ಧಾರವಾಡ

ಹೊರಟ್ಟಿ ಮನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಉಪಹಾರ

ಹುಬ್ಬಳ್ಳಿ, ಜು.15- ನಗರದ ದೇಸಾಯಿ ಸರ್ಕಲ್ ಬಳಿ ಇರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೆರಳಿ ಉಪಹಾರ ಸೇವಿಸಿದರು. [more]

ತುಮಕೂರು

ಹರಕೆ ತೀರಿಸಿದ ಡಾ.ಜಿ.ಪರಮೇಶ್ವರ್

ತುಮಕೂರು, ಜು.15- ಜಿಲ್ಲೆಯ ಭಕ್ತರೊಬ್ಬರು ತಮ್ಮನ್ನು ಮುಖ್ಯಮಂತ್ರಿಯಾಗಬೇಕು ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿದ್ದು, ದೇವರ ಆಶೀರ್ವಾದದಿಂದ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಡಾ.ಜಿ.ಪರಮೇಶ್ವರ್ ಅವರು ಅಯ್ಯಪ್ಪ ಸ್ವಾಮಿಗೆ [more]

ಹಾಸನ

ಭಾರಿ ಗಾಳಿಯಿಂದ ಅಪಾರ ಹಾನಿ

ಬೇಲೂರು, ಜು.15- ಗಾಳಿಗೆ ತಾಲೂಕಿನ ನಾರ್ವೆ ಗ್ರಾಮ ಸಮೀಪದ ಅಬ್ಬಿಹಳ್ಳಿ ಗ್ರಾಮದಲ್ಲಿ ಮರಗಳು ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಮನೆಯಲ್ಲಿದ್ದ ಗೃಹೊಪಯೋಗಿ ವಸ್ತುಗಳು ಮತ್ತು [more]

ಬೆಂಗಳೂರು

ಇಂದ್ರಧನುಷ್ ಕಾರ್ಯಕ್ರಮದಡಿ ಲಸಿಕಾ ಅಭಿಯಾನ

  ಬೆಂಗಳೂರು, ಜು.15-ಇಂದ್ರಧನುಷ್ ಕಾರ್ಯಕ್ರಮದಡಿ ನಾಳೆುಂದ ನಾಲ್ಕು ದಿನಗಳ ಕಾಲ ನಗರ ಜಿಲ್ಲೆಯಾದ್ಯಂತ ಲಸಿಕಾ ಅಭಿಯಾನವನ್ನು ಹ”್ಮುಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಬಿ.ಎಂ.”ಜಯ್‍ಶಂಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭಿಯಾನ ನಡೆಸಲು [more]

ಬೆಂಗಳೂರು

ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಧರಣಿ

  ಬೆಂಗಳೂರು, ಜು.15-ಬಡ್ತಿ “ುೀಸಲಾತಿ ಕಾಯ್ದೆ ಅನುಷ್ಠಾನಗೊಳಿಸುವಲ್ಲಿ “ಫಲವಾಗಿರುವ ರಾಜ್ಯ ಸರ್ಕಾರದ “ರುದ್ಧ ದಲಿತ ಸಂಘಟನೆಗಳು ಪ್ರತಿಭಟನೆಗೆ ನಿರ್ಧರಿಸಿದ್ದು, ನಾಳೆುಂದ ನಗರದ ಫ್ರೀಡಂಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಧರಣಿ ಎಂದು [more]

ಬೆಂಗಳೂರು

ಖ್ಯಾತ ಸಾಹಿತಿ ಎಂ.ಎನ್.ವ್ಯಾಸರಾವ್(73) ನಿಧನ

  ಬೆಂಗಳೂರು, ಜು.15-ಕ”, ಕಾದಂಬರಿಕಾರ ಮತ್ತು ಖ್ಯಾತ ಚಿತ್ರ ರಚನೆಕಾರ ಎಂ.ಎನ್.ವ್ಯಾಸರಾವ್(73) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಪತ್ನಿ, ಓರ್ವ ಪುತ್ರಿ ಮತ್ತು [more]

ಬೆಂಗಳೂರು

ರಾಜ್ಯದಲ್ಲಿ 50 ಸಾವಿರ ನಕಲಿ ವೈದ್ಯರನ್ನು ಪತ್ತೆ – ಸಚಿವ ಶಿವಾನಂದ ಪಾಟೀಲ್

  ಬೆಂಗಳೂರು, ಜು.15- ರಾಜ್ಯದಲ್ಲಿ 50 ಸಾ”ರ ನಕಲಿ ವೈದ್ಯರನ್ನು ಪತ್ತೆಹಚ್ಚಿದ್ದು, ಕಠಿಣ ಕಾನೂನು ಕ್ರಮಗಳ ಮೂಲಕ ಇವರ ನಿಯಂತ್ರಣಕ್ಕೆ ಹೊಸ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ [more]

ಬೆಂಗಳೂರು

2018ರ ವಿಧಾನಸಭೆ ಚುನಾವಣೆಯ ಸೋಲಿನ ಪರಾಮರ್ಶೆ

  ಬೆಂಗಳೂರು, ಜು.15- ಮುಂಬರುವ 2019ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಿರುವ ನೂತನ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು 2018ರ “ಧಾನಸಭೆ ಚುನಾವಣೆಯ ಸೋಲಿನ ಪರಾಮರ್ಶೆ [more]

ಧಾರವಾಡ

ರಾಜ್ಯದಲ್ಲಿ ಆಡಳಿತ ಇರುವುದು ಮೈಸೂರು ಸರ್ಕಾರ – ಡಾ. ಪಾಟೀಲ ಪುಟ್ಟಪ್ಪ

ಧಾರವಾಡ, ಜು.15- ರಾಜ್ಯದಲ್ಲಿ ಆಡಳಿತ ಇರುವುದು ಮೈಸೂರು ಸರ್ಕಾರ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತಂತೆ ಮೈಸೂರು ಪ್ರದೇಶದ [more]

ಬೆಂಗಳೂರು

ಐಪಿಎಸ್ ಅಧಿಕಾರಿಯ ರಾಸಲೀಲೆ

  ಬೆಂಗಳೂರು, ಜು.15- ಐಪಿಎಸ್ ಅಧಿಕಾರಿಯೊಬ್ಬರು ಸಮವಸ್ತ್ರದಲ್ಲೇ ಮ”ಳೆಯೊಬ್ಬರೊಂದಿಗೆ ರಾಸಲೀಲೆಯಲ್ಲಿ ತೊಡಗಿಕೊಂಡಿರುವುದು ಬೆಳಕಿಗೆ ಬಂದಿದೆ. ಐಪಿಎಸ್ ಅಧಿಕಾರಿ ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಸ್ವತಃ [more]

ಹಳೆ ಮೈಸೂರು

ಕೆಆರ್‍ಎಸ್ ಭರ್ತಿ ಹಿನ್ನೆಲೆ ಮುಂಜಾಗ್ರತಾ ಕ್ರಮ

ಮೈಸೂರು, ಜು.15-ಕೆಆರ್‍ಎಸ್‍ನಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ತಂಡವನ್ನು ಕರೆಸಿಕೊಳ್ಳಲಾಗಿದೆ. ಕೃಷ್ಣರಾಜ ಜಲಾಶಯದ ಇಂದಿನ ಮಟ್ಟ 123.70 ಅಡಿಗಳು, [more]

ಬೆಂಗಳೂರು

ಸಬ್ ರಿಜಿಸ್ಟ್ರಾರ್ ಅಪಹರಣ, ಹಲ್ಲೆ

  ಬೆಂಗಳೂರು, ಜು.15-ಸಬ್ ರಿಜಿಸ್ಟ್ರಾರ್ ಒಬ್ಬರನ್ನು ಕಾರಿನಲ್ಲಿ ಸಿನಿ”ುೀಯ ಶೈಲಿಯಲ್ಲಿ ಅಪಹರಿಸಿದ ನಾಲ್ವರ ತಂಡವೊಂದು 10 ಗಂಟೆಗಳ ಕಾಲ ನಗರದ ಹೊರವಲಯದಲ್ಲಿ ಸುತ್ತಾಡಿಸಿ ಹಲ್ಲೆ ನಡೆಸಿ ಬಿಡುಗಡೆ [more]

ಬೆಂಗಳೂರು

ರಸ್ತೆ ಗುಂಡಿಗೆ ಜನರ ಬಲಿ

  ಬೆಂಗಳೂರು, ಜು.15- ದೇಶದಲ್ಲಿ ಉಗ್ರರ ದಾಳಿಗೆ ಬಲಿಯಾಗುವವರಿಗಿಂತ ಐದುಪಟ್ಟು ಹೆಚ್ಚಾಗಿ ರಸ್ತೆ ಗುಂಡಿಗೆ ಬಲಿಯಾಗುತ್ತಿದ್ದಾರೆ. 2017ರಲ್ಲಿ ದಿನಕ್ಕೆ ಸರಾಸರಿ 10 ಮಂದಿ ರಸ್ತೆ ಗುಂಡಿಗಳಿಂದ ಪ್ರಾಣ [more]

ಹಳೆ ಮೈಸೂರು

ವಿದ್ಯಾರ್ಥಿ ನೇಣಿಗೆ ಶರಣು

ಮೈಸೂರು, ಜು.15- ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊಬ್ಬ ಮನನೊಂದು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಜಯಕುಮಾರ್ (25) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಈತ ಮೂಲತಃ ರಾಯಚೂರಿನವನಾಗಿದ್ದು, ಹೊರವಲಯದಲ್ಲಿರುವ ವಿಟಿಯು [more]

ಬೆಂಗಳೂರು

ಪೌರಕಾರ್ಮಿಕರ ವೇತನವನ್ನು ಇನ್ನೊಂದು ವಾರದೊಳಗೆ ಪಾವತಿ – ಡಾ.ಜಿ.ಪರಮೇಶ್ವರ್

  ಬೆಂಗಳೂರು, ಜು.15- ಬಿಬಿಎಂಪಿ ಪೌರಕಾರ್”ುಕರ ವೇತನವನ್ನು ಇನ್ನೊಂದು ವಾರದೊಳಗೆ ಪಾವತಿ ಮಾಡಬೇಕೆಂದು ಆದೇಶ ಹೊರಡಿಸುವುದಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ವೇತನ [more]

ಬೆಂಗಳೂರು

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ದೆಹಲಿಗೆ ಬೇಟಿ

  ಬೆಂಗಳೂರು, ಜು.15- ಸಚಿವ ಸಂಪುಟ “ಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಾತಿ “ಷಯವಾಗಿ ಹೈಕಮಾಂಡ್‍ನೊಂದಿಗೆ ಚರ್ಚಿಸಲು ಜು.18ರಂದು ದೆಹಲಿಗೆ ಭೇಟಿ ನೀಡುತ್ತಿದ್ದು, ಒಂದು ಹಂತದಲ್ಲಿ ನಿಗಮ [more]

ಬೆಂಗಳೂರು

ಕಾಂಗ್ರೆಸ್‍ನಲ್ಲಿ ಸಾಮೂಹಿಕ ನಾಯಕತ್ವದ ಜಪ

  ಬೆಂಗಳೂರು, ಜು.15- ಏಕನಾಯಕತ್ವದ ಮೊರೆ ಹೋಗಿ ವೈಫಲ್ಯ ಅನುಭ”ಸಿದ ಕಾಂಗ್ರೆಸ್, ಕೆಟ್ಟ ಮೇಲೆ ಬುದ್ದಿ ಕಲಿತಿದ್ದು, ಮತ್ತೊಮ್ಮೆ ಸಾಮೂ”ಕ ನಾಯಕತ್ವದ ಜಪ ಮಾಡಲು ಆರಂಭಿಸಿದೆ. ಕಾಂಗ್ರೆಸ್‍ನ [more]

ಬೆಂಗಳೂರು

ಸಂವಿಧಾನದ ಪರಿಚ್ಚೇದ 117ರ ತಿದ್ದುಪಡಿಯಾಗಬೇಕು – ನಾಗಮೋಹನದಾಸ್

  ಬೆಂಗಳೂರು, ಜು.15- ಸಂ”ಧಾನದ ಪರಿಚ್ಚೇದ 117ರ ತಿದ್ದುಪಡಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿದರೆ ಬಡ್ತಿ “ುೀಸಲಾತಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ಹೈಕೋರ್ಟ್‍ನ [more]

ರಾಷ್ಟ್ರೀಯ

ಯುಪಿಯಲ್ಲಿ ಇಂದಿನಿಂದ ಪಾಲಿಥಿನ್, ಆಗಸ್ಟ್ 1ರಿಂದ ಪ್ಲಾಸ್ಟಿಕ್ ನಿಷೇಧ: ಕಾನೂನು ಉಲ್ಲಂಘಿಸಿದರೆ 1 ಲಕ್ಷದವರೆಗೆ ದಂಡ!

ಲಕ್ನೋ: ನಗರಗಳ ದೈನಂದಿನ ಚಟುವಟಿಕೆಗಳಲ್ಲಿ ಹೊಸ ಬದಲಾವಣೆಯನ್ನು ಉತ್ತರ ಪ್ರದೇಶ ಸರ್ಕಾರ ತರಲಿದೆ. ಯೋಗಿ ಆದಿತ್ಯಾನಾಥ್ ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಹಾಗೂ ಪಾಲಿಥಿನ್ ಬ್ಯಾಗ್ಗಳ ಬಳಕೆ ಮೇಲೆ [more]

ಕ್ರೀಡೆ

ಅತಿಥೇಯ ಆಂಗ್ಲರ ವಿರುದ್ಧ ಸೋಲುಂಡ ಭಾರತ

ಲಾರ್ಡ್ಸ್: ಸ್ಫೋಟಕ ಬ್ಯಾಟ್ಸ್ ಮನ್ ಜೋ ರೂಟ್ ಅವರ ಆಕರ್ಷಕ ಶತಕ ಮತ್ತು ಲಿಯಾಮ್ ಪ್ಲಾಂಕೆಂಟ್ ದಾಲಿಗೆ ತತ್ತರಿಸಿದ ಟೀಂ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ ನಡೆದ [more]

ರಾಜ್ಯ

‘ಕಾವೇರಿ’ ಭೋರ್ಗರೆತ; ಪ್ರವಾಹ ಭೀತಿ, ಮೈಸೂರಿಗೆ ವಿಪತ್ತು ರಕ್ಷಣಾ ದಳ

ಮಂಡ್ಯ/ಮೈಸೂರು: ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿ ಹಾಗೂ ಜನರ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ರಕ್ಷಣಾ ದಳ ಮೈಸೂರು ನಗರಕ್ಕೆ ಆಗಮಿಸಲಿದೆ. [more]

ರಾಷ್ಟ್ರೀಯ

ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್‌: 6 ದಿನ ತಿಮ್ಮಪ್ಪನ ದರ್ಶನವಿಲ್ಲ

ತಿರುಪತಿ: ಆಗಸ್ಟ್‌ 11 ರಿಂದ 17ರ ವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧ್ಯಕ್ಷ ಪುಟ್ಟ ಸುಧಾಕರ [more]

ಕ್ರೀಡೆ

ಇಂದು ರಾತ್ರಿ 8.30ಕ್ಕೆ ವಿಶ್ವಕಪ್‌ ಫುಟ್‌ಬಾಲ್‌ ಫೈನಲ್‌: ಫುಟ್‌ಬಾಲ್‌ ಕಿಂಗ್‌ ಯಾರು?

ಮಾಸ್ಕೊ: ಸರಿಯಾಗಿ ಒಂದು ತಿಂಗಳು, ಒಂದು ದಿನದ ಬಳಿಕ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಬಹುತೇಕ ಮಂದಿಯ ಲೆಕ್ಕಾಚಾರಗಳನ್ನೆಲ್ಲ ಸಂಪೂರ್ಣವಾಗಿ ತಲೆಕೆಳಗಾಗಿಸಿ ಮಾಜಿ [more]

ರಾಜ್ಯ

ಕಾಂಗ್ರೆಸ್ ಹೈಕಮಾಂಡ್ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು!

ಬೆಂಗಳೂರು: ತಮ್ಮ ಸ್ವ-ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ರೂ ಸಿದ್ದರಾಮಯ್ಯ ಇದೀಗ ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ. ಕಾಂಗ್ರೆಸ್ ಹೈಕಮಾಂಡ್ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಹಠ ಹಿಡಿದಿದ್ದಾರೆ. ಯಾವುದೇ ಕಾರಣಕ್ಕೂ [more]

ಬೆಂಗಳೂರು

ಸರಗಳ್ಳನ ಬಂಧನ

  ಬೆಂಗಳೂರು, ಜು.14-ಸಾಲ ತೀರಿಸಲು ಒಂಟಿಯಾಗಿ ಹೋಗುವ ಮಹಿಳೆಯರು, ವೃದ್ಧೆಯರ ಸರಗಳನ್ನು ಅಪಹರಿಸುತ್ತಿದ್ದ ಸಾಫ್ಟ್‍ವೇರ್ ಕಂಪೆನಿ ಮಾಲೀಕನನ್ನು ಎಚ್‍ಎಸ್‍ಆರ್ ಲೇಔಟ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಸಾಫ್ಟ್‍ವೇರ್ ಉದ್ಯಮಿ [more]