ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ಶಿರಸಿ:

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪರಿಸರ ರಕ್ಷಣೆಯ ಫಲಕಗಳೊಂದಿಗೆ ಶಾಲೆಯಿಂದ ಚಿಪಗಿಯವರೆಗೆ ಮತ್ತು ನರೇಬೈಲ್ ಊರಿನಲ್ಲಿ ಪರಿಸರ ರಕ್ಷಣಾ ಜಾಥಾವನ್ನು ನಡೆಸಿದರು. ನಂತರ ವಿದ್ಯಾರ್ತಿಗಳಿಗೆ ಗಿಡ ಮರಗಳನ್ನು ಗುರುತಿಸುವ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ಸಂಧರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ