ಹಳೆ ಮೈಸೂರು

ಸಚಿವ ಎಚ್.ಸಿ.ಮಹದೇವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಜಾನೆ: ಸಂಸದ ಎಚ್.ವಿಶ್ವನಾಥ್

  ಮೈಸೂರು,ಮಾ.16-ಸಚಿವ ಎಚ್.ಸಿ.ಮಹದೇವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಜಾನೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ. ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ತುಮಕೂರು

ಶಾಲೆಯಲ್ಲಿ ಸಿಲಿಂಡರ್ ಸ್ಫೋಟ: ಅಡುಗೆ ಸಿಬ್ಬಂದಿಗಳ ಹಾಗೂ ಶಿಕ್ಷಕರುಗಳ ಸಮಯ ಪ್ರಜ್ಞೆ; ತಪ್ಪಿದ ಅನಾಹುತ

ತುಮಕೂರು, ಮಾ.16- ಶಾಲೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಅಡುಗೆ ಸಿಬ್ಬಂದಿಗಳ ಹಾಗೂ ಶಿಕ್ಷಕರುಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಕೊರಟಗೆರೆ ತಾಲ್ಲೂಕಿನ ಹೊನ್ನಾರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ [more]

ತುಮಕೂರು

ಪೆÇಲೀಸರ ಸೋಗಿನಲ್ಲಿ ಬಂದ ದರೋಡೆಕೋರರು

ತುಮಕೂರು, ಮಾ.16- ಪೆÇಲೀಸರ ಸೋಗಿನಲ್ಲಿ ಬಂದ ದರೋಡೆಕೋರರು ರೈತ ಮುಖಂಡರೊಬ್ಬರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಿರಾ ತಾಲ್ಲೂಕಿನ ದ್ವಾರಕುಂಟೆ ಗ್ರಾಮದಲ್ಲಿ ನಡೆದಿದೆ. ರೈತ ಮುಖಂಡ ಡಿ.ಜೆ.ನಾಯಕ್ [more]

ಹಳೆ ಮೈಸೂರು

ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಹಣದ ರಾಜಕೀಯ – ಸಂಸದ ಪ್ರತಾಪ್ ಸಿಂಹ

ಮೈಸೂರು, ಮಾ.16-ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಹಣದ ರಾಜಕೀಯ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಸಂಸದ ಎಂ.ವೀರಪ್ಪಮೊಯ್ಲಿ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ [more]

ಹಾಸನ

ನೈಸ್ ಸಂಸ್ಥೆಯ ಯೋಜನೆಯಿಂದ ತೊಂದರೆಗೀಡಾಗಿರುವ ರೈತರನ್ನು ಒಗ್ಗೂಡಿಸಿ ರಾಜಭವನ್ ಚಲೋ – ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಹಾಸನ, ಮಾ.16- ನೈಸ್ ಸಂಸ್ಥೆಯ ಯೋಜನೆಯಿಂದ ತೊಂದರೆಗೀಡಾಗಿರುವ ರೈತರನ್ನು ಒಗ್ಗೂಡಿಸಿ ರಾಜಭವನ್ ಚಲೋ ನಡೆಸುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ಸಂಸ್ಥೆ [more]

ಹಾಸನ

ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ಭರವಸೆ ನೀಡಿ ಯೂಟರ್ನ್ ಹೊಡೆದ ಪ್ರಧಾನಿ ಮೋದಿ; ಕೇಂದ್ರದ ನಡೆಯೇ ಇಂದಿನ ಬೆಳವಣಿಗೆಗೆ ಕಾರಣ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಹಾಸನ:ಮಾ-16:ಆಂಧ್ರ ವಿಭಜನೆಯಾದಾಗ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಉಲ್ಟಾಹೊಡೆದಿದೆ. ಅವರ ಈ ನಡೆಯೇ ಇಂದು ಎನ್ ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರ [more]

ಚಿಕ್ಕಬಳ್ಳಾಪುರ

ಜೀವನದಲ್ಲಿ ಜಿಗುಪ್ಸೆಗೊಂಡಿರುವ ಯುವಕನೋರ್ವ ರೈಲಿಗೆ ಸಿಲುಕಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ, ಮಾ.15- ಜೀವನದಲ್ಲಿ ಜಿಗುಪ್ಸೆಗೊಂಡಿರುವ ಯುವಕನೋರ್ವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಕ್ರಾಸ್ ಸಮೀಪದ ರೈಲ್ವೆ ಹಳಿ ಬಳಿ ಸಂಭವಿಸಿದೆ. ಚಿಂತಾಮಣಿ ತಾಲ್ಲೂಕಿನ [more]

ಕೋಲಾರ

ನಗರದ ಎರಡು ದೇವಾಲಯಗಳ ಬೀಗ ಮುರಿದು ಒಳ ನುಗ್ಗಿದ ಕಳ್ಳರು :

ಕೋಲಾರ, ಮಾ.15- ನಗರದ ಎರಡು ದೇವಾಲಯಗಳ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಪಾರ ಪ್ರಮಾಣದ ಬೆಳ್ಳಿ ವಸ್ತುಗಳು ಹಾಗೂ ಸಿಸಿ ಟಿವಿಯನ್ನು ಕದ್ದೊಯ್ದಿರುವ ಘಟನೆ ನಗರ [more]

ಹಾಸನ

ಹುತಾತ್ಮ ಯೋಧನಿಗೆ ಅಂತಿಮವಾಗಿ ನಮನ

ಹಾಸನ, ಮಾ.15- ಛತ್ತೀಸ್‍ಗಢ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಕಳೆದ 13ರಂದು ನಡೆದ ಮಾವೋವಾದಿಗಳ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದ ಸಿಆರ್‍ಪಿಎಫ್ ಯೋಧ [more]

ತುಮಕೂರು

ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದಲೇ ಇನ್ನೊಬ್ಬ ಆಕಾಂಕ್ಷಿ ಟಿಕೆಟ್‍ಗೆ ಫೈಟ್

ತುಮಕೂರು, ಮಾ.15-ಹಾಲಿ ಶಾಸಕರಿರುವ ಕ್ಷೇತ್ರದಲ್ಲಿ ಆ ಪಕ್ಷದಿಂದ ಇನ್ನೊಬ್ಬರು ಟಿಕೆಟ್‍ಗಾಗಿ ಅರ್ಜಿ ಹಾಕಲು ಹಿಂದೇಟು ಹಾಕುತ್ತಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸ್ಪರ್ಧಿಸಲು ಮುಂದಾಗಿರುವ ಕೊರಟಗೆರೆ [more]

ಹಳೆ ಮೈಸೂರು

ಮಾನಸಿಕ ಅಸ್ವಸ್ಥನೊಬ್ಬ ಫುಟ್‍ಪಾತ್‍ಗೆ ತಲೆಚಚ್ಚಿಕೊಂಡು ಸಾವನ್ನಪ್ಪಪಿರುವ ಘಟನೆ ನಗರದಲ್ಲಿಂದು ಬೆಳಗಿನ ಜಾವ ನಡೆದಿದೆ:

ಮೈಸೂರು, ಮಾ.15-ಮಾನಸಿಕ ಅಸ್ವಸ್ಥನೊಬ್ಬ ಫುಟ್‍ಪಾತ್‍ಗೆ ತಲೆಚಚ್ಚಿಕೊಂಡು ಸಾವನ್ನಪ್ಪಪಿರುವ ಘಟನೆ ನಗರದಲ್ಲಿಂದು ಬೆಳಗಿನ ಜಾವ ನಡೆದಿದೆ. ನಗರದ ಒಂಟಿಕೊಪ್ಪಲಿನ ವಾಸಿ ಸೇಥೂ ಸಾವನ್ನಪ್ಪಿರುವ ವ್ಯಕ್ತಿ. ಈತ ಇಂದು ಬೆಳಗಿನ [more]

ಹಳೆ ಮೈಸೂರು

ಗಂಜಾಮ್‍ನ ಶ್ರೀ ನಿಮಿಷಾಂಬ ದೇವಾಲಯ ಹುಂಡಿಯಲ್ಲಿ ಎರಡು ತಿಂಗಳಲ್ಲಿ 21,79,411 ರೂ. ಸಂಗ್ರಹ

ಮಂಡ್ಯ, ಮಾ.15- ಶ್ರೀರಂಗಪಟ್ಟ ಹೊರವಲಯದ ಗಂಜಾಮ್‍ನ ಶ್ರೀ ನಿಮಿಷಾಂಬ ದೇವಾಲಯ ಹುಂಡಿಯಲ್ಲಿ ಎರಡು ತಿಂಗಳಲ್ಲಿ 21,79,411 ರೂ. ಸಂಗ್ರಹವಾಗಿದೆ. ದೇವಾಲಯದಲ್ಲಿ ಒಟ್ಟು 18 ಹುಂಡಿಗಳನ್ನು ಮುಜರಾಯಿ ಇಲಾಖೆ [more]

ಹಳೆ ಮೈಸೂರು

-ರಸ್ತೆ ದಾಟುತ್ತಿದ್ದ ಮಹಿಳೆಗೆ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ

ಮಳವಳ್ಳಿ,ಮಾ.14-ರಸ್ತೆ ದಾಟುತ್ತಿದ್ದ ಮಹಿಳೆಗೆ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಿರುಗಾವಲು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ [more]

ತುಮಕೂರು

ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಒಂದೇ ರೀತಿಯ ಪರಿಹಾರ: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಆದೇಶ

ತುಮಕೂರು, ಮಾ.14- ಹುಳಿಯಾರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಸಂಬಂಧಿಸಿದಂತೆ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಒಂದೇ ರೀತಿಯ ಪರಿಹಾರ ಒದಗಿಸುವಂತೆ ರಾಷ್ಟ್ರೀಯ ಹೆದ್ದಾರಿ [more]

ಹಳೆ ಮೈಸೂರು

ಪಂಚಿಂಗ್ ಮಿಷಿನ್‍ಗೆ ಕಾರ್ಮಿಕನೊಬ್ಬ ಸಿಲುಕಿ ಸಾವು

ಮೈಸೂರು,ಮಾ.13- ಪಂಚಿಂಗ್ ಮಿಷಿನ್‍ಗೆ ಕಾರ್ಮಿಕನೊಬ್ಬ ಸಿಲುಕಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಕುಂಬಾರ ಕೊಪ್ಪಲಿನ ಸುಭಾಷ್‍ನಗರದ ವಾಸಿ ಸುಬ್ರಮಣಿ(19) ಸಾವನ್ನಪ್ಪಿದ [more]

ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣ, ಅವರ ತಮ್ಮ ಪರಮೇಶ್ವರ್ ವಿಭೀಷಣ : ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಪ್ರಸಾದ್

ಮೈಸೂರು, ಮಾ.13- ಮುಖ್ಯಮಂತ್ರಿ ಸಿದ್ದರಾಮಯ್ಯ ರಾವಣ, ಅವರ ತಮ್ಮ ಪರಮೇಶ್ವರ್ ವಿಭೀಷಣ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಪ್ರಸಾದ್ ಸಿಎಂಗೆ ತಿರುಗೇಟು ನೀಡಿದ್ದಾರೆ. [more]

ಹಳೆ ಮೈಸೂರು

ಕನಕಪುರ ತಾಲ್ಲೂಕಿನ 27 ಕೆರೆಗಳಿಗೆ 150 ಕೋಟಿ ರೂ. ವೆಚ್ಚದಲ್ಲಿ ನೀರನ್ನು ತುಂಬಿಸಲಾಗುತ್ತಿದೆ : ಸಚಿವ ಡಿ.ಕೆ. ಶಿವಕುಮಾರ್

ರಾಮನಗರ, ಮಾ.13- ಕಾವೇರಿ ನದಿಯಿಂದ ಕನಕಪುರ ತಾಲ್ಲೂಕಿನ 27 ಕೆರೆಗಳಿಗೆ 150 ಕೋಟಿ ರೂ. ವೆಚ್ಚದಲ್ಲಿ ನೀರನ್ನು ತುಂಬಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ [more]

ಹಳೆ ಮೈಸೂರು

ಗೋದಾಮೊಂದರ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ 11 ಟನ್ ಪ್ಲಾಸ್ಟಿಕ್ ವಸ್ತುಗಳ ವಶ

ಮೈಸೂರು, ಮಾ.13- ಗೋದಾಮೊಂದರ ಮೇಲೆ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ 11 ಟನ್ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಂತೆಪೇಟೆಯ ಗೋದಾಮೊಂದರ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಅಲ್ಲಿ [more]

ಹಳೆ ಮೈಸೂರು

ಗೂಡ್ಸ್ ಆಟೋವನ್ನು ಓವರ್‍ಟೇಕ್ ಮಾಡಲು ಹೋದ ಬಸ್ ಹಿಂದಿನಿಂದ ಡಿಕ್ಕಿ ಓರ್ವ ಮೃತ

ಚಾಮರಾಜನಗರ, ಮಾ.13-ಗೂಡ್ಸ್ ಆಟೋವನ್ನು ಓವರ್‍ಟೇಕ್ ಮಾಡಲು ಹೋದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಓರ್ವ ಮೃತಪಟ್ಟು ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ [more]

ಹಾಸನ

ಕೆಸರನಿಂದ ಹೊಂಡಾಕ್ಕೆ ಬಿದಿದ್ದ ಮರಿ ಆನೆಯೊಂದ್ನು ಜೆಸಿಬಿ ನೆರವಿನಿಂz ಹೊರತೆಗೆದು ರಕ್ಷಣೆ

ಹಾಸನ, ಮಾ.12- ಕೆಸರನಿಂದ ಹೊಂಡಾಕ್ಕೆ ಬಿದಿದ್ದ ಮರಿ ಆನೆಯೊಂದ್ನು ಜೆಸಿಬಿ ನೆರವಿನಿಂದ ಹೊರತೆಗೆದು ರಕ್ಷಿಸಲಾಗಿದೆ. ಜಿಲ್ಲೆಯ ಆಲೂರು ತಾಲ್ಲೂಕಿನ ಮಾದಿಹಳ್ಳಿಗೆ ನೀರು ಹರಿಸಿಕೊಂಡು ಮರಿ ಆನೆಯೊಂದು ಬಂದಿದೆ. [more]

ಮೈಸೂರು

ಸ್ಥೈರ್ಯದಿಂದ ಎದುರಿಸಿದಾಗ ಸಿಗುವ ಯಶಸ್ಸನ್ನು ಸಂಭ್ರಮಿಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ

ಮೈಸೂರು, ಮಾ.12-ಶೈಕ್ಷಣಿಕ ಸವಾಲುಗಳನ್ನು ಸ್ಥೈರ್ಯದಿಂದ ಎದುರಿಸಿದಾಗ ಸಿಗುವ ಯಶಸ್ಸನ್ನು ಸಂಭ್ರಮಿಸಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 98ನೆ ಘಟಿಕೋತ್ಸವದ ಅಂಗವಾಗಿ [more]

ಮೈಸೂರು

ನಿಯಂತ್ರಣ ಕಳೆದುಕೊಂಡ ಎಸ್ಟೀಮï ಕಾರು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಮಹಿಳೆಯೊಬ್ಬರು ಮೃತ

ಟಿ.ನರಸೀಪುರ, ಮಾ.12- ನಿಯಂತ್ರಣ ಕಳೆದುಕೊಂಡ ಎಸ್ಟೀಮï ಕಾರು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಆಕೆಯ ಪತಿ ಮತ್ತು ಪುತ್ರ ಗಾಯಗೊಂಡಿರುವ ಘಟನೆ [more]

ಮಂಡ್ಯ

ಸ್ಫೋಟಕ ವಸ್ತು ಹೊಂದಿದ್ದ ನಾಲ್ವರನ್ನು ಪೆÇಲೀಸರು ಬಂಧಿಸಿ ಸ್ಫೋಟಕ ವಸ್ತುಗಳನ್ನು ವಶ

ಮಂಡ್ಯ, ಮಾ.12- ಸ್ಫೋಟಕ ವಸ್ತು ಹೊಂದಿದ್ದ ನಾಲ್ವರನ್ನು ಪೆÇಲೀಸರು ಬಂಧಿಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಡಿಶ್ಟೆಟಿಪುರ ಗ್ರಾಮದ ಸರ್ವೆ ನಂ.93ರ ಗ್ರಾಪಂ ಸದಸ್ಯ ಸತ್ಯರಾಜ್ ಎಂಬುವರಿಗೆ ಸೇರಿದ [more]

ತುಮಕೂರು

ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿ

ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿ ತುಮಕೂರು, ಮಾ.12- ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಎರಡು ಬಣವೆಗಳು ಹಾಗೂ ಒಂದು ಎಮ್ಮೆ ಸುಟ್ಟು ಹೋಗಿರುವ ಘಟನೆ ಕೊರಟಗೆರೆ ತಾಲ್ಲೂಕಿನ [more]

ತುಮಕೂರು

ಕೊರಟೆಗೆರೆಯಲ್ಲಿ ಪರಮೇಶ್ವರ್ ಗೆಲುವು ಖಚಿತ: ಸಿ.ಎಂ. ವಿಶ್ವಾಸ

ಕೊರಟಗೆರೆ: ಪರಮೇಶ್ವರ್ ಗೆದ್ದರೆ, ರಾಹುಲ್ ಗಾಂಧಿ ಗೆದ್ದಂತೆ, ರಾಹುಲ್ ಗೆದ್ದರೆ ನಾನು ಗೆದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಕೊರಟಗೆರೆಯ ಸಮಾವೇಶದಲ್ಲಿ ಮಾತನಾಡಿದ ಸಿ.ಎಂ.ಸಿದ್ದಾರಾಮಯ್ಯ, ಇಲ್ಲಿ ಸೇರಿರುವ [more]