ಅಲ್ಜೇರಿಯಾದಲ್ಲಿ ಸೇನಾ ವಿಮಾನ ದುರಂತ 257 ಮಿಲಿಟರಿ ಸಿಬ್ಬಂದಿಗಳ ಸಾವು
ಅಲ್ಜೀರ್ಸ್: ಸೇನಾ ಸಿಬ್ಬಂಧಿಯಿದ್ದ ಮಿಲಿಟರಿ ವಿಮಾನ ಅಲ್ಜೇರಿಯಾದ ರಾಜಧಾನಿ ಅಲ್ಜೀರ್ಸ್‍ನ ಹೊರವಲಯದ ಸೇನಾನೆಲೆಯಲ್ಲಿ ಆಪಘಾತಕ್ಕೀಡಾಯಿತು. ಅಲ್ಜೀರ್ಸ್‍ನಿಂದ 20 ಕಿಮೀ ದೂರದಲ್ಲಿರುವ ಬೌಫರಿಕ್ ವಿಮಾನ ನಿಲ್ದಾನದ ಹೊರಗೆ ಭೂಮಿಗೆ [more]




