ಕೊಹ್ಲಿ ಸೈನ್ಯದ ಪರಾಕ್ರಮ್ಕಕೆ ಬಲಿಷ್ಠ ತಂಡಗಳೇ ಉಡೀಸ್: ವಿಶ್ವಕಪ್ನಲ್ಲಿ ಬ್ಲೂ ಬಾಯ್ಸ್ ಸೆಮೀಸ್ ಹಾದಿ ಸುಗಮ..!
ವಿಶ್ವಕಪ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾಕ್ಕೆ ಸೆಮಿಫೈನಲ್ ಹಾದಿ ಸುಗಮಗೊಂಡಿದೆ. ಆರಂಭಿಕ ಪಂದ್ಯಗಳಲ್ಲಿಯೇ ಬಲಿಷ್ಠ ತಂಡಗಳಾದ ದ.ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳಿಗೆ ಸೋಲಿನ ರುಚಿ [more]




