
ಮೆಕಾಲೆ ಶಿಕ್ಷಣ ಹೋಗಲಾಡಿಸುವುದು ಮೋದಿ ಅಪೇಕ್ಷೆ: ಸಿಎಂ ಎನ್‍ಇಪಿ ಜಾರಿಗೆ ಕ್ರಾಂತಿಕಾರಿಕ ಹೆಜ್ಜೆ
ಬೆಂಗಳೂರು: ಮೆಕಾಲೆ ಶಿಕ್ಷಣ ನೀತಿಯನ್ನು ಸಂಪೂರ್ಣ ಬದಲಾವಣೆ ಮಾಡಿ, ನಮ್ಮದೇ ಶಿಕ್ಷಣ ನೀತಿಯನ್ನು ಜಾರಿಗೆ ತರುವುದು ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ [more]