ಹಳೆ ಮೈಸೂರು

ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ: 1.32 ಲಕ್ಷ ಬಾಟಲ್ ಅಳಿಸಲಾಗದ ಶಾಹಿಯನ್ನು ಪೂರೈಸಿದೆ

ಮೈಸೂರು, ಏ.28- ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್ಸ್)ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 1.32 ಲಕ್ಷ ಬಾಟಲ್ ಅಳಿಸಲಾಗದ ಶಾಹಿಯನ್ನು ಪೂರೈಸಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಮೈಲ್ಯಾಕ್ [more]

ತುಮಕೂರು

ನಗರಕ್ಕೆ ನಾಳೆ ಸಂಜೆ 4 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ :

ತುಮಕೂರು, ಏ.28-ನಗರಕ್ಕೆ ನಾಳೆ ಸಂಜೆ 4 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಲಿದ್ದಾರೆ. ಜಂಟಿ ಪತ್ರಿಕಾಗೋಷ್ಟಿಯಲ್ಲಿ [more]

ಬೀದರ್

ಅಭ್ಯರ್ಥಿ ಶಾಸಕ ರಹೀಮ್‍ಖಾನ್ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಪ್ರಚಾರ

ಕೆಲಸ ನೋಡಿ ಮತ ಕೊಡಿ ಬೀದರ, ಏ. 28:- ಬೀದರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ರಹೀಮ್‍ಖಾನ್ ಕ್ಷೇತ್ರ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಶನಿವಾರ ಮಿಂಚಿನ [more]

ಬೀದರ್

ಔರಾದ್‍ನಲ್ಲಿ ಕಾಂಗ್ರೆಸ್‍ನ ಕೌಡಾಳ ಭರ್ಜರಿ ಪ್ರಚಾರ ಕ್ರೈಸ್ತರ ಅಭಿವೃದ್ಧಿಗೆ ಕಾಂಗ್ರೆಸ್ ಆದ್ಯತೆ

ಬೀದರ್, ಏ. 28- ಔರಾದ್ ಎಸ್ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ ಮತಯಾಚನೆಗೆ ಚಾಲನೆ ನೀಡಿದ್ದು, ಕ್ಷೇತ್ರದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶನಿವಾರ [more]

ಬೀದರ್

ಔರಾದ್ ಕ್ಷೇತ್ರದ ವಿವಿಧೆಡೆ ಮಿಂಚಿನ ಪ್ರಚಾರ ಶಾಸಕ ಪ್ರಭು ಚವ್ಹಾಣ್ ಮತಬೇಟ

ಔರಾದ್ ಕ್ಷೇತ್ರದ ವಿವಿಧೆಡೆ ಮಿಂಚಿನ ಪ್ರಚಾರ ಶಾಸಕ ಪ್ರಭು ಚವ್ಹಾಣ್ ಮತಬೇಟ ಬೀದರ್, ಏ. 28- ಜಿಲ್ಲೆಯ ಔರಾದ್ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಪ್ರಭು [more]

ಹಳೆ ಮೈಸೂರು

ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಲು ಸಿದ್ದರಾಮಯ್ಯ ಕಾರಣ – ಎಚ್.ಡಿ.ಕುಮಾರಸ್ವಾಮಿ

ಮೈಸೂರು,ಏ.28-ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಲು ಸಿದ್ದರಾಮಯ್ಯ ಕಾರಣ ಎಂದು ಗಂಭೀರ ಆರೋಪ ಮಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇದಕ್ಕಾಗಿ ಯಾರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬುದು ತಮಗೆ [more]

ಹಳೆ ಮೈಸೂರು

ವಿಜಯೇಂದ್ರ ಅಭಿಮಾನಿ ಬಳಗದ ಮುಖಂಡರು ನೋಟಾ ಮತ ಚಲಾಯಿಸಲು ತೀರ್ಮಾನ:

ನಂಜನಗೂಡು, ಏ.28- ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರರವರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ವರಿಷ್ಠರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ವಿಜಯೇಂದ್ರ ಅಭಿಮಾನಿ ಬಳಗದ ಮುಖಂಡರು [more]

ಅಂತರರಾಷ್ಟ್ರೀಯ

ಭಾರತ-ಚೀನಾ ನಡುವೆ ದೀರ್ಘಕಾಲದಿಂದಲೂ ಬಾಕಿ ಇರುವ ವಿವಾದಗಳ ಇತ್ಯರ್ಥ :

ವುಹಾನ್, ಏ.28-ಭಾರತ-ಚೀನಾ ನಡುವೆ ದೀರ್ಘಕಾಲದಿಂದಲೂ ಬಾಕಿ ಇರುವ ವಿವಾದಗಳ ಇತ್ಯರ್ಥ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇಂದು ಮಹತ್ವದ ಚರ್ಚೆ [more]

ರಾಷ್ಟ್ರೀಯ

ವ್ಯಾನ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಒಂಭತ್ತು ಮಂದಿ ಮೃತ:

ಲಖಿಂಪುರ್ ಖೇರಿ(ಯುಪಿ), ಏ.28-ವ್ಯಾನ್ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ ಒಂಭತ್ತು ಮಂದಿ ಮೃತಪಟ್ಟು, ಇತರ ಏಳು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ್ ಖೇರಿಯ [more]

ಅಂತರರಾಷ್ಟ್ರೀಯ

ವ್ಯಾಪಕ ಮತ್ತು ಫಲಪ್ರದ ಮಾತುಕತೆ! – ಪ್ರಧಾನಿ ನರೇಂದ್ರ ಮೋದಿ

ವುಹಾನ್, ಏ.28-ಎರಡು ದಿನಗಳ ಔಪಚಾರಿಕ ಮಾತುಕತೆಯ ಮೊದಲ ಸುತ್ತಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಜೊತೆ ತಾವು ವ್ಯಾಪಕ ಮತ್ತು ಫಲಪ್ರದ ಮಾತುಕತೆ ನಡೆಸಿರುವುದಾಗಿ ಪ್ರಧಾನಿ ನರೇಂದ್ರ [more]

ಅಂತರರಾಷ್ಟ್ರೀಯ

ಮಕ್ಕಳ ಮೇಲೆ ಚೂರಿಯಿಂದ ದಾಳಿ! ಏಳು ವಿದ್ಯಾರ್ಥಿಗಳ ಹತ್ಯೆ:

ಬೀಜಿಂಗ್, ಏ.28-ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮಕ್ಕಳ ಮೇಲೆ ಚೂರಿಯಿಂದ ದಾಳಿ ನಡೆಸಿದ ಹಂತಕನೊಬ್ಬ ಏಳು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದ ಬೀಕರ ಘಟನೆ ಉತ್ತರ ಚೀನಾದಲ್ಲಿ ಶುಕ್ರವಾರ ನಡೆದಿದೆ. [more]

ರಾಷ್ಟ್ರೀಯ

ಕಟ್ಟಡ ನಿರ್ಮಾಣದ ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳು ಮೃತ:

ಗುಂಟೂರು, ಏ.28-ನೀರು ತುಂಬಿಕೊಂಡಿದ್ದ ಭವನ ಕಟ್ಟಡ ನಿರ್ಮಾಣದ ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳು ಮೃತಪಟ್ಟ ದಾರುಣ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದೊಂಡಪಾಡು ಗ್ರಾಮದಲ್ಲಿ ಸಂಭವಿಸಿದೆ. ಈ [more]

ರಾಷ್ಟ್ರೀಯ

ಅಖಿಲೇಶ್ ಯಾದವ್ ಮತ್ತು ಮಾಯವತಿ ಅವರ ಭೇಟಿ ರಾಜಕೀಯ ಪ್ರವಾಸೋದ್ಯಮ – ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ

ಲಕ್ನೋ, ಏ.28-ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕಕ್ಕೆ ಉತ್ತರ ಪ್ರದೇಶದ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷದ ಮುಖಂಡರಾದ ಅಖಿಲೇಶ್ ಯಾದವ್ ಮತ್ತು ಮಾಯವತಿ ಅವರ ಭೇಟಿಯು ರಾಜಕೀಯ [more]

ರಾಷ್ಟ್ರೀಯ

ಕುಪ್ರಸಿದ್ಧ ಮಾವೋವಾದಿ ಸುನಿಲ್ ದಂಗಿಲ್ ಅಲಿಯಾಸ್ ಚಿರಿಸ್‍ನನ್ನು ಸೆರೆ:

ಜೆಮ್‍ಶೆಡ್‍ಪುರ್, ಏ.28-ಜೆಡಿಯು ಮಾಜಿ ಶಾಸಕರೊಬ್ಬರ ಹತ್ಯೆ ಪ್ರಕರಣದಲ್ಲಿ ಶಾಮೀಲಾದ ಕುಪ್ರಸಿದ್ಧ ಮಾವೋವಾದಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಅಧಿಕಾರಿಗಳು ಜಾರ್ಖಂಡ್‍ನಲ್ಲಿ ಬಂಧಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ ಪಶ್ಚಿಮ ಸಿಂಗಭೂಮ್ [more]

ರಾಷ್ಟ್ರೀಯ

ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳಾ ನಕ್ಸಲ್ ಬಲಿ:

ರಾಯ್‍ಪುರ್, ಏ.28-ಛತ್ತೀಸ್‍ಗಢದ ಮಾವೋವಾದಿಗಳ ಪ್ರಾಬಲ್ಯವಿರುವ ಸುಕ್ಮಾ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳಾ ನಕ್ಸಲ್ ಬಲಿಯಾಗಿದ್ದಾಳೆ. ಸುಕ್ಮಾಗೆ ಹೊಂದಿಕೊಂಡಿರುವ ಬಿಜಾಪುರ ಜಿಲ್ಲೆಯಲ್ಲಿ [more]

ರಾಷ್ಟ್ರೀಯ

ಕಳುವಾಗಿದ್ದ 1.2 ಕೋಟಿ ರೂ.ಮೌಲ್ಯದ ಸಿಗರೇಟ್ ಮತ್ತು ಗುಟ್ಕಾ ಹಾಗೂ 20 ಲಕ್ಷ ರೂ.ಗಳನ್ನು ವಶ:

ರಂಗಿಯಾ(ಅಸ್ಸಾಂ), ಏ.28-ಈಶಾನ್ಯ ರಾಜ್ಯದ ಕಾಮರೂಪ್ ಜಿಲ್ಲೆಯ ಮಿರ್ಜಾದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೆÇಲೀಸರು ಕಳುವಾಗಿದ್ದ 1.2 ಕೋಟಿ ರೂ.ಮೌಲ್ಯದ ಸಿಗರೇಟ್ ಮತ್ತು ಗುಟ್ಕಾ ಹಾಗೂ 20 [more]

ರಾಷ್ಟ್ರೀಯ

ಅಜ್ಮೀರ್‍ನಲ್ಲಿ ದೇವಸ್ಥಾನವೊಂದರ ಅರ್ಚಕನೊಬ್ಬ ಏಳು ವರ್ಷ ಬಾಲಕಿ ಮೇಲೆ ಅತ್ಯಾಚಾರ!

ಅಜ್ಮೀರ್, ಏ.28-ಹನ್ನೆಡರು ವರ್ಷಗಳ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ ವಿಧಿಸುವ ಕಾನೂನು ಜಾರಿಗೆ ಬಂದಿದ್ದರೂ, ಹೆದರದೇ ಕಾಮುಕರು ಕುಕೃತ್ಯ ಮುಂದುವರಿಸಿದ್ದಾರೆ. ರಾಜಸ್ತಾನದ ಅಜ್ಮೀರ್‍ನಲ್ಲಿ ದೇವಸ್ಥಾನವೊಂದರ [more]

ರಾಷ್ಟ್ರೀಯ

1,000 ಕೋಟಿ ರೂ.ಗಳ ಹಣ ಅವ್ಯವಹಾರ ಮತ್ತು ದುರ್ಬಳಕೆ ಪ್ರಕರಣ: ದಿನೇಶ್ ಜಾಜೊಡಿಯಾ ಬಂಧನ

ಮುಂಬೈ, ಏ.28-ದೇಶದ ವಿವಿಧೆಡೆ ಹಣಕಾಸು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. 1,000 ಕೋಟಿ ರೂ.ಗಳ ಹಣ ಅವ್ಯವಹಾರ ಮತ್ತು ದುರ್ಬಳಕೆ ಪ್ರಕರಣದ ಸಂಬಂಧ ಮುಂಬೈ ಮೂಲದ [more]

ರಾಜ್ಯ

ರೈತರ ಪ್ರಣಾಳಿಕೆಗೆ ನಮ್ಮ ಒಪ್ಪಿಗೆಯಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ

ಮೈಸೂರು:ಏ-28: ರಾಜ್ಯದ ರೈತರ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆಗಳಿಗೆ ಒಪ್ಪಿರುವ ಜೆಡಿಎಸ್ ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಕಬ್ಬು ಬೆಳೆಗಾರರ ಸಂಘವನ್ನು ಮನವಿ ಮಾಡಿದೆ. ರಾಜ್ಯ ಕಬ್ಬು ಬೆಳೆಗಾರರ [more]

ರಾಜ್ಯ

ರೈತರ ಏಳಿಗೆಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘ

ಮೈಸೂರು:ಏ-28: ರಾಜ್ಯ ಕಬ್ಬು ಬೆಳೆಗಾರರ ಸಂಘ ರೈತರ ಏಳಿಗೆಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರತೈರ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಉಡುಗಡೆಗೊಳಿಸಿರುವ ರಾಜ್ಯ ಕಬ್ಬುಬೆಳಗಾರರ ಸಂಘ ರೈತರ [more]

ರಾಜ್ಯ

ಅಮಿತ್ ಶಾ ಕುಮಾರ ಸ್ವಾಮಿ ಭೇಟಿಯಾಗಿದ್ದಾರೆ ಎಂಬ ಸಿಎಂ ಹೇಳಿಕೆಗೆ ಹೆಚ್.ಡಿ.ಕೆ‌.ತಿರುಗೇಟು.

ಮೈಸೂರು:ಏ-28: ನಾನೂ ಅಮಿಶ್ ಶಾ ಭೇಟಿ‌ಮಾಡಿದ್ದೇವೆ ಎಂದು ಸಿಎಂಗೆ ಕನಸು ಬಿದ್ದಿದ್ದೀಯಾ? ಸಿಎಂ ಕನಸಿನಲ್ಲಿ ಈ ಭೇಟಿ‌ನಡೆದಿರಬಹುದು. ಜನರನ್ನು ದಿಕ್ಕು ತಪ್ಪಿಸಲು ಸಿಎಂ ಈ ರೀತಿ ಹೇಳಿಕೆ [more]

ರಾಜ್ಯ

ಮಾಜಿ ಸಚಿವ ಜನಾರದನ ರೆಡ್ಡಿ ಮನೆ ಮುಂದೆಯೇ ಚೆಕ್ ಪೋಸ್ಟ್ ನಿರ್ಮಿಸಿದ ಚುನಾವಣಾ ಆಯೋಗ

ಚಿತ್ರದುರ್ಗ:ಏ-28: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಚಿತ್ರದುರ್ಗದ ಅವರ ನಿವಾಸದ ಮುಂದೆಯೇ ಚೆಕ್ ಪೋಸ್ಟ್ ನಿರ್ಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. [more]

ರಾಜ್ಯ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೋಡಲಸಂಗಮಕ್ಕೆ ಭೇಟಿ; ಆದರೆ ಬಸವಣ್ಣನ ಐಕ್ಯ ಮಂಟಪ ದರ್ಶನ ಪಡೆಯದೇ ಅಮಿತ್ ಶಾ ವಾಪಸ್

ಬಾಗಲಕೋಟೆ:ಏ-28: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌‌ ಶಾ ಅವರು ವಿಶ್ವಗುರು ಬಸವಣ್ಣನ ಐಕ್ಯ ಕ್ಷೇತ್ರ ಕೂಡಲಸಂಗಮಕ್ಕೆ ಭೇಟಿ ನೀಡಿದರು. ಆದರೆ ಬಸವಣ್ಣನ ಐಕ್ಯಮಂಟಪ ದರ್ಶನ ಮಾಡದೇ ಹಾಗೆಯೇ [more]

ರಾಜ್ಯ

ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮುಂದುವರೆದ ವಾಗ್ದಾಳಿ

ಹಾಸನ:ಏ-28: ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಡಿಮೆಯಾಗುತ್ತಿದ್ದು, ರಾಜ್ಯದ ಮೇಲೆ ಅವರ ಪ್ರಭಾವ ಬೀರದು ಎಂದು ಮಾಜಿ ಪ್ರಧಾನಿ ಜೆಡಿಎಸ್‌‌ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಚಾಯ್ ಪೇ ಚರ್ಚಾ ನಡೆಸಿದ ಪ್ರಧಾನಿ ಮೋದಿ

ವುಹಾನ್;ಏ-28: 2 ದಿನಗಳ ಅನೌಪಚಾರಿಕ ಶೃಂಗ ಸಭೆಯಲ್ಲಿ ಪಾಕ್ಗೊಳ್ಳಲು ಚೀನಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊದಿಗೆ ಇಂದು ಚಾಯ್ ಪೇ [more]