
ರಾಷ್ಟ್ರೀಯ
ರಕ್ತಸಿಕ್ತವಾದ ಪಶ್ಚಿಮ ಬಂಗಾಳ ಚುನಾವಣೆ: ಹಿಂಸಾಚಾಕ್ಕೆ 6 ಮಂದಿ ಬಲಿ
ಕೋಲ್ಕತ್ತಾ,ಮೇ 14 ಪಶ್ಚಿಮ ಬಂಗಾಳದಲ್ಲಿ ಇಂದು ಪಂಚಾಯತ್ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ರಾಜ್ಯದ ಹಲವು ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರಕ್ಕೆ ಇದುವರೆಗೂ 6 ಮಂದಿ ಬಲಿಯಾಗಿದ್ದಾರೆ [more]