ಅಂತರರಾಷ್ಟ್ರೀಯ

ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂಡಾ ಅಡ್ರೆನ್ ಹೆಣ್ಣು ಶಿಶುವಿಗೆ ಜನ್ಮ!

ಅಕ್ಲೆಂಡ್, ಜೂ.21-ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂಡಾ ಅಡ್ರೆನ್ ಇಂದು ಆಕ್ಲೆಂಡ್ ಆಸ್ಪತ್ರೆಯಲ್ಲಿ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ. ಅಧಿಕಾರದಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ ಎರಡನೇ ವಿಶ್ವ ನಾಯಕಿ ಎನಿಸಿದ್ದಾರೆ. [more]

No Picture
ಬೆಂಗಳೂರು

ನೇಕಾರರ ಸಂಕಷ್ಟಕ್ಕೂ ಮೈತ್ರಿ ಸರ್ಕಾರ ಮುಂದಾಗಬೇಕು: ನೇಕಾರರ ಜಾಗೃತಿ ವೇದಿಕೆ

  ಬೆಂಗಳೂರು, ಜೂ.21- ರಾಜ್ಯದಲ್ಲಿರುವ ರೈತರ ಮುಂದಾಗಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ನೇಕಾರರ ಸಂಕಷ್ಟಕ್ಕೂ ಮುಂದಾಗಬೇಕೆಂದು ನೇಕಾರರ ಜಾಗೃತಿ ವೇದಿಕೆ ಒತ್ತಾಯಿಸಿದೆ. ವೇದಿಕೆಯ ರಾಜ್ಯಾಧ್ಯಕ್ಷ ಲಿಂಗರಾಜು ಡಿ.ನೊಣವಿನಕೆರೆ [more]

ಬೆಂಗಳೂರು

ಬಿಬಿಎಂಪಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಂಟ್ರೋಲ್‍ರೂಂ ಸ್ಥಾಪಿಸಿ; ರಸ್ತೆ ಗುಂಡಿ ಮುಚ್ಚಲು ಅಗತ್ಯ ಕ್ರಮಕ್ಕೆ ಸೂಚನೆ

  ಬೆಂಗಳೂರು, ಜೂ.21- ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಂಟ್ರೋಲ್‍ರೂಂ ಸ್ಥಾಪಿಸಿ ಅಗತ್ಯ ಸಿಬ್ಬಂದಿ ಮತ್ತು ಸಲಕರಣೆಗಳನ್ನು ಸಿದ್ದವಾಗಿಟ್ಟುಕೊಳ್ಳುವುದರ ಜತೆಗೆ ವಾರ್ಡ್ ವ್ಯಾಪ್ತಿಯಲ್ಲಿ [more]

ಬೆಂಗಳೂರು

ಯುವ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

  ಬೆಂಗಳೂರು, ಜೂ.21- ಐಟಿ, ಇಡಿ ಸಂಸ್ಥೆಗಳ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರ ಬೆದರಿಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿ ಯುವ [more]

ರಾಷ್ಟ್ರೀಯ

ಭಯೋತ್ಪಾದಕರಿಗೆ ಹಣ ಪೂರೈಸಿದ ಆರೋಪಿ ಬಂಧನ

ಲಕ್ನೋ, ಜೂ.21-ಭಯೋತ್ಪಾದಕರಿಗೆ ಒಂದು ಕೋಟಿ ರೂ.ಗಳಿಗೂ ಹೆಚ್ಚು ಹಣ ಪೂರೈಸಿದ ಪ್ರಮುಖ ಆರೋಪಿ ರಮೇಶ್ ಶಾನನ್ನು ಉತ್ತರ ಪ್ರದೇಶ ಉಗ್ರರ ನಿಗ್ರಹ ದಳ (ಎಟಿಎಸ್) ಮತ್ತು ಮಹಾರಾಷ್ಟ್ರ [more]

ಬೆಂಗಳೂರು

ಸಚಿವ ಡಿ.ಕೆ.ಶಿವಕುಮಾರ್ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

  ಬೆಂಗಳೂರು, ಜೂ.21-ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳ ಬಗ್ಗೆ ನನ್ನ ಬಳಿಯೂ ಡೈರಿ ಇದೆ ಎಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ [more]

ಬೆಂಗಳೂರು

ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳ ಡೈರಿ ಇದೆ: ಸಚಿವ ಡಿ.ಕೆ.ಶಿ ಹೇಳಿಕೆಗೆ ಕಮಲದಲ್ಲಿ ತಳಮಳ

  ಬೆಂಗಳೂರು, ಜೂ.21-ನನ್ನ ಬಳಿ ಬಿಜೆಪಿ ನಾಯಕರು ನಡೆಸಿರುವ ಅಕ್ರಮಗಳ ಕುರಿತ ಡೈರಿ ಇದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿರುವುದು ಬಿಜೆಪಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. [more]

ಬೆಂಗಳೂರು

ದೋಸ್ತಿ ಸರ್ಕಾರದಲ್ಲಿ ಮೇಲ್ಮನೆ ಸಭಾಪತಿ ಸ್ಥಾನಕ್ಕೆ ಕುಸ್ತಿ

  ಬೆಂಗಳೂರು, ಜೂ.21- ಸಚಿವ ಸಂಪುಟ ವಿಸ್ತರಣೆ ನಂತರ ಉಂಟಾದ ಬಂಡಾಯ, ಖಾತೆ ಹಂಚಿಕೆ ಅಸಮಾಧಾನ, ಗೊಂದಲ ಇನ್ನೂ ಬಗೆಹರಿಯದಿರುವ ಬೆನ್ನಲ್ಲೇ ದೋಸ್ತಿ ಸರ್ಕಾರದಲ್ಲಿ ಮೇಲ್ಮನೆ ಸಭಾಪತಿ [more]

ಹಳೆ ಮೈಸೂರು

ನಾಲ್ಕನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯಶಸ್ವಿ

ಮೈಸೂರು, ಜೂ.21- ನಾಲ್ಕನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಇಂದು ಏರ್ಪಡಿಸಲಾಗಿದ್ದ ಯೋಗ ಪ್ರದರ್ಶನ ಯಶಸ್ವಿಯಾಗಿ ನೆರವೇರಿತು. ಬೆಳ್ಳಂಬೆಳಗ್ಗೆ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, [more]

ಬೆಳಗಾವಿ

ಗೌರಿ ಲಂಕೇಶ್ ಹತ್ಯೆ: ಅರಣ್ಯ ಪ್ರದೇಶಕ್ಕೆ ಎಸ್‍ಐಟಿ ಭೇಟಿ

ಬೆಳಗಾವಿ,ಜೂ.21- ಖಾನಾಪುರದ ಪಶ್ಚಿಮಘಟ್ಟ ಅರಣ್ಯ ಪ್ರದೇಶಕ್ಕೆ ಎಸ್‍ಐಟಿ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೂ ಮುನ್ನ ಆರೋಪಿಗಳು ಖಾನಾಪುರ ಪಶ್ಚಿಮಘಟ್ಟ [more]

ಬೀದರ್

ವ್ಯಕ್ತಿಯ ಮೇಲೆ ಆ್ಯಸಿಡ್ ದಾಳಿ

ಬೀದರ್, ಜೂ.21- ವ್ಯಕ್ತಿಯೊಬ್ಬರ ಮೇಲೆ ನಡೆದ ಆ್ಯಸಿಡ್ ದಾಳಿಯಲ್ಲಿ ಮುಖಕ್ಕೆ ಗಾಯವಾಗಿರುವ ಘಟನೆ ಗಾಂಧಿಗಂಜ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹನುಮಾನ್ ನಗರ ನಿವಾಸಿ ಆಸಿಫ್ (35) [more]

ತುಮಕೂರು

ನಮ್ಮ ಸರ್ಕಾರ ಐದು ವರ್ಷ ಪೂರೈಸುತ್ತದೆ – ಡಾ.ಜಿ.ಪರಮೇಶ್ವರ್

ತುಮಕೂರು,ಜೂ.21- ನಮ್ಮ ಸರ್ಕಾರ ಐದು ವರ್ಷ ಪೂರೈಸುತ್ತದೆ. ನಿಗಮ ಮಂಡಳಿಗಳ ಆಕಾಂಕ್ಷಿಗಳು, ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಭಿನ್ನಾಭಿಪ್ರಾಯ ಇದೆ ಎಂಬುವುದು ಮಾಧ್ಯಮಗಳ [more]

ತುಮಕೂರು

ವಿಕಲಚೇತನ ವ್ಯಕ್ತಿಗೆ ಕಾರು ಡಿಕ್ಕಿ ಸ್ಥಳದಲ್ಲೇ ಸಾವು

ತುಮಕೂರು,ಜೂ.21- ರಸ್ತೆ ದಾಟುತ್ತಿದ್ದ ವಿಕಲಚೇತನ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳ್ಳಂಬೆಳ್ಳ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕದಾಸರಹಳ್ಳಿ ನಿವಾಸಿ [more]

ಕೋಲಾರ

ವಿದ್ಯುತ್‍ಶಾರ್ಟ್ ಸಕ್ರ್ಯೂಟ್‍ನಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶ

ಕೋಲಾರ,ಜೂ.21-ವಿದ್ಯುತ್‍ಶಾರ್ಟ್ ಸಕ್ರ್ಯೂಟ್‍ನಿಂದ ಫರ್ನಿಚರ್ ಮಾರಾಟದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ನಗರದ ಇಟಿಸಿಎಂ ಆಸ್ಪತ್ರೆ ಸರ್ಕಲ್ ಸಮೀಪ ಶೇಖ್ ಬಷೀರ್ ಎಂಬುವರು [more]

ಹಳೆ ಮೈಸೂರು

ಭತ್ತದ ಬೆಳೆಗಳಿಗೆ ತಕ್ಷಣ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚನೆ – ಎಚ್.ಡಿ.ಕುಮಾರಸ್ವಾಮಿ

ರಾಮನಗರ, ಜೂ.21- ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಕಬ್ಬು ಹಾಗೂ ಭತ್ತದ ಬೆಳೆಗಳಿಗೆ ತಕ್ಷಣ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಾಲ್ಲೂಕಿನ ಪೇಟೆ [more]

ದಾವಣಗೆರೆ

ಸಾರಿಗೆ ಬಸ್ ಅಪಘಾತ ಚಾಲಕ ಸೇರಿ ಇಬ್ಬರು ಸಾವು

ದಾವಣಗೆರೆ, ಜೂ.21- ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನ್ಯಾಮತಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

ತಿಂಗಳ ಕಳೆದ ಮೈತ್ರಿ ಸರ್ಕಾರ; ಇನ್ನು ಆರಂಭವಾಗದ ಸರ್ಕಾರಿ ಕೆಲಸ- ವಿಲೇವಾರಿ ಆಗದ ಕಡತಗಳು!

  ಬೆಂಗಳೂರು, ಜೂ.20-ವಿಧಾನಸಭೆ ಚುನಾವಣೆ, ರಾಜಕೀಯ ಏರಿಳಿತ ಸೇರಿದಂತೆ ವಿವಿಧ ಕಾರಣಗಳಿಗಾಗಿ ಕಳೆದ ನಾಲ್ಕು ತಿಂಗಳಿನಿಂದಲೂ ಗರಬಡಿದಂತಾಗಿರುವ ಆಡಳಿತ ಯಂತ್ರ ಇನ್ನೂ ಚುರುಕುಗೊಂಡಿಲ್ಲ. ಬಜೆಟ್ ಮಂಡನೆಯ ತಯಾರಿಯಿಂದ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಕುರಿತು ಪತ್ನಿ ಜಶೋದಾಬೆನ್ ಹೇಳಿದ್ದೇನು…?

ಅಹ್ಮದಾಬಾದ್:ಜೂ-21: ಪ್ರಧಾನಿ ನರೇಂದ್ರ ಮೋದಿ ಅವಿವಾಹಿತರು ಎಂಬ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಅಚ್ಚರಿಯೊಂದಿಗೆ ತಿರುಗೇಟು ನೀಡಿದ್ದಾರೆ. ಆನಂದಿಬೆನ್ [more]

ರಾಜ್ಯ

ಯೋಗಾಸನ ಮಾಡುತ್ತಿದ್ದ ವೇಳೆಯೇ ಸಾವನ್ನಪ್ಪಿದ ಶಿಕ್ಷಕ

ತೇರದಾಳ:ಜೂ-21: ಅಂತರಾಷ್ಟ್ರೀಯ ಯೋಗ ದಿನದಂದು ಯೋಗಾಸನ ಮಾಡುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ಶಿಕ್ಷಕರೊಬ್ಬರು ಸಾವನ್ನಪ್ಪಿದ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳದಲ್ಲಿ ನಡೆದಿದೆ. ಗುರುಪುರ ಕ್ಯಾಂಪಸ್‌ನ ಎಸ್‌.ಜೆ. ಹೆಣ್ಣು ಮಕ್ಕಳ [more]

ರಾಷ್ಟ್ರೀಯ

ಟ್ರ್ಯಾಕ್ಟರ್‌ ಟ್ರಾಲಿ-ಜೀಪಿಗೆ ಢಿಕ್ಕಿ: 12 ಮಂದಿ ಸ್ಥಳದಲ್ಲೇ ಸಾವು

ಮೊರೆನಾ:ಜೂ-21: ಟ್ರ್ಯಾಕ್ಟರ್‌ ಟ್ರಾಲಿಯೊಂದು ಜೀಪಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 12 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ. ಇತರ ಎಂಟು [more]

ರಾಷ್ಟ್ರೀಯ

ಪ್ರತ್ಯೇಕತಾವಾದಿಗಳಿಂದ ಕಾಶ್ಮೀರ ಬಂದ್

ಶ್ರೀನಗರ:ಜೂ-೨೧; ಪತ್ರಕರ್ತ ಶೂಜಕ್ ಬುಖಾರಿ ಹತ್ಯೆಯನ್ನು ಖಂಡಿಸಿ ಪ್ರತ್ಯೇಕತಾ ವಾದಿಗಳು ಇಂದು ಕರೆ ನೀಡಿರುವ ಕಾಶ್ಮೀರ್ ಬಂದ್ ನಿಂದಾಗಿ, ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ರಾಜಧಾನಿ ಶ್ರೀನಗರ, ಉಗ್ರದಾಳಿ [more]

ರಾಷ್ಟ್ರೀಯ

ಸಾಂಕ್ರಾಮಿಕವಲ್ಲದ ಕಾಯಿಲೆಗಳ ಅಪಾಯ ತಗ್ಗಿಸಲು ಯೋಗಾಭ್ಯಾಸ ಸಹಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ:ಜೂ-೨೧: ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಸಹಕಾರಿಯಾಗಿದೆ. ಇದರ ಸಂಪೂರ್ಣ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಕರೆ ನೀಡಿದೆ. ಮನುಷ್ಯನ ಪ್ರಾಣಕ್ಕೆ ಎರವಾಗುವ ಮತ್ತು [more]

ರಾಷ್ಟ್ರೀಯ

ಗಿನ್ನಿಸ್‌ ರೆಕಾರ್ಡ್‌ ಪುಟಕ್ಕೆ ಸೇರ್ಪಡೆಯಾದ ಬಾಬಾ ರಾಮ್‌ ದೇವ್‌ ಅವರ ಮಾರ್ಗದರ್ಶನದ ಯೋಗ ಕಾರ್ಯಕ್ರಮ

ಕೋಟಾ:ಜೂ-21: 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಸ್ಥಾನದಲ್ಲಿ ಯೋಗ ಗುರು ಬಾಬಾ ರಾಮ್‌ ದೇವ್‌ ಅವರ ಮಾರ್ಗದರ್ಶನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ [more]

ರಾಷ್ಟ್ರೀಯ

4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷತೆಗಳು: ಲಡಾಕ್‌ನ ಹಿಮಗುಡ್ಡೆಗಳ ಮೇಲೆ ಯೋಧರ ಯೋಗ

ನವದೆಹಲಿ:ಜೂ-21: 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಇಂದು ಬೆಳಗ್ಗಿನಿಂದಲೆ ವಿಶ್ವದ ವಿವಿಧೆಡೆ ಗಣ್ಯಾತೀಗಣ್ಯರು , ಜನಪ್ರತಿನಿಧಿಗಳು , ವಿದ್ಯಾರ್ಥಿಗಳು ಯೋಗಾಸನಗಳನ್ನು ಮಾಡಿ ಗಮನ [more]

No Picture
ಧಾರವಾಡ

ರೈತರ ಸಾಲಮನ್ನಾ, ಮಹದಾಯಿ ವಿವಾದ ಇತ್ಯರ್ಥಕ್ಕೆ ಆಗ್ರಹ

ಹುಬ್ಬಳ್ಳಿ- ರೈತರ ಸಾಲಾ ಮನ್ನಾ ಹಾಗೂ ಮಹದಾಯಿ ವಿವಾದ ಇತ್ಯರ್ಥಕ್ಕೆ ಅಗ್ರಹಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಹುಬ್ಬಳ್ಳಿ ಸಂಗೊಳ್ಳಿ ರಾಯಣ್ಣ ವೃತದಲ್ಲಿ ಸೇರಿದ ಮಹದಾಯಿ ಕಳಸಾ ಮತ್ತು [more]