ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆ ಚುನಾವಣೆಗೆ ಮೂವರು ಅಭ್ಯರ್ಥಿಗಳಿಗೆ ಮತಗಳ ಹಂಚಿಕೆ

ಬೆಂಗಳೂರು:ಮಾ.23- ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಮತದಾನ ಅರಂಭವಾಗಿದ್ದು, ಕಾಂಗ್ರೆಸ್ ಪಕ್ಷ ರಾಜ್ಯಸಭೆ ಚುನಾವಣೆಗೆ ತನ್ನ ಮೂವರು ಅಭ್ಯರ್ಥಿಗಳಿಗೆ ಮತಗಳನ್ನು ಹಂಚಿಕೆ ಮಾಡಿ ಮತದಾನ ಮಾಡಲು ಸೂಚನೆ ನೀಡಿದೆದೆ.

* ಕಾಂಗ್ರೆಸ್ ಅಭ್ಯರ್ಥಿ ಎಲ್. ಹನುಮಂತಯ್ಯ- ಮತಗಳ ಹಂಚಿಕೆ :
ವಿಜಯಾನಂದ ಕಾಶಪ್ಪನವರ
ಈಶ್ವರ್ ಖಂಡ್ರೆ
ಬಸವರಾಜ್ ಶಿವಣ್ಣವರ್
ಎಚ್.ಆಂಜನೇಯ
ಶಿವರಾಜ್ ತಂಗಡಗಿ
ಗಣೇಶ್ ಹುಕ್ಕೇರಿ
ಡಿ.ಬಿ.ಇನಾಂದಾರ್
ಉಮಾಶ್ರೀ
ಬಿ .ಬಿ .ಚಿಮ್ಮನಕಟ್ಟಿ
ಶಿವಾನಂದ್ ಪಾಟೀಲ್
ಬಸವರಾಜ್ ರಾಯರೆಡ್ಡಿ
ಯಶವಂತಗೌಡ ಪಾಟೀಲ್
ರಾಜಾವೆಂಕಟಪ್ಪ ನಾಯಕ್
ಎ.ಬಿ.ಮಲಕರೆಡ್ಡಿ
ಡಾ. ಉಮೇಶ್ ಯಾದವ್
ರಾಜಶೇಖರ್ ಪಾಟೀಲ್
ರಾಮಕೃಷ್ಣ ದೊಡ್ಮನಿ
ಅನಿಲ್ ಲಾಡ್
ಆರ್. ವಿ. ದೇಶಪಾಂಡೆ
ಕೆ.ಬಿ. ಕೋಳಿವಾಡ
ಪರಮೇಶ್ವರ್ ನಾಯಕ್
ತುಕಾರಾಂ
ಡಿ.ಸುಧಾಕರ್
ಎಚ್ .ಪಿ .ರಾಜೇಶ್
ಶಾಮನೂರು ಶಿವಶಂಕರಪ್ಪ
ಶಿವಮೂರ್ತಿ ನಾಯಕ್
ಕೆ ವೆಂಕಟೇಶ್
ಜಿ. ಎಚ್ ಶ್ರೀನಿವಾಸ್
ಟಿ.ಬಿ .ಜಯಚಂದ್ರ
ಮುನಿರತ್ನ
ಬಿ .ಶಿವಣ್ಣ
ವೆಂಕಟರಾಮಯ್ಯ
ಅಂಬರೀಶ್
ರುದ್ರೇಶ್ ಗೌಡ
ಕಳಲೇ ಕೇಶವಮೂರ್ತಿ
ಸೋಮಶೇಖರ್ .ಎಂ. ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ
ಎಚ್.ಸಿ. ಮಹದೇವಪ್ಪ
ಆರ್. ನಾಗೇಂದ್ರ
ಎಸ್. ಜಯಣ್ಣ
ಪುಟ್ಟರಂಗಶೆಟ್ಟಿ
ಗೀತಾ ಮಹದೇವಪ್ರಸಾದ್
ಜಿ.ಎಸ್. ಪಾಟೀಲ್
ಕೆ. ಷಡಕ್ಷರಿ
ಸತೀಶ್ ಸೈಲ್

* ನಾಸೀರ್ ಹುಸೇನ್‍ಗೆ ಮತಗಳ ಹಂಚಿಕೆ :
ಎನ್.ಎ. ಹ್ಯಾರಿಸ್
ಫಿರೋಜ್ ಸೇಟ್
ಅಶೋಕ್ ಪಟ್ಟಣ
ಜೆ.ಟಿ.ಪಾಟೀಲ್
ಮೇಟಿ
ಮಕ್ಬುಲ್ ಭಾಗವಾನ್
ಮಾಲೀಕಯ್ಯ ಗುತ್ತೇದಾರ್
ಬಾಬುರಾವ್ ಚಿಂಚನಸೂರ್
ಜಿ.ರಾಮಕೃಷ್ಣ
ಹಂಪಯ್ಯ ನಾಯಕ್
ಪ್ರತಾಪಗೌಡ ಪಾಟೀಲ್
ರಾಘವೇಂದ್ರ ಹಿಟ್ನಾಳ್
ಅಜಯ್ ಸಿಂಗ್
ಶಾರದಾ ಶೆಟ್ಟಿ
ಮನೋಹರ್ ತಹಸಿಲ್ದಾರ್
ಬಿ.ಎಂ. ನಾಗರಾಜ್
ಸಿ.ಎಸ್.ಶಿವಳ್ಳಿ
ಗೋವಿಂದಪ್ಪ
ಎಂ.ಪಿ. ರವೀಂದ್ರ
ವಡ್ನಾಳ್ ರಾಜಣ್ಣ
ಪ್ರಮೋದ್ ಮದ್ವರಾಜ್
ಕಾಗೋಡು
ಡಿ.ಜೆ.ಶಾಂತನಗೌಡ
ರಫೀಕ್ ಅಹ್ಮದ್
ಡಾ. ಸುಧಾಕರ್
ಬಿ ಎ ಬಸವರಾಜ್
ಕೆ.ಜೆ. ಜಾರ್ಜ್
ರೋಷನ್ ಬೇಗ್
ದಿನೇಶ್ ಗುಂಡಾರಾವ್
ಎಂ.ಟಿ. ಬಿ ನಾಗರಾಜ್
ವಸಂತ ಬಂಗೇರಾ
ಅಭಯಚಂದ್ರ ಜೈನ್
ಮೋಹಿದ್ದಿನ್ ಬಾವಾ
ಜೆ.ಆರ್. ಲೋಬೊ
ಪ್ರಿಯಾಂಕ್ ಖರ್ಗೆ
ಶರಣಪ್ರಕಾಶ್ ಪಾಟೀಲ್
ಶಕುಂತಲಾ ಶೆಟ್ಟಿ
ಎಚ್ ಪಿ ಮಂಜುನಾಥ್
ತನ್ವೀರ್ ಸೇಠ್
ರಹೀಂಖಾನ್
ಎಸ್. ಎನ್. ನಾರಾಯಣಸ್ವಾಮಿ
ಎಸ್ .ಟಿ .ಸೋಮಶೇಖರ್
ನರೇಂದ್ರಸ್ವಾಮಿ

* ಜಿ .ಸಿ ಚಂದ್ರಶೇಖರ್ ಗೆ ಮತಗಳ ಹಂಚಿಕೆ :
ರಮೇಶ್ ಜಾರಕಿಹೊಳಿ
ಸರೀಶ್ ಜಾರಕಿಹೊಳಿ
ಸಿದ್ದು ನ್ಯಾಮಗೌಡ
ಸಿ .ಎಸ್.ನಾಡಗೌಡ
ಎಂ. ಬಿ. ಪಾಟೀಲ್
ಬಿ .ಆರ್. ಯಾವಗಲ್
ರುದ್ರಪ್ಪ ಲಮಾಣಿ
ಆರ್. ವಿ .ದೇವರಾಜ್
ರಾಜು ಅಲಗೂರ
ಹಂಪನಗೌಡ ಬಾದರ್ಲಿ
ಯು. ಟಿ .ಖಾದರ್
ರಮಾನಾಥ್ ರೈ
ಎಚ್ ಕೆ ಪಾಟೀಲ್
ವಾಸು
ವಿನಯ್ ಕುಲಕರ್ಣಿ
ಪ್ರಸಾದ್ ಅಬ್ಬಯ್ಯ
ಸಂತೋಷ್ ಲಾಡ್
ಶಿವರಾಂ ಹೆಬ್ಬಾರ್
ಗೋಪಾಲಕೃಷ್ಣ
ರಘುಮೂರ್ತಿ
ಎಸ್.ಎಸ್. ಮಲ್ಲಿಕಾರ್ಜುನ್
ಪ್ರಸನ್ನಕುಮಾರ್
ಕಿಮ್ಮನೆ ರತ್ನಾಕರ್
ವಿನಯ್ ಕುಮಾರ್ ಸೊರಕೆ
ಕೆ.ಎನ್. ರಾಜಣ್ಣ
ಶಿವಶಂಕರ್ ರೆಡ್ಡಿ
ರಮೇಶಕುಮಾರ್
ಕೃಷ್ಣ ಭೈರೇಗೌಡ
ಪ್ರಿಯಾ ಕೃಷ್ಣ
ರಾಮಲಿಂಗಾರೆಡ್ಡಿ
ಡಿ.ಕೆ.ಶಿವಕುಮಾರ್
ಚೆಲುವರಾಯಸ್ವಾಮಿ
ಬಾಲಕೃಷ್ಣ
ಕೊತ್ತನೂರು ಮಂಜುನಾಥ್
ಸುಬ್ಬಾರೆಡ್ಡಿ
ಅಶೋಕ್ ಖೇಣಿ
ರಮೇಶ್ ಬಂಡಿಸಿದ್ದೇಗೌಡ
ಅಖಂಡ ಶ್ರೀನಿವಾಸಮೂರ್ತಿ
ಭೀಮಾ ನಾಯಕ್
ನಾಗೇಂದ್ರ
ಜಮೀರ್ ಅಹ್ಮದ್ ಖಾನ್
ಇಕ್ಬಾಲ್ ಅನ್ಸಾರಿ

Rajya Sabha election,Congress,Three candidates,Distribution of votes

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ