ಕೋಲಾರ

ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಮೀರ್ ಪಾಷರ ಪ್ರಚಾರಕ್ಕಾಗಿ ಅನುಮತಿ ಇಲ್ಲದೆ ಬಳಸುತ್ತಿದ್ದ ಮೂರು ಕಾರುಗಳ ವಶ:

ಕೋಲಾರ,ಏ.19- ವಿಧಾನಸಭಾ ಚುನಾವಣೆಯ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಮೀರ್ ಪಾಷರ ಪ್ರಚಾರಕ್ಕಾಗಿ ಅನುಮತಿ ಇಲ್ಲದೆ ಬಳಸುತ್ತಿದ್ದ ಮೂರು ಕಾರುಗಳನ್ನು ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು ವಶಪಡಿಸಿಕೊಂಡಿದ್ದಾರೆ. [more]

ಬೆಂಗಳೂರು

ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಗೊಂದಲ ಮುಖ್ಯಮಂತ್ರಿ ಅವರೊಂದಿಗೆ ನಡೆದಿರುವ ಚರ್ಚೆ ಕೂಡ ಅಪೂರ್ಣ

ಬೆಂಗಳೂರು, ಏ.19-ಬಾದಾಮಿ, ತಿಪಟೂರು, ಜಗಳೂರು, ಮಲ್ಲೇಶ್ವರಂ, ಶಾಂತಿನಗರ ಸೇರಿದಂತೆ ಹಲವು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಗೊಂದಲ ಕಾಂಗ್ರೆಸ್ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಸಂಬಂಧ ನಿನ್ನೆ [more]

ಮತ್ತಷ್ಟು

ವಿಧಾನಸಭೆಗೆ ಸಂಬಂಧಿಸಿದಂತೆ 450ಕ್ಕಿಂತ ಹೆಚ್ಚು ಮತದಾರರಿರುವ ವಸತಿ ಸಮುಚ್ಚಯಗಳಲ್ಲೇ ಮತಗಟ್ಟೆ ಸ್ಥಾಪನೆ

ಬೆಂಗಳೂರು, ಏ.19-ರಾಜ್ಯ ವಿಧಾನಸಭೆಗೆ ಸಂಬಂಧಿಸಿದಂತೆ 450ಕ್ಕಿಂತ ಹೆಚ್ಚು ಮತದಾರರಿರುವ ವಸತಿ ಸಮುಚ್ಚಯಗಳಲ್ಲೇ ಮತಗಟ್ಟೆ ಸ್ಥಾಪಿಸುವ ಬಗ್ಗೆ ಭಾರತದ ಚುನಾವಣಾ ಆಯೋಗ ಗಂಭೀರ ಚಿಂತನೆ ನಡೆಸಿದೆ. ನಗರ ಪ್ರದೇಶದಲ್ಲಿ [more]

ಬೆಂಗಳೂರು

ಬಸ್‍ನಲ್ಲಿ ಸಾಗಿಸುತ್ತಿದ್ದ 52.53 ಲಕ್ಷ ರೂ. ಹಣವನ್ನು ಚೆಕ್‍ಪೆÇೀಸ್ಟ್ ಅಧಿಕಾರಿಗಳು ವಶ:

ದೇವನಹಳ್ಳಿ,ಏ.19-ಹೈದರಾಬಾದ್‍ನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬಸ್‍ನಲ್ಲಿ ಸಾಗಿಸುತ್ತಿದ್ದ 52.53 ಲಕ್ಷ ರೂ. ಹಣವನ್ನು ಚೆಕ್‍ಪೆÇೀಸ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೆಪಿಎನ್ ಟ್ರಾವೆಲ್ಸ್‍ಗೆ ಸೇರಿದ ಬಸ್ ಹೈದರಾಬಾದ್‍ನಿಂದ ರಾತ್ರಿ [more]

ಹಳೆ ಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ವಿ.ಮಲ್ಲೇಶ್ ಅವರು ಇಂದು ನಾಮಪತ್ರ ಸಲ್ಲಿಸಿದರು:

ಮೈಸೂರು, ಏ.19-ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ವಿ.ಮಲ್ಲೇಶ್ ಅವರು ಇಂದು ನಾಮಪತ್ರ ಸಲ್ಲಿಸಿದರು. ನಗರದ ನೂರೊಂದು ಗಣಪತಿ ದೇವಸ್ಥಾನಕ್ಕೆ ತೆರಳಿ ಮೊದಲು ಪೂಜೆ ಸಲ್ಲಿಸಿ ನಂತರ [more]

ಬೆಂಗಳೂರು

ಮತಗಳ ಬೇಟೆಗಿಂತ ಮಠಗಳ ಬೇಟೆಯೇ ಹೆಚ್ಚಾಗಿದೆ

ಬೆಂಗಳೂರು, ಏ.19-ಈ ಬಾರಿ ಚುನಾವಣೆಯಲ್ಲಿ ಮತಗಳ ಬೇಟೆಗಿಂತ ಮಠಗಳ ಬೇಟೆಯೇ ಹೆಚ್ಚಾಗಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತಾಧೀಶರ ಮನೆಗಳಿಗೆ ತೆರಳಬೇಕಿತ್ತು. ಆದರೆ ಈ ಬಾರಿ ಹೆಚ್ಚಾಗಿ [more]

ಮತ್ತಷ್ಟು

ಹಿಂದೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲಾಗುತ್ತಿತ್ತು ಆದರೆ, ಈಗ ಮತ ಯಂತ್ರಗಳ ಬಳಕೆ ಚುನಾವಣಾ ವ್ಯವಸ್ಥೆಯನ್ನೇ ಕ್ರಾಂತಿಕಾರಿಯನ್ನಾಗಿಸಿದೆ

ಬೆಂಗಳೂರು, ಏ.19- ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಪ್ರಕ್ರಿಯೆಗಳು ಗರಿಗೆದರಿವೆ. ಈ ಹಿಂದೆ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸಲಾಗುತ್ತಿತ್ತು. ಆದರೆ, ಈಗ ವಿದ್ಯುನ್ಮಾನ ಮತ [more]

ಹಳೆ ಮೈಸೂರು

ಬಾದಾಮಿ ಕ್ಷೇತ್ರದ ವಿಚಾರದಲ್ಲಿ ಗೊಂದಲ ಇರುವುದು ನಮಗೆ ಹೊರತು ನಿಮಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ವಿರುದ್ಧ ಗರಂ:

ಮೈಸೂರು, ಏ.19-ಬಾದಾಮಿ ಕ್ಷೇತ್ರದ ವಿಚಾರದಲ್ಲಿ ಗೊಂದಲ ಇರುವುದು ನಮಗೆ ಹೊರತು ನಿಮಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ವಿರುದ್ಧ ಗರಂ ಆದರು. ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿ [more]

ಹೈದರಾಬಾದ್ ಕರ್ನಾಟಕ

ಕ್ಯಾಂಟರ್, ಬುಲೇರೋ ಮತ್ತು ಟಾಟಾ ಏಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ

ರಾಯಚೂರು, ಏ.19- ಬಿಸಿಲ ನಾಡಿನಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಜಿಲ್ಲೆಯ ಮಸ್ಕಿ ಬಳಿಯ ಮುದಬಾಳ್ ಕ್ರಾಸ್‍ನಲ್ಲಿ ಸಂಭವಿಸಿದೆ. [more]

ತುಮಕೂರು

ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಳೆ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ – ಶಾಸಕ ಪಿ.ಆರ್.ಸುಧಾಕರಲಾಲ್

ಕೊರಟಗೆರೆ,ಏ.19- ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಳೆ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಬಲವರ್ಧನೆ [more]

ಬೆಂಗಳೂರು

ಪ್ರಜಾಪರಿವರ್ತನಾ ಪಾರ್ಟಿ ಇಂದ 17 ಅಭ್ಯರ್ಥಿಗಳ ಪಟ್ಟಿ ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು

ಬೆಂಗಳೂರು.ಏ.19- ಪ್ರಜಾಪರಿವರ್ತನಾ ಪಾರ್ಟಿ ಇಂದು 17 ಅಭ್ಯರ್ಥಿಗಳ ಪಟ್ಟಿ ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪಾರ್ಟಿಯ ರಾಜ್ಯದ್ಯಕ್ಷ ಬಿ. ಗೋಪಲ, ನಮ್ಮ [more]

ಹಳೆ ಮೈಸೂರು

ಬಾದಮಿ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ಅಭ್ಯರ್ಥಿ ಆಯ್ಕೆಯಾಗಿದ್ದರೂ ಸಹ ಬಿ ಫಾರಂ ನೀಡಿಲ್ಲ:

ಮೈಸೂರು,ಏ.19- ಬಾದಮಿ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ಅಭ್ಯರ್ಥಿ ಆಯ್ಕೆಯಾಗಿದ್ದರೂ ಸಹ ಬಿ ಫಾರಂ ನೀಡಿಲ್ಲ ಹಾಗಾಗಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ [more]

ಬೆಂಗಳೂರು ನಗರ

ಚಾಂಪಿಯನ್ ಚೆಸ್ ಅಕಾಡಮಿ ವತಿಯಿಂದ ಇದೇ 22 ರಿಂದ 8 ವಾರಗಳ ಕಾಲ ಚೆಸ್ ತರಬೇತಿ

ಬೆಂಗಳೂರು.ಏ.19- ಚಾಂಪಿಯನ್ ಚೆಸ್ ಅಕಾಡಮಿ ವತಿಯಿಂದ ಇದೇ 22 ರಿಂದ 8 ವಾರಗಳ ಕಾಲ ಚೆಸ್ ತರಬೇತಿಯನ್ನು ರಾಜರಾಜೇಶ್ವರಿನಗರದ ಕೃಷ್ಣ ಗಾರ್ಡನ್ ನಲ್ಲಿ ಏರ್ಪಪಡಿಸಲಾಗಿದೆ ಎಂದು ಚೆಸ್ [more]

ಬೆಂಗಳೂರು

ಏಪ್ರಿಲ್ 22 ರಂದು ಅರ್ಥ ಡೇ ಬೆಂಗಳೂರು ಸಂಘಧ ವತಿಯಿಂದ ವ್ಶಿಶ್ವ ಭೂ ದಿನಾಚರಣೆ

ಬೆಂಗಳೂರು.ಏ.19- ಅರ್ಥ ಡೇ ಬೆಂಗಳೂರು ಸಂಘಧ ವತಿಯಿಂದ ವ್ಶಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಎಸ್.ಟಿ. ಮಾಕ್ರ್ಸ್ ರೋಡ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು [more]

ಮತ್ತಷ್ಟು

ದಲಿತರು, ಮಹಿಳೆಯರು ಹಾಗೂ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಿ : ಛತ್ತೀಸ್‍ಗಢ ಮುಖ್ಯಮಂತ್ರಿ ಡಾ.ರಮಣಸಿಂಗ್

ಬೆಂಗಳೂರು,ಏ.19-ದಲಿತರು, ಮಹಿಳೆಯರು ಹಾಗೂ ರೈತ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬರಲಿರುವ ವಿಧಾನಸಭೆ ಚುನಾವಣೆಯನ್ನು ಕಿತ್ತು ಹಾಕಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಛತ್ತೀಸ್‍ಗಢ ಮುಖ್ಯಮಂತ್ರಿ ಡಾ.ರಮಣಸಿಂಗ್ ಜನತೆಗೆ ಮನವಿ [more]

ಅಂತರರಾಷ್ಟ್ರೀಯ

ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿ ಶಂಕರ್ ಗುರೂಜಿ ಅವರಿಗೆ ಸೈಮನ್ ವೀಸೆನ್ತಾಲ್ ಕೇಂದ್ರ ಅಂತಾರಾಷ್ಟ್ರೀಯ ನಾಯಕತ್ವ ಪ್ರಶಸ್ತಿ :

ಲಾಸ್ ಎಂಜಿಲಿಸ್,ಏ.19- ಇಂದಿನ ಯಾಂತ್ರಿಕೃತ ಜಂಜಾಟದಲ್ಲಿ ಒತ್ತಡದ ಜೀವನ ನಡೆಸುತ್ತಿರುವ ಜನರ ನಡುವ ಸಹನೆ ಮೂಡಿಸಲು ಶ್ರಮಿಸುತ್ತಿರುವ ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿ ಶಂಕರ್ ಗುರೂಜಿ [more]

ಅಂತರರಾಷ್ಟ್ರೀಯ

ಕ್ರೂರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್)ಗೆ ಸೇರಿದ 300ಕ್ಕೂ ಹೆಚ್ಚು ಉಗ್ರರಿಗೆ ಗಲ್ಲು ಶಿಕ್ಷೆ:

ಬಾಗ್ದಾದ್, ಏ.19-ಜಗತ್ತಿನ ಅತ್ಯಂತ ಕ್ರೂರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್)ಗೆ ಸೇರಿದ 300ಕ್ಕೂ ಹೆಚ್ಚು ಉಗ್ರರಿಗೆ ಇರಾಕ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವವರಲ್ಲಿ ವಿವಿಧ [more]

ಮತ್ತಷ್ಟು

ವಿಧಾನಸಭೆ ಚುನಾವಣೆಯಲ್ಲಿ ಒಂದು ಡಜನ್‍ಗೂ ಅಧಿಕ ಮಹಿಳೆಯರಿಗೆ ಟಿಕೆಟ್ : ಕೇಂದ್ರ ಸಚಿವ ಅನಂತಕುಮಾರ್

ಬೆಂಗಳೂರು,ಏ.19- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಒಂದು ಡಜನ್‍ಗೂ ಅಧಿಕ ಮಹಿಳೆಯರಿಗೆ ಟಿಕೆಟ್ ನೀಡಲಿದ್ದೇವೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ. ಈಗಾಗಲೇ ಪ್ರಕಟಗೊಂಡ ಎರಡು ಪಟ್ಟಿಯಲ್ಲಿ [more]

ಕ್ರೀಡೆ

ಭಾರತದ ಅತಿ ದೊಡ್ಡ ರಮ್ಮಿ ವೆಬ್‍ಸೈಟ್ ರಮ್ಮಿಸರ್ಕಲ್ ಪ್ರಸ್ತುತ ಪಡಿಸುತ್ತಿದೆ ದಿ ಗ್ರಾಂಡ್ ರಮ್ಮಿ ಚಾಂಪಿಯನ್‍ಷಿಪ್

ಬೆಂಗಳೂರು, ಏ.19-ಭಾರತದ ಅತಿ ದೊಡ್ಡ ರಮ್ಮಿ ವೆಬ್‍ಸೈಟ್ ರಮ್ಮಿಸರ್ಕಲ್ ಪ್ರಸ್ತುತ ಪಡಿಸುತ್ತಿದೆ ದಿ ಗ್ರಾಂಡ್ ರಮ್ಮಿ ಚಾಂಪಿಯನ್‍ಷಿಪ್ (ಜಿಆರ್‍ಸಿ). ಗೋವಾದದ ಲಲಿತ್ ರೆಸಾರ್ಟ್ ಅಂಡ್ ಸ್ಪಾದಲ್ಲಿ ನಡೆಯಲಿರುವ [more]

ರಾಷ್ಟ್ರೀಯ

ಸಂಪರ್ಕ ಕಳೆದುಕೊಂಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಜಿಸ್ಯಾಟ್-6ಎ ಉಪಗ್ರಹ ಪತ್ತೆ:

ನವದೆಹಲಿ, ಏ.19-ಸಂಪರ್ಕ ಕಳೆದುಕೊಂಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಜಿಸ್ಯಾಟ್-6ಎ ಉಪಗ್ರಹ ಕೊನೆಗೂ ಪತ್ತೆಯಾಗಿದ್ದು, ಇದರೊಂದಿಗೆ ಮರುಸಂರ್ಪಕ ಸಾಧಿಸುವ ಪ್ರಯತ್ನಗಳು ಮುಂದುವರಿದಿದೆ. ಇಸ್ರೋ ಅಧ್ಯಕ್ಷ ಕೆ.ಶಿವನ್ ಜಿಸ್ಯಾಟ್-6ಎ [more]

ಬೆಂಗಳೂರು

ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ತನ್ನ ಹುರಿಯಾಳುಗಳನ್ನು ಪ್ರಕಟಿಸಿದೆ

ಬೆಂಗಳೂರು,ಏ.19- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ತನ್ನ ಹುರಿಯಾಳುಗಳನ್ನು ಪ್ರಕಟಿಸಿದೆ. ಬಿಎಸ್‍ಪಿಯ ಕರ್ನಾಟಕ ಚುನಾವಣಾ ಉಸ್ತುವಾರಿ ಗೋಪಿನಾಥ್ ಬಿಡುಗಡೆ ಮಾಡಿರುವ ಪಟ್ಟಿ ಈ ಕೆಳಕಂಡಂತೆ. [more]

ರಾಷ್ಟ್ರೀಯ

ಪಂಜಾಬ್‍ನ ಅತ್ಯಂತ ಸೂಕ್ಷ್ಮ ಪ್ರದೇಶ ಪಠಾಣ್‍ಕೋಟ್‍ನಲ್ಲಿ ಕಟ್ಟೆಚ್ಚರ :

ಪಠಾಣ್‍ಕೋಟ್, ಏ.19-ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಬ್ಬರು ವ್ಯಕ್ತಿಗಳು ಕಾರೊಂದನ್ನು ಅಪಹರಿಸಿ ಭಾರತೀಯ ವಾಯುಪಡೆ ನೆಲೆ ಬಳಿ ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಂಜಾಬ್‍ನ ಅತ್ಯಂತ ಸೂಕ್ಷ್ಮ ಪ್ರದೇಶ ಪಠಾಣ್‍ಕೋಟ್‍ನಲ್ಲಿ [more]

ರಾಜ್ಯ

ವರನಟ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಮಹಿಳಾ ಮತ್ತು ಪುರುಷರ ಕುಸ್ತಿ ಪಂದ್ಯಾವಳಿ

ಬೆಂಗಳೂರು,ಏ.19-ವರನಟ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಚಾಲುಕ್ಯ ಡಾ.ರಾಜ್‍ಕುಮಾರ್ ಪ್ರತಿಮೆ ಪ್ರತಿಷ್ಠಾಪನ ಟ್ರಸ್ಟ್ ವತಿಯಿಂದ ಕುರುಬರಹಳ್ಳಿಯಲ್ಲಿನ ಡಾ.ರಾಜ್ ಪ್ರತಿಮೆ ಎದುರು ಮಹಿಳಾ ಮತ್ತು ಪುರುಷರ ಕುಸ್ತಿ ಪಂದ್ಯಾವಳಿಯನ್ನು [more]

ಅಂತರರಾಷ್ಟ್ರೀಯ

ದೇಶೀಯ ಒಟ್ಟು ಉತ್ಪನ್ನ(ಜಿಡಿಪಿ)ಕ್ಕೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮೆಚ್ಚುಗೆ:

ವಾಷಿಂಗ್ಟನ್, ಏ.19-ದೇಶೀಯ ಒಟ್ಟು ಉತ್ಪನ್ನ(ಜಿಡಿಪಿ)ಕ್ಕೆ ಭಾರತವು ಅಧಿಕ ಸಾಲ ಮಟ್ಟವನ್ನು ಹೊಂದಿದೆಯಾದರೂ, ತನ್ನ ಸೂಕ್ತ ನೀತಿಗಳಿಂದ ಅದನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) [more]

ರಾಜ್ಯ

ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ ಆಯೋಗಗಳ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ನೇಮಕ ಸರದಿಯಂತೆ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ಅಧ್ಯಕ್ಷ ಹ್ಯಾರಿ ಡಿಸೋಜ

ಬೆಂಗಳೂರು,ಏ.19- ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮ ಮತ್ತು ಅಲ್ಪಸಂಖ್ಯಾತ ಆಯೋಗಗಳ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ನೇಮಕ ಸರದಿಯಂತೆ ನೇಮಕವಾಗಬೇಕೆಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ [more]