ರಾಷ್ಟ್ರೀಯ

ಪಾಕಿಸ್ತಾನವನ್ನು ಕ್ರಿಕೆಟ್ ನಿಂದ ದೂರವಿಡುವ ಬಗ್ಗೆ ಬಿಸಿಸಿಐ ಮನವಿಗೆ ಐಸಿಸಿ ತಿರಸ್ಕಾರ ; ಮುಂದಿನ ನಿರ್ಧಾರ ಕುರಿತು ಮಾ.7ರಂದು ಸಭೆ

ಮುಂಬೈ: ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನವನ್ನು ಕ್ರಿಕೆಟ್​ ನಿಂದ ದೂರವಿಡಬೇಕೆಂಬ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತಗಾರರ ಸಮಿತಿಯ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ತಿರಸ್ಕರಿಸಿದ್ದು, [more]

ರಾಷ್ಟ್ರೀಯ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆ ವಿಚಾರ ಕ್ಯಾತೆ ತೆಗೆದ ತಮಿಳುನಾಡು

ನವದೆಹಲಿ: ಮೇಕೆದಾಟು ಯೋಜನೆ ವಿಚಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ(ಸಿಡಬ್ಲ್ಯುಎಂಎ)ಸಭೆಯಲ್ಲಿ ಪ್ರತಿಧ್ವನಿಸಿದ್ದು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ವಾದ-ಪ್ರತಿವಾದ ಮತ್ತು ಮಾತಿನ ಚಕಮಕಿಗೆ ಕಾರಣವಾಯಿತು. ಕರ್ನಾಟಕದ [more]

ಅಂತರರಾಷ್ಟ್ರೀಯ

ಆಪ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಯತ್ನ: ತಾಲಿಬಾನ್ ನಾಯಕರೊಂದಿಗೆ ಮಾತುಕತೆ

ನವದೆಹಲಿ: ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಆಯೋಜನೆಯಾಗಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಾಲಿಬಾನಿ ನಾಯಕರ ಜತೆ ಮಾತುಕತೆ ನಡೆಸುವ ಸಾಧ್ಯತೆ [more]

ಬೆಂಗಳೂರು

ಕಂಡಲ್ಲಿ ಕಸ ಹಾಕಿದರೆ 500 ರೂ. ದಂಡ

ಬೆಂಗಳೂರು: ನಗರದಲ್ಲಿರುವ ಕಸದ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿದ್ದು, ಕಂಡಕಂಡಲ್ಲಿ ಕಸ ಎಸೆದರೆ ಅಂಥವರಿಗೆ ವಿಧಿಸುತ್ತಿದ್ದ100 ರುಪಾಯಿ ದಂಡವನ್ನು 500 ರುಪಾಯಿಗೆ ಹೆಚ್ಚಿಸಿ, ಕಠಿಣವಾಗಿ ಈ ನಿಯಮವನ್ನು ಪಾಲಿಸಲಾಗುವುದು [more]

ರಾಜ್ಯ

10 ಯೋಜನೆಗಳಿಗೆ ರಕ್ಷಣಾ ಇಲಾಖೆ ಜಾಗ ನಿಡಲು ಅನುಮತಿ

ಬೆಂಗಳೂರು:ಆ-4:ವಿವಿಧ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಭೂಮಿ ವರ್ಗಾವಣೆ ಸಂಬಂಧ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅನುಮತಿ ನೀಡಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು [more]

ರಾಜ್ಯ

ಖಾಸಗಿ ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ಬೆಂಗಳೂರು, ಮಾ.14-ವಿಧಾನಸಭಾ ಚುನಾವಣೆ ಎಂಬ ಮಹಾಯುದ್ಧಕ್ಕೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ಹುರಿಯಾಳುಗಳ ಆಯ್ಕೆಗೆ ಮಹತ್ವದ ಸಭೆ ನಡೆಸುವ ಮೂಲಕ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ [more]