ಬೆಂಗಳೂರು

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಯಡಿಯೂರಪ್ಪ ಯತ್ನ: ಕೇಂದ್ರ ಬಿಜೆಪಿ ನಾಯಕರು ಇಕ್ಕಟ್ಟಿಗೆ

ಬೆಂಗಳೂರು, ಸೆ.11- ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸುತ್ತಿರುವ ದುಸ್ಸಾಹಸಕ್ಕೆ ಕೇಂದ್ರ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಂದು ಚುನಾಯಿತ ಸರ್ಕಾರವನ್ನು [more]

ಬೆಂಗಳೂರು

ಜಾರಕಿಹೊಳಿ ಸಹೋದರರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ: ಉಪಮುಖ್ಯಮಂತ್ರಿ ಪರಮೇಶ್ವರ್

ಬೆಂಗಳೂರು, ಸೆ.11- ಸಚಿವ ರಮೇಶ್‍ಜಾರಕಿಹೊಳಿ ಮತ್ತು ಶಾಸಕ ಸತೀಶ್ ಜಾರಕಿ ಹೊಳಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಅವರು ನಮ್ಮ ಜತೆಯಲ್ಲೇ ಇದ್ದಾರೆ. ಸರ್ಕಾರ ಪತನವಾಗಲಿದೆ ಎಂದು [more]

ಬೆಂಗಳೂರು

ಬಿಜೆಪಿಯವರು ಕಾಣುತ್ತಿರುವ ಕನಸು ಈಡೇರುವುದಿಲ್ಲ: ದಿನೇಶ್‍ಗುಂಡೂರಾವ್

ಬೆಂಗಳೂರು, ಸೆ.11- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಬಿಜೆಪಿಯವರು ಕಾಣುತ್ತಿರುವ ಕನಸು ಈಡೇರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ತಿರುಗೇಟು ನೀಡಿದ್ದಾರೆ.ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ [more]

ಬೆಂಗಳೂರು

ಪಕ್ಷದ ಪ್ರಮುಖರ ಜತೆ ಬಿ.ಎಸ್.ಯಡಿಯೂರಪ್ಪ ಚರ್ಚೆ

ಬೆಂಗಳೂರು, ಸೆ.11- ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಉಂಟಾಗಿರುವ ಭಿನ್ನಮತ ಕುರಿತಂತೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಪಕ್ಷದ ಪ್ರಮುಖರ ಜತೆ ಚರ್ಚೆ [more]

ಬೆಂಗಳೂರು

ಕುತೂಹಲ ಕೆರಳಿಸಿದ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಶ್ರೀರಾಮುಲು ಭೇಟಿ

ಬೆಂಗಳೂರು, ಸೆ.11-ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂಬ ವದಂತಿ ಹಬ್ಬಿರುವ ಬೆನ್ನಲ್ಲೇ ಕಳೆದ ರಾತ್ರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಶ್ರೀರಾಮುಲು ಭೇಟಿಯಾಗಿ [more]

ಬೆಂಗಳೂರು

ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆಯ ವಿವಾದ ಮುಗಿದ ಅಧ್ಯಾಯ: ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು, ಸೆ.11- ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆಯ ವಿವಾದ ಮುಗಿದ ಅಧ್ಯಾಯ. ನಮಗಿರುವ ಅಸಮಾಧಾನವನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪಕ್ಷದ [more]

ರಾಜ್ಯ

ಹೆಚ್.ಡಿ.ದೇವೇಗೌಡರ ಜೀವನಾಧಾರಿತ ’ನಮ್ಮೂರ ದ್ವಾವಪ್ಪ ಪುಸ್ತಕ ಬಿಡುಗಡೆ

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವನಾಧಾರಿತ ’ನಮ್ಮೂರ ದ್ವಾವಪ್ಪ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಹಾಸನ ಜಿಲ್ಲೆ ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ ಡಿ [more]

ರಾಜ್ಯ

ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಸುಳ್ಳು ಸುದ್ದಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕಾಂಗ್ರೆಸ್‌ನ ಯಾವ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಳ್ಳುತ್ತಿಲ್ಲ.‌ ಬಿಜೆಪಿ ಅವರು ಕೇವಲ ಊಹಾಪೋಹ ಸೃಷ್ಟಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ತಮ್ಮ ನಿವಾಸದ [more]

ರಾಜ್ಯ

ಬಡವರ ಪರ ಚಿಂತನೆ ಸರಕಾರದಿಂದ ಮಾತ್ರ ಅಭಿವೃದ್ದಿ ಸಾದ್ಯ: ಖರ್ಗೆ.

ಕಲಬುರಗಿ: ಸೆ-‌11: ಬಡವರ ಪರ ಚಿಂತನೆ ಇರುವ ಸರಕಾರಗಳು ಬಂದರೆ ಹಲವಾರು ಯೋಜನೆಗಳು ಬರಲು ಸಾಧ್ಯ.‌ಕೇವಲ ರಾಜಕೀಯಕ್ಕಾಗಿ ಸುಳ್ಳು ಹೇಳಿ‌ ದಬ್ಬಾಳಿಕೆ ಮಾಡುವುದರಿಂದ ಸಂವಿಧಾನದ ವಿರುದ್ದ ಹೋಗುವವರ [more]

ರಾಜ್ಯ

ಎಂಎಲ್​ಸಿ ರಿಸಲ್ಟ್​​​​​​: ಬಿಜೆಪಿಗೆ ಸೋಲು, ಎಂ.ಬಿ.ಪಾಟೀಲ್​ ಸಹೋದರನಿಗೆ ಗೆಲುವು!

ವಿಜಯಪುರ: ಬಾಗಲಕೋಟೆ-ವಿಜಯಪುರ ಜಿಲ್ಲೆಯ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್​​ ಸಹೋದರ ಸುನೀಲಗೌಡ ಪಾಟೀಲ್​​ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. [more]

ರಾಜ್ಯ

ಜಾರಕಿಹೊಳಿ ಸಹೋದರರಿಂದ 14ರ ಮಂತ್ರ… ಫಲಿಸುತ್ತಾ ಈ ತಂತ್ರ?

ಬೆಂಗಳೂರು: ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರ ಕಿತ್ತಾಟ ರಾಜ್ಯ ರಾಜಕಾರಣದಲ್ಲೇ ದೊಡ್ಡ ಬದಲಾವಣೆ ತರುವ ಮುನ್ಸೂಚನೆ ನೀಡಿದ್ದು, ಜಾರಕಿಹೊಳಿ ಸಹೋದರರ ನಿರ್ಧಾರ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. [more]

ರಾಜ್ಯ

ಆಪರೇಷನ್ ಕಮಲಕ್ಕೆ ಹೈಕಮಾಂಡ್‍ನಿಂದ ಹಸಿರು ನಿಶಾನೆ!

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳಿಸಬೇಕಾದರೆ ಸಮ್ಮಿಶ್ರ ಸರ್ಕಾರವನ್ನು ಬೀಳಿಸೋದು ಬಿಜೆಪಿಗೆ ಅನಿವಾರ್ಯ ಆದಂತಿದೆ. ಈ ಹಿನ್ನೆಲೆಯಲ್ಲಿ ರಾಜ್ಯನಾಯಕರಿಗೆ ‘ಆಪರೇಷನ್ ಕಮಲ’ಕ್ಕೆ ಮುಂದಾಗಿ ಎಂದು [more]

ಬೆಂಗಳೂರು

ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ: ಬಹುತೇಕ ಶಾಂತಿಯುತ

  ಬೆಂಗಳೂರು, ಸೆ.10- ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ನಿರಂತರ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, [more]

ಬೆಂಗಳೂರು

ವಿನೂತನವಾಗಿ ನಡೆದ ಭಾರತ್ ಬಂದ್

ಬೆಂಗಳೂರು, ಸೆ.10- ಮೋದಿ ಮುಖವಾಡ ತೊಟ್ಟ ವ್ಯಕ್ತಿಯನ್ನು ಬೈಕ್ ಮೇಲೆ ಕೂರಿಸಿ ಆತನನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸುವುದು, ಕಾರಿಗೆ ಹಗ್ಗ ಕಟ್ಟಿ ಎಳೆಯುವುದು ಹಾಗೂ ಸಿಲಿಂಡರ್‍ಗೆ [more]

ಬೆಂಗಳೂರು

ಉದ್ಯಾನವನದಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣ ಅಳವಡಿಕೆ

ಬೆಂಗಳೂರು, ಸೆ.10- ನಗರದಲ್ಲಿ ಇದೇ ಪ್ರಪ್ರಥಮ ಬಾರಿಗೆ ಉದ್ಯಾನವನದಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣ ಅಳವಡಿಕೆ ಮಾಡಲಾಗಿದೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‍ನಲ್ಲಿರುವ ಸಂಜೀವಿನಿ ಮತ್ತು ಧನ್ವಂತರಿ [more]

ಬೆಂಗಳೂರು

ಭಾರತ್ ಬಂದ್‍ನಿಂದಾಗಿ ಕೆಎಸ್‍ಆರ್‍ಟಿಸಿಗೆ 15 ಕೋಟಿಗೂ ಹೆಚ್ಚು ನಷ್ಟ

ಬೆಂಗಳೂರು, ಸೆ.10- ಭಾರತ್ ಬಂದ್‍ನಿಂದಾಗಿ ಕೆಎಸ್‍ಆರ್‍ಟಿಸಿ ಈಶಾನ್ಯ ಮತ್ತು ನೈಋತ್ಯ ರಸ್ತೆ ಸಾರಿಗೆಗೆ ಸುಮಾರು 15 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಮಂಗಳೂರಿನಲ್ಲಿ ಕೆಎಸ್‍ಆರ್‍ಟಿಸಿಯ ಸ್ಲೀಪರ್ ಕೋಚ್ [more]

ಬೆಂಗಳೂರು

ತೈಲ ಬೆಲೆ ಏರಿಕೆಯಿಂದ ಸರಕುಗಳ ಮೇಲೆ ಪ್ರಭಾವ

ಬೆಂಗಳೂರು, ಸೆ.10- ತೈಲ ಬೆಲೆ ಏರಿಕೆಯಿಂದ ವಿವಿಧ ಸರಕುಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಜನಸಾಮಾನ್ಯರು ತೊಂದರೆಗೀಡಾಗುತ್ತಾರೆ. ಕೂಡಲೇ ಇದರ ಬಗ್ಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಕೇಂದ್ರ [more]

No Picture
ಬೆಂಗಳೂರು

ಕಾಯಕ ನಿಷ್ಠೆಯ ಜತೆಗೆ ದೈವಾನುಗ್ರಹವಿದ್ದರೆ ಯಶಸ್ಸು ಪ್ರಾಪ್ತಿ: ಆದಿತ್ಯನಂದನ್ ಗುರೂಜಿ ಅಭಿಪ್ರಾಯ

ಬೆಂಗಳೂರು, ಸೆ.10- ಕಾಯಕ ನಿಷ್ಠೆಯ ಜತೆಗೆ ದೈವಾನುಗ್ರಹವಿದ್ದರೆ ಮನುಷ್ಯನಿಗೆ ಯಶಸ್ಸು ನಿರಾಯಾಸವಾಗಿ ಪ್ರಾಪ್ತಿಯಾಗುತ್ತದೆ ಎಂದು ಛಾಯಾದೇವಿ ಕ್ಷೇತ್ರದ ಆದಿತ್ಯನಂದನ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ. ತಾವರೆಕೆರೆ ಸಮೀಪದ ಹೊಸಕೆರೆ ಛಾಯಾದೇವಿ [more]

ಬೆಂಗಳೂರು

ಜನಸಾಮಾನ್ಯರನ್ನು ವಂಚಿಸುತ್ತಿರುವ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ತಡೆಗಟ್ಟಬೇಕು: ಕರವೇ ಒತ್ತಾಯ

  ಬೆಂಗಳೂರು, ಸೆ.10- ದೇಶದಲ್ಲಿ ಮಹತ್ವದ ಬದಲಾವಣೆ ತರುತ್ತೇವೆ ಎಂದು ಹೇಳಿಕೆ ನೀಡುತ್ತಾ ಜನಸಾಮಾನ್ಯರನ್ನು ವಂಚಿಸುತ್ತಿರುವ ಕೇಂದ್ರ ಸರ್ಕಾರ ಈ ಕೂಡಲೇ ತೈಲ ಬೆಲೆ ಏರಿಕೆಯನ್ನು ತಡೆಗಟ್ಟಬೇಕು [more]

ಬೆಂಗಳೂರು

ರಾಜ್ಯದಲ್ಲಿ ಭಾರತ್ ಬಂದ್ ಶಾಂತಿಯುತವಾಗಿ ನಡೆದಿದೆ

ಬೆಂಗಳೂರು, ಸೆ.10-ರಾಜ್ಯದಲ್ಲಿ ಭಾರತ್ ಬಂದ್ ಶಾಂತಿಯುತವಾಗಿ ನಡೆದಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕರಾದ ಕಮಲ್‍ಪಂತ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ಬಂದ್‍ಗೆ ಚಿತ್ರೋದಮ್ಯದ ನೈತಿಕ ಬೆಂಬಲ: ಚಿನ್ನೇಗೌಡ

ಬೆಂಗಳೂರು,ಸೆ.10- ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗಿದ್ದು, ಸಾರ್ವಜನಿಕರ ಮೇಲೆ ಚಿತ್ರೋದ್ಯಮಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಬೆಲೆ ಏರಿಕೆ ವಿರುದ್ದ ನಡೆಯುತ್ತಿರುವ ಬಂದ್‍ಗೆ ಚಿತ್ರೋದಮ್ಯದ ನೈತಿಕ [more]

No Picture
ಬೆಂಗಳೂರು

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜೇಂದ್ರ ಕುಮಾರ್ ಎಂ.ಎಸ್ ಆಯ್ಕೆ

ಬೆಂಗಳೂರು,ಸೆ.10-ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜೇಂದ್ರ ಕುಮಾರ್ ಎಂ.ಎಸ್. ಅವರು ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಲಕ್ಷ್ಮೀ ನಾರಾಯಣ [more]

No Picture
ಬೆಂಗಳೂರು

ರೆಂಟ್ ಷೇರ್ ನಿಂದ ಲ್ಯಾಪ್‍ಟಾಪ್‍ಗಳ ಬಾಡಿಗೆಗೂ ನಿರ್ಧಾರ

ಬೆಂಗಳೂರು, ಸೆ.10- ಆನ್‍ಲೈನ್ ಮೂಲಕ ವಸ್ತು, ಉಪಕರಣಗಳನ್ನು ಬಾಡಿಗೆಗೆ ನೀಡುವ ಭಾರತ ಮತ್ತು ಯುಎಇ ದೇಶಗಳ ಪ್ರಮುಖ ಸಂಸ್ಥೆಯಾದ ರೆಂಟ್ ಷೇರ್, ಅತ್ಯಧಿಕ ಗುಣಮಟ್ಟದ ಮತ್ತು ವಿವಿಧ [more]

ಬೆಂಗಳೂರು

ಬಂದ್ ಶಾಂತಿಯುತವಾಗಿ ನಡೆದಿದೆ

ಬೆಂಗಳೂರು, ಸೆ.10- ನಗರದಲ್ಲಿ ಬಂದ್ ಶಾಂತಿಯುತವಾಗಿ ನಡೆದಿದೆ ಎಂದು ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ [more]

ಬೆಂಗಳೂರು

ಪ್ರಧಾನಿ ಮೋದಿ ಹಿಟ್ಲರ್ ರೀತಿ ಆಡಳಿತ ನಡೆಸುತ್ತಿದ್ದಾರೆ: ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆಕ್ರೋಶ

ಬೆಂಗಳೂರು, ಸೆ.10- ಪ್ರಧಾನಮಂತ್ರಿ ನೇಂದ್ರ ಮೋದಿ ಹಿಟ್ಲರ್ ರೀತಿ ಆಡಳಿತ ನಡೆಸುತ್ತಿದ್ದು, ನಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದ್ದಾರೆ. ಇದರಿಂದ ದೇಶದಲ್ಲಿ ನಾನಾ ಸಮಸ್ಯೆಗಳು ತಲೆದೋರುತ್ತಿವೆ ಎಂದು [more]