ಧಾರವಾಡ

ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಹುಬ್ಬಳ್ಳಿ:- ನಾಲ್ಕು ವರ್ಷಗಳಿಂದ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಅಪರಾಧಿಯನ್ನು ಬಂಧಿಸುವಲ್ಲಿ, ಹುಬ್ಬಳ್ಳಿಯ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ನಿವಾಸಿ ಕಾಶಿನಾಥ ಬಂಡಾರಿ ಎಂಬಾತನೇ ಬಂಧಿತ [more]

ರಾಷ್ಟ್ರೀಯ

ಚಾಲ್ತಿ ಖಾತೆ ಕೊರತೆ ಸರಿ ಪಡಿಸಿಕೊಂಡರೆ ರೂಪಾಯಿ ಮೌಲ್ಯ ಬಲಗೊಳ್ಳುತ್ತದೆ: ರಘುರಾಮ ರಾಜನ್

ನವದೆಹಲಿ:ಆ-25: ಡಾಲರ್​ ಎದುರು ನಿರಂತರ ಕುಸಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ಭಯಪಡುವ ಅಗತ್ಯವಿಲ್ಲ; ಪ್ರಸ್ತುತ ಇರುವ ಚಾಲ್ತಿ ಖಾತೆ ಕೊರತೆಯನ್ನ ಸರಿ ಪಡಿಸಿಕೊಂಡರೆ ರೂಪಾಯಿ ಮೌಲ್ಯ ಬಲಗೊಳ್ಳುತ್ತದೆ [more]

ರಾಜ್ಯ

ರಾಜ್ಯದ ಜನತೆ ಸಂಕಷ್ಟ ಆಲಿಸದ ಪ್ರಧಾನಿ; ಪರಿಹಾರ ಹಣವನ್ನೂ ನೀಡುತ್ತಿಲ್ಲ: ಖರ್ಗೆ ವಾಗ್ದಾಳಿ

ಯಾದಗಿರಿ:ಆ-25: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರಾಜ್ಯದ ಹಲವೆಡೆ ಅಪಾರ ಹಾನಿಯುಂಟಾಗಿದ್ದು, ಜನತೆ ಸಂಕಷ್ಟಕ್ಕೀಡಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ನೆರವಿಗೆ [more]

ರಾಷ್ಟ್ರೀಯ

ಪ್ರಧಾನಿ ಮೋದಿ, ಸಿಎಂ ಯೋಗಿ, ವಿಜಯ್‌ ರೂಪಾನಿ ಚಿನ್ನದ ರಾಖಿಗೆ ಭಾರಿ ಬೇಡಿಕೆ

ಸೂರತ್‌:ಆ-25: ರಕ್ಷಾ ಬಂಧನದ ಅಂಗವಾಗಿ ರಾಖಿ ತಯಾರಿಕೆ ಬಲು ಜೋರಾಗಿ ಸಾಗಿದ್ದು, ಗುಜರಾತ್‌ನ ಸೂರತ್‌ನ ಆಭರಣ ಅಂಗಡಿಯೊಂದರಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ [more]

ರಾಷ್ಟ್ರೀಯ

20 ಹುತಾತ್ಮ ಕುಟುಂಬಕ್ಕೆ ತಲಾ 1 ಕೋಟಿ ರುಪಾಯಿ ಪರಿಹಾರ: ದೆಹಲಿ ಸರ್ಕಾರ ನಿರ್ಧಾರ

ನವದೆಹಲಿ:ಆ-25: ಕರ್ತವ್ಯ ನಿರತ ಸಿಬ್ಬಂದಿಗಳ ನೈತಿಕತೆಯನ್ನು ಹೆಚ್ಚಿಸುವ ಸಲುವಾಗಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಬಿಎಸ್ಎಫ್, ದೆಹಲಿ ಪೊಲೀಸ್ ಮತ್ತು ದೆಹಲಿ ಅಗ್ನಿಶಾಮಕ ದಳದ 20 [more]

ಧಾರವಾಡ

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ದಿಗ್ಬಂಧನ

ಹುಬ್ಬಳ್ಳಿ-: ಧಾರವಾಡ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಕೊಠಡಿಯಲ್ಲಿ ಕೂಡಿ ಹಾಕಿದ ಘಟನೆ ನಡೆದಿದೆ. ಹುಬ್ಬಳ್ಳಿಯ ‌ಮಹಿಳಾ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಬಿಜೆಪಿ ಮತ್ತು ವಿಪಕ್ಷಗಳ ಮೈತ್ರಿ ಕೂಟದ ನಡುವಿನ ನೇರ ಹಣಾಹಣಿ: ರಾಹುಲ್‌ ಗಾಂಧಿ

ಲಂಡನ್‌ :ಆ-25: 2019ರ ಲೋಕಸಭಾ ಚುನಾವಣೆಯು ಇದೇ ಮೊದಲ ಬಾರಿಗೆ ಆಳುವ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿ ಕೂಟದ ನಡುವಿನ ನೇರ ಹಣಾಹಣಿಯನ್ನು ಕಾಣಲಿದೆ ಎಂದು [more]

ರಾಷ್ಟ್ರೀಯ

ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಕೇಂದ್ರದಿಂದ ನಿಯಮ ಉಲ್ಲಂಘನೆ

ನವದೆಹಲಿ:ಆ-25: ರಫೆಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ಉಲ್ಲಂಘಿಸಿದೆ. ರಕ್ಷಣಾ ಸ್ವಾಧೀನ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದೆ ಎಂದು ಮಾಜಿ ಸಚಿವ ಪಿ ಚಿದಂಬರಂ [more]

ರಾಷ್ಟ್ರೀಯ

ಯಮೇನ್ ನಲ್ಲಿ ಸೌದಿ ನೇತೃತ್ವದ ದಾಳಿಗೆ 26 ಮಕ್ಕಳ ಸಾವು

ವಿಶ್ವಸಂಸ್ಥೆ :ಆ-25: ಯೆಮೆನ್‌ನಲ್ಲಿ ಸೌದಿ ನೇತೃತ್ವದ ಎರಡು ಮಿತ್ರ ಪಡೆಗಳು ನಡೆಸಿರುವ ವಾಯು ದಾಳಿಗೆ 26 ಮಕ್ಕಳು ಬಲಿಯಾಗಿರುವುದಾಗಿ ವಿಶ್ವ ಸಂಸ್ಥೆ ತಿಳಿಸಿದೆ. ಕಳೆದ ಮೂರು ವರ್ಷಗಳಿಂದ [more]

ರಾಷ್ಟ್ರೀಯ

ವಿದೇಶದಲ್ಲಿ ದೇಶದ ಸಂಸತ್ತಿಗೆ ಅಪಮಾನ ಮಾಡಿದ ರಾಹುಲ್ ಗಾಂಧಿ

ಲಂಡನ್:ಆ-25: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತದ ಸಂಸತ್ತಿನಲ್ಲಿ ಕಳಪೆ ಚರ್ಚೆಗಳು ನಡೆಯುತ್ತವೆ ಎನ್ನುವ ಮೂಲಕ ವಿದೇಶಿ ನೆಲದಲ್ಲಿ ದೇಶದ ಸಂಸತ್ತಿಗೆ ಅಪಮಾನ ಮಾಡಿದ್ದಾರೆ. ಲಂಡನ್ ಸ್ಕೂಲ್ [more]

ಧಾರವಾಡ

ಸಾಲಮನ್ನಾ ಜೆಡಿಎಸ್ ಸಂಭ್ರಮಾಚರಣೆ

ಹುಬ್ಬಳ್ಳಿ-: ರಾಷ್ಟ್ರೀಕಕೃತ ಬ್ಯಾಂಕುಗಳಲ್ಲಿ ರೈತರ 2 ಲಕ್ಷದ ವರೆಗಿನ ಸಾಲವನ್ನ ಮನ್ನಾ ಹಿನ್ನೆಲೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಕ್ರೀಡೆ

ಭಾರತ ಮಹಿಳಾ ಕಬಡ್ಡಿ ತಂಡ ಸೋಲಲು ಭಾರತೀಯರೇ ಕಾರಣ..!

ಜಕಾರ್ತ :  ಈ ಬಾರಿ  ಏಷ್ಯನ್  ಗೇಮ್ಸ್ ನಲ್ಲಿ  ಇರಾನ್ ಕಬಡ್ಡಿ  ತಂಡ  ಚಿನ್ನದ  ಪದಕ ಗೆದ್ದು  ಬೀಗಿದೆ. ಪ್ರತಿ  ಬಾರಿಯೂ  ಫೈನಲ್  ಪಂದ್ಯದಲ್ಲಿ  ಭಾರತದ  ಎದುರು  [more]

ಧಾರವಾಡ

ಬಿಜೆಪಿ ಪಕ್ಷ ಹುಚ್ಚಾಸ್ಪತ್ರೆ ಇದ್ದಂತೆ: ಬಿ.ಕೆ. ಹರಿಪ್ರಸಾದ

ಹುಬ್ಬಳ್ಳಿ:- ಬಿಜೆಪಿ ಪಕ್ಷವು ಹುಚ್ಚಾಸ್ಪತ್ರೆ ಇದ್ದಂತೆ, ಸಂಸದ ಪ್ರಲ್ಹಾದ ಜೋಶಿ ಅಲ್ಲಿಯ ರೋಗಿ. ಹೀಗಾಗಿ ಬಿಜೆಪಿ ಹುಚ್ಚರು ಬಾಯಿಗೆ ಬಂದಂತೆ ಮಾತನಾಡುತ್ತರೆಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ [more]

ರಾಷ್ಟ್ರೀಯ

ಇಡಿಯ ದೇಶವೇ ನಿಮ್ಮೊಂದಿಗಿದೆ: ಕೇರಳಿಗರಿಗೆ ಮೋದಿ ಓಣಂ ಹಾರೈಕೆ

ಹೊಸದಿಲ್ಲಿ : 231 ಜೀವಗಳನ್ನು ಬಲಿಪಡೆದಿರುವ, ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿ ಈಗ ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಕೇರಳದ ಜನರಿಗೆ ಓಣಂ ಹಬ್ಬದ ಶುಭಾಶಯ ಹೇಳಿರುವ ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ದಿಲ್ಲಿಯ ಐತಿಹಾಸಿಕ ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು: ಪ್ರಸ್ತಾಪ

ಹೊಸದಿಲ್ಲಿ : ನಗರದಲ್ಲಿನ ಸುಪ್ರಸಿದ್ಧ ಐತಿಹಾಸಿಕ ರಾಮ ಲೀಲಾ ಮೈದಾನಕ್ಕೆ  ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡುವ ಪ್ರಸ್ತಾಪವನ್ನು ಉತ್ತರ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ [more]

ರಾಜಕೀಯ

2019ರ ಚುನಾವಣೆ ಬಿಜೆಪಿ-ವಿಪಕ್ಷ ಮೈತ್ರಿಕೂಟದ ಹೋರಾಟ: ರಾಹುಲ್‌ ಗಾಂಧಿ

ಲಂಡನ್‌ : 2019ರ ಮಹಾ ಚುನಾವಣೆಯು ಇದೇ ಮೊದಲ ಬಾರಿಗೆ ಆಳುವ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿ ಕೂಟದ ನಡುವಿನ ಕತ್ತುಕತ್ತಿನ ಹೋರಾಟವನ್ನು ಕಾಣಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ [more]

ರಾಷ್ಟ್ರೀಯ

ಇಲ್ಲಿ ಆನೆ, ಪಾರಿವಾಳ, ಜಿಂಕೆಗಳಿಗೂ ಮತದಾನದ ಹಕ್ಕು…! ಅದ್ಹೇಗೆ ಸಾಧ್ಯ ಅಂತೀರಾ.. ಇಲ್ಲಿ ನೋಡಿ….!

ಲಖನೌ: 51 ವರ್ಷದ ಮಹಿಳೆ ಹೆಸರು ಮುಂದೆ ಸನ್ನಿ ಲಿಯೋನ್​ ಫೋಟೋ… 51 ವರ್ಷದ ಮಹಿಳೆ ಹೆಸರು ಮುಂದೆ ಆನೆ ಫೋಟೋ… ಇದೇ ರೀತಿ ಹಲವರ ಹೆಸರಿನ [more]

ರಾಜ್ಯ

ಅತಂತ್ರ ಸ್ಥಿತಿಯಿಂದಲೇ ಸುದ್ದಿಯಾಗುತ್ತಿದೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ!

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸುಗಮ ಕಾರ್ಯನಿರ್ವಹಣೆಗೆ ರಚಿಸಿಕೊಂಡಿರುವ ಸಮನ್ವಯ ಸಮಿತಿ ವಿಸ್ತರಣೆಗೆ ಎದುರು ನೋಡುತ್ತಿದ್ದು, ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಇದು ಸುತಾರಾಂ ಇಷ್ಟವಿಲ್ಲ, ಅದರಲ್ಲೂ ಜೆಡಿಎಸ್ [more]

ಕ್ರೀಡೆ

ಆರು ಬಾಲ್​.. ಎಂಟು ಸೆಕೆಂಡ್​… ನೋ ಕ್ಯಾಚ್​ ಮಿಸ್​ : ಕ್ರಿಕೆಟರ್ಸ್​ಗೆ ಕೊಹ್ಲಿ ಚಾಲೆಂಜ್​…. ವಿಡಿಯೋ ನೋಡಿ !!!

ಸೌತಂಪ್ಟನ್: ಇತ್ತೀಚೆಗೆ ಸೋಷಿಯಲ್​ ಮೀಡಿಯಾಗಳಲ್ಲಿ ಸವಾಲು ಹಾಕುವ ಸಂಪ್ರದಾಯ ಬಹಳಾನೇ ಬೆಳೆಯುತ್ತಿದೆ.. ತಣ್ಣೀರು ಸುರಿಯುವ ಚಾಲೆಂಜ್.. ಯೋಗ ಮಾಡುವ ಕಸರತ್ತು ಹೀಗೆ ಪ್ರಧಾನಿಯಿಂದ ಹಿಡಿದು ಸೆಲಿಬ್ರಿಟಿಗಳ ವರೆಗೆ [more]

ರಾಜ್ಯ

ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಕ್ಲಾಸ್!

ಮೈಸೂರು: ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ [more]

ಕ್ರೀಡೆ

ಸ್ವಿಂಗ್ ಕಿಂಗ್ ಭುವಿ ಅಲ್ಲ ಜಸ್‍ಪ್ರೀತ್ ಬೂಮಾನ್ರೂ ಅಲ್ಲ ಈಕೆಯೆ ಟಿ20ಯಲ್ಲಿ ನಂ.1 ಬೌಲರ್

ಸ್ವಿಂಗ್ ಕಿಂಗ್ ಭುವನೇಶ್ವರ್ ಅಲ್ಲ…ಯಾರ್ಕರ್ ಸ್ಪೆಶಲಿಸ್ಟ್ ಜಸ್‍ಪ್ರೀತ್ ಬೂಮಾನ್ರೂ ಅಲ್ಲ ಈಕೆಯೆ ಟಿ20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿದ್ದಾಳೆ. ಈ ಆಟಗಾರ್ತಿ ಬೇರೆ ಯಾರು ಅಲ್ಲ [more]

ರಾಜ್ಯ

ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ಬೆಂಗಳೂರು: ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಸಹಕಾರಿ ಸಾಲದ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳ ರೈತರ 2 ಲಕ್ಷ ರೂ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. [more]

ರಾಜ್ಯ

ಎನ್‌ಎಸ್ಎಸ್ ಕಡ್ಡಾಯಕ್ಕೆ ಚಿಂತನೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಎಲ್ಲ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಎಸ್‌ಎಸ್‌ನನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಯುವಸಬಲೀಕರಣ ಮತ್ತು [more]

ರಾಜ್ಯ

ವರಮಹಾ ಲಕ್ಷ್ಮಿ ಹಬ್ಬ: ಗೂರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ

ತುಮಕೂರು: ನಾಡಿನಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವ ವರಮಹಾ ಲಕ್ಷ್ಮಿ ಹಬ್ಬದ ಅಂಗವಾಗಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಗೂರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ, [more]

ಮನರಂಜನೆ

Season 6: ಸೆಪ್ಟೆಂಬರ್‌ನಿಂದ ‘ಬಿಗ್ ಬಾಸ್ ಕನ್ನಡ 6’ ಆರಂಭ?

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಚರ್ಚೆ, ವಾದ ವಿದಾದಕ್ಕೆ ಕಾರಣವಾಗುವ ಶೋ ಎಂದರೆ ಅದು ಬಿಗ್ ಬಾಸ್ ಮಾತ್ರ. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಜಗಳ, ಮನಸ್ತಾಪ, ಆನಂದ, [more]