
ರಾಷ್ಟ್ರೀಯ
ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ ಕುಲದೀಪ್ ಸಿಂಗ್ ವಿರುದ್ಧದ ಆರೋಪ ದೃಢಪಡಿಸಿದ ಸಿಬಿಐ
ನವದೆಹಲಿ:ಮೇ-11: ಉತ್ತರ ಪ್ರದೇಶದ ಉನ್ನಾವೋ ರೇಪ್ ಕೇಸ್ ಆರೋಪಿಯಾಗಿರುವ ಬಂಗರಮಾವು ಕ್ಷೇತ್ರದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧದ ಆರೋಪಗಳನ್ನು ಸಿಬಿಐ ದೃಢಪಡಿಸಿದೆ. ಆರೋಪಿ ಶಾಸಕ [more]