
ಪಾಕಿಸ್ತಾನವನ್ನು ಕ್ರಿಕೆಟ್ ನಿಂದ ದೂರವಿಡುವ ಬಗ್ಗೆ ಬಿಸಿಸಿಐ ಮನವಿಗೆ ಐಸಿಸಿ ತಿರಸ್ಕಾರ ; ಮುಂದಿನ ನಿರ್ಧಾರ ಕುರಿತು ಮಾ.7ರಂದು ಸಭೆ
ಮುಂಬೈ: ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನವನ್ನು ಕ್ರಿಕೆಟ್ ನಿಂದ ದೂರವಿಡಬೇಕೆಂಬ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತಗಾರರ ಸಮಿತಿಯ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತಿರಸ್ಕರಿಸಿದ್ದು, [more]