ರಾಷ್ಟ್ರೀಯ

ಮಕ್ಕಳ ಮೇಲೆ ಅತ್ಯಾಚಾರ ಕಾಮುಕರಿಗೆ ಮರಣದಂಡನೆ ಶಿಕ್ಷೆ!

ನವದೆಹಲಿ,ಜು.11- ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಕಾಮುಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತಹ ಕಠಿಣ ಕಾನೂನು ಸದ್ಯದಲ್ಲೇ ಜಾರಿಯಾಗಲಿದೆ. ಇದೇ 18ರಂದು ಸಂಸತ್‍ನ ಚಳಿಗಾಲ ಅಧಿವೇಶನ ಪ್ರಾರಂಭವಾಗಲಿದ್ದು, [more]

ಬೆಂಗಳೂರು

ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ಕಿರುಕುಳ ನೀಡುತ್ತಿಲ್ಲ – ಸಚಿವ ಆರ್.ಶಂಕರ್

  ಬೆಂಗಳೂರು, ಜು.11-ಅರಣ್ಯ ಪ್ರದೇಶಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ಕಿರುಕುಳ ನೀಡುತ್ತಿಲ್ಲ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್.ಶಂಕರ್ ವಿಧಾನಪರಿಷತ್‍ನಲ್ಲಿ ಸಮರ್ಥಿಸಿಕೊಂಡರು. [more]

ಬೆಂಗಳೂರು

ರೈತರ ಸಾಲ ಮನ್ನಾ, ಹಳದಿ ಕಣ್ಣಿನಿಂದ ನೋಡಬಾರದು – ಶಾಸಕ ಎ.ಟಿ.ರಾಮಸ್ವಾಮಿ

  ಬೆಂಗಳೂರು, ಜು.11-ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 34 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದು, ಹಳದಿ ಕಣ್ಣಿನಿಂದ ನೋಡಬಾರದು ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ [more]

ರಾಷ್ಟ್ರೀಯ

ಅತ್ಯಾಚಾರ ಪ್ರಕರಣಕ್ಕೆ ಟ್ವೀಟ್ ಕೆಲಸಕ್ಕೆ ಕುತ್ತು

ನವದೆಹಲಿ,ಜು.11- ಅತ್ಯಾಚಾರ ಪ್ರಕರಣ ಕುರಿತಂತೆ ಐಎಎಸ್ ಅಧಿಕಾರಿಯೊಬ್ಬರು ಮಾಡಿರುವ ಟ್ವೀಟ್ ವಿವಾದಕ್ಕೆಡೆ ಮಾಡಿಕೊಟ್ಟಿದ್ದು , ಇದೀಗ ಅವರ ಸರ್ಕಾರಿ ಕೆಲಸಕ್ಕೂ ಕುತ್ತು ತಂದಿದೆ. 2012ರ ಜಮ್ಮು-ಕಾಶ್ಮೀರ ಬ್ಯಾಚ್‍ನ [more]

ಬೆಂಗಳೂರು

ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ – ಶಾಸಕ ಗೋವಿಂದ ಕಾರಜೋಳ

  ಬೆಂಗಳೂರು, ಜು.11-ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರು ಕೂಡ ಸಂಕಷ್ಟದಲ್ಲಿದ್ದು ಸರ್ಕಾರ ಪರಿಹಾರ ನೀಡಬೇಕೆಂದು ಬಿಜೆಪಿ ಶಾಸಕ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಒತ್ತಾಯಿಸಿದರು. ಪ್ರಸಕ್ತ ಆಯವ್ಯಯದ ಮೇಲಿನ [more]

ಬೆಂಗಳೂರು

ಕಾಂಗ್ರೆಸ್‍ನಿಂದ ಪ್ರತ್ಯುತ್ತರ ನೀಡದಿರುವುದು ಸೋಲಿಗೆ ಕಾರಣ – ಸಿದ್ದರಾಮಯ್ಯ

  ಬೆಂಗಳೂರು, ಜು.11-ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಡೆಸಿದ ಅಪಪ್ರಚಾರಕ್ಕೆ ಕಾಂಗ್ರೆಸ್‍ನಿಂದ ತಕ್ಕ ಪ್ರತ್ಯುತ್ತರ ನೀಡಲು ಸಾಧ್ಯವಾಗದೆ ಇರುವುದೇ ನಮ್ಮ ಸೋಲಿಗೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ [more]

ಬೆಂಗಳೂರು

ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನ

  ಬೆಂಗಳೂರು, ಜು.11-ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ಹಿಂದೆಂದೂ ಕಾಣದ ಒಗ್ಗಟ್ಟು ಪ್ರದರ್ಶಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಇದುವರೆಗೂ ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ್, [more]

ಬೆಂಗಳೂರು

ಸರ್ಕಾರಿ ಪ್ರೌಢಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ತಾಕೀತು

  ಬೆಂಗಳೂರು, ಜು.11- ಮಲ್ಲಸಂದ್ರದಲ್ಲಿರುವ 600 ವಿದ್ಯಾರ್ಥಿಗಳನ್ನೊಳಗೊಂಡ ಸರ್ಕಾರಿ ಪ್ರೌಢಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸುವಂತೆ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧಿಕಾರಿಗಳಿಗೆ ತಾಕೀತು [more]

ಬೆಂಗಳೂರು

ಜ್ಯೇಷ್ಠತೆಯನ್ನು ವಿಸ್ತರಿಸುವ 2017ರ ಕಾಯ್ದೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯ

  ಬೆಂಗಳೂರು, ಜು.11-ಕರ್ನಾಟಕ (ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರಿಗೆ ತ್ವರಿತ ಪರಿಣಾಮದ ಜ್ಯೇಷ್ಠತೆಯನ್ನು ವಿಸ್ತರಿಸುವ [more]

ಬೆಂಗಳೂರು

ದೇವರಿಗೆ ಅನುದಾನ ನೀಡುವಂತೆ ಮುಜರಾಯಿ ಸಚಿವರಿಗೆ ಮನವಿ!

  ಬೆಂಗಳೂರು, ಜು.11- ಕರುಣೆ, ದಯೆ ತೋರಿ ಎಂದು ಭಗವಂತನ ಮೊರೆ ಹೋಗುವುದು ಸಹಜ. ಆದರೆ, ದೇವರುಗಳ ಬಗ್ಗೆ ಕರುಣೆ ತೋರಿ… ನಮ್ಮ ಬಡ ದೇವರುಗಳಿಗೆ ಒಂದಷ್ಟು [more]

ಬೆಂಗಳೂರು

ಬಜೆಟ್ ಅಸಮತೋಲನದಿಂದ ಕೂಡಿದೆ – ಶಾಸಕ ಅರವಿಂದ ಲಿಂಬಾವಳಿ

  ಬೆಂಗಳೂರು, ಜು.11- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಅಸಮತೋಲನದಿಂದ ಕೂಡಿದ್ದು, ಇದರ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಬೇಕೆಂದು ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಒತ್ತಾಯಿಸಿದ್ದಾರೆ. [more]

ಬೆಂಗಳೂರು

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಗೆ ಸದನದಲ್ಲಿ ಒತ್ತಾಯ

  ಬೆಂಗಳೂರು, ಜು.11- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುತ್ತಿರುವುದರಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಪಕ್ಷಭೇದ ಮರೆತು ಸಾರಿಗೆ ಸಚಿವರನ್ನು ಒತ್ತಾಯಿಸಿದ ಪ್ರಸಂಗ ಮೇಲ್ಮನೆಯಲ್ಲಿಂದು ಜರುಗಿತು. [more]

ಬೆಂಗಳೂರು

ಇದೇನು ಬೀಗರ ಮನೆನಾ? – ಸಭಾಪತಿ ಬಸವರಾಜ ಹೊರಟ್ಟಿ

  ಬೆಂಗಳೂರು, ಜು.11- ಹಂಗೆ ಬಂದು ಹಿಂಗೆ ಹೋಗೋಕೆ ಇದೇನು ಬೀಗರ ಮನೆ ಅಂದುಕೊಂಡೀರಾ…? ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಚಿವರು ಮತ್ತು [more]

ಬೆಂಗಳೂರು

ಗುತ್ತಿಗೆದಾರರ ಮಾಫಿಯಾಕ್ಕೆ ಕಡಿವಾಣ ಹಾಕಿ – ಶಾಸಕ ಎ.ಟಿ.ರಾಮಸ್ವಾಮಿ

  ಬೆಂಗಳೂರು, ಜು.11- ಗುತ್ತಿಗೆದಾರರ ಮಾಫಿಯಾ ಹೆಚ್ಚಾಗಿದ್ದು , ಸರ್ಕಾರ ಕಡಿವಾಣ ಹಾಕಬೇಕಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ವಿಧಾನಸಭೆಯಲ್ಲಿಂದು ತಿಳಿಸಿದರು. ಪ್ರಸಕ್ತ ಸಾಲಿನ ಆಯವ್ಯಯ ಮೇಲಿನ [more]

ಬೆಂಗಳೂರು

ಕಾಂಗ್ರೆಸ್‍ನ ಇಬ್ಬರು ಪ್ರಭಾವಿ ಮುಖಂಡರು ಬಿಜೆಪಿಯತ್ತ ಮುಖ

  ಬೆಂಗಳೂರು,ಜು.11- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಟೇಕ್ ಆಫ್ ಆಗಿಲ್ಲ ಎನ್ನುವ ಬೆಳವಣಿಗೆಗಳ ನಡುವೆ ಕಾಂಗ್ರೆಸ್‍ನ ಇಬ್ಬರು ಪ್ರಭಾವಿ ಮುಖಂಡರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ [more]

ಬೆಂಗಳೂರು

ಹೊಸ ತಾಲ್ಲೂಕುಗಳಿಗೆ ಸೂಕ್ತ ವ್ಯವಸ್ಥೆ – ಸಚಿವ ಆರ್.ವಿ.ದೇಶಪಾಂಡೆ

  ಬೆಂಗಳೂರು,ಜು.11- ರಾಜ್ಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ 50 ಹೊಸ ತಾಲ್ಲೂಕುಗಳಲ್ಲಿ ಇರುವ ಅನಾನುಕೂಲಗಳನ್ನು ಶೀಘ್ರವೇ ಸರಿಪಡಿಸಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಪರಿಷತ್‍ಗೆ [more]

ಬೆಂಗಳೂರು

ಹಟ್ಟಿ, ತಾಂಡಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆ – ಸಚಿವ ಆರ್.ವಿ.ದೇಶಪಾಂಡೆ

  ಬೆಂಗಳೂರು,ಜು.11- ರಾಜ್ಯಾದ್ಯಂತ ಗೊಲ್ಲರಹಟ್ಟಿಗಳು, ತಾಂಡಾ, ನಾಯಕರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಮುಂದಿನ ತಿಂಗಳಲ್ಲಿ ಅಂತಿಮ ಅಧಿಸೂಚನೆಗೆ ಸೂಚಿಸಲಾಗಿದೆ ಎಂದು ಕಂದಾಯ [more]

ಬೆಂಗಳೂರು

ಗ್ಯಾಸ್ ಗೀಸರ್‍ನಿಂದ ಅನಿಲ ಸೋರಿಕೆ ದಂಪತಿ ಮೃತ

  ಬೆಂಗಳೂರು,ಜು.11-ಗ್ಯಾಸ್ ಗೀಸರ್‍ನಿಂದ ಅನಿಲ ಸೋರಿಕೆ ಉಂಟಾಗಿ ದಂಪತಿ ಮೃತಪಟ್ಟಿದ್ದಾರೆ ಎಂದು ಶಂಕಿಸಿರುವ ರಾಜರಾಜೇಶ್ವರಿನಗರ ಠಾಣೆ ಪೆÇಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಫ್ಲ್ಯಾಟ್‍ನ ಸ್ನಾನದ ಕೊಠಡಿಯಲ್ಲಿ [more]

ಬೆಂಗಳೂರು

ಭಾಗವಹಿಸಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ಬೀದಿ ನಾಟಕ ಸಂಘದ ಒತ್ತಾಯ

  ಬೆಂಗಳೂರು,ಜು.11- ಕಾರ್ಯಕ್ರಮಗಳಲ್ಲಿ ಎಲ್ಲಾ ಕಲಾ ತಂಡಗಳಿಗೂ ಭಾಗವಹಿಸಲು ಅವಕಾಶ ನೀಡಬೇಕೆಂದು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಮಹಾಸಂಘ ಒತ್ತಾಯಿಸಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ [more]

ವಾಣಿಜ್ಯ

ಜಿಡಿಪಿಯಲ್ಲಿ ಫ್ರಾನ್ಸ್ ಹಿಂದಿಕ್ಕಿ 6ನೇ ಸ್ಥಾನಕ್ಕೆ ಜಿಗಿದ ಭಾರತ !

ಪ್ಯಾರಿಸ್: ದೇಶದ ಆರ್ಥಿಕತೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿರುವ ಸಮಯದಲ್ಲೇ ಭಾರತ ಪ್ರಗತಿ ಸಾಧಿಸಿದೆ. 2017ರ ಜಿಡಿಪಿಯಲ್ಲಿ ಭಾರತ ಫ್ರಾನ್ಸ್ ಅನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಜಿಗಿದಿದೆ. [more]

ಬೆಂಗಳೂರು

ಬಾತ್ ರೂಮ್ ಲ್ಲಿ ಟೆಕ್ಕಿ ದಂಪತಿ ಶವವಾಗಿ ಪತ್ತೆ; ಸಾವು ಹೇಗಾಯ್ತು?

ಬೆಂಗಳೂರು: ಸಾಫ್ಟ್ ವೇರ್ ಎಂಜಿನಿಯರ್ ಮತ್ತು ಆತನ ಪತ್ನಿ ತಮ್ಮ ಅಪಾರ್ಟ್ ಮೆಂಟ್ನ ಸ್ನಾನದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ [more]

ಧಾರವಾಡ

ಪಾಲಿಕೆ ನಿರ್ಲ್ಯಕ್ಷ ದ್ವಿಚಕ್ರ ವಾಹನ ಸವಾರರ ಪರದಾಟ

ಹುಬ್ಬಳ್ಳಿ- ಹುಬ್ಬಳ್ಳಿಯಲ್ಲಿ ಸುರಿಯುತ್ತಿರುವ ಜಡೆ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ. ಕೆಶ್ವಾಪುರದ ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನ ಸವಾರರು ಸಾಲುಗಟ್ಟಿ ಬೀಳುತ್ತಿದ್ದಾರೆ. ಇದಕ್ಕೆಲ್ಲೆ ಸ್ಥಳೀಯ ಆಡಳಿತವೇ ಕಾರಣ ಎನ್ನುತ್ತಿರುವ [more]

ರಾಜ್ಯ

ಉದ್ಯಮ ಸ್ನೇಹಿ ವಾತಾವರಣ: ಆಂಧ್ರಪ್ರದೇಶಕ್ಕೆ ಅಗ್ರ ಸ್ಥಾನ, ತೆಲಂಗಾಣಕ್ಕೆ 2, ಕರ್ನಾಟಕಕ್ಕೆ?

ನವದೆಹಲಿ: ಅತ್ಯುತ್ತಮ ಉದ್ಯಮ ಸ್ನೇಹಿ ವಾತಾವರಣ ಇರುವ ರಾಜ್ಯಗಳ ಪಟ್ಟಿಯಲ್ಲಿ ಎರಡು ತೆಲುಗು ರಾಷ್ಟ್ರಗಳಿಗೆ ಮೊದಲ ಮತ್ತು 2ನೇ ಸ್ಥಾನ ದೊರೆತಿದ್ದು, ಹರ್ಯಾಣ ರಾಜ್ಯ ಮೂರನೇ ಸ್ಥಾನದಲ್ಲಿದೆ. [more]

ರಾಷ್ಟ್ರೀಯ

ಉತ್ತರ ಖಂಡದಲ್ಲಿ ಮೇಘಸ್ಫೋಟ; 7ಮಂದಿ ಸಾವು, ಮುಚ್ಚಿದ ಶಾಲೆ, ಕೊಚ್ಚಿಹೋದ ಸೇತುವೆ

ಉತ್ತರಾಖಂಡ: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜಧಾನಿ ಡೆಹರಾಡೂನ್ ನಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ, ಕಳೆದ ಎರಡು ದಿನಗಳಿಂದ [more]

ರಾಷ್ಟ್ರೀಯ

ಥಾಯ್ಲೆಂಡ್‌ ಗುಹೆಯಲ್ಲಿ ಸಿಲುಕಿದ್ದ ಎಲ್ಲಾ 12 ಬಾಲಕರು ಮತ್ತು ಕೋಚ್ ರಕ್ಷಣೆ

ಬ್ಯಾಂಕಾಕ್: ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿದ್ದ ಥಾಯ್ ಯುವ ಫುಟ್ಬಾಲ್ ತಂಡದ ಎಲ್ಲಾ 12 ಆಟಗಾರರನ್ನು ಮತ್ತು ಅವರ ಕೋಚ್ ಅನ್ನು ಮಂಗಳವಾರ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು [more]