ಶಾಸಕರ ರಕ್ಷಣೆಗೆ ಎಚ್ಡಿಕೆ ಮಾಸ್ಟರ್ ಪ್ಲ್ಯಾನ್; ಜೆಡಿಎಸ್ನಿಂದ ರೆಸಾರ್ಟ್ ರಾಜಕಾರಣ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದಾಗ, ಆಪರೇಷನ್ ಕಮಲದ ಭೀತಿ ಎದುರಾದಾಗ, ಶಾಸಕರು ರಾಜೀನಾಮೆ ನೀಡಲು ಮುಂದಾದಾಗ ಹಿರಿಯ ತಲೆಗಳಿಗೆ ನೆನಪಾಗುವುದು ರೆಸಾರ್ಟ್ ರಾಜಕಾರಣ. ಈಗ ಜೆಡಿಎಸ್ [more]