ಬೆಂಗಳೂರು

ಶಾಸಕಾಂಗ ಸಭೆಗೆ ಗೈರಾಗುವ ಮುನ್ಸೂಚನೆ ನೀಡಿದ ಶಾಸಕ ನಾಗೇಂದ್ರ

ಬೆಂಗಳೂರು, ಜ.17-ಬೇಲೇಕೇರಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ.ಕೆ.ನಾಗೇಂದ್ರ ಅವರು, ಬಿಜೆಪಿ [more]

ಬೆಂಗಳೂರು

ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೇಸ್ ಕಾರ್ಯಕರ್ತರು

ಬೆಂಗಳೂರು,ಜ.17- ಮೈತ್ರಿ ಸರ್ಕಾರ ಪತನಗೊಳಿಸುವ ಬಿಜೆಪಿಯ ಆಪರೇಷನ್ ಕಮಲ ಖಂಡಿಸಿ ಬೆಂಗಳೂರು ಮಹಾನಗರದ ಮೂರು ಘಟಕಗಳ ಕಾಂಗ್ರೆಸ್ ಕಾರ್ಯಕರ್ತರು ಇಂದು ಆನಂದ್‍ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. [more]

ಬೆಂಗಳೂರು

ಮೇಯರ್ ಅವರಿಂದ ಕೆಎಂಸಿ ನಿಯಮ ಉಲ್ಲಂಘನೆ ಪ್ರತಿಪಕ್ಷ ನಾಯಕರ ಹೇಳಿಕೆ

ಬೆಂಗಳೂರು,ಜ.17- ಮೇಯರ್ ಗಂಗಾಂಬಿಕೆಯವರು ಕೆಎಂಸಿ ನಿಯಮ ಉಲ್ಲಂಘಿಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಸಿದ್ದು, ಈ ಕುರಿತು ಕಾನೂನು ಹೋರಾಟ ನಡೆಸುವ ಕುರಿತು ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದು [more]

ಬೆಂಗಳೂರು

ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಅವಿರೋದ ಆಯ್ಕೆ

ಬೆಂಗಳೂರು,ಜ.17- ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮೇಯರ್ ಗಂಗಾಂಬಿಕೆಯವರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಹನ್ನೆರಡೂ ಸ್ಥಾಯಿ [more]

ಬೆಂಗಳೂರು

ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರ ಸಹೋದರ ನಿಧನ

ಬೆಂಗಳೂರು,ಜ.17- ಮಾಜಿ ಮೇಯರ್ ವೆಂಕಟೇಶ್‍ಮೂರ್ತಿ ಅವರ ಸಹೋದರ ನಾಗಣ್ಣ(58) ಕಳೆದ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಪ್ರಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ [more]

ಬೆಂಗಳೂರು

ಬಿಜೆಪಿ ಬಗ್ಗೆ ನಿಮಗ ಚಿಂತೆ ಬೇಡ ಎಂದು ಹೇಳಿದ ಯಡಿಯೂರಪ್ಪ

ಬೆಂಗಳೂರು,ಜ.17-ನಮ್ಮ ಪಕ್ಷದ ಶಾಸಕರು ಎಲ್ಲಿಗೆ ಹೋಗುತ್ತಾರೆ ಎಂಬುದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಅನಗತ್ಯ. ಒಳಬೇಗುದಿಯಿಂದ ಬಳಲುತ್ತಿರುವ ನಿಮ್ಮ ಮನೆಯನ್ನು ಮೊದಲು ಭದ್ರಪಡಿಸಿಕೊಳ್ಳಿ.ಬಿಜೆಪಿ ಬಗ್ಗೆ ನಿಮಗೆ [more]

No Picture
ಬೆಂಗಳೂರು

ಸರ್ಕಾರ ಮತ್ತು ವಿಪಕ್ಷಗಳ ವಿರುದ್ಧ ದಂಗೆ ಏಳುವುದಾಗಿ ಹೇಳಿದ ರೈತಸಮುದಾಯ

ಬೆಂಗಳೂರು,ಜ.17-ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಅತ್ತ ವಿಪಕ್ಷದವರೂ ಕೂಡ ತಮ್ಮದೇ ಆಟ ಆಡುತ್ತಿದ್ದಾರೆ.ಇತ್ತ ರೈತರ ಸಂಕಷ್ಟಗಳನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು [more]

ಬೆಂಗಳೂರು

ಬುಡಮೇಲಾದ ಸರ್ಕಾರ ರಚನೆ ಮಾಡುವ ಬಿಜೆಪಿ ಕನಸು

ಬೆಂಗಳೂರು,ಜ.17- ಸಂಕ್ರಾಂತಿ ನಂತರ ಈ ಬಾರಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಹೊಸ ಸರ್ಕಾರವನ್ನು ರಚನೆ ಮಾಡೇ ಮಾಡುತ್ತೇವೆ ಎಂಬ ವಿಶ್ವಾಸ ಬಿಜೆಪಿಯಲ್ಲಿತ್ತು. ರಾಷ್ಟ್ರೀಯ ನಾಯಕರೇ ಈ ಬಾರಿ [more]

ಬೆಂಗಳೂರು

ಸಂಸದೀಯ ಕಾರ್ಯದರ್ಶಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಸದಸ್ಯರು

ಬೆಂಗಳೂರು,ಜ.17- ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬರ್,ಐವಾನ್ ಡಿಸೋಜ, ಕೆ.ಗೋವಿಂದರಾಜು, ವಿಧಾನಸಭಾ ಸದಸ್ಯರಾದ ಅಂಜಲಿ ಹೇಮಂತ್ ನಿಂಬಾಳ್ಕರ್, ಕೌಜಲಗಿ ಮಹಾಂತೇಶ್ ಶಿವಾನಂದ್, ರೂಪಕಲಾ ಎಂ.ಶಶಿಧರ್, ಕೆ.ರಾಘವೇಂದ್ರ [more]

ಬೆಂಗಳೂರು

ಆ್ಯಪ್ ಸೇವೆಯನ್ನು ಆರಂಭಿಸಿದ ಟ್ರಾವೆಲ್ಯಾರಿ ಸಂಸ್ಥೆ

ಬೆಂಗಳೂರು, ಜ.17-ಆನ್-ಲೈನ್ ಮೂಲಕ ಬಸ್ ಪ್ರಯಾಣದ ಟಿಕೆಟ್ಟನ್ನು ಕಾಯ್ದಿರಿಸುವ ಸಂಸ್ಥೆಯಾದ ಟ್ರಾವೆಲ್ಯಾರಿ ಕನ್ನಡ ಸೇರಿದಂತೆ ತಮಿಳು, ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾರ್ವಜನಿಕರಿಗೆ [more]

No Picture
ಬೆಂಗಳೂರು

ಪಾರ್ಕಿನ್ಸ ನ್ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರವಾಸ

ಬೆಂಗಳೂರು,ಜ.17- ಪಾರ್ಕಿನ್ಸನ್ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇದೇ 18ರಿಂದ ನಗರದಿಂದ ಕಠ್ಮಂಡುವಿಗೆ 40 ದಿನಗಳ ಕಾಲ 2600 ಕಿ.ಮೀ ಪ್ರವಾಸದ ಜೊತೆಗೆ ವಿಚಾರ ಸಂಕಿರಣವನ್ನು [more]

ಬೆಂಗಳೂರು

ರಾಜಕಾರಣ ನಿಂತ ನೀರಲ್ಲ ಬಿಜೆಪಿ ಶಾಸಕ ಸಿ.ಟಿ.ರವಿ

ಬೆಂಗಳೂರು,ಜ.17- ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಸಿ.ಟಿ.ರವಿ , ಇದು ಜನಾಭಿಪ್ರಾಯಕ್ಕೆ ವಿರುದ್ಧವಾಗಿ ರಚಿತವಾದ ಸರ್ಕಾರ. ಯಾರೊಬ್ಬರಿಗೂ ಅಧಿಕಾರದಲ್ಲಿ ಮುಂದುವರೆಯುವುದು ಇಷ್ಟವಿಲ್ಲ. ನಮ್ಮನ್ನು ಟೀಕಿಸುವ ಮೊದಲು ನಿಮ್ಮ [more]

ಬೆಂಗಳೂರು

ಮುಂದುವರಿದ ಹಾವು-ಏಣಿ ಹಾಟ

ಬೆಂಗಳೂರು, ಜ.17-ರಾಜ್ಯದಲ್ಲಿ ರಾಜಕೀಯ ಕದನ ಕುತೂಹಲಕ್ಕೆ ಇನ್ನು ತೆರೆ ಬಿದ್ದಿಲ್ಲ. ಮೈತ್ರಿ ಸರ್ಕಾರವನ್ನು ಉಳಿಸುವ, ಉರುಳಿಸುವ ಹಾವು-ಏಣಿ ಆಟ ಮುಂದುವರೆದಿದೆ.ಆಪರೇಷನ್ ಕಮಲ ಠುಸ್ ಆಗಿದೆ ಎಂದು ಕಾಂಗ್ರೆಸ್ [more]

ಬೆಂಗಳೂರು

ಸಂಕ್ರಾಂತಿ’ ಬದಲು ಸಂ’ಭ್ರಾಂತಿ’ ಮಾಡಿಕೊಂಡ ಬಿಜೆಪಿ ಎಂದು ಹೇಳಿದ ಸಿ.ಎಂ

ಬೆಂಗಳೂರು,ಜ,17-ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ನಾಯಕರು ಎಲ್ಲಾ ರೀತಿಯ ವ್ಯರ್ಥ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಜ.15ರಂದು ಸಂ`ಕ್ರಾಂತಿ’ ಮಾಡಲು ಹೋಗಿ ಸಂ`ಭ್ರಾಂತಿ’ಮಾಡಿಕೊಂಡಿದ್ದಾರೆ ಎಂಬುದು [more]

No Picture
ಬೆಂಗಳೂರು

ಜ.24ರಿಂದ 30ರವರೆಗೆ ಇಮ್ಟೆಕ್-ಟೂಲ್-2019 ಪ್ರದರ್ಶನ

ಬೆಂಗಳೂರು, ಜ.17- ಭಾರತೀಯ ಯಂತ್ರ ಸಾಧನ ಉತ್ಪಾದಕರ ಸಂಘ ( ಇಂಡಿಯನ್ ಮೆಷಿನ್ ಟೂಲ್ಸ್ ಮ್ಯಾನಿಪ್ಯಾಕ್ಚರರ್ಸ್ ಅಸೋಸಿಯೇಶನ್)ವು ಜ.24ರಿಂದ 30ರವರೆಗೆ ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇಮ್ಟೆಕ್-ಟೂಲ್‍ಟೆಕ್-2019 [more]

No Picture
ಬೆಂಗಳೂರು

ನಾಳೆಯಿಂದ ಒರಾಯನ್ ಮಾಲ್ನಲ್ಲಿ ಮೂರು ದಿನ ಎಂ ಪೆಸ್ಟ್ 2019 ಕಾರ್ಯಕ್ರಮ

ಬೆಂಗಳೂರು, ಜ.17- ಸಂಗೀತ ಪ್ರೇಮಿಗಳಿಗೆ ರಸದೌತನ ಉಣಬಡಿಸುವ ಎಂ ಫೆಸ್ಟ್-2019 ಕಾರ್ಯಕ್ರಮವನ್ನು ನಾಳೆಯಿಂದ ಮೂರು ದಿನಗಳ ಕಾಲ ರಾಜಾಜಿನಗರದ ಒರಾಯನ್‍ಮಾಲ್‍ನ ಲೇಕ್‍ಸೈಡ್‍ನಲ್ಲಿ ಆಯೋಜಿಸಲಾಗಿದೆ ಎಂದು ಟಾರಿಯನ್ ಸಂಸ್ಥೆಯ [more]

ಬೆಂಗಳೂರು

ಜ.19ರಿಂದ 21ರವರೆಗೆ 61ನೇ ರಾಷ್ಟ್ರೀಯ ಸಮಾವೇಶ

ಬೆಂಗಳೂರು, ಜ.17- ಎಸ್‍ಜೆಬಿ ಸ್ಕೂಲ್ ವಾಸ್ತು ಶಿಲ್ಪಶಾಸ್ತ್ರ ಸಂಸ್ಥೆ ವತಿಯಿಂದ ಇದೇ 19 ರಿಂದ ಮೂರು ದಿನಗಳ ಕಾಲ 61 ನೇ ರಾಷ್ಟ್ರೀಯ ನಾಸಾ ಸಮಾವೇಶವನ್ನು ಕೆಂಗೇರಿಯ [more]

ರಾಜ್ಯ

ಆಪರೇಷನ್​ ಕಮಲ ವಿಫಲಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ರೂಪಿಸಿದ ತಂತ್ರವೇನು ಗೊತ್ತಾ?

ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪಿ ಅಸಮಾಧಾನಗೊಂಡಿದ್ದ ಕಾಂಗ್ರೆಸ್​ ಶಾಸಕರನ್ನು ಗುರಿಯಾಗಿರಿಸಿಕೊಂಡು ಆಪರೇಷನ್​ ಕಮಲಕ್ಕೆ ಬಿಜೆಪಿ ಮುಂದಾಗಿತ್ತು. ಆದರೆ, ಬಿಜೆಪಿ ನಾಯಕರ ಈ ತಂತ್ರವನ್ನು ವಿಫಲ ಮಾಡಲು ಪ್ರತಿತಂತ್ರ [more]

ರಾಜ್ಯ

ಬಿಜೆಪಿ ಕದ ತಟ್ಟಿ ಬಂದ ಕಾಂಗ್ರೆಸ್ ಶಾಸಕರಿಗೆ ಭರ್ಜರಿ ಗಿಫ್ಟ್!

ಬೆಂಗಳೂರು: ಬಿಜೆಪಿಯ ಸಂಕ್ರಾಂತಿಯ ಮಹಾಕ್ರಾಂತಿ ವಿಫಲವಾಗಿದೆ. ಬಿಜೆಪಿ ನಾಯಕರ ಕೆಲವು ತಪ್ಪುಗಳಿಂದಾಗಿಯೇ ಆಪರೇಷನ್ ಕಮಲ ಫೇಲ್ ಆಯ್ತು ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ಮೂರ್ನಾಲ್ಕು ಮುಂಬೈನಲ್ಲಿ ವಾಸ್ತವ್ಯ [more]

ರಾಜ್ಯ

ಆಪರೇಷನ್ ಕಮಲ ವಿಫಲ: ಕಚೇರಿಯಲ್ಲಿ ಸಿಎಂ ಜನತಾ ದರ್ಶನ; ಕಾಂಗ್ರೆಸ್ ಕೆಲ ಶಾಸಕರ ನಡೆ ಇನ್ನೂ ನಿಗೂಢ!

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜಕೀಯ ಚಟುವಟಿಕೆಗಳು ಹೆಚ್ಚು ಕಡಿಮೆ ಅಂತಿಮ ಹಂತಕ್ಕೆ ಬಂದು ತಲುಪಿದೆ, ಮಂಗಳವಾರ ಇಬ್ಬರು ಪಕ್ಷೇತರ ಶಾಸಕರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ [more]

ರಾಜ್ಯ

ಶಾಸಕರನ್ನು ಬಿಜೆಪಿ ದೆಹಲಿಯಲ್ಲೇ ಇನ್ನೂ ಒಂದು ವಾರ ಬೇಕಾದರೂ ಇಟ್ಟುಕೊಳ್ಳಲಿ ; ಎಚ್​.ಡಿ. ರೇವಣ್ಣ ವ್ಯಂಗ್ಯ

ಹಾಸನ: ಸರ್ಕಾರನ್ನು ಉರುಳಿಸಲು ಬಿಜೆಪಿ ಏನೇ ಮಾಡಿದರೂ ನಮಗೆ ತೊಂದರೆಯಾಗುವುದಿಲ್ಲ. ಸರ್ಕಾರ ಸುಭದ್ರವಾಗಿದೆ. ಇನ್ನೂ ಒಂದು ವಾರ ಬೇಕಿದ್ದರೂ ಶಾಸಕರನ್ನು ದೆಹಲಿಯಲ್ಲೇ ಇಟ್ಟುಕೊಳ್ಳಲಿ, ಶಾಸಕರಿಗೆ ಇನ್ನೂ ಹೆಚ್ಚು ಸೌಲಭ್ಯ [more]

ರಾಜ್ಯ

ಕಾಂಗ್ರೇಸ್ಸಿನ ಮಾಜಿ ಸಚಿವರು ಬಿಜೆಪಿ ಸೇರಲಿದ್ದಾರೆ?

ಮೈಸೂರು, ಜ.16-ಮಹತ್ವದ ಬೆಳವಣಿಗೆಯಲ್ಲಿ ಮೈಸೂರು ಭಾಗದ ಪ್ರಮುಖ ನಾಯಕರು ಹಾಗೂ ಮಾಜಿ ಸಚಿವರೊಬ್ಬರು ಕಮಲ ಪಾಳಯಕ್ಕೆ ಜಿಗಿಯುವ ಸಿದ್ಧತೆಯಲ್ಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಸಿದ್ದರಾಮಯ್ಯ ಆಪ್ತ ಬಳಗದಲ್ಲಿ [more]

ರಾಜ್ಯ

ಆಪರೇಷನ್ ಕಮಲದ ಬಗ್ಗೆ ಮಾತನಾಡಲು ನಿರಾಕರಿಸಿದ ಸಚಿವ ರೇವಣ್ಣ

ಹಾಸನ, ಜ.16- ನಮ್ಮದು ಯುಗಾದಿ ಪಂಚಾಂಗ. ಬಿಜೆಪಿಯವರು ಸಂಕ್ರಾಂತಿ ಪಂಚಾಗ. ನಮ್ಮ ಹೊಸ ಪಂಚಾಂಗ ನೋಡಿ ಹೇಳುತ್ತೇನೆ ಎಂದು ಆಪರೇಷನ್ ಕಮಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ [more]

ತುಮಕೂರು

ಶ್ರೀಗಳ ಆರೋಗ್ಯ ಯಥಾಸ್ಥಿತಿಯಲ್ಲಿದೆ ಎಂದು ಹೇಳಿದ ಕಿರಿಯ ಶ್ರೀಗಳು

ತುಮಕೂರು,ಜ.17-ಸಿದ್ದಗಂಗಾ ಶ್ರೀಗಳ ಆರೋಗ್ಯ ಯಥಾಸ್ಥಿತಿಯಲ್ಲಿದ್ದು, ಮಠಕ್ಕೆ ಕರೆದೊಯ್ಯುವಂತೆ ಸ್ವಾಮೀಜಿಗಳು ಹಠ ಹಿಡಿದಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ. ಮಠದಲ್ಲೇ ಶ್ರೀಗಳಿಗೆ [more]

ಬೆಂಗಳೂರು

ವೃದ್ದರ ಕಾಳಜಿಗೋಸ್ಕರ ಸೈಕಲ್ ಜಾಥ

ಬೆಂಗಳೂರು, ಜ.16-ವೃದ್ಧರ ಬಗ್ಗೆ ಕಾಳಜಿ ವಹಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು 70 ರ ವಯೋವೃದ್ಧರೊಬ್ಬರು ಇದೇ ಜ.21 ರಂದು ಚೆನ್ನೈನಿಂದ ದೇಶಾದ್ಯಂತ 4 ಸಾವಿರ ಕಿ.ಮೀ [more]