ರೌಡಿ ಸೈಕಲ್ ರವಿಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ನಂಟು
ಬೆಂಗಳೂರು, ಜು.17- ಖ್ಯಾತ ಚಿತ್ರನಟ ಯಶ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರಿನ ನಟೋರಿಯಸ್ ರೌಡಿ ಸೈಕಲ್ ರವಿ ಪ್ರಭಾವಿ ಲಿಂಗಾಯತ ಮುಖಂಡ [more]
ಬೆಂಗಳೂರು, ಜು.17- ಖ್ಯಾತ ಚಿತ್ರನಟ ಯಶ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರಿನ ನಟೋರಿಯಸ್ ರೌಡಿ ಸೈಕಲ್ ರವಿ ಪ್ರಭಾವಿ ಲಿಂಗಾಯತ ಮುಖಂಡ [more]
ಬೆಂಗಳೂರು, ಜು.17- ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟುಗಳ ಹಂಚಿಕೆ ಸಂಬಂಧ ನಾಳೆ ನವದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಯಲಿದೆ. ನಾಳೆ ದೆಹಲಿಯಲ್ಲಿ [more]
ಬೆಂಗಳೂರು, ಜು.17- ರಾಜ್ಯದ ಮುಖ್ಯಮಂತ್ರಿ ಸಂತೋಷವಾಗಿದ್ದರೆ ರಾಜ್ಯವೂ ಸಂತೋಷವಾಗಿರುತ್ತದೆ. ಹೀಗಾಗಿ ನಾವೆಲ್ಲರೂ ಸೇರಿ ಸರ್ಕಾರವನ್ನು ಬಲಪಡಿಸಬೇಕಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದಿಗಾರರೊಂದಿಗೆ ಮಾತನಾಡಿದ [more]
ಬೆಂಗಳೂರು, ಜು.17- ಶೇ.10ರಿಂದ 30ರವರೆಗೆ ರಿಯಾಯ್ತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ಕೊಡಲು ತೀರ್ಮಾನಿಸಲಾಗಿದೆ ಎಂದು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]
ಬೆಂಗಳೂರು, ಜು.17- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು 23 ಅಂಶಗಳ ಕಾರ್ಯತಂತ್ರವನ್ನು [more]
ಬೆಂಗಳೂರು, ಜು.17- ಬೆಂಗಳೂರಿನಲ್ಲಿ ರೆಕಾರ್ಡ್ ಮತ್ತು ಲೈವ್ ಮ್ಯೂಜಿಸಿ ಬಳಸುವ ಹೋಟೆಲ್, ರೆಸ್ಟೋರೆಂಟ್‍ಗಳಿಗೆ ನೋಟಿಸ್ ನೀಡಲಾಗಿದ್ದು, ಅನಧಿಕೃತವಾದ ಲೈವ್‍ಬ್ಯಾಂಡ್ ಮತ್ತು ನೈಟ್‍ಕ್ಲಬ್‍ಗಳಿಗೆ ಕಡಿವಾಣ ಹಾಕಲಾಗುವುದು ಎಂದು [more]
ಬೆಂಗಳೂರು, ಜು.17-ಪಡಿತರ ಚೀಟಿದಾರರಿಗೆ ತಲಾ ಏಳು ಕೆಜಿ ಅಕ್ಕಿ ನೀಡುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ವಿಧಾನಸಭೆಯಲ್ಲೇ ಉತ್ತರ ನೀಡಿದ್ದು, ತಲಾ 7ಕೆಜಿಯಿಂದ 5 ಕೆಜಿಗೆ [more]
ನವದೆಹಲಿ, ಜು.17- ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು , ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗಿ ಪರಿಣಮಿಸಲಿದೆ. ನಾಳೆ ಶಿಷ್ಟಾಚಾರದಂತೆ ಸಂಸತ್ತಿನ ಉಭಯ [more]
ಹೈದರಾಬಾದ್, ಜು.17- ಸಂಪೆÇ್ರೀ ಕೈಂಕರ್ಯ ನೆರವೇರಿಸುವ ಉದ್ದೇಶದಿಂದ ಆ.11ರಿಂದ 6 ದಿನಗಳ ಕಾಲ ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನ ಮುಚ್ಚುವ ಟಿಟಿಡಿ ನಿರ್ಧಾರಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು [more]
ಶ್ರೀನಗರ, ಜು.17- ಜಮ್ಮು -ಕಾಶ್ಮೀರದಲ್ಲಿ ಪವಿತ್ರ ಅಮರನಾಥ ಯಾತ್ರೆ ಕೈಗೊಂಡಿರುವ ಯಾತ್ರಿಕರ ಮೇಲೆ ದೊಡ್ಡ ಮಟ್ಟದ ವಿಧ್ವಂಸಕ ದಾಳಿ ನಡೆಸಲು ಪಾಕಿಸ್ತಾನದ ನಿಷೇಧಿತ ಲಷ್ಕರ್ -ಎ-ತೊಯ್ಬಾ (ಎಲ್‍ಇಟಿ) [more]
ಹೈದರಾಬಾದ್, ಜು.17-ಸ್ಮಾರ್ಟ್ ಫೆÇೀನ್‍ಗಾಗಿ ತನ್ನ ಗೆಳೆಯನನ್ನೇ ಕೊಂದು ಸುಟ್ಟು ಹಾಕಿದ ಆರೋಪದ ಮೇಲೆ ಹೈದರಾಬಾದ್ ಪೆÇಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಪ್ರೇಮ್ ಸಾಗರ್(19) ಬಂಧಿತ ಹಂತಕ. ಈತ ನೆರೆಮನೆಯ [more]
ಡೆಹ್ರಾಡೂನ್, ಜು.17-ಮೊಬೈಲ್ ಫೆÇೀನ್‍ನಲ್ಲಿ ಅಶ್ಲೀಲ ಸಿನಿಮಾ ನೋಡಿದ ನಂತರ ಐವರು ಬಾಲಕರು 8 ವರ್ಷದ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನ ಘಟನೆ ಉತ್ತರಾಖಂಡದ ವಿಶ್ವವಿಖ್ಯಾತ [more]
ನವದೆಹಲಿ, ಜು.17-ಭ್ರಷ್ಟಾಚಾರ ಮತ್ತು ಲಂಚಾವತಾರ ನಿಗ್ರಹಕ್ಕಾಗಿ ಲೋಕಪಾಲರ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಚುರುಕುಗೊಳಿಸಿದೆ. ಇದಕ್ಕಾಗಿ ಶೋಧ ಸಮಿತಿ ರಚಿಸುವ ಉದ್ದೇಶಕ್ಕಾಗಿ ಜು.19ರಂದು ಲೋಕಪಾಲ ಆಯ್ಕೆ ಸಮಿತಿ [more]
ಮುಂಬೈ, ಜು.17-ರಸ್ತೆಗಳಲ್ಲಿನ ಗುಂಡಿಗಳು ಮತ್ತು ಅವ್ಯವಸ್ಥೆ ವಿರುದ್ಧ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ವಿನೂತನ ಪ್ರತಿಭಟನೆಯೊಂದು ನಡೆದಿದೆ. ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್‍ಎಸ್) ಕಾರ್ಯಕರ್ತರು ಇಂದು ನಸುಕಿನಲ್ಲಿ ಇಲ್ಲಿನ [more]
ನವದೆಹಲಿ, ಜು.17-ವದಂತಿಗಳ ಹಿನ್ನೆಲೆಯಲ್ಲಿ ಉದ್ರಿಕ್ತ ಗುಂಪಿನಿಂದ ಅಮಾಯಕರನ್ನು ಹಿಂಸಿಸಿ ಕೊಲ್ಲುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಇಂಥವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಂಸತ್ ಸೂಕ್ತ ಕಾನೂನು [more]
ನವದೆಹಲಿ, ಜು.17-ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂಬ ಬಿಜೆಪಿ ಟೀಕೆಗೆ ಕೊನೆಗೂ ಮೌನ ಮುರಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷವು 132 ಕೋಟಿ ಭಾರತೀಯರ ಪಕ್ಷ [more]
ತುಮಕೂರು/ಕೋಲಾರ, ಜು.17- ರಾಜ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ದಂಪತಿ ಸೇರಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ [more]
ತುರುವೇಕೆರೆ, ಜು.17-ಟ್ರ್ಯಾಕ್ಟರ್ ಮಗಚಿ ಬಿದ್ದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಕಸಂದ್ರ ಬಳಿ ನಡೆದಿದೆ. ಬೀರಸಂದ್ರ ಪಾಳ್ಯದ ವಿಶ್ವನಾಥ್ (39) ಮೃತಪಟ್ಟ ಚಾಲಕ. ನಿನ್ನೆ ಬೆಳಿಗ್ಗೆ [more]
ಮೈಸೂರು, ಜು.17-ನಕಲಿ ಕೀ ಬಳಸಿ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಎನ್.ಆರ್. ಠಾಣೆ ಪೆÇಲೀಸರು ಬಂಧಿಸಿ 2 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ವಿಷ್ಣು, ಸಫ್ರುವುದ್ದೀನ್ [more]
ಕಲಬುರಗಿ, ಜು.17- ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಣ್ಣೀರಿಗೂ, ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ. ಚುನಾವಣೆಯಲ್ಲಿ ಜೆಡಿಎಸ್‍ಗೆ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು [more]
ಬೆಳಗಾವಿ, ಜು.17- ಸರ್ಕಾರ ನಡೆಸುವುದು ಹೂವಿನ ಹಾಸಿಗೆಯಲ್ಲ, ಅದೊಂದು ಮುಳ್ಳಿನ ಹಾಸಿಗೆ ಇದ್ದಂತೆ. ಸಿಎಂ ಹುದ್ದೆ ಎಂಜಾಯ್ ಮಾಡುವ ಪೆÇೀಸ್ಟ್ ಅಲ್ಲ ಎಂದು ಐಟಿ ಬಿಟಿ ಸಚಿವ [more]
ಮೈಸೂರು, ಜು.17- ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುವ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್‍ಗಾಗಿ ಪೆÇಲೀಸರನ್ನು ನಿಯೋಜಿಸಲಾಗಿದೆ. ಇದೇ 20, 27, ಆ.3 ಹಾಗೂ 10ರಂದು [more]
ನವದೆಹಲಿ:ಜು-೧೭: ಕೇಂದ್ರ ಸರ್ಕಾರ ಮದರ್ ಥೆರೇಸಾಗೆ ಸಂಬಂಧಪಟ್ಟ ಮಿಶನರೀಸ್ ಆಫ್ ಚಾರಿಟಿ ಸೇರಿದಂತೆ, ಮಕ್ಕಳ ಆರೈಕೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಎಲ್ಲ ಸಂಸ್ಥೆಗಳೂ ನಿಗಾ ಇಡುವಂತೆ ರಾಜ್ಯ [more]
ನವದೆಹಲಿ:ಜು-17: ನೋಟ್ ಬ್ಯಾನ್ ಸಂದರ್ಭದಲ್ಲಿ ಓವರ್‌ಟೈಮ್ ಕೆಲಸ ಮಾಡಿದ್ದಕ್ಕೆ ನೀಡಲಾಗಿದ್ದ ಹಣವನ್ನು ವಾಪಾಸು ಮಾಡುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಜತೆಗೆ ವಿಲಯನಗೊಂಡ ಐದು ಬ್ಯಾಂಕುಗಳ 70,000 [more]
ಚಿತ್ರದುರ್ಗ:ಜು-17: ಚಿತ್ರದುರ್ಗದಲ್ಲಿ ಭಾರೀ ಗಾಳಿ ಸಮೇತ ತುಂತುರು ಮಳೆ ಹಿನ್ನೆಲೆಯಲ್ಲಿ ಗಿರಿಧಾಮದಲ್ಲಿ ಅಳವಡಿಸಿದ್ದ ಗಾಳಿ ಯಂತ್ರದ ರೆಕ್ಕೆಗಳಿಗೆ ಹಾನಿ ಉಂಟಾಗಿದೆ. ಕುರುಮರಡಿಕೆರೆ ಗ್ರಾಮದ ಬಳಿಯ ಗಿರಿಧಾಮದಲ್ಲಿ ಈ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ