ಉಡುಪಿ ಮತ್ತು ಮಂಗಳೂರಿನಲ್ಲಿ ಓಲಾ ಟ್ಯಾಕ್ಸಿ ಸರ್ವೀಸ್‍ಗೆ ತಡೆ, ಸಚಿವ ಡಿ.ಸಿ.ತಮ್ಮಣ್ಣ
ಬೆಳಗಾವಿ(ಸುವರ್ಣಸೌಧ), ಡಿ.18- ಮಂಗಳೂರು, ಉಡುಪಿಯಲ್ಲಿ ಓಲಾ ಕಂಪನಿ ಟ್ಯಾಕ್ಸಿ ಸರ್ವೀಸ್‍ಗೆ ತಡೆ ನೀಡಿರುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ರಘುಪತಿ ಭಟ್ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, [more]