ಜಿ-7 ಶೃಂಗಸಭೆ: ಸದಸ್ಯ ರಾಷ್ಟ್ರ ಅಲ್ಲದಿದ್ದರೂ ಮೋದಿ ಅವರಿಗೆ ಆಹ್ವಾನ ನೀಡಿದ ಬ್ರಿಟನ್
ಲಂಡನ್: ಭಾರತ ಸದಸ್ಯ ರಾಷ್ಟ್ರ ಅಲ್ಲದಿದ್ದರೂ ಕೋರ್ನ್‍ವಾಲ್‍ನಲ್ಲಿ ಜೂನ್‍ನಲ್ಲಿ ನಡೆಯಲಿರುವ ಜಿ-7ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ. ವಿಶ್ವದ ಆರ್ಥಿಕ ಬಲಾಢ್ಯ [more]