ಬೆಂಗಳೂರು:ಏ-೨೪: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ರಾಜ್ಯ ಬಿಜೆಪಿ ಪ್ರಕಟಣೆ ಹೊರಡಿಸಿದೆ. ಆದರೆ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ವರುಣಾ ಹಾಗೂ ಬಾದಾಮಿ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.
ಬಿಜೆಪಿ 5ನೇ ಪಟ್ಟಿ ಹೀಗಿದೆ:
ಅರಸೀಕೆರೆ- ಮರಿಸ್ವಾಮಿ
ಸಕಲೇಶಪುರ (ಎಸ್ಸಿ)- ಸೋಮಶೇಖರ್
ಮಧುಗಿರಿ-ರಮೇಶ್ ರೆಡ್ಡಿ
ಶಿರಾ- ಎಸ್.ಆರ್.ಗೌಡ
ಶಿಡ್ಲಘಟ್ಟ- ಎಚ್. ಸುರೇಶ್
ಶ್ರೀನಿವಾಸಪುರ – ಡಾ. ವೇಣುಗೋಪಾಲ್
ಮಂಡ್ಯ- ಚಂದಗಾಲು ಶಿವಣ್ಣ
ಮೇಲುಕೋಟೆ – ಶಿವಲಿಂಗೇಗೌಡ
Karnataka assembly election,BJP,Release,5th Cndidates list