ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕ ದುರ್ಘಟನೆ-ಘಟನೆಯಲ್ಲಿ ಮೃತಪಟ್ಟ ವಿಮಾನ ಸಂಸ್ಥೆಯ ತಂತ್ರಜ್ಞಾನ
ಕೋಲ್ಕತಾ, ಜು.10– ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಆಕಸ್ಮಿಕ ದುರ್ಘಟನೆಯಲ್ಲಿ ಸ್ಪೈಸ್‍ಜೆಟ್ ವಿಮಾನ ಸಂಸ್ಥೆಯ ತಂತ್ರಜ್ಞನೊಬ್ಬ ಮೃತಪಟ್ಟಿದ್ದಾನೆ. ಸ್ಪೈಸ್‍ಜೆಟ್ ಸಂಸ್ಥೆಯ ವಾಯುಯಾನ [more]