ಧಾರವಾಡ

ಅವಳಿನಗರಕ್ಕೆ ಹೊಟೇಲ್ ಬಂದ್ ಬಿಸಿ

ಹುಬ್ಬಳ್ಳಿ : ಇತ್ತಿಚೆಗೆ ಹೊಟೇಲ್ ಮಾಲೀಕರ ಹಾಗೂ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕದ ಹೊಟೇಲ್ ಮಾಲೀಕರ ಸಂಘದಿಂದ [more]

ಮತ್ತಷ್ಟು

ಕಾಂಗ್ರೆಸ್-ಬಿಜೆಪಿ ನಡುವೆ ತುರುಸಿನ ಸ್ಪರ್ಧೆ: ಯಾರ ಮಡಿಲಿಗೆ ‘ಜಯ’ನಗರ..?

ಬೆಂಗಳೂರು: ಬಿಜೆಪಿಯ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ಅಕಾಲಿಕ ನಿಧನದಿಂದ ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು. ಈ ಕ್ಷೇತ್ರದಲ್ಲಿ ಸೋಮವಾರ ಬೆಳಿಗ್ಗೆ ಮತದಾನ ಆರಂಭವಾಗಿದೆ. ಹ್ಯಾಟ್ರಿಕ್ ಗೆಲುವಿನ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 10ರ ವಿಶೇಷ ಸುದ್ದಿಗಳು

ಈದಿನ, ಜೂನ್ 10ರ ವಿಶೇಷ ಸುದ್ದಿಗಳು ಹಳಿ ತಪ್ಪಿತ ಮುಂಬೈ– ಹೌರಾ ಮೇಲ್‌ ರೈಲು: 12 ರೈಲುಗಳ ಸಂಚಾರ ರದ್ದು ಜಮ್ಮು-ಕಾಶ್ಮೀರ: ಗಡಿ ನಿಯಂತ್ರಣ ರೇಖೆಯ ಬಳಿ [more]

ಲೇಖನಗಳು

ಲಿಪಿಯ ಸಂಕ್ರಮಣಕ್ಕೆ ಕದಂಬರ ಕೊಡುಗೆ

  ಅಶೋಕನ ಕಾಲಾನಂತರದ ಭಾಷೆ ಮತ್ತು ಲಿಪಿಯ ಸಂಕ್ರಮಣವನ್ನು ಗಮನಿಸುತ್ತಾ ಬಂದಂತೆ ಹಿರೇ ಹಡಗಲಿಯ ತಾಮ್ರಪಟದ ಕುರಿತಾಗಿ ಮೊನ್ನೆಯಷ್ಟೇ ಬರೆದಿದ್ದೆ. ಪಲ್ಲವ ಶಿವಸ್ಕಂದವರ್ಮ ಬೇರೆ ಕಡೆಯಿಂದ ಕರೆಸಿಕೊಂಡ [more]

ಹಳೆ ಮೈಸೂರು

ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ. ಮೌಲ್ಯದ ಅಗರಬತ್ತಿ ತಯಾರಾಕ ಕಚ್ಚಾ ವಸ್ತುಗಳು ಸುಟ್ಟು ಭಸ್ಮ

ಮೈಸೂರು, ಜೂ.10-ನಗರದ ರಂಗರಾವ್ ಅಂಡ್ ಸನ್ಸ್‍ಗೆ ಸೇರಿದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂ. ಮೌಲ್ಯದ ಅಗರಬತ್ತಿ ತಯಾರಾಕ ಕಚ್ಚಾ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಇಂದು [more]

ಕೋಲಾರ

ಕಳ್ಳರು ದೇವಿಯ ಮೇಲಿದ್ದ ಚಿನ್ನದ ತಾಳಿಯನ್ನು ದೋಚಿ ಪರಾರಿ

ಕೋಲಾರ, ಜೂ.10-ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ದೇವಿಯ ಮೇಲಿದ್ದ ಚಿನ್ನದ ತಾಳಿಯನ್ನು ದೋಚಿ ಪರಾರಿಯಾಗಿರುವ ಘಟನೆ ಬೇತಮಂಗಲ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಕೆಜಿಎಫ್ [more]

ತುಮಕೂರು

ಕಣ್ಣಿಗೆ ರಾಸಾಯನಿಕ ಎರಚಿ ಕಾರು ಸಮೇತ 25 ಲಕ್ಷ ರೂ.ಗಳನ್ನು ಸಿನಿಮೀಯ ರೀತಿಯಲ್ಲಿ ದೋಚಿರುವ ಘಟನೆ

ತುಮಕೂರು, ಜೂ.10-ಜಿಲ್ಲೆಯ ಕುಣಿಗಲ್ ತಾಲೂಕಿನ ಪ್ರಸಿದ್ಧ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಧರ್ಮದರ್ಶಿ ಅವರ ಕಣ್ಣಿಗೆ ರಾಸಾಯನಿಕ ಎರಚಿ ಕಾರು ಸಮೇತ 25 ಲಕ್ಷ ರೂ.ಗಳನ್ನು ಸಿನಿಮೀಯ ರೀತಿಯಲ್ಲಿ [more]

ರಾಷ್ಟ್ರೀಯ

ಕೇರಳದ ವಿವಿಧೆಡೆ ವರುಣನ ರುದ್ರಾವತಾರ

ತಿರುವನಂತಪುರಂ, ಜೂ.10- ಕೇರಳದ ವಿವಿಧೆಡೆ ವರುಣನ ರುದ್ರಾವತಾರ ಮುಂದುವರಿದಿದ್ದು, ಈವರೆಗೆ ಧಾರಾಕಾರ ಮಳೆಗೆ 10 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ತಿರುವನಂತಪುರಂ ಮತ್ತು ಅಳಪುಳ್ಳ ಜಿಲ್ಲೆಗಳಲ್ಲಿ ಮಳೆಯಿಂದ [more]

ಹಳೆ ಮೈಸೂರು

ಮೈಸೂರು ಯುವ ಬ್ರಿಗೇಡ್ ಕಾರ್ಯಕರ್ತರ ಚಾಮುಂಡಿ ಬೆಟ್ಟದ ತಪ್ಪಲು ಹಾಗೂ ಮೆಟ್ಟಿಲುಗಳು ಸೇರಿದಂತೆ ಎಲ್ಲೆಡೆ ಸ್ವಚ್ಛತಾ ಕಾರ್ಯ

ಮೈಸೂರು, ಜೂ.10-ಚಾಮುಂಡಿ ಬೆಟ್ಟದ ತಪ್ಪಲು ಹಾಗೂ ಮೆಟ್ಟಿಲುಗಳು ಸೇರಿದಂತೆ ಎಲ್ಲೆಡೆ ಸ್ವಚ್ಛತಾ ಕಾರ್ಯವನ್ನು ಇಂದು ಮೈಸೂರು ಯುವ ಬ್ರಿಗೇಡ್ ಕಾರ್ಯಕರ್ತರು ಕೈಗೊಂಡರು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಗರು [more]

ಹೈದರಾಬಾದ್ ಕರ್ನಾಟಕ

ಅಕ್ರಮ ಚಟುವಟಿಕೆ ವಿರುದ್ಧ ದನಿ ಎತ್ತಿದ್ದ ಬಿಜೆಪಿ ಶಸಕರಿಗೆ ಬೆದರಿಕೆ ಕರೆ

ಕೊಪ್ಪಳ, ಜೂ.10- ಇತ್ತೀಚೆಗಷ್ಟೆ ಅಕ್ರಮ ಮದ್ಯ ಮಾರಾಟ ಮತ್ತು ಇನ್ನಿತರ ಅಕ್ರಮ ಚಟುವಟಿಕೆ ವಿರುದ್ಧ ದನಿ ಎತ್ತಿದ್ದ ಬಿಜೆಪಿ ಶಸಕರಿಗೆ ಬೆದರಿಕೆ ಕರೆ ಬಂದಿದೆ. ಕೊಪ್ಪಳ ಜಿಲ್ಲೆ, [more]

ದಾವಣಗೆರೆ

ಹಗಲು ವೇಳೆ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಮೂವರು ಕಳ್ಳರ ಬಂಧನ

ದಾವಣಗೆರೆ, ಜೂ.10- ಹಗಲು ವೇಳೆ ಕಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಮೂವರು ಕಳ್ಳರನ್ನು ಪೆÇಲೀಸರು ಬಂಧಿಸಿ ಅವರಿಂದ ಸುಮಾರು 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ [more]

ಹಳೆ ಮೈಸೂರು

ಗುಂಡ್ಲುಪೇಟೆಯ ಗ್ರಾಮವೊಂದರಲ್ಲಿ ಹುಲಿಯ ಹೆಜ್ಜೆಯ ಗುರುತು

ಚಾಮರಾಜನಗರ, ಜೂ.10- ಗುಂಡ್ಲುಪೇಟೆಯ ಗ್ರಾಮವೊಂದರಲ್ಲಿ ಹುಲಿಯ ಹೆಜ್ಜೆಯ ಗುರುತುಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬಂಡೀಪುರ ಅರಣ್ಯ ಪ್ರದೇಶದ ಕಾಡಂಚಿನ ಗುಂಡ್ಲುಪೇಟೆ ತಾಲೂಕಿನ ರಾಘವಪುರ ಹೊರವಲಯದಲ್ಲಿ [more]

ಧಾರವಾಡ

ಲಿಂಗಾಯತ ಧರ್ಮ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿ ರಾಜಕೀಯ ಮಾಡಿದೆ – ಬಸವರಾಜ ಹೊರಟ್ಟಿ

ಹುಬ್ಬಳ್ಳಿ, ಜೂ.10-ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನದ ಶಿಫಾರಸನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿ ರಾಜಕೀಯ ಮಾಡಿದೆ ಎಂದು ಸಮುದಾಯದ ಮುಖಂಡ, ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ [more]

ಮುಂಬೈ ಕರ್ನಾಟಕ

ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿದರೆ ಅದನ್ನು ನಿಭಾಯಿಸುತ್ತೇನೆ – ಸಚಿವ ಎಂ.ಸಿ.ಮನಗೂಳಿ

ವಿಜಯಪುರ, ಜೂ.10-ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿದರೆ ಅದನ್ನು ನಿಭಾಯಿಸುತ್ತೇನೆ ಎಂದು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಬೇಕು ಅಥವಾ ಬೇಡ [more]

ಹಳೆ ಮೈಸೂರು

ಯೋಗದಲ್ಲಿ ಮತ್ತೊಂದು ದಾಖಲೆ ಸರಿಗಟ್ಟಲು ಸಾಂಸ್ಕøತಿಕ ನಗರಿ ಮೈಸೂರು ಸಿದ್ಧ

ಮೈಸೂರು, ಜೂ.10- ಯೋಗದಲ್ಲಿ ಮತ್ತೊಂದು ದಾಖಲೆ ಸರಿಗಟ್ಟಲು ಸಾಂಸ್ಕøತಿಕ ನಗರಿ ಮೈಸೂರು ಸಿದ್ಧವಾಗಿದೆ. ಇದೇ ತಿಂಗಳ 21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯೋಗ [more]

ಹಳೆ ಮೈಸೂರು

ಮಾಲ್ಗುಡಿ ಎಕ್ಸ್‍ಪ್ರೆಸ್ : ರೈಲಿನ ವಿದ್ಯುತ್ ಬೋಗಿಗೆ ನವಿಲು ಸಿಕ್ಕಿಕೊಂಡ ಪರಿಣಾಮ 30 ನಿಮಿಷಕ್ಕೂ ಹೆಚ್ಚು ಕಾಲ ರೈಲು ಕೆಟ್ಟು ನಿಂತ ಘಟನೆ

ಚನ್ನಪಟ್ಟಣ, ಜೂ.10- ಮೈಸೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲಿನ ವಿದ್ಯುತ್ ಬೋಗಿಗೆ ನವಿಲು ಸಿಕ್ಕಿಕೊಂಡ ಪರಿಣಾಮ 30 ನಿಮಿಷಕ್ಕೂ ಹೆಚ್ಚು ಕಾಲ ರೈಲು ಕೆಟ್ಟು ನಿಂತ [more]

ರಾಷ್ಟ್ರೀಯ

ರಂಜಾನ್ ಮಾಸದಲ್ಲಿ ದೇವರನ್ನು ಒಲಿಸಲು ಮಗಳನ್ನೇ ಬಲಿ ಕೊಟ್ಟ ತಂದೆ

ಜೋಧ್‍ಪುರ್ (ರಾಜಸ್ತಾನ), ಜೂ.10- ರಂಜಾನ್ ಮಾಸದಲ್ಲಿ ದೇವರನ್ನು ಒಲಿಸಲು ಮಗಳನ್ನೇ ಬಲಿ ಕೊಟ್ಟ ತಂದೆಯನ್ನು ಬಂಧಿಸಲಾಗಿದೆ. ನವಾಬ್ ಅಲಿ ಬಂಧಿತ ಆರೋಪಿ. ಈತನ ಹಿರಿಯ ಮಗಳು ರಿಜ್ವಾನಾ [more]

ರಾಷ್ಟ್ರೀಯ

ಖ್ಯಾತ ಬಾಲಿವುಡ್ ನಟ ಸಲ್ಮಾನ್‍ಖಾನ್ ಹತ್ಯೆಗೆ ಮುಂಬೈ ಭೂಗತಲೋಕದ ಶಾಪ್‍ಶೂಟರ್ ಸಂಚು

ಮುಂಬೈ, ಜೂ.10- ಖ್ಯಾತ ಬಾಲಿವುಡ್ ನಟ ಸಲ್ಮಾನ್‍ಖಾನ್ ಹತ್ಯೆಗೆ ಮುಂಬೈ ಭೂಗತಲೋಕದ ಶಾಪ್‍ಶೂಟರ್ ಒಬ್ಬ ಸಂಚು ರೂಪಿಸಿದ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ [more]

ಅಂತರರಾಷ್ಟ್ರೀಯ

ನೆರೆಹೊರೆ ರಾಷ್ಟ್ರಗಳೊಂದಿಗೆ ಸಂಪರ್ಕ ಭಾರತದ ಆದ್ಯತೆ : ಮೋದಿ

ಕ್ವಿಂಗ್‍ಡಾವೋ, ಜೂ.10-ನೆರೆಹೊರೆ ರಾಷ್ಟ್ರಗಳು ಹಾಗೂ ಶಾಂಘೈ ಸಹಕಾರ ಸಂಘಟನೆ (ಎಸ್‍ಸಿಒ) ಪ್ರಾಂತ್ಯದೊಂದಿಗೆ ಸಹಕಾರ-ಸಂಪರ್ಕವು ಭಾರತದ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಸ್‍ಸಿಒ ಶೃಂಗಸಭೆಯಲ್ಲಿ ನಿರ್ಬಂಧಿತ [more]

ರಾಷ್ಟ್ರೀಯ

ವಿಧ್ವಂಸಕ ಕೃತ್ಯ ಯತ್ನ ವಿಫಲ : 5 ಉಗ್ರರು ಖತಂ

ಶ್ರೀನಗರ, ಜೂ.10-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ಒಳನುಸುಳುವಿಕೆ ಯತ್ನಗಳು ಮುಂದುವರಿದಿವೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದೊಳಗೆ ನುಸುಳಿ [more]

ರಾಷ್ಟ್ರೀಯ

ಭಾರತೀಯ ರಿಸರ್ವ್ ಬ್ಯಾಂಕ್: ಅಂಕಿ-ಅಂಶ

ನವದೆಹಲಿ, ಜೂ.10-ಭಾರತೀಯರ ಬಳಿ ಇರುವ ನಗದು ಈಗ ದಾಖಲೆಯ 18 ಲಕ್ಷ ಕೋಟಿ ರೂ.ಗಳಿವೆ. ಇದು 2016 ನವೆಂಬರ್‍ನಲ್ಲಿ ನೋಟು ಅಮಾನ್ಯೀಕರಣದ ನಂತರ ಕುಸಿದಿದ್ದ 7.8 ಲಕ್ಷ [more]

ಅಂತರರಾಷ್ಟ್ರೀಯ

ಚಾರಿತ್ರಿಕ ಶೃಂಗಸಭೆ: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ 65 ವರ್ಷಗಳ ಹಗೆತನ ಶಮನ

ಸಿಂಗಪುರ್, ಜೂ.10-ಹಲವು ವಿಘ್ನಗಳ ನಡುವೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜೂ.12ರಂದು ಸಿಂಗಪುರ್‍ನಲ್ಲಿ ನಡೆಯುವ ಚಾರಿತ್ರಿಕ [more]

ರಾಷ್ಟ್ರೀಯ

ಆಕಸ್ಮಿಕವಾಗಿ ನೆಲಬಾಂಬ್ ತುಳಿದ ಪರಿಣಾಮ ಯೋಧರು ಗಾಯ

ಜಮ್ಮು, ಜೂ.10-ಆಕಸ್ಮಿಕವಾಗಿ ನೆಲಬಾಂಬ್ ತುಳಿದ ಪರಿಣಾಮ ಕೆಲವು ಯೋಧರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಿನ್ನೆ ಸಂಭವಿಸಿದೆ. [more]

ರಾಷ್ಟ್ರೀಯ

ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ), ಫಲಿತಾಂಶ ಪ್ರಕಟ

ನವದೆಹಲಿ, ಜೂ.10-ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಇಂದು ಜಂಟಿ ಪ್ರವೇಶ ಪರೀಕೆ(ಜೆಇಇ) ಪರೀP್ಷÁ ಫಲಿತಾಂಶ ಪ್ರಕಟಿಸಿದ್ದು, ಹರ್ಯಾಣದ ಪಂಚಕುಲ ಜಿಲ್ಲೆಯ ಪ್ರಣವ್ ಗೋಯೆಲ್ ಪ್ರಥಮ ಶ್ರೇಣಿ ಗಳಿಸಿದ್ದಾನೆ. 360 [more]

ರಾಷ್ಟ್ರೀಯ

ಸಾರ್ವಜನಿಕ ವಲಯದ ಬ್ಯಾಂಕುಗಳು 2017-18ನೇ ಹಣಕಾಸು ಸಾಲಿನಲ್ಲಿ 87,357 ಕೋಟಿ ರೂ.ಗಳ ಒಟ್ಟು ನಿವ್ವಳ ನಷ್ಟ

ನವದೆಹಲಿ, ಜೂ.10-ಸಾರ್ವಜನಿಕ ವಲಯದ ಬ್ಯಾಂಕುಗಳು 2017-18ನೇ ಹಣಕಾಸು ಸಾಲಿನಲ್ಲಿ 87,357 ಕೋಟಿ ರೂ.ಗಳ ಒಟ್ಟು ನಿವ್ವಳ ನಷ್ಟ ಅನುಭವಿಸಿದೆ. ಸಂಚಿತ ನಷ್ಟ ಅನುಭವಿಸಿದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 12,283 [more]