ಧಾರವಾಡ

ಮಹದಾಯಿ ಇತ್ಯರ್ಥಕ್ಕೆ ಆಗ್ರಹ

ಹುಬ್ಬಳ್ಳಿ- ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿ ಹೋರಾಟ ಮೂರು ವರ್ಷ ಪೂರೈಸಿದರೂ ನ್ಯಾಯ ಸಿಕ್ಕಿಲ್ಲ. ಕೂಡಲೇ ಪ್ರಧಾನಿಗಳು ಮಧ್ಯ ಪ್ರವೇಶಿಸಿ ಮಹದಾಯಿ ವಿವಾದ ಬಗೆಹರಿಸಬೇಕೆಂದು [more]

ರಾಷ್ಟ್ರೀಯ

ಹಿಂದೂ-ಮುಸ್ಲಿಂ ಬಾಂಧವ್ಯದಿಂದ ಭಾರತ ನಂಬರ್ 1 ಆಗುವುದೇ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಟಾಂಗ್

ಹೊಸದಿಲ್ಲಿ: ಹಿಂದೂ-ಮುಸ್ಲಿಂ ಬಾಂಧವ್ಯದಿಂದ ಮಾತ್ರವೇ ಭಾರತ ನಂಬರ್ 1 ಆಗುವುದೇ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ನಿನ್ನೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ [more]

ರಾಜ್ಯ

ಜುಲೈ18ರ ನಂತರ ಸಂಪುಟ ವಿಸ್ತರಣೆ ಸಾಧ್ಯತೆ: ಮಂತ್ರಿಗಿರಿಗಾಗಿ ಲಾಬಿ ಆರಂಭ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭವಾಗಿದೆ. ಬಜೆಟ್ ಅಧಿವೇಶನದ ನಂತರ ನಿಗಮ-ಮಂಡಳಿ ನೇಮಕಾತಿ ಮಾಡಲಾಗುತ್ತದೆ ಎಂದು [more]

ಧಾರವಾಡ

ಹು-ಧಾ ಪಾಲಿಕಯಲ್ಲಿ ನಕಲಿ ಪೌರ ಕಾರ್ಮಿಕರ ದೌರ್ಜನ್ಯ – ವಿಜಯ ಗುಂಟ್ರಾಳ

ಹುಬ್ಬಳ್ಳಿ- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಕಲಿ ಪೌರ ಕಾರ್ಮಿಕರು ತುಂಬಿದ್ದಾರೆಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ [more]

ಧಾರವಾಡ

ಉಚಿತ ಬಸ್ ಪಾಸಗೆ ಆಗ್ರಹಿಸಿ ಶಾಲಾ ಕಾಲೇಜು ಬಂದ್: ಜಡಗಣ್ಣವ

ಹುಬ್ಬಳ್ಳಿ: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಕುರಿತು ಪ್ರಸ್ತುತ ಮೈತ್ರಿ ಸರ್ಕಾರ ಮಾಡುತ್ತಿರುವ ತಾರತಮ್ಯವನ್ನು ಖಂಡಿಸಿ ಎಐಡಿಎಸ್ಓ, ಎಐಡಿವಾಯ್ಓ, ಎಐಎಂಎಸ್ಎಸ್ ಹಾಗೂ ಆಲ್ [more]

ಕ್ರೀಡೆ

ಜೊಕೋವಿಕ್ ಗೆ 4ನೇ ವಿಂಬಲ್ಡನ್ ಕಿರೀಟ

ಲಂಡನ್: ಪ್ರತಿಷ್ಠಿತ ವಿಂಬಲ್ಡನ್ ಟೆನ್ನಿಸ್ ಕಿರೀಟಕ್ಕೆ ಸರ್ಬಿಯಾದ ನೊವಾಕ್ ಜೊಕೋವಿಕ್ ಮತ್ತೊಮ್ಮೆ ಮುತ್ತಿಕ್ಕಿದ್ದಾರೆ. ಈ ಮೂಲಕ ನಾಲ್ಕನೇ ವಿಂಬಲ್ಡನ್ ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ. ಭಾನುವಾರ ನಡೆದ ವಿಂಬಲ್ಡನ್ ಫೈನಲ್ [more]

ಕ್ರೀಡೆ

ಕ್ರೋವೇಶಿಯಾ ಮಣಿಸಿ ಫಿಫಾ ವಿಶ್ವಕಪ್ ಫುಟ್ಬಾಲ್ ಗೆದ್ದ ಫ್ರಾನ್ಸ್

ಮಾಸ್ಕೋ: ಫ್ರಾನ್ಸ್ ತಂಡವು ಫುಟ್ಬಾಲ್ ಜಗತ್ತಿನ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಕ್ರೋವೇಶಿಯಾವನ್ನು ಮಣಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ರಷ್ಯಾದ ಮಾಸ್ಕೋದಲ್ಲಿ [more]

ರಾಜ್ಯ

3 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿ

ಕೊಪ್ಪಳ: ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು ದಾಖಲಾಗುತ್ತಿದ್ದು, ಸದ್ಯ ಡ್ಯಾಂನಲ್ಲಿ 75 ಟಿಎಂಸಿಗೂ ಹೆಚ್ಚು ನೀರಿದೆ. ಈ [more]

ಧಾರವಾಡ

ಅನೈತಿಕ ಸಂಬಂಧ ಪತಿಯ ಕೊಲೆ

ಹುಬ್ಬಳ್ಳಿ- ಪ್ರೀಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಘಟನೆ ಹಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬಲ್ಡೋಜರ್ ನಗರದ ನಿವಾಸಿ, ಮಹ್ಮದ ರಫೀಕ್ ಆಯಟ್ಟಿ ಕೊಲೆಯಾದ ದುರ್ದೈವಿ 40 ಎಂದು [more]

No Picture
ಅಂತರರಾಷ್ಟ್ರೀಯ

ಲಾಡ್ರ್ಸ್ ಮೈದಾನದಲ್ಲಿ ಮದುವೆ ನಿಶ್ಚಯ!

ಲಾಡ್ರ್ಸ್, ಜು.15- ಮದುವೆಗಳು ಸಾಮಾನ್ಯವಾಗಿ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳುತ್ತಾರೆ, ಆದರೆ ಕ್ರಿಕೆಟ್ ಮೈದಾನದಲ್ಲೂ ಲಗ್ನ ನಿಶ್ಚಯವಾಗುತ್ತದೆ ಎಂಬುದಕ್ಕೆ ಕ್ರಿಕೆಟ್‍ನ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾಡ್ರ್ಸ್ ಮೈದಾನ ಸಾಕ್ಷಿಯಾಗಿದೆ. [more]

ಅಂತರರಾಷ್ಟ್ರೀಯ

ಫುಟ್ಬಾಲ್ ಆಟಗಾರರ ಜಲ ಸಮಾಧಿ

ಢಾಕಾ, ಜು.15- ಬಾಂಗ್ಲಾ ದೇಶದ ಐವರು ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರರು ಜಲ ಸಮಾಧಿಯಾಗಿರುವ ಘಟನೆ ದೇಶದ ವಾಯುವ್ಯ ಭಾಗದಲ್ಲಿರುವ ನದಿಯೊಂದರಲ್ಲಿ ಸಂಭವಿಸಿದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ [more]

ಅಂತರರಾಷ್ಟ್ರೀಯ

ಮಹಾಸಮರದ ಕಟ್ಟಕಡೆಯ ರೋಚಕ ಘಟ್ಟಕ್ಕೆ ರಷ್ಯಾ ಸಜ್ಜು

ಮಾಸ್ಕೋ, ಜು.15-ಕಾಲ್ಚೆಂಡಿನ ಮಹಾಸಮರದ ಕಟ್ಟಕಡೆಯ ರೋಚಕ ಘಟ್ಟಕ್ಕೆ ರಷ್ಯಾ ಸಜ್ಜಾಗಿದೆ. ಬಲಿಷ್ಠ ತಂಡಗಳಾದ ಫ್ರಾನ್ಸ್ ಮತ್ತು ಕ್ರೊವೇಷ್ಯಾ ನಡುವೆ ಫೈನಲ್ ಹಣಾಹಣಿ ಕದನ ಕೌತುಕ ಸೃಷ್ಟಿಸಿದೆ. ಇಲ್ಲಿನ [more]

ಅಂತರರಾಷ್ಟ್ರೀಯ

ಮೂರನೇ ಸ್ಥಾನಕ್ಕಾಗಿ ನಡೆದ ಪೈಪೆÇೀಟಿಯಲ್ಲಿ ಬೆಲ್ಜಿಯಂ ಇಂಗ್ಲೆಂಡ್ ವಿರುದ್ಧ 2-0ರಲ್ಲಿ ರೋಚಕ ಜಯ

ಮಾಸ್ಕೋ, ಜು.15-ಫಿಫಾ ವಿಶ್ವಕಪ್ ಫುಟ್ಬಾಲ್-2018ರ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪೈಪೆÇೀಟಿಯಲ್ಲಿ ಬೆಲ್ಜಿಯಂ ಬಲಿಷ್ಠ ಇಂಗ್ಲೆಂಡ್ ವಿರುದ್ಧ 2-0 ಅಂತರದಲ್ಲಿ ರೋಚಕ ಜಯ ದಾಖಲಿಸಿದೆ. ತೃತೀಯ ಸ್ಥಾನ [more]

ರಾಷ್ಟ್ರೀಯ

ಒಂದೇ ಕುಟುಂಬದ ಆರು ಮಂದಿ ಸಾಮೂಹಿಕ ಆತ್ಮಹತ್ಯೆ

ಹಜಾರಿಬಾಗ್, ಜು.15-ಒಂದೇ ಕುಟುಂಬದ ಆರು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಾರ್ಖಂಡ್‍ನ ಹಜಾರಿಬಾಗ್‍ನ ಮನೆಯೊಂದರಲ್ಲಿ ನಿನ್ನೆ ನಡೆದಿದೆ. ಐವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, [more]

ರಾಷ್ಟ್ರೀಯ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಬರೇಲಿ, ಜು.15-ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐವರು ಕ್ರೂರಿಗಳು ನಂತರ ಆಕೆಯನ್ನು ದೇವಸ್ಥಾನವೊಂದರ ಯಾಗಸ್ಥಳದಲ್ಲಿ ಸಜೀವ ದಹನ ಮಾಡಿರುವ ಘೋರ ಕೃತ್ಯ ಉತ್ತರ ಪ್ರದೇಶದ ಸಂಭಾಲ್ [more]

ರಾಷ್ಟ್ರೀಯ

ಹಲವು ಪ್ರಕರಣಗಳು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಧ್ವನಿಸಲಿವೆ

ನವದೆಹಲಿ, ಜು.15-ದೇಶದ ವಿವಿಧೆಡೆ ಭುಗಿಲೆದ್ದ ಕೋಮುಗಲಭೆ ಹಾಗೂ ಹತ್ಯೆ ಪ್ರಕರಣಗಳು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರತಿಧ್ವನಿಸಲಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಎಡ ಪಕ್ಷಗಳು ಸಜ್ಜಾಗಿವೆ. ಜು.18 ಬುಧವಾರದಿಂದ [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ

ರಾಯ್‍ಪುರ್, ಜು.15-ಛತ್ತೀಸ್‍ಗಢದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಮುಂದುವರಿದಿದ್ದು, ಮಾವೋವಾದಿಗಳ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಬಿಎಸ್‍ಎಫ್‍ನ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ಛತ್ತೀಸ್‍ಗಢದ ಶಂಕರ್ ಜಿಲ್ಲೆಯಲ್ಲಿ [more]

ರಾಷ್ಟ್ರೀಯ

ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಬಂಧನ

ಪಾಟ್ನಾ, ಜು.15-ಬಿಹಾರದ ರಾಜಧಾನಿ ಪಾಟ್ನಾದ ಖಾಸಗಿ ಶಾಲೆಯ ವಸತಿ ಗೃಹವೊಂದರಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಶೌಚಾಲಯದಲ್ಲಿ ವಿದ್ಯಾರ್ಥಿನಿ [more]

ರಾಷ್ಟ್ರೀಯ

ಹಿಂದೆ ಆಡಳಿತ ನೆಡೆಸಿದ ಸರಕಾರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ – ಪ್ರಧಾನಿ ಮೋದಿ

ಮಿರ್ಜಾಪುರ್(ಉತ್ತರ ಪ್ರದೇಶ), ಜು.15- ಈ ಹಿಂದೆ ಆಡಳಿತ ನಡೆಸಿದ ವಿರೋಧ ಪಕ್ಷಗಳ ಸರ್ಕಾರಗಳು ಜನರನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಅಭಿವೃದ್ಧಿ ಯೋಜನೆಗಳನ್ನು ವಿಳಂಬ ಮಾಡಿದೆವು ಎಂದು ಪ್ರಧಾನಿ ನರೇಂದ್ರ [more]

ಹಳೆ ಮೈಸೂರು

ಕಪಿಲಾ ನದಿಯಿಂದ ರೈತರ ಬೆಳೆ ಹಾನಿ

ಮೈಸೂರು, ಜು.15-ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಸುತ್ತೂರಿನ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿ ರೈತರ ಬೆಳೆ ಹಾನಿಯಾಗಿ ತೀವ್ರ ನಷ್ಟ ಉಂಟಾಗಿದೆ. ಕಪಿಲಾ ನದಿಯಲ್ಲಿ ಇನ್ನೊಂದು ಅಡಿ [more]

ಹಳೆ ಮೈಸೂರು

ಕದ್ದ ಕಳರ ಬಂಧನ

ಮೈಸೂರು, ಜು.15-ಅಂಗಡಿಗಳಿಗೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಇಬ್ಬರು ಕನ್ನಕಳ್ಳರನ್ನು ಆಲನಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕಡಕೊಳ ಗ್ರಾಮದ ರಂಗಸ್ವಾಮಿ (23) ತಮಿಳುನಾಡಿನ ಈರೋಡು ಜಿಲ್ಲೆ ಸತ್ಯಮಂಗಲ [more]

ಹಳೆ ಮೈಸೂರು

ಆಕಸ್ಮಿಕ ಬೆಂಕಿಯಿಂದ ಹಸು ಮತ್ತು ಕುರಿಗಳ ದಹನ

ಮಾಗಡಿ, ಜು.15-ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದು 30 ಕುರಿಗಳು ಹಾಗೂ ಮೂರು ಹಸುಗಳು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಗಲಕೋಟೆಗೆ ಹೊಂದಿಕೊಂಡಿರುವ [more]

ಹೈದರಾಬಾದ್ ಕರ್ನಾಟಕ

ಸಿದ್ದರಾಮಯ್ಯ ಉತ್ತರ ಕುಮಾರ – ಕೆ.ಎಸ್.ಈಶ್ವರಪ್ಪ

ಕಲಬುರಗಿ, ಜು.15-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉತ್ತರ ಕುಮಾರ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸರ್ಕಾರದ ಯೋಜನೆ ಮುಂದುವರಿಕೆ ಕುರಿತಂತೆ [more]

ಹಳೆ ಮೈಸೂರು

ಕಳವು ಮಾಡಿದ್ದ ನಾಲ್ವರು ಖದೀಮರ ಬಂಧನ

ಟಿ.ನರಸೀಪುರ, ಜು.15- ಹಾಡಹಗಲೇ ಮನೆಗೆ ನುಗ್ಗಿ ಕಳವು ಮಾಡಿದ್ದ ನಾಲ್ವರು ಖದೀಮರನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಬನ್ನೂರು ಪಟ್ಟಣ ಪೆÇಲೀಸರು ಯಶಸ್ವಿಯಾಗಿದ್ದಾರೆ. ರಂಗಸಮುದ್ರ ಗ್ರಾಮದ ಮನು(21), [more]

ಧಾರವಾಡ

ದೇಶದಲ್ಲಿ ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ – ಎಚ್.ಡಿ.ದೇವೇಗೌಡ

ಹುಬ್ಬಳ್ಳಿ, ಜು.15- ದೇಶದಲ್ಲಿ ತೃತೀಯ ರಂಗ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವ ಮಟ್ಟಕ್ಕೆ ನಾನು ಹೋಗುವುದಿಲ್ಲ. ಲೋಕಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸುತ್ತೇವೆ [more]