ಯಾರಾಗಲಿದ್ದಾರೆ ಮುಂದಿನ ರಾಜ್ಯ ಮುಖ್ಯ ಕಾರ್ಯದರ್ಶಿ….?
ಬೆಂಗಳೂರು, ಜೂ.16- ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಜೂನ್ 30ರಂದು ನಿವೃತ್ತರಾಗುತ್ತಿದ್ದಾರೆ, ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುವುದು ಎನ್ನುವ ಕುರಿತಂತೆ ಈಗಾಗಲೇ [more]
ಬೆಂಗಳೂರು, ಜೂ.16- ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಜೂನ್ 30ರಂದು ನಿವೃತ್ತರಾಗುತ್ತಿದ್ದಾರೆ, ಅವರ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುವುದು ಎನ್ನುವ ಕುರಿತಂತೆ ಈಗಾಗಲೇ [more]
ಬೆಂಗಳೂರು, ಜೂ.16- ನೀರಿಲ್ಲದೇ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡ ಕೆರೆ-ಕಟ್ಟೆಗಳು ಹಾಗೂ ಹಳ್ಳಗಳನ್ನು ಖಾಸಗಿಯವರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಮಾರಾಟ ಮಾಡಲು ಅವಕಾಶ ನೀಡುವ ಸಂಬಂಧ [more]
ಬೆಂಗಳೂರು, ಜೂ.16- ರಾಜ್ಯದಲ್ಲಿ ಕುಸಿಯುತ್ತಿರುವ ಅಂತರ್ಜಲವನ್ನು ಪುನಶ್ಚೇತನಗೊಳಿಸಲು ವಿಶೇಷ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರ್ಜಲ [more]
ತುಮಕೂರು, ಜೂ.16- ವಿದುತ್ಯ್ ಶಾರ್ಟ್ ಸಕ್ರ್ಯೂಟ್‍ನಿಂದ ಗುಡಿಸಲಿಗೆ ಬೆಂಕಿ ಬಿದ್ದಿದ್ದು ಅದೃಷ್ಟವಶಾತ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲಿ. ಗುಬ್ಬಿ ತಾಲೀಕಿನ ರೋಡಿ ಬಸವೇಶ್ವರ ದೇವಸ್ಥಾನ ಬಳಿ ಇರುವ ಗುಡಿಸಲಿಗೆ [more]
ಹುಬ್ಬಳ್ಳಿ, ಜೂ.16- ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ವಿತರಣೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದೆಯೆಂದು ವಿಧಾನ ಸಭೆಯ [more]
ಜಮ್ಮು, ಜೂ.16- ಪಾಕಿಸ್ಥಾನ ಸೇನಾ ಪಡೆಗಳು ಮತ್ತೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಂದು ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ [more]
ತುಮಕೂರು,ಜೂ.16-ಇಂಡಿಕಾ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಚೇಳೂರಿನ ಗ್ರಾಮ ಲೆಕ್ಕಿಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಪ್ರಸನ್ನಕುಮಾರ್(55) ಮೃತಪಟ್ಟ ದುರ್ದೈವಿ. ಇವರು ಚೇಳೂರಿನ [more]
ದಾವಣಗೆರೆ,ಜೂ.16-ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಪೆÇಲೀಸರು ದಾಳಿ ನಡೆಸಿ ಮಹಿಳೆ ಸೇರಿದಂತೆ ನಾಲ್ವರನ್ನು ಬಂದಿಸಿದ್ದಾರೆ. ಸುರೇಶ್(30) , ಮಂಜುನಾಥ್ (29), ರೇವಣ್ಣ ಸಿದ್ಧಪ್ಪ ಹಾಗೂ ಮಹಿಳೆಯನ್ನು ಪೆÇಲೀಸರು [more]
ಮಧುರೆ,ಜೂ.16-ಕರ್ನಾಟಕ ಮತ್ತು ತಮಿಳುನಾಡು ನಡುವೆ ಉಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಸೌಹರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ತಕ್ಷಣವೇ 20 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಅýಕಾರಿಗಳಿಗೆ [more]
ನವದೆಹಲಿ/ಶ್ರೀನಗರ, ಜೂ.16-ರೈಸಿಂಗ್ ಕಾಶ್ಮೀರ್ ದಿನಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಮತ್ತು ಯೋಧ ಔರಂಗಬೇಬ್ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಭಯೋತ್ಪಾದಕರ ದಮನಕ್ಕೆ ಸಜ್ಜಾಗುತ್ತಿದೆ [more]
ಸೇಂಟ್ ಪೀಟರ್ಸ್‍ಬರ್ಗ್, ಜೂ.16-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ಪುಟ್ಬಾಲ್ ಮಹಾಸಮರದಲ್ಲಿ ಇರಾನ್ ಮೊರೊಕ್ಕೊ ವಿರುದ್ದ 1-0 ಗೋಲುಗಳಿಂದ ಗೆಲುವು ಸಾಧಿಸಿದೆ. ಸೇಂಟ್ ಪೀಟರ್ಸ್‍ಬರ್ಗ್‍ನ ಕ್ರೆಸ್ಟೋವ್‍ಸ್ಕಿ ಕ್ರೀಡಾಂಗಣದಲ್ಲಿ ನಡೆದ ಬಿ [more]
ಬೀಜಿಂಗ್, ಜೂ.16-ಅಮೆರಿಕಕ್ಕೆ ಚೀನಾ ಏಟಿಗೆ ಎದಿರೇಟು ನೀಡಿದೆ. ಚೀನಿ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.25ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಬೀಜಿಂಗ್ ಪ್ರತೀಕಾರದ ಕ್ರಮವಾಗಿ [more]
ಶ್ರೀನಗರ, ಜೂ.16-ಈದ್-ಉಲ್-ಫಿತರ್ ಆಚರಣೆ ಸಂದರ್ಭದಲ್ಲೂ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಅನಂತನಾಗ್ [more]
ವಾಷಿಂಗ್ಟನ್, ಜೂ.16- ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. [more]
ನವದೆಹಲಿ, ಜೂ.16-ಅತಿದೊಡ್ಡ ಅರ್ಥಿಕ ಅಪರಾಧಗಳನ್ನು ಎಸಗಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಹಲವು ಪಾಸ್‍ಪೆÇೀರ್ಟ್‍ಗಳ ಸಹಾಯದಿಂದ ವಿವಿಧ ದೇಶಗಳಲ್ಲಿ ಸುತ್ತುತ್ತಿರುವುದು ಆತನನ್ನು ಪತ್ತೆ ಮಾಡಲು [more]
ಮೈಸೂರು, ಜೂ.16- ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಮಗುವಿನ ಜನನಕ್ಕೆ ಕಾರಣನಾದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ನಂಜನಗೂಡು ತಾಲ್ಲೂಕು ಹೊರಳ್ಳಿ ಗ್ರಾಮದ [more]
ನಂಜನಗೂಡು, ಜೂ.16- ಕೇರಳದ ವೈನಾಡಿನಲ್ಲಿ ಕೆಲದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಹೆಚ್.ಡಿ.ಕೋಟೆಯ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದ ಬತ್ತಿ ಹೋಗಿದ್ದ ಕಪಿಲಾ [more]
ಗುವಾಹತಿ, ಜೂ.16-ತನ್ನ ಮಗಳ ಮೇಲೇ ಅತ್ಯಾಚಾರ ಎಸಗಿ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಈಶಾನ್ಯ ರಾಜ್ಯ [more]
ನವದೆಹಲಿ, ಜೂ.16-ಈದ್-ಉಲ್-ಫಿತರ್ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಮುಸ್ಲಿಂ ಬಾಂಧವರಿಗೆ ಶುಭಾ ಕೋರಿದ್ದಾರೆ. ರಂಜಾನ್ ಹಬ್ಬವು ದೇಶದಲ್ಲಿ ಸೌಹಾರ್ದತೆಯ ಬೆಸುಗೆ ಬೆಸೆಯಲಿ ಎಂದು ಅವರು ಹಾರೈಸಿದ್ದಾರೆ. [more]
ಕಾನ್ಪುರ್, ಜೂ.16-ಮಣ್ಣು ತುಂಬಿದ್ದ ಟ್ರಕ್ಕೊಂದು ತಾತ್ಕಾಲಿಕ ನಿರ್ಮಾಣದ ಮನೆಗೊಂದಕ್ಕೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟು, ಇತರ ನಾಲ್ವರು ಗಾಯಗೊಂಡ ಭೀಕರ ದುರಂತ ಉತ್ತರಪ್ರದೇಶದ [more]
ನ್ಯೂಯಾರ್ಕ್, ಜೂ.16- ಹೂಡಿಕೆದಾರರು, ವೈದ್ಯರು ಮತ್ತು ರೋಗಿಗಳಿಂದ ಭಾರೀ ಪ್ರಮಾಣದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕದ ಉದ್ಯಮಿ ಮತ್ತು ಪಾಲುಗಾರ್ತಿಯನ್ನು ನ್ಯಾಯಾಲಯವೊಂದು [more]
ಮುಂಬೈ:ಜೂ-16: ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ, ರಕ್ತಪಾತಗಳಿಗೆ ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರವೇ ಹೊಣೆ ಎಂದು ಶಿವಸೇನೆ ಆರೋಪಿಸಿದೆ. ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ [more]
ಶ್ರೀನಗರ:ಜೂ-16; ಜಮ್ಮು ಮತ್ತು ಕಾಶ್ಮೀರದ ಹಲವೆಡೆಗಳಲ್ಲಿ ರಂಜಾನ್ ಪ್ರಾರ್ಥನೆ ಬಳಿಕ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ನಾಗರೀಕ [more]
ನವದೆಹಲಿ:ಜೂ-16: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ವಿವಿಧ ದೇಶಗಳನ್ನು ಸುತ್ತುತ್ತಿದ್ದಾರೆ ಎಂಬ [more]
ಲಂಡನ್:ಜೂ-16:ಕಾನೂನು ಹೋರಾಟಕ್ಕೆ ವೆಚ್ಚ ಮಾಡಿರುವ ಭಾರತದ 13 ಬ್ಯಾಂಕ್‌ಗಳಿಗೆ 1.815 ಕೋಟಿ ರೂ ಪಾವತಿಸುವಂತೆ ಉದ್ಯಮಿ ವಿಜಯ ಮಲ್ಯ ಅವರಿಗೆ ಬ್ರಿಟನ್ ಹೈಕೋರ್ಟ್ ಸೂಚಿಸಿದೆ. ಭಾರತದ 13 [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ