
ವಾಣಿಜ್ಯ
ಆರ್‌ಬಿಐ ಸ್ವಾಧೀನಪಡಿಸಿಕೊಳ್ಳಲು ಮೋದಿ ಸರಕಾರದ ಯತ್ನ: ಚಿದಂಬರಂ
ಕೋಲ್ಕೊತಾ: ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ನರೇಂದ್ರ ಮೋದಿ ಸರಕಾರ ಆರ್‌ಬಿಐಯನ್ನೇ ‘ವಶಪಡಿಸಿಕೊಳ್ಳಲು’ ಮುಂದಾಗಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆರೋಪಿಸಿದರು. ಅಂತಹ ಯಾವುದೇ ಪ್ರಯತ್ನ ನಡೆಸಿದಲ್ಲಿ ಪರಿಣಾಮ ‘ಮಾರಣಾಂತಿಕ’ವಾಗಬಹುದು ಎಂದೂ [more]