ಬೆಂಗಳೂರು

ಸಣ್ಣಸಣ್ಣ ವಿಷಯಗಳಿಗೆ ನಾಯಕನಟರ ಅಭಿಮಾನಿಗಳ ಕಿತ್ತಾಟ: ಕನ್ನಡ ಚಿತ್ರರಂಗವನ್ನೇ ವಿನಾಶದ ಅಂಚಿಗೆ ಕೊಂಡೊಯ್ಯುತ್ತೆ: ಸರ್ವಜ್ಞ ಮಿತ್ರ ವೃಂದ ಕಳವಳ

ಬೆಂಗಳೂರು, ಅ.27- ಕನ್ನಡ ಚಿತ್ರರಂಗಕ್ಕೆ ಸೀಮಿತ ಮಾರುಕಟ್ಟೆಯಿದ್ದು, ಸಣ್ಣಸಣ್ಣ ವಿಷಯಗಳಿಗೆ ಬೇರೆ ಬೇರೆ ನಾಯಕನಟರ ಅಭಿಮಾನಿಗಳು ಪರಸ್ಪರ ಕಿತ್ತಾಟ ಮಾಡುತ್ತ ಕನ್ನಡ ಚಿತ್ರರಂಗವನ್ನೇ ವಿನಾಶದ ಅಂಚಿಗೆ ಕೊಂಡೊಯ್ಯುತ್ತಿರುವುದು [more]

No Picture
ಬೆಂಗಳೂರು

ಬಿಎಂಟಿಎಫ್ ಸಂಸ್ಥೆ ಬಂದ್ ಮಾಡಿ; ಸಿಎಸ್‍ಎಫ್ ಸಂಸ್ಥೆ ರಚನೆಗೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು, ಅ.27- ಬಿಎಂಟಿಎಫ್ ಸಂಸ್ಥೆಯನ್ನು ಮುಚ್ಚಿ ಕಾಪೆರ್Çರೇಷನ್ ಸೆಕ್ಯೂರಿಟಿ ಫೆÇೀರ್ಸ್ (ಸಿಎಸ್‍ಎಫ್) ಎಂಬ ಹೊಸ ಸಂಸ್ಥೆಯನ್ನು ಹುಟ್ಟುಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಹೊಸ ಸಂಸ್ಥೆ ನವೆಂಬರ್‍ನಿಂದ [more]

ಬೆಂಗಳೂರು

24 ಗಂಟೆಗಳ ಚಿಕಿತ್ಸೆಗೆ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜು

ಬೆಂಗಳೂರು, ಅ.27- ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆಗಾಗಿ ಬರುವವರ ಅನುಕೂಲಕ್ಕಾಗಿ ಪ್ರತಿದಿನ 24 ಗಂಟೆಗಳ ಕಾಲ ಮಿಂಟೋ ಕಣ್ಣಿನ ಆಸ್ಪತ್ರೆ ಸಜ್ಜಾಗಿರುತ್ತದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ [more]

No Picture
ಬೆಂಗಳೂರು

ಎಂಇಎಸ್ ಕರಾಳದಿನ ಆಚರಿಸಲು ಅನುಮತಿ ನೀಡಬಾರದು: ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ

ಬೆಂಗಳೂರು, ಅ.27- ಬೆಳಗಾವಿಯಲ್ಲಿ ನವೆಂಬರ್ ಒಂದರಂದು ಎಂಇಎಸ್‍ನವರು ಕರಾಳದಿನವನ್ನು ಆಚರಿಸಲು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಅನುಮತಿ ನೀಡಬಾರದೆಂದು ಕರ್ನಾಟಕ ಪರ [more]

ಬೆಂಗಳೂರು

ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ವೇಳೆ ರಿಯಾಯ್ತಿ ದರ ಅನ್ವಯಕ್ಕೆ ಕ್ರಮ: ಇಲಾಖೆಗಳಿಗೆ ಸರ್ಕಾರ ಸೂಚನೆ

ಬೆಂಗಳೂರು, ಅ.27-ಹೊಸದಾಗಿ ಜೆರಾಕ್ಸ್ ಯಂತ್ರ, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ಬೈ ಬ್ಯಾಕ್ ಅಥವಾ ಎಕ್ಸ್‍ಚೇಂಜ್ ಆಫರ್‍ನಲ್ಲಿ, ರಿಯಾಯ್ತಿ ದರದಲ್ಲಿ ಖರೀದಿಸಲು ಎಲ್ಲಾ ಇಲಾಖೆಗಳು [more]

ಬೆಂಗಳೂರು

ಎಚ್.ಹನುಮಂತರಾಯರಿಗೆ ರಾಜ್ಯೋತ್ಸವ ಪ್ರಶಸ್ತಿಗಾಗಿ ಬೆಂಗಳೂರು ಮಹಾನಗರ ಜನತಾದಳ ಮನವಿ

ಬೆಂಗಳೂರು, ಅ.27-ವೃತ್ತಿಯಲ್ಲಿ ಉಪನ್ಯಾಸಕರಾಗಿ ಪ್ರವೃತ್ತಿಯಲ್ಲಿ ವೈದ್ಯರಾಗಿ ಎರಡೂ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಎಚ್.ಹನುಮಂತರಾಯ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಬೆಂಗಳೂರು ಮಹಾನಗರ ಜನತಾದಳ [more]

ಬೆಂಗಳೂರು

ತುಕ್ಕು ಹಿಡಿಯುತ್ತಿರುವ ಶುದ್ಧ ನೀರಿನ ಘಟಕಗಳು

ಬೆಂಗಳೂರು, ಅ.27-ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿರುವುದು ಸರಿಯಷ್ಟೆ. ಬಹುತೇಕ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ತುಕ್ಕು ಹಿಡಿಯುತ್ತಿರುವುದು [more]

ಬೆಂಗಳೂರು

ಸಿಎಂ-ಡಿಸಿಎಂ ಗೆ ವಾಲ್ಮೀಕಿ ಗುರುಪೀಠದ ಕ್ಷಮೆ ಕೋರಲು ಒತ್ತಾಯ

ಬೆಂಗಳೂರು, ಅ.27-ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹಾಜರಾಗದ ಹಿನ್ನೆಲೆ ಅವರು ನವೆಂಬರ್ 1 ರೊಳಗೆ ವಾಲ್ಮೀಕಿ ಗುರುಪೀಠಕ್ಕೆ ಆಗಮಿಸಿ ಗುರುಗಳ ಬಳಿ ಕ್ಷಮೆ ಯಾಚಿಸಬೇಕೆಂದು [more]

ಬೆಂಗಳೂರು

ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಬೆದರಿಕೆ ಕರೆ

ಬೆಂಗಳೂರು, ಅ.27- ಪ್ರಚಾರಕ್ಕಾಗಿ ಮೀ ಟೂ ಅಭಿಯಾನವನ್ನು ಬಳಸಿಕೊಳ್ಳುವವರ ವಿರುದ್ಧ ಹೇಳಿಕೆ ನೀಡಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಪೆÇಲೀಸ್ [more]

ಬೆಂಗಳೂರು

ಅತ್ಯುತ್ತಮ ನಗರ ಬಸ್ ಸೇವೆ: ಬಿಎಂಟಿಸಿಗೆ ಕೇಂದ್ರ ಸರ್ಕಾರದ ಉತ್ಕೃಷ್ಟ ಪ್ರಶಸ್ತಿ

ಬೆಂಗಳೂರು, ಅ.27- ಅತ್ಯುತ್ತಮ ನಗರ ಬಸ್ ಸೇವೆಗಾಗಿ ಬಿಎಂಟಿಸಿ, ಕೇಂದ್ರ ಸರ್ಕಾರದ ಉತ್ಕೃಷ್ಟ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ಪ್ರತಿವರ್ಷ [more]

No Picture
ಬೆಂಗಳೂರು

ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ವೇಳೆ ಡಾ.ಬಿ.ವಿ.ವೈಕುಂಠ ರಾಜು ವ್ಯಕ್ತಿತ್ವಕ್ಕೆ ಅಪಮಾನ ಆರೋಪ

ಬೆಂಗಳೂರು, ಅ.27-ಕರ್ನಾಟಕ ಚಲನಚಿತ್ರ ಅಕಾಡಮಿ ವತಿಯಿಂದ ನಡೆಯುವ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಡಾ.ಬಿ.ಎಲ್. ವೇಣು ಅವರ ಸಾಕ್ಷ್ಯಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಡಾ.ಬಿ.ವಿ.ವೈಕುಂಠ ರಾಜು ಅವರ ವ್ಯಕ್ತಿತ್ವಕ್ಕೆ ಅಪಮಾನ [more]

ಬೆಂಗಳೂರು

ಬಿ ಸರಣಿಯ ಬಂಡವಾಳ ಹೂಡಿಕೆಯಲ್ಲಿ 50 ಮಿಲಿಯನ್ ಡಾಲರ್ ಭದ್ರತೆ ಸಾಧಿಸಿದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆ

ಬೆಂಗಳೂರು, ಅ.27- ಭಾರತದ ಪ್ರಮುಖ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸುವ ನೆರವಾಗುವ ಪ್ರಮುಖ ತಾಣಗಳಲ್ಲಿ ಒಂದಾದ ಕ್ಲಿಯರ್ ಟ್ಯಾಕ್ಸ್ ಸಂಸ್ಥೆಯು, ಬಿ ಸರಣಿಯ ಬಂಡವಾಳ ಹೂಡಿಕೆ ವಿಭಾಗದಲ್ಲಿ [more]

ಬೆಂಗಳೂರು

ಟ್ರಾವೆಲ್ ಯಾರಿ ನಿಂದ ಹಲವು ಕೊಡುಗೆಗಳು

ಬೆಂಗಳೂರು, ಅ.27- ಭಾರತದ ಪ್ರಮುಖ ಬಸ್ ಟಿಕೆಟ್ ಬುಕಿಂಗ್ ಮಾಡುವ ತಾಣವಾದ ಟ್ರಾವೆಲ್ ಯಾರಿ ಹಲವು ಬಗೆಯ ಕೊಡುಗೆಗಳನ್ನು ಘೋಷಿಸಿದೆ. ಪ್ರಿವಿಲೇಜ್ ಕಾರ್ಡ್, ಒಳ ಕೊಡುಗೆಗಳು, ಮಲ್ಟಿಪಲ್ [more]

ಬೆಂಗಳೂರು

ನಟಿ ಶೃತಿ ಹರಿಹರನ್ ರಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು

ಬೆಂಗಳೂರು, ಅ.27- ತನ್ನೊಂದಿಗೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟಿ ಶೃತಿ ಹರಿಹರನ್ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [more]

ಬೆಂಗಳೂರು

ಮತ್ತೆ 10 ದಿನಗಳ ಕಾಲ ಸಚಿವ ಅನಂತ್ ಕುಮಾರ್ ಚಿಕಿತ್ಸಾ ಅವಧಿ ವಿಸ್ತರಣೆ

ಬೆಂಗಳೂರು, ಅ.28- ಕೇಂದ್ರ ಸಚಿವ ಅನಂತ್ ಕುಮಾರ್ ಚಿಕಿತ್ಸಾ ಅವಧಿಯನ್ನು ಮತ್ತೆ 10 ದಿನಗಳ ಕಾಲ ವಿಸ್ತರಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಮತ್ತಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ [more]

ರಾಷ್ಟ್ರೀಯ

ರಫೆಲ್ ಯುದ್ಧ ವಿಮಾನ ಖರೀದಿ ವಿವಾದ: ಒಪ್ಪಂದದ ಕುರಿತು ಸುಪ್ರೀಂ ಗೆ ವರದಿ ಸಲ್ಲಿಸಿದ ಕೇಂದ್ರ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದೆ. ತೀವ್ರ ಚರ್ಚೆಗೆ ಗ್ರಾಸವಾಗಿರುವ ಭಾರತ ಮತ್ತು ಫ್ರಾನ್ಸ್ [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಕಲ್ಲುತೂರಾಟ ನಡೆಸುತ್ತಿರುವವರು ಉಗ್ರರ ಬೆಂಬಲಿಗರು

ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ಕಾರಣರಾಗಿರುವವರು ಉಗ್ರರ ಕಾರ್ಯಕರ್ತರಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಶಾಲಾ ಬಸ್ ಚಾಲಕನಿಂದ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ

ನೊಯ್ಡಾ: ಮೂರು ವರ್ಷದ ಮಗುವಿನ ಮೇಲೆ ಖಾಸಗಿ ಶಾಲೆಯ ಬಸ್​ ಚಾಲಕ ಅತ್ಯಾಚಾರ ಎಸಗಿರುವ ಘೋರ ಘಟನೆ ಬೆಳಕಿಗೆ ಬಂದಿದೆ. ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ [more]

ರಾಷ್ಟ್ರೀಯ

ಜಮ್ಮು ಕಾಶ್ಮೀರದ ನೌಗಾಂನಲ್ಲಿ ಗ್ರೇನೆಡ್ ದಾಳಿ: ಸಿಐಎಸ್​ಎಫ್ ಅಧಿಕಾರಿ ಹುತಾತ್ಮ

ನೌಗಾಂ: ಜಮ್ಮು ಕಾಶ್ಮೀರದ ನೌಗಾಂನಲ್ಲಿ ಉಗ್ರರು ನಡೆಸಿದ ಗ್ರೆನೇಡ್​ ದಾಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್​ಎಫ್​) ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ಹುತಾತ್ಮರಾಗಿದ್ದಾರೆ ಮೃತ ಸಿಐಎಸ್​ಎಫ್​ ಅಧಿಕಾರಿಯನ್ನು ರಾಜೇಶ್​ [more]

ರಾಷ್ಟ್ರೀಯ

ಸುಪ್ರೀಂ ತೀರ್ಪು ಬೆಂಬಲಿಸಿದ ಕೇರಳ ಸಾಮಿಜೀ ಆಶ್ರಮದ ಮೇಲೆ ದುಷ್ಕರ್ಮಿಗಳ ದಾಳಿ: ವಾಹನಗಳಿಗೆ ಬೆಂಕಿ 

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂಬ ಸು[ಪ್ರೀಂ ಕೋರ್ಟ್ ತೀರ್ಪನ್ನು ಬೆಂಬಲಿಸಿದ್ದ ಕೇರಳದ ತಿರುವನಂತಪುರದ ಕುಂಡಮಕಡವುದಲ್ಲಿರುವ ಸ್ವಾಮಿ ಸಂದೀಪಾನಂದ ಗಿರಿಯವರ [more]

ರಾಷ್ಟ್ರೀಯ

ಛತ್ತೀಸ್‌ಗಢದಲ್ಲಿ ಬಿಜೆಪಿಗೇ ಜಯ: ರಮಣ್‌ ಸಿಂಗ್‌ ಅವರೇ ಸಿಎಂ ಆಗಿ ಮುಂದುವರೆರಿಕೆ: ಸಮೀಕ್ಷಾ ವರದಿ

ರಾಯಪುರ: ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿಯೇ ಗೆಲುವು ಸಾಧಿಸಲಿದ್ದು, ನಾಲ್ಕನೆ ಅವಧಿಗೂ ಪಕ್ಷ ಜಯಗಳಿಸಲಿದೆ ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಸಮೀಕ್ಷೆ ತಿಳಿಸಿದೆ. ಒಟ್ಟು 90 ವಿಧಾನಸಭಾ [more]

ರಾಷ್ಟ್ರೀಯ

ಬಿಹಾರದಲ್ಲಿ ಬಿಜೆಪಿ-ಜೆಡಿಯು 50-50 ಸೂತ್ರ; ಎನ್​ಡಿಎ ಮೈತ್ರಿಕೂಟದಿಂದ ಹೊರನಡೆಯಲು ಆರ್​ಎಲ್​ಎಸ್​ಪಿ ಸಜ್ಜು

ಪಟ್ನಾ: ಬಿಹಾರದಲ್ಲಿನ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಯು ಪಕ್ಷಗಳು 50:50 ಸೂತ್ರದೊಂದಿಗೆ ಸೀಟು  ಹಂಚಿಕೊಳ್ಳಲು ನಿರ್ಧರಿಸಿವೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಈ ಸೂತ್ರವನ್ನು ಬಹಿರಂಗಪಡಿಸಿದ್ದಾರೆ. [more]

ಅಂತರರಾಷ್ಟ್ರೀಯ

ಶ್ರೀಲಂಕಾ ಕ್ಷಿಪ್ರ ರಾಜಕೀಯ ಬೆಳವಣಿಗೆ: ಪ್ರಧಾನಿ ರಾನಿಲ್ ವಜಾ, ಮಾಜಿ ಅಧ್ಯಕ್ಷ ರಾಜಪಕ್ಸ ನೂತನ ಪ್ರಧಾನಿ

ಕೊಲಂಬೋ: ಶ್ರೀಲಂಕಾದಲ್ಲಿ ಶುಕ್ರವಾರ ದಿಢೀರ್ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿದ್ದಾರೆ. ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರು [more]

ರಾಷ್ಟ್ರೀಯ

ಅತ್ತ ಸಿಬಿಐನಲ್ಲಿ ಬೆಂಕಿ ಬಳಿಕ ಇತ್ತ ಇಡಿಯಲ್ಲಿ ಎದ್ದಿದೆ ಬಿರುಗಾಳಿ !

ನವದೆಹಲಿ: ದೇಶದ ತನಿಖಾ ಸಂಸ್ಥೆಗಳಲ್ಲಿನ ಆಂತರಿಕ ಹಗ್ಗಜಗ್ಗಾಟಗಳು ಒಂದೊಂದಾಗಿಯೇ ಮುನ್ನೆಲೆಗೆ ಬರುತ್ತಿವೆ. ಸಿಬಿಐ ಅಧಿಕಾರಿಗಳ ಪರಸ್ಪರ ಭ್ರಷ್ಟಾಚಾರ ಆರೋಪಗಳು ಕೋರ್ಟ್ ಮೆಟ್ಟಿಲೇರುರಿವ ಬೆನ್ನಲ್ಲೇ ಇದೀಗ ಇ.ಡಿಯಲ್ಲೂ ಬಿರುಗಾಳಿ ಎದ್ದಿದೆ. [more]

ಕ್ರೀಡೆ

ವಿಂಡೀಸ್, ಆಸೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ

ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ಮತ್ತು ಆತಿಥೇಯ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಗೆ ಬಿಸಿಸಿಐ ಟೀಂ ಇಂಡಿಯಾವನ್ನ ಪ್ರಕಟಿಸಿದೆ. ಈ ಎರಡೂ ಸರಣಿಯಲ್ಲಿ ತಂಡದ ಮಾಜಿ ನಾಯಕ [more]