ನವದೆಹಲಿ:ಮಾ-9: ಮಾಜಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅಂತಿಮವಾಗಿ ತಮ್ಮ ಪಕ್ಷಕ್ಕೆ ಚಿಹ್ನೆಯಾಗಿ ಕುಕ್ಕರ್ನ್ನು ಪಡೆದಿದುಕೊಂಡಿದ್ದಾರೆ.
ದೆಹಲಿ ಹೈಕೋರ್ಟ್, ಟಿಟಿವಿ ದಿನಕರನ್ ಅವರ ಪಕ್ಷಕ್ಕೆ ಅಗತ್ಯವಾದ ಚಿಹ್ನೆಯನ್ನು ಪಡೆಯಲು ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಈ ಹಿನ್ನಲೆಯಲ್ಲಿ ಆಯೋಗ ಇಂದು ದಿನಕರನ್ ಪಕ್ಷಕ್ಕೆ ಕುಕ್ಕರ್ ಚಿಹ್ನೆ ಯನ್ನು ಪಡೆದುಕೊಳ್ಳಲು ಅನುಮತಿ ನೀಡಿದೆ.
TTV Dinakaran,AIADMK,Election Commission,allot symbol