
ಇಸ್ರೋದ ಸಂವಹನ ಉಪಗ್ರಹಗಳ ಬಳಕೆ | ದೇಶದ 15 ರಾಜ್ಯಗಳಿಗೆ ಸೇವೆ ಹ್ಯೂಸ್ ಇಂಡಿಯಾದಿಂದ 5,000 ಗ್ರಾಮಕ್ಕೆ ಅಂರ್ಜಾಲ ಸೇವೆ
ಹೊಸದಿಲ್ಲಿ:ಲಡಾಖ್ ಸೇರಿದಂತೆ ದೇಶದ 5,000 ಗ್ರಾಮಗಳಿಗೆ ಇಸ್ರೋದ ಸಂವಹನ ಉಪಗ್ರಹಗಳನ್ನು ಬಳಸಿ ಅಂತರ್ಜಾಲ ಸೇವೆ ಒದಗಿಸುವುದಾಗಿ ಹ್ಯೂಸ್ ನೆಟ್‍ವರ್ಕ್ ಸಿಸ್ಟಮ್ಸ್‍ನ ಅಂಗ ಸಂಸ್ಥೆಯಾದ ಹ್ಯೂಸ್ ಇಂಡಿಯಾ ತಿಳಿಸಿದೆ. [more]