ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಗಾಗಿ ಭಾರತ ಮತ್ತು ಮಂಗೋಲಿಯಾ ಇಂದು ಮಹತ್ವದ ಚರ್ಚೆ:
ಉಲಾನ್‍ಬಾತರ್, ಏ.25-ಮೂಲಸೌಕರ್ಯಾಭಿವೃದ್ದಿ, ಇಂಧನ, ಸೇವೆಗಳು ಹಾಗೂ ಮಾಹಿತಿ ತಂತ್ರಜ್ಞಾನದಂಥ ಕ್ಷೇತ್ರಗಳಲ್ಲಿ ಪರಸ್ಪರ ಆರ್ಥಿಕ ಸಹಕಾರ ಬಲವರ್ಧನೆಗಾಗಿ ಭಾರತ ಮತ್ತು ಮಂಗೋಲಿಯಾ ಇಂದು ಮಹತ್ವದ ಚರ್ಚೆ ನಡೆಸಿದವು. ನವದೆಹಲಿ [more]




