ರಾಷ್ಟ್ರೀಯ

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಬೌದ್ಧ ಬಿಕ್ಕು ಬಂಧನ

ಬೋಧ್‌ ಗಯಾ: 15 ವಿದ್ಯಾರ್ಥಿಗಳ ಮೇಲೆ ಲೈಂಗಿಕ ವಿಕೃತಿ ಮೆರೆದ ಆರೋಪದಲ್ಲಿ ಬೌದ್ಧ ಭಿಕ್ಷುವೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಸ್ಟಿಪುರ್‌ ಎಂಬಲ್ಲಿರುವ ಪ್ರಸನ್ನ ಜ್ಯೋತಿ ಬೌದ್ಧ ಧ್ಯಾನ ಮಂದಿರದಲ್ಲಿ [more]

ರಾಷ್ಟ್ರೀಯ

ಪಾಕ್ ನೂತನ ಸರ್ಕಾರಕ್ಕೆ ಭಾರತ ಕಿವಿಮಾತು

ವಾಷಿಂಗ್ಟನ್‌ : ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸುವುದಿಲ್ಲ ಎಂಬುದನ್ನು ಭಾರತ ಪಾಕ್ ನೂತನ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಕ್‌ ರಾಯಭಾರಿ ಮಲೀಹಾ ಲೋಧಿ [more]

ರಾಷ್ಟ್ರೀಯ

ಕೇರಳ ಪ್ರವಾಹ: 483 ಮಂದಿ ಸಾವು; ಇನ್ನೂ ಪತ್ತೆಯಾಗದ 15 ಜನ

ತಿರುವನಂತಪುರಂ: ಕೇರಳದಲ್ಲಿ ಸಂಭವಿಸಿದ ಭೀಕರ ಮಳೆ ಹಾಗೂ ಜಲಪ್ರವಾಹಕ್ಕೆ ಇದುವರೆಗೆ 483 ಮಂದಿ ಸಾವನ್ನಪ್ಪಿದ್ದು, 15 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಬಿಹಾರದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ದೆ

ಪಾಟ್ನಾ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಹಾರ ಎನ್‌ಡಿಎ ಮೈತ್ರಿ ಕೂಟದ ನಾಲ್ಕು ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತ್ಯವಾಗಿದ್ದು ,40 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ [more]

ಧಾರವಾಡ

ವಿಮಾನ ಖರೀದಿಯಲ್ಲಿ 1 ಲಕ್ಷ 30 ಸಾವಿರ ಕೋಟಿ ಹಗರಣ : ಪ್ರಿಯಾಂಕ ಚತುರ್ವೇದಿ

ಹುಬ್ಬಳ್ಳಿ : ವಿಮಾನ ಖರೀದಿಯಲ್ಲಿ ೧ ಲಕ್ಷ ೩೦ ಸಾವಿರ ಕೋಟಿ ಹಗರಣ ನಡೆದಿದೆ ಎಂದು ಎಐಸಿಸಿ ಮಾಧ್ಯಮ ಸಂಚಾಲಕಿ ಪ್ರಿಯಾಂಕ ಚತುರ್ವೇದಿ ಆರೋಪಿಸುದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ [more]

ರಾಷ್ಟ್ರೀಯ

ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರೆ ಎಂ ಕೆ ಸ್ಟಾಲಿನ್ ನಾಯಕತ್ವ ಒಪ್ಪಿಕೊಳ್ಳುವುದಾಗಿ ಎಂ ಕೆ ಅಳಗಿರಿ ಹೇಳಿಕೆ

ಚೆನ್ನೈ : ಡಿಎಂಕೆ ಅಧ್ಯಕ್ಷರಾಗಿ ಎಂ ಕೆ ಸ್ಟಾಲಿನ್‌ ಆಯ್ಕೆಯಾಗುತ್ತಿದ್ದಂತೆ ಬೆದರಿಕೆ ಹಾಕಿದ್ದ ಸಹೋದರ ಎಂ ಕೆ ಅಳಗಿರಿ ಈಗ ಉಲ್ಟಾ ಹೊಡೆದಿದ್ದು, ನನ್ನನ್ನು ಮತ್ತೆ ಪಕ್ಷಕ್ಕೆ [more]

ರಾಜ್ಯ

ರಾಜ್ಯ ಸಂಪುಟ ವಿಸ್ತರಣೆಗೆ ಅನುಮತಿ ನೀಡುವಂತೆ ರಾಹುಲ್ ಗಾಂಧಿಗೆ ಕುಮಾರಸ್ವಾಮಿ ಆಗ್ರಹ

ನವದೆಹಲಿ: ಜೆಡಿಎಸ್- ಕಾಂಗ್ರೆಸ್ ಸಂಮ್ಮಿಶ್ರ ಸರ್ಕಾರದ  ಸಂಪುಟ ವಿಸ್ತರಣೆಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ  ಆಗ್ರಹಿಸಿದ್ದಾರೆ. [more]

ರಾಷ್ಟ್ರೀಯ

ಬಹುಕೋಟಿ ಮೇವು ಹಗರಣ; ಸಿಬಿಐ ಕೋರ್ಟ್ ಗೆ ಲಾಲುಪ್ರಸಾದ್ ಶರಣು

ರಾಂಚಿ: ಮೇವು ಹಗರಣಗಳ ಪ್ರಕರಣದ ಅಪರಾಧಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಷರತ್ತುಬದ್ಧ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಗುರುವಾರ ಜಾರ್ಖಂಡ್ ನ [more]

ರಾಜ್ಯ

ತೆಪ್ಪ ಮಗುಚಿ ನೀರುಪಾಲಾದ ಮಹಿಳೆ

ಹಾಸನ: ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ ತೆಪ್ಪದಲ್ಲಿ ಹೊಳೆ ದಾಟುತ್ತಿದ್ದ ಸಮಯದಲ್ಲಿ ತೆಪ್ಪ ಮಗುಚಿದ ಪರಿಣಾಮ ನದಿಯಲ್ಲಿ ಬಿದ್ದ ಮಹಿಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಅವಗಡ [more]

ರಾಷ್ಟ್ರೀಯ

ಭಾರತ-ಅಮೆರಿಕ 2+2 ಮಹತ್ವದ ಮಾತುಕತೆಗೆ ವೇದಿಕೆ ಸಜ್ಜು

ನವದೆಹಲಿ: ಭಾರತ ಮತ್ತು ಅಮೆರಿಕ ಮಹತ್ತರ ರಾಜತಾಂತ್ರಿಕ ಹೆಜ್ಜೆಯಿಟ್ಟಿದ್ದು, ಉಭಯ ದೇಶಗಳ ರಕ್ಷಣಾ ಹಾಗೂ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆಗೆ ವೇದಿಕೆ ಸಿದ್ದವಾಗಿದೆ. ರಕ್ಷಣಾ ಸಚಿವೆ ನಿರ್ಮಲಾ [more]

ಧಾರವಾಡ

ಅಂತರಾಷ್ಟ್ರೀಯ ಅಬ್ಯಾಕಸ್‌ ಸ್ಪರ್ಧೆಯಲ್ಲಿ ಸಾಧನೆಗೈದ ಸಾನ್ವಿ ಅಂಗಡಿ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಏಕ್ಸಪರ್ಟ್ ಕಿಡ್ಸ್ ಅಕಾಡೆಮಿಯ ವಿದ್ಯಾರ್ಥಿಯಾದ ಸಾನ್ವಿ ಅಂಗಡಿ ಇತ್ತೀಚೆಗೆ ಥೈಲ್ಯಾಂಡ್ ದೇಶದ ಕೋರಾಟನಲ್ಲಿ ನಡೆದ ಅಂತರಾಷ್ಟ್ರೀಯ ಗಣಿತ ಮತ್ತು ಸಂಖ್ಯಾಶಾಸ್ತ್ರದ ಸ್ಪರ್ಧೆಯಲ್ಲಿ ಎರಡನೇ [more]

ಕ್ರೀಡೆ

ಹಾಕಿ: ವಿಶ್ವ ದಾಖಲೆ ಬರೆದ ಪುರುಷರ ತಂಡ 20 ವರ್ಷ ನಂತರ ಫೈನಲ್ ತಲುಪಿದ ವನಿತೆಯರು

ಜಕಾರ್ತ: ಹಾಲಿ ಚಾಂಪಿಯನ್ ಪುರುಷರ ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದೆ. ಇನ್ನು ಭಾರತ ಮಹಿಳಾ ಹಾಕಿ ತಂಡ ಚೀನಾ ತಂಡವನ್ನ 1-0 [more]

ರಾಜ್ಯ

ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ: ಸಿಎಂ ಕುಮಾರಸ್ವಾಮಿ

ಹೊಸದಿಲ್ಲಿ: ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ [more]

ಧಾರವಾಡ

ಸೆಪ್ಟೆಂಬರ್ 1ರಂದು ಕ್ಯಾನ್ಸರ್ ಜಾಗೃತಿ ಅಭಿಯಾನ

ಹುಬ್ಬಳ್ಳಿ: ಹುಬ್ಬಳ್ಳಿ ಸೆಂಟ್ರಲ್ ಲೇಡಿಸ್ ಸರ್ಕಲ್ -71, ಲೇಡಿಸ್ ಸರ್ಕಲ್ ಅಸೋಸಿಯೇಷನ್ ಇಂಡಿಯನ್ ಹಾಗೂ ಕಿಮ್ಸ್ ವತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಇದೇ ಸೆ.1ರಂದು ನಗರದ ಬಿವಿಬಿ [more]

ಧಾರವಾಡ

ಪತ್ರೇಶ್ವರ ಮಠದಿಂದ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯಹಸ್ತ

ಧಾರವಾಡ: ಕೊಡಗು ಜಲಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ ನೀಡುವ ಹಿನ್ನೆಲೆಯಲ್ಲಿ ಧಾರವಾಡದ ಕಮಲಾಪೂರ ಪತ್ರೆಶ್ವರ ಸ್ವಾಮಿಮಠದ ಭಕ್ತಾಧಿಗಳು ಹಾಗೂ ಮಠದ ಯುವಕ ವೃಂದದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಧನಸಹಾಯ [more]

ಪ್ರಧಾನಿ ಮೋದಿ

4ನೇ ಬಿಐಎಂಎಸ್ ಟಿಇಸಿ ಶೃಂಗಸಭೆ ಹಿನ್ನೆಲೆ, ಕಠ್ಮಂಡು ತಲುಪಿದ ಪ್ರಧಾನಿ ಮೋದಿ

ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಗುರುವಾರ ನೇಪಾಳದ  ಕಠ್ಮಂಡುವಿಗೆ ಆಗಮಿಸಿದ್ದಾರೆ. ಕಠ್ಮಂಡುವಿನಲ್ಲಿ ನಡೆಯುವ ನಾಲ್ಕನೇ ಬಿಐಎಂಎಸ್ ಟಿಇಸಿ  (ಬಹು-ಕ್ಷೇತ್ರ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಉಪಕ್ರಮ) ದಲ್ಲಿ [more]

ಕ್ರೀಡೆ

ಯುಎಸ್ ಓಪನ್‍ನಲ್ಲಿ ಅಕ್ಕ- ತಂಗಿಯ ಕುತೂಹಲದ ಕಾದಾಟ

ವಿಶ್ವ ಟೆನಿಸ್‍ನ ಸಹೊದರಿಯರಾದ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ತಮ್ಮ ವೃತ್ತಿ ಜೀವನದಲ್ಲಿ 30ನೇ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಇವರ ಕಾದಾಟಕ್ಕೆ ವೇದಿಕೆಯಾಗ್ತಿರೋದು ಯುಎಸ್ ಓಪನ್ ಟೂರ್ನಿ. [more]

ರಾಷ್ಟ್ರೀಯ

ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದ ನಂದಮೂರಿ ಹರಿಕೃಷ್ಣ

ಹೈದರಾಬಾದ್: ಟಾಲಿವುಡ್ ನಟ, ಆಂಧ್ರಪ್ರದೇಶ ಮಾಜಿ ಸಿಎಂ ನಂದಮೂರಿ ರಾಮಾರಾವ್ ಅವರ ಪುತ್ರ ಹರಿಕೃಷ್ಣರ ಆಕಾಲಿಕ ಮರಣ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ತೀವ್ರ ದು:ಖ ಉಂಟು ಮಾಡಿದ್ದು, ಕಳೆದ [more]

ರಾಷ್ಟ್ರೀಯ

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: ಶೇ.2 ತುಟ್ಟಿಭತ್ಯೆ ಏರಿಕೆ

ನವದೆಹಲಿ: ಕೇಂದ್ರ ಸಚಿವ ಸಂಪುಟವು ಬುಧವಾರ ಶೇ.2 ರಷ್ಟು ಹೆಚ್ಚುವರಿಯಾಗಿ ತುಟ್ಟಿಭತ್ಯೆ ನೀಡಲು ನಿರ್ಧರಿಸಿದ್ದು, ಇದರಿಂದ ಒಟ್ಟು 1.1 ಕೋಟಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಸಹಾಯವಾಗಲಿದೆ. [more]

ಕ್ರೀಡೆ

ಏಷ್ಯಾಕಪ್‍ಗೆ ಭುವಿ ಫಿಟ್ ಮೂರು ವಿಕೆಟ್ ಪಡೆದು ಮಿಂಚಿದ ಸ್ವಿಂಗ್‍ಮಾಸ್ಟರ್

ನವದೆಹಲಿ: ಟೀಂ ಇಂಡಿಯಾದ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ 3ವಿಕೆಟ್ ಪಡೆಯುವ ಮೂಲಕ ಮುಂಬರುವ ಏಷ್ಯಾಕಪ್‍ಗೆ ಫಿಟ್ ಎಂಬುದನ್ನ ಸಾಬೀತು [more]

ಕ್ರೀಡೆ

ಧೋನಿ ಹುಡುಗರಿಗೆ ಸ್ಲಿಪ್ ಕ್ಯಾಚಿಂಗ್ ಡ್ರಿಲ್: ಧವನ್ ರಿವೀಲ್

ಸೌಥ್‍ಹ್ಯಾಂಪ್ಟನ್: ಮೊನ್ನೆ ಅಂಗ್ಲರ ವಿರುದ್ದ ಟೀಂ ಇಂಡಿಯಾ ಫೀಲ್ಡರ್‍ಗಳು ಸ್ಲಿಪ್‍ನಲ್ಲಿ ಭರ್ಜರಿಯಾಗಿ ಕ್ಯಾಚ್ ಹಿಡಿದು ಮಿಂಚಿದ್ದರು. ಇದಕ್ಕೆ ಕಾರಣ ಏನೆಂಬುದನ್ನ ಇದಕ್ಕೆ ಕಾರಣ ಏನೆಂಬುದನ್ನ ಶಿಖರ್ ಧವನ್ [more]

ಕ್ರೀಡೆ

ಅಲ್ಸಿಸ್ ಸ್ಪೋಟ್ರ್ಸ್ ನಮ್ಮ ಬೆಂಗಳೂರಿನಲ್ಲಿ

ಬೆಂಗಳೂರು, ಆಗಸ್ಟ್ 29, 2018 : ಭಾರತೀಯ ಪರ್ಫಾರ್ಮೆನ್ಸ್ ಬ್ರಾಂಡ್ ಉಡುಪಿನಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಅಲ್ಸಿಸ್ ಸ್ಪೋಟ್ರ್ಸ್ ಕರ್ನಾಟಕದಲ್ಲಿ ತನ್ನ ಮೊದಲ ಸ್ಟೋರ್ ಪ್ರಾರಂಭಿಸಿ [more]

ದಿನದ ವಿಶೇಷ ಸುದ್ದಿಗಳು

ನುಡಿ ನಮನ, ರಾಮಕೃಷ್ಣ ಹೆಗಡೆಯವರ ನೆನಪಲ್ಲಿ. . .

ಇಂದು ಅವರ ಜನ್ಮದಿನ. . 29.08.2017 ಕುರುಚಲು ಗಡ್ಡ, ಹೆಗಲ ಮೇಲೊಂದು ದಪ್ಪನೆ ಶಾಲು, ನಿಧಾನವಾಗಿ ಆಡುವ ತೂಕದ ಮಾತು, ಸ್ಫುಟವಾದ ಕನ್ನಡ, ಇಂಗ್ಲಿಷ್ ಮೇಲೂ ಉತ್ತಮ [more]

ಬೆಂಗಳೂರು

ರಾಜಾಜಿನಗರದಲ್ಲಿ ವಿಜೃಂಭಣೆಯಿಂದ ನಡೆದ ರಾಯರ ಆರಾಧನೆ

ಬೆಂಗಳೂರು: 347ನೇ ಶ್ರೀ ರಾಘವೇಂದ್ರ ಅರಾಧನಾ ಮಹೋತ್ಸವ ಅಂಗವಾಗಿ ಮೂರನೇಯ ದಿನವಾದ ಇಂದು ಉತ್ತರ ಅರಾಧಾನ ಪ್ರಯುಕ್ತ ಪ್ರಕಾಶನಗರದ ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿ ಟ್ರಸ್ಟ್ ವತಿಯಿಂದ [more]

ಕ್ರೀಡೆ

ಚಿನ್ನ ಗೆಲ್ಲುವ ಮೊದಲು ನಾನು ಎಸ್ಎಲ್ ಭೈರಪ್ಪನವರ ಕಾದಂಬರಿಯನ್ನು ಓದಿದ್ದೇ: ರಾಹಿ ಸರ್ನೊಬಾತ್

ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆದ 2017ರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅವರು ಬ್ಯಾಟಿಂಗ್ ಮುನ್ನ [more]