಿಡಿದು ಸೆಲಿಬ್ರಿಟಿಗಳ ವರೆಗೆ [more]

ರಾಜ್ಯ

ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಕ್ಲಾಸ್!

ಮೈಸೂರು: ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ [more]

ಕ್ರೀಡೆ

ಸ್ವಿಂಗ್ ಕಿಂಗ್ ಭುವಿ ಅಲ್ಲ ಜಸ್‍ಪ್ರೀತ್ ಬೂಮಾನ್ರೂ ಅಲ್ಲ ಈಕೆಯೆ ಟಿ20ಯಲ್ಲಿ ನಂ.1 ಬೌಲರ್

ಸ್ವಿಂಗ್ ಕಿಂಗ್ ಭುವನೇಶ್ವರ್ ಅಲ್ಲ…ಯಾರ್ಕರ್ ಸ್ಪೆಶಲಿಸ್ಟ್ ಜಸ್‍ಪ್ರೀತ್ ಬೂಮಾನ್ರೂ ಅಲ್ಲ ಈಕೆಯೆ ಟಿ20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿದ್ದಾಳೆ. ಈ ಆಟಗಾರ್ತಿ ಬೇರೆ ಯಾರು ಅಲ್ಲ [more]

ರಾಜ್ಯ

ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ಬೆಂಗಳೂರು: ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಸಹಕಾರಿ ಸಾಲದ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳ ರೈತರ 2 ಲಕ್ಷ ರೂ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. [more]

ರಾಜ್ಯ

ಎನ್‌ಎಸ್ಎಸ್ ಕಡ್ಡಾಯಕ್ಕೆ ಚಿಂತನೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಎಲ್ಲ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಎಸ್‌ಎಸ್‌ನನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಯುವಸಬಲೀಕರಣ ಮತ್ತು [more]

ರಾಜ್ಯ

ವರಮಹಾ ಲಕ್ಷ್ಮಿ ಹಬ್ಬ: ಗೂರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ

ತುಮಕೂರು: ನಾಡಿನಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವ ವರಮಹಾ ಲಕ್ಷ್ಮಿ ಹಬ್ಬದ ಅಂಗವಾಗಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಗೂರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ, [more]

ಮನರಂಜನೆ

Season 6: ಸೆಪ್ಟೆಂಬರ್‌ನಿಂದ ‘ಬಿಗ್ ಬಾಸ್ ಕನ್ನಡ 6’ ಆರಂಭ?

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಚರ್ಚೆ, ವಾದ ವಿದಾದಕ್ಕೆ ಕಾರಣವಾಗುವ ಶೋ ಎಂದರೆ ಅದು ಬಿಗ್ ಬಾಸ್ ಮಾತ್ರ. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಜಗಳ, ಮನಸ್ತಾಪ, ಆನಂದ, [more]

ವಾಣಿಜ್ಯ

ಮೆಸೇಜಿಂಗ್‌ ಆ್ಯಪ್‌ಗಳ ನಿಷೇಧ ಇಲ್ಲ: ಕೇಂದ್ರ

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್‌ ಆ್ಯಪ್‌ಗಳ ಮೇಲೆ ನಿಷೇಧ ಹೇರುವ ಪ್ರಸ್ತಾಪ ಸರಕಾರಕ್ಕಿಲ್ಲ. ಆದರೆ ಇವುಗಳ ದುರ್ಬಳಕೆಯನ್ನು ತಡೆಗಟ್ಟಲು ಕೆಲವು ತಾಂತ್ರಿಕ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದೂರಸಂಪರ್ಕ [more]

ಕ್ರೈಮ್

ಬಾಲಿವುಡ್ ಡ್ಯಾನ್ಸರ್ ಅಭಿಜೀತ್ ಶಿಂಧೆ ಆತ್ಮಹತ್ಯೆಗೆ ಶರಣು

ಮುಂಬೈ: ಬಾಲಿವುಡ್ ನ ಜನಪ್ರಿಯ ನೃತ್ಯಗಾರ (ಡ್ಯಾನ್ಸರ್)  ಅಭಿಜೀತ್ ಶಿಒಂಧೆ ಗುರುವಾರ ಬೆಳಗ್ಗೆ ಮುಂಬೈಯ ಬಂಧೂಪ್ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ರಣಬೀರ್ ಕಪೂರ್ ಮತ್ತು ಅಜಯ್ ದೇವಗನ್ [more]

ಮನರಂಜನೆ

ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ಕನ್ನಡ ಸಿನಿಮಾ ಬಿಡುಗಡೆ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬವಾದ ಈ ದಿನ ಕನ್ನಡದಲ್ಲಿ 3 ಪ್ರಮುಖ ಸಿನಿಮಾಗಳು ಬಿಡುಗಡೆಯಾಗಿವೆ.ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ [more]

ಮನರಂಜನೆ

ಅನ್ಯಾಯ: ಯುಎಫ್ಒ ಎಡವಟ್ಟಿಗೆ ಒಂದಲ್ಲಾ ಎರಡಲ್ಲಾ 56 ಶೋಗಳು ರದ್ದು!

ಬೆಂಗಳೂರು: ಒಳ್ಳೆಯ ಸಿನಿಮಾಗಳು ಬರುವುದೇ ಅಪರೂಪವೆಂಬಂತಾಗಿರುವ ಸಂದರ್ಭದಲ್ಲಿ ಯುಎಫ್ಒ ದಲ್ಲಿ ಎಡವಟ್ಟಾಗಿದ್ದು ಚಿತ್ರತಂಡ ಸಮಸ್ಯೆ ಎದುರಿಸುತ್ತಿದೆ. ಯುಎಫ್ಒದಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಯುಎಫ್ ಒದಲ್ಲಿ ಆಗಿರುವ [more]

ಮನರಂಜನೆ

ದಮಯಂತಿ ಸಿನಿಮಾ ಒಪ್ಪಿಕೊಳ್ಳಲು ಕಾರಣ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ!

ಬೆಂಗಳೂರು: ದಮಯಂತಿ ಶೀರ್ಷಿಕೆಯೇ ನನಗೆ ಈ ಪ್ರಾಜೆಕ್ಟ್ ಗೆ ಸಹಿ ಮಾಡುವಂತೆ ಆಕರ್ಷಿಸಿತು. 1980 ರ ದಶಕದ ರೀತಿಯ ಕಥೆ ಇದಾಗಿದ್ದು, ಹಾಸ್ಯಭರಿತ  ಭಯಾನಕ ಸಿನಿಮಾವಾಗಿದೆ. ದಮಯಂತಿ ಹೆಸರಿಗೆ [more]

ಕ್ರೀಡೆ

ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್, ಪಾಂಟಿಂಗ್ ವಿಶ್ವದಾಖಲೆ ಮುರಿದ ಕೊಹ್ಲಿ!

ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ನಿಂದ ಈ ಹಿಂದೆ ಕ್ರಿಕೆಟ್ ದಿಗ್ಗಜರು ಮಾಡಿದ್ದ ವಿಶ್ವದಾಖಲೆಗಳನ್ನು ಧೂಳಿಪಟ ಮಾಡುತ್ತಿದ್ದಾರೆ. ಟ್ರೆಂಟ್ ಬ್ರಿಜ್ ಟೆಸ್ಟ್ ನಲ್ಲಿ [more]

ಕ್ರೀಡೆ

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನಿಗೆ ಬುಕ್ಕಿ ಜೊತೆ ಸಂಪರ್ಕ, ಬಿರುಗಾಳಿ ಎಬ್ಬಿಸಿದೆ ತನಿಖಾಧಿಕಾರಿ ಹೇಳಿಕೆ!

ನವದೆಹಲಿ: 2013ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖಾಧಿಕಾರಿ ಬಿಬಿ ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ್ದು ಇದೀಗ ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. 2011ರ ಏಕದಿನ [more]

ಕ್ರೀಡೆ

ಟೀಕಿಸಿದ್ದ ಇಂಗ್ಲೆಂಡಿಗನಿಂದಲೇ ‘ಸರ್ವಶ್ರೇಷ್ಠ ಬ್ಯಾಟ್ಸ್‌ಮನ್’ ಎನಿಸಿಕೊಂಡ ವಿರಾಟ್ ಕೊಹ್ಲಿ!

ನಾಟಿಂಗ್ಹ್ಯಾಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇನ್ನೂ ನಾಯಕತ್ವ ಪಕ್ವವಾಗಿಲ್ಲ ಎಂದೆಲ್ಲ ಟೀಕಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೈನ್ ರಿಂದಲೇ ಕೊಹ್ಲಿ ಭೇಷ್ ಎನಿಸಿಕೊಂಡಿದ್ದಾರೆ. [more]

ಕ್ರೀಡೆ

ಏಷ್ಯನ್ ಗೇಮ್ಸ್ 2018: 10 ಮೀ. ಏರ್ ಪಿಸ್ತೂಲ್‍ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ಹೀನಾ ಸಿಧು

ಪಲೆಂಬಂಗ್: ಏಷ್ಯನ್ ಗೇಮ್ಸ್ 2018ರ ಮಹಿಳೆಯರ 10 ಮೀಟರ್ ರೈಫಲ್ ಅಂತಿಮ ಪಂದ್ಯದಲ್ಲಿ ಭಾರತದ ಅನುಭವಿ ಶೂಟರ್ ಹೀನಾ ಸಿಧು ಕಂಚಿನ ಪದಕಕ್ಕೆ ತೃಪ್ತರಾಗಿದ್ದಾರೆ.ಹೀನಾ ಸಿಧು ಅರ್ಹತಾ ಸುತ್ತಿನಲ್ಲಿ [more]