ಬೆಂಗಳೂರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್‍ಎಸ್‍ಎಸ್ ನಾಯಕನ ದೂರು

  ಬೆಂಗಳೂರು,ಜೂ.23- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರ್‍ಎಸ್‍ಎಸ್ ಮುಖಂಡರೊಬ್ಬರು ಬಿಜೆಪಿ ಹೈಕಮಾಂಡ್‍ಗೆ ದೂರು ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಹಾಗೂ ಆರ್‍ಎಸ್‍ಎಸ್‍ನ ಕೆಲ ಮುಖಂಡರ ನಡುವೆ ಕೆಲ ಭಿನ್ನಮತ [more]

ಬೆಂಗಳೂರು

ಸ್ವಪಕ್ಷೀಯರಿಂದಲೇ ಹುದ್ದೆಗಳಿಗಾಗಿ ಲಾಬಿ: ಸಮ್ಮಿಶ್ರ ಸರ್ಕಾರಕ್ಕೆ ತಲೆನೋವು

  ಬೆಂಗಳೂರು, ಜೂ.23- ಸ್ವಪಕ್ಷೀಯರೇ ತಮ್ಮ ಬೆಂಬಲಿಗರೊಂದಿಗೆ ಗುಂಪು ಮಾಡಿಕೊಂಡು ಚರ್ಚೆ ನಡೆಸುತ್ತಿರುವುದು ಮತ್ತು ಹುದ್ದೆಗಳಿಗಾಗಿ ಲಾಬಿ ನಡೆಸುತ್ತಿರುವುದು ಸಮ್ಮಿಶ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ [more]

ಬೆಂಗಳೂರು

ಗೌರಿ ಲಂಕೇಶ್ ಹತ್ಯೆ ಮಾಡಿದವರು ಪತ್ತೆಯಾಗಬೇಕೇ ಹೊರತು ಅದರ ಹಿಂದೆ ಜಾತಿ, ಧರ್ಮದ ಚರ್ಚೆಯಾಗಬಾರದು: ಸಾಹಿತಿ ಬರಗೂರು ರಾಮಚಂದ್ರಪ್ಪ

  ಬೆಂಗಳೂರು, ಜೂ.23-ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದವರು ಯಾರು ಎಂಬುದು ಪತ್ತೆಯಾಗಬೇಕೇ ಹೊರತು ಅದರ ಹಿಂದೆ ಜಾತಿ, ಧರ್ಮದ ಚರ್ಚೆಯಾಗಬಾರದು ಎಂದು ಸಾಹಿತಿ ಬರಗೂರು [more]

ಬೆಂಗಳೂರು

ಕೆಪಿಸಿಸಿ ಅಧ್ಯಕ್ಷಗಾದಿಗೆ ಎಚ್.ಕೆ.ಪಾಟೀಲ್ ಹೆಸರು

  ಬೆಂಗಳೂರು, ಜೂ.23-ಕಾಂಗ್ರೆಸ್‍ನ ಹಿರಿಯ ಶಾಸಕ, ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ ಎಚ್.ಕೆ.ಪಾಟೀಲ್ ಅವರ ಹೆಸರು ಕೆಪಿಸಿಸಿ ಅಧ್ಯಕ್ಷಗಾದಿಗೆ ಪ್ರಬಲವಾಗಿ ಕೇಳಿಬರುತ್ತಿದೆ. ಬಜೆಟ್ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ [more]

ಬೆಂಗಳೂರು

ವಾಟಾಳ್ ನಾಗರಾಜ್ ರಿಂದ ವಿಧಾನಸೌಧದ ಬಳಿ ವಿನೂತನ ಚಳವಳಿ

  ಬೆಂಗಳೂರು, ಜೂ.23-ನಿರುದ್ಯೋಗ ಪದವೀಧರರಿಗೆ ಐದು ಸಾವಿರ ರೂ. ನಿರುದ್ಯೋಗ ಭತ್ಯೆ , ಹೈದರಾಬಾದ್-ಕರ್ನಾಟಕ ಭಾಗದವರಿಗೆ ಉಪಮುಖ್ಯಮಂತ್ರಿ ಸ್ಥಾನ, 371(ಜೆ) ವಿಧಿ ಸಮಗ್ರ ಅನುಷ್ಠಾನ ಸೇರಿದಂತೆ ಹಲವಾರು [more]

ಬೆಂಗಳೂರು

ರೈತರ ಜೊತೆ ಇರಬೇಕೆಂಬ ಕಾರಣಕ್ಕಾಗಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದೆ: ಸಚಿವ ಜಿ.ಟಿ.ದೇವೇಗೌಡ

  ಬೆಂಗಳೂರು, ಜೂ.23-ನನಗೆ ಶಿಕ್ಷಣದ ಕ್ಷೇತ್ರದಲ್ಲೂ ಅಪಾರ ಅನುಭವವಿದೆ. ಆದರೆ ರೈತರ ಜೊತೆ ಇರಬೇಕೆಂಬ ಕಾರಣಕ್ಕಾಗಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದೆ. ಪಕ್ಷದ ವರಿಷ್ಠರಾದ ದೇವೇಗೌಡರು ಮತ್ತು [more]

ಬೆಂಗಳೂರು

ಕಾವೇರಿ ನಿರ್ವಹಣಾ ಮಂಡಳಿಗೆ ಸದಸ್ಯರ ನೇಮಕ: ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ

  ಬೆಂಗಳೂರು,ಜೂ.23-ರಾಜ್ಯ ಸರ್ಕಾರದ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಯಾವುದನ್ನೂ ಲೆಕ್ಕಿಸದೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿರುವುದಕ್ಕೆ [more]

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನ ಹೆಚ್ಚಳ: ಆರನೆ ವೇತನ ಆಯೋಗದ ಶಿಫಾರಸು ಜಾರಿ

  ಬೆಂಗಳೂರು, ಜೂ.23- ಅಂತೂ ಇಂತೂ ಕೊನೆಗೂ ರಾಜ್ಯ ಸರ್ಕಾರಿ ನೌಕರರಿಗೆ ಆರನೆ ವೇತನ ಆಯೋಗದ ಶಿಫಾರಸಿನಂತೆ ಶೇ.30ರಷ್ಟು ವೇತನ ಹೆಚ್ಚಳವನ್ನು ಜಾರಿ ಮಾಡಿದ್ದು, ಜುಲೈ ತಿಂಗಳಿನಲ್ಲಿ [more]

ಬೆಂಗಳೂರು

ದೋಸ್ತಿ ಸರ್ಕಾರದಿಂದ ಸೀರೆ ಭಾಗ್ಯ ಯೋಜನೆ

  ಬೆಂಗಳೂರು,ಜೂ.23-ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವು ಭಾಗ್ಯಗಳನ್ನು ಜಾರಿ ಮಾಡಿ ಜನರನ್ನು ಓಲೈಸಿದ್ದ ಮಾದರಿಯಲ್ಲೇ ಈಗ ದೋಸ್ತಿ ಸರ್ಕಾರ ಮಹಿಳೆಯರ ಮನಗೆಲ್ಲಲು ಸೀರೆ ಭಾಗ್ಯ ಯೋಜನೆಯನ್ನು [more]

ಬೆಂಗಳೂರು

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

  ಬೆಂಗಳೂರು, ಜೂ.23- ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಲವಾರು ಬದಲಾವಣೆಗಳಾಗಿದ್ದು, ಈಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ನೂತನ ಕಾರ್ಯದರ್ಶಿಗಳ ವಿವರ: ಅಧಿಕಾರಿ [more]

ಬೆಂಗಳೂರು

ಕುಡಿಯುವ ನೀರಿನ ವ್ಯವಸ್ಥೆ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಚಿವರ ಸಭೆ

  ಬೆಂಗಳೂರು, ಜೂ.23- ಜಿಲ್ಲಾವಾರು ಕುಡಿಯುವ ನೀರಿನ ವ್ಯವಸ್ಥೆ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಸೇರಿದಂತೆ ಇನ್ನಿತರೆ ಮಹತ್ವದ ವಿಚಾರಗಳ ಕುರಿತು ಇಂದು ಗ್ರಾಮೀಣಾಭಿವೃದ್ಧಿ ಮತ್ತು [more]

ರಾಷ್ಟ್ರೀಯ

ಮೋದಿ ಮಧ್ಯಪ್ರದೇಶದಲ್ಲಿ ಹಲವು ಮಹತ್ವದ ಯೋಜನೆಗಳ ಉದ್ಘಾಟನೆ

ಭೋಪಾಲ್, ಜೂ.23-ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದಲ್ಲಿ ಇಂದು ಹಲವು ಮಹತ್ವದ ಯೋಜನೆಗಳ ಉದ್ಘಾಟನೆ ನೆರವೇರಿಸಿದರು. ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ಬಹುಕೋಟಿ ರೂ.ಗಳ ಅಭಿವೃದ್ಧಿ [more]

ರಾಷ್ಟ್ರೀಯ

ನಿಶ್ಚಿತಾರ್ಥಕ್ಕೆ ಆಗಮಿಸಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಲಕ್ನೋ,ಜೂ.23- ಸಂಬಂಧಿಯೊಬ್ಬರ ನಿಶ್ಚಿತಾರ್ಥಕ್ಕೆ ಆಗಮಿಸಿದ್ದ ಬಾಲಕಿಯ ಮೇಲೆ 10 ಕಾಮುಕರು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. ಉತ್ತರ ಪ್ರದೇಶದ ಬಲುಂದ್ ಶಹರ್ನ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ [more]

ರಾಷ್ಟ್ರೀಯ

ಮದುವೆಯಾಗುವಂತೆ ಪೀಡಿಸುತ್ತಿದ್ದ ಭಗ್ನಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದು ಇರಿದು ಆತ್ಮಹತ್ಯೆಗೆ ಯತ್ನ

ನೋಯ್ಡಾ,ಜೂ.23- ಯುವತಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ಭಗ್ನಪ್ರೇಮಿಯೊಬ್ಬ ಆಕೆಗೆ ಚಾಕುವಿನಿಂದು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗ್ರೇಟರ್ ನೋಯ್ಡಾದ ಕಾಸ್ನಾದಲ್ಲಿ ನಡೆದಿದೆ. ದಾದ್ರಿ ನಿವಾಸಿ ಕುಲ್ದೀಪ್ ಅನೇಕ [more]

ಅಂತರರಾಷ್ಟ್ರೀಯ

ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಟಿಟ್ಜರ್‍ಲೆಂಡ್ ತಂಡ ಸರ್ಬಿಯಾವನ್ನು 2-1 ಗೋಲಿನಿಂದ ಮಣಿಸಿದೆ

ಕಲಿನಿನ್‍ಗ್ರಾಡ್, ಜೂ.23-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಟಿಟ್ಜರ್‍ಲೆಂಡ್ ತಂಡ ಸರ್ಬಿಯಾವನ್ನು 2-1 ಗೋಲಿನಿಂದ ಮಣಿಸಿದೆ. ಇದರೊಂದಿಗೆ ಸ್ವಿಸ್ ಪಡೆ ನಾಕೌಟ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಕಲಿನಿನ್‍ಗ್ರಾಡ್‍ನಲ್ಲಿ [more]

ಅಂತರರಾಷ್ಟ್ರೀಯ

ಶಾಂತಿ ಶೃಂಗಸಭೆ ಯಶಸ್ವಿನ ನಂತರವೂ ವಿನಾಶಕಾರಿ ಅಣ್ವಸ್ತ್ರ ಆತಂಕವಿದೆ – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಜೂ.23-ಐತಿಹಾಸಿಕ ಶಾಂತಿ ಶೃಂಗಸಭೆ ಯಶಸ್ವಿನ ನಂತರವೂ ಉತ್ತರ ಕೊರಿಯಾದಿಂದ ವಿನಾಶಕಾರಿ ಅಣ್ವಸ್ತ್ರ ಆತಂಕವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಮಾನಿ ವ್ಯಕ್ತಪಡಿಸಿದ್ದಾರೆ. ಸಿಂಗಪುರ್‍ನಲ್ಲಿ ಜೂ.12ರಂದು [more]

ಅಂತರರಾಷ್ಟ್ರೀಯ

ಸಚಿವೆ ಸುಷ್ಮಾ ಸ್ವರಾಜ್ ಬೆಲ್ಜಿಯಂ ಉಪ ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವ ಡಿಡಿಯರ್ ರೇಂಡೆರ್ಸ್ ಅವರ ಭೇಟಿ

ಬ್ರುಸ್ಸೆಲ್ಸ್, ಜೂ.23-ವಿದೇಶಿ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬೆಲ್ಜಿಯಂ ಉಪ ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವ ಡಿಡಿಯರ್ ರೇಂಡೆರ್ಸ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ [more]

ರಾಷ್ಟ್ರೀಯ

ಕಪ್ಪಗಿದ್ದಾಳೆಂದು ತಮಾಷೆ ಮಾಡಿದ ಕಾರಣಕ್ಕೆ ಆಹಾರದಲ್ಲಿ ವಿಷ

ರಾಯಗಢ, ಜೂ.23- ಕಪ್ಪಗಿದ್ದಾಳೆಂದು ತಮಾಷೆ ಮಾಡಿದ ಕಾರಣಕ್ಕೆ ಕುಪಿತಗೊಂಡ ಮಹಿಳೆಯೊಬ್ಬರು ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರಿಗೆ ಆಹಾರದಲ್ಲಿ ವಿಷ ಹಾಕಿದ ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಸಾವನ್ನಪ್ಪಿ, [more]

ರಾಷ್ಟ್ರೀಯ

ಆಹಾರ ಭದ್ರತೆ ಇಲ್ಲದೆ ದೇಶದ ಸುರಕ್ಷತೆ ಸಾಧ್ಯವಿಲ್ಲ – ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು

ಪುಣೆ, ಜೂ.23- ಆಹಾರ ಭದ್ರತೆ ಇಲ್ಲದೆ ದೇಶದ ಸುರಕ್ಷತೆ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ. ಪುಣೆಯಲ್ಲಿ ಮುಕ್ತಾಯಗೊಂಡ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿ ಮಾಡುವ [more]

ರಾಷ್ಟ್ರೀಯ

ಭಾರತ ಮತ್ತು ಕ್ಯೂಬಾ ನಡುವೆ ಜೈವಿಕ ತಂತ್ರಜ್ಞಾನ ವೃದ್ದಿಗೆ ಸಹಮತ

ಹವಾನ, ಜೂ.23-ಭಾರತ ಮತ್ತು ಕ್ಯೂಬಾ ನಡುವೆ ಜೈವಿಕ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಹಾಗೂ ಸಂಪ್ರದಾಯಿಕ ಔಷಧಿ ಕ್ಷೇತ್ರದಲ್ಲಿ ಸಹಕಾರ ವೃದ್ದಿಗೆ ಸಹಮತ ವ್ಯಕ್ತವಾಗಿದೆ. ದ್ವೀಪರಾಷ್ಟ್ರದ ಪ್ರವಾಸದಲ್ಲಿರುವ ರಾಷ್ಟ್ರಪತಿ [more]

ರಾಷ್ಟ್ರೀಯ

10ನೇ ತರಗತಿ ವಿದ್ಯಾರ್ಥಿಗಳು ಥಳಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಕತ್ತು ಸೀಳಿ ಕೊಲೆ

ವಡೋದರ, ಜೂ.23-ಎರಡು ದಿನಗಳ ಹಿಂದಷ್ಟೇ ಶಾಲೆಗೆ ಸೇರಿದ್ದ 9ನೇ ತರಗತಿ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ಕೊಲೆ ಮಾಡಿರುವ ಆತಂಕಕಾರಿ ಘಟನೆ ಗುಜರಾತ್‍ನ ಭರಣ್‍ಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಿನ್ನೆ [more]

ಹಳೆ ಮೈಸೂರು

ವೈದ್ಯರ ಮನೆಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ

ಚನ್ನಪಟ್ಟಣ, ಜೂ.23- ತಾಲೂಕಿನಲ್ಲಿ ಖ್ಯಾತ ಮಕ್ಕಳ ತಜ್ಞರೆಂದು ಖ್ಯಾತಿ ಹೊಂದಿರುವ ವೈದ್ಯರ ಮನೆಗೆ ನುಗ್ಗಿದ ದರೋಡೆಕೋರರ ತಂಡ ವೈದ್ಯರ ಮೇಲೆ ಹಲ್ಲೆ ನಡೆಸಿ ಒಂದೂವರೆ ಲಕ್ಷ ನಗದು [more]

ಹಳೆ ಮೈಸೂರು

ಲಾರಿ ಬೈಕ್‍ಗೆ ಡಿಕ್ಕಿ, ಸವಾರ ಸಾವು

ಮಳವಳ್ಳಿ, ಜೂ.23- ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಡೆದಿದೆ. ಮೈಸೂರು ಜಿಲ್ಲೆ ತುರುಗನೂರು ಯಾಚನಹಳ್ಳಿ [more]

ಮುಂಬೈ ಕರ್ನಾಟಕ

ದುಷ್ಕರ್ಮಿಗಳಿಂದ ದಂಪತಿಗಳ ಹತ್ಯ

ಹಾವೇರಿ, ಜೂ.23- ಮನೆಯಲ್ಲಿಯೇ ದಂಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸವಣೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಈ ಘಟನೆ [more]

ಹಳೆ ಮೈಸೂರು

ವಿದ್ಯುತ್ ಕಂಬದ ತಂತಿಗೆ ಸಿಲುಕಿ ಕೋತಿ ಸಾವು

ಚನ್ನಪಟ್ಟಣ, ಜೂ.23- ವಿದ್ಯುತ್ ಕಂಬ ಏರುವಾಗ ಆಕಸ್ಮಿಕವಾಗಿ ತಂತಿಗೆ ಸಿಲುಕಿ ಕೋತಿಯೊಂದು ಸಾವನ್ನಪ್ಪಿದ್ದು , ಗ್ರಾಮಸ್ಥರೆಲ್ಲರೂ ಜತೆಗೂಡಿ ಒಬ್ಬ ಮಾನವನಿಗೆ ಮಾಡಬೇಕಾದ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ಮಾಡಿ [more]