ಬಡ್ತಿ ಮೀಸಲಾತಿ 2017ರ ಕಾಯ್ದೆ ಶೀಘ್ರವೇ ಜಾರಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ಬೆಂಗಳೂರು, ಸೆ.24- ರಾಷ್ಟ್ರಪತಿಯವರಿಂದ ಅಂಗೀಕಾರಗೊಂಡಿರುವ ಬಡ್ತಿ ಮೀಸಲಾತಿ 2017ರ ಕಾಯ್ದೆ ಶೀಘ್ರವೇ ಜಾರಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರದಲ್ಲಿರುವ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]