ಹಾಲುಮತ ಸಮಾಜದ ಪಿತಾಮº ಹರ್ತಿಕೋಟೆ ಪಟೇಲ್ ಎಚ್.ಆರ್.ಶಿವರುದ್ರಪ್ಪ ನಿಧನ
ಬೆಂಗಳೂರು, ಮಾ.5-ಚಿತ್ರದುರ್ಗ ಜಿಲ್ಲೆಯ ಹಾಲುಮತ ಸಮಾಜದ ಪಿತಾಮಹಾ ಕುರಿಗಾಹಿಗಳ ಉನ್ನತಿಗೆ ಶ್ರಮಿಸಿದ್ದ ಹಿರಿಯೂರು ತಾಲ್ಲೂಕು ಹರ್ತಿಕೋಟೆ ಪಟೇಲ್ ಎಚ್.ಆರ್.ಶಿವರುದ್ರಪ್ಪ (96) ನಿಧನರಾಗಿದ್ದಾರೆ. ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ [more]