ರಾಜ್ಯ

ರೈತರ ಆತ್ಮಹತ್ಯೆಗಳನ್ನು ತಡೆಯುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಹಿರಿಯೂರು, ಮಾ.2-ರೈತರ ಆತ್ಮಹತ್ಯೆಗಳನ್ನು ತಡೆಯುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದ ನೆಹರು [more]

ರಾಷ್ಟ್ರೀಯ

ಈಶಾನ್ಯ ಪ್ರಾಂತ್ಯದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ನಡೆದ ಮಹತ್ವದ ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ

ಅಗರ್ತಲಾ/ಕೊಹಿಮಾ/ಶಿಲ್ಲಾಂಗ್, ಮಾ.2-ಈಶಾನ್ಯ ಪ್ರಾಂತ್ಯದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ನಡೆದ ಮಹತ್ವದ ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಈ ಮೂರು [more]

ರಾಷ್ಟ್ರೀಯ

ಎಸ್‍ಕೆಎಫ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಸ್ಥಾನಕ್ಕೆ ಶಿಶಿರ್ ಜೋಷಿಪುರಹಾಸ್ ಅವರು ರಾಜೀನಾಮೆ

ಮುಂಬೈ, ಮಾ.2-ಉತ್ಕøಷ್ಟ ಗುಣಮಟ್ಟದ ಬೇರಿಂಗ್‍ಗಳ ತಯಾರಿಕೆ ಮತ್ತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಎಸ್‍ಕೆಎಫ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಸ್ಥಾನಕ್ಕೆ ಶಿಶಿರ್ ಜೋಷಿಪುರಹಾಸ್ ಅವರು ರಾಜೀನಾಮೆ ನೀಡಿದ್ದಾರೆ. ಅವರು [more]

ರಾಷ್ಟ್ರೀಯ

ಆಂಧ್ರಪ್ರದೇಶ ಪೆÇಲೀಸರು ಇಂದು ಮುಂಜಾನೆ ಮಿಂಚಿನ ಕಾರ್ಯಾಚರಣೆ ನಡೆಸಿ ತಿರುಪತಿ ಬಳಿ 80 ರಕ್ತಚಂದನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಿರುಪತಿ, ಮಾ.2-ಆಂಧ್ರಪ್ರದೇಶ ಪೆÇಲೀಸರು ಇಂದು ಮುಂಜಾನೆ ಮಿಂಚಿನ ಕಾರ್ಯಾಚರಣೆ ನಡೆಸಿ ತಿರುಪತಿ ಬಳಿ 80 ರಕ್ತಚಂದನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲರೂ ತಮಿಳುನಾಡಿನವರಾಗಿದ್ದು, ರಕ್ತಚಂದನ ಮರಗಳನ್ನು ಕತ್ತರಿಸಲು [more]

ರಾಷ್ಟ್ರೀಯ

ಐದು ದಿನಗಳ ಕಾಲ ನಡೆಯುವ ರಂಗ ಪಂಚಮಿ ಪ್ರಯುಕ್ತ ವಿಶೇಷವಾಗಿ ಉತ್ತರ ಭಾರತದಲ್ಲಿ ಸಡಗರ-ಸಂಭ್ರಮ..

ನವದೆಹಲಿ, ಮಾ.2-ದೇಶದ್ಯಾಂತ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತಿದೆ. ಐದು ದಿನಗಳ ಕಾಲ ನಡೆಯುವ ರಂಗ ಪಂಚಮಿ ಪ್ರಯುಕ್ತ ವಿಶೇಷವಾಗಿ ಉತ್ತರ ಭಾರತದಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ. ಬಣ್ಣಗಳ [more]

ರಾಷ್ಟ್ರೀಯ

ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಅತಿ ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ

ನವದೆಹಲಿ, ಮಾ.2-ಐಎನ್‍ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರೀಯ ತನಿಖಾ ದಳ-ಸಿಬಿಐ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಅತಿ ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸುವ [more]

ರಾಷ್ಟ್ರೀಯ

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 12,723 ಕೋಟಿ ರೂ.ಗಳನ್ನು ವಂಚಿಸಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ

ವಾಷಿಂಗ್ಟನ್, ಮಾ.2-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ(ಪಿಎನ್‍ಬಿ) 12,723 ಕೋಟಿ ರೂ.ಗಳನ್ನು ವಂಚಿಸಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಪತ್ತೆಗಾಗಿ ಕೇಂದ್ರೀಯ ತನಿಖಾ ದಳ-ಸಿಬಿಐ ಪ್ರಯತ್ನಗಳು ಮುಂದುವರಿದಿರುವಾಗಲೇ [more]

ರಾಷ್ಟ್ರೀಯ

ಹಿಂಸಾಚಾರ, ರಕ್ತಪಾತ ಮುಂದುವರಿಸಿರುವ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ನಕ್ಸಲ್ ನಿಗ್ರಹ ಪಡೆ (ಎಎನ್‍ಎಫ್) ಇಂದು ಮುಂಜಾನೆ ತೆಲಂಗಾಣ ಮತ್ತು ಛತ್ತೀಸ್‍ಗಢ ಗಡಿ ಭಾಗದಲ್ಲಿ 15 ನಕ್ಸಲೀಯರನ್ನು ಹೊಡೆದುರುಳಿಸಿದೆ. ಹತ ಬಂಡುಕೋರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೈದರಾಬಾದ್/ರಾಯ್‍ಪುರ್, ಮಾ.2- ಹಿಂಸಾಚಾರ, ರಕ್ತಪಾತ ಮುಂದುವರಿಸಿರುವ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ನಕ್ಸಲ್ ನಿಗ್ರಹ ಪಡೆ (ಎಎನ್‍ಎಫ್) ಇಂದು ಮುಂಜಾನೆ ತೆಲಂಗಾಣ ಮತ್ತು ಛತ್ತೀಸ್‍ಗಢ ಗಡಿ ಭಾಗದಲ್ಲಿ [more]

ರಾಜ್ಯ

ಹೆಣ್ಣುಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ: ಪಾವಗಡದಲ್ಲಿ ನಡೆಯುತ್ತಿದೆ ಹೀನಕೃತ್ಯ

ಪಾವಗಡ:ಮಾ-2: ಮಹಿಳೆಯರನ್ನು ಹೊತ್ತೊಯ್ದು ಅತ್ಯಾಚರ ನಡೆಸಿ ವಾರದ ಬಳಿಕ ಕರೆತಂದು ಬಿಡುತ್ತಿರುವ ಹೀನ ಕೃತ್ಯ ಪಾವಗಡದಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಈ ಕುರಿತು ಕಿರಾತಕರಿಂದ ತಪ್ಪಿಸಿಕೊಂಡು ಬಚಾವ್ [more]

ರಾಜ್ಯ

ಹೋಳಿ ಹಬ್ಬದ ಸಂಭ್ರಮ: ದೇಶದ ಜನತೆಗೆ ರಾಷ್ಟ್ರಪತಿ ಪ್ರಧಾನಿ ಶುಭಾಷಯ

ನವದೆಹಲಿ:ಮಾ-2: ಬಣ್ಣದ ಹಬ್ಬ ಹೋಳಿಯನ್ನು ದೇಶದಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು [more]

ರಾಷ್ಟ್ರೀಯ

ಛತ್ತೀಸ್ ಗಢದಲ್ಲಿ 12 ನಕ್ಸಲರ ಎನ್ ಕೌಂಟರ್

ಬಿಜಾಪುರ್,ಮಾ.2 ಛತ್ತೀಸ್ ಘಡದಲ್ಲಿ ಕನಿಷ್ಠ 12 ನಕ್ಸಲರನ್ನು ಎನ್ ಕೌಂಟರ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ನಡೆಸಿದ ಎನ್ ಕೌಂಟರ್ ನಲ್ಲಿ ಮಾವೋವಾದಿ ನಾಯಕ ರರಿಭೂಷಣ್ ಕೂಡ ಸಾವನ್ನಪ್ಪಿರುವುದಾಗಿ [more]

ರಾಷ್ಟ್ರೀಯ

ನೀರವ್ ಮೋದಿ ಅಮೆರಿಕಾದಲ್ಲೇ ಇದ್ದಾರೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ: ಅಮೆರಿಕಾ ಅಧಿಕಾರಿಗಳ ಹೇಳಿಕೆ

ವಾಷಿಂಗ್ಟನ್:ಮಾ-2: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಅಮೆರಿಕದಲ್ಲೇ ಇದ್ದಾನೆ ಎಂದು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. [more]

ರಾಷ್ಟ್ರೀಯ

ಮಹತ್ವದ ಮಸೂದೆಗೆ ಅಸ್ತು:  ಆರ್ಥಿಕ ಅಪರಾಧಿಗಳ ಅಂಕುಶಕ್ಕೆ ಅಸ್ತ್ರ

ನವದೆಹಲಿ: ಸುಸ್ತಿದಾರ ಆಸ್ತಿ ಜಪ್ತಿ ಮಾಡುವುದಕ್ಕೆ ಅನುವು ಮಾಡಿಕೊಡುವ ದೇಶ ತೊರೆದ ಅಥವಾ ಪರಾರಿಯಾದ ಆರ್ಥಿಕ ಅಪರಾಧಿಗಳ ಮಸೂದೆ- 2018ಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪಂಜಾಬ್ [more]

ರಾಷ್ಟ್ರೀಯ

ನಮ್ಮ ಹೋರಾಟ ಭಯೋತ್ಪಾದನೆ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧವಲ್ಲ: ಜೋರ್ಡನ್‌ ದೊರೆ ಅಬ್ದುಲ್ಲಾ -II ಹೇಳಿಕೆ

ನವದೆಹಲಿ:ಮಾ-1: ನಮ್ಮ ಹೋರಾಟ ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧವಲ್ಲ ಎಂದು ಜೋರ್ಡನ್‌ ದೊರೆ ಅಬ್ದುಲ್ಲಾ -II ಹೇಳಿದ್ದಾರೆ.   ದೆಹಲಿಯಲ್ಲಿ ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಓರ್ವ ಉಗ್ರನ ಸದೆಬಡಿದ ಸೇನೆ: ಮುಂದುವರೆದ ಕಾರ್ಯಾಚರಣೆ

ಬಂಡಿಪೋರಾ:ಮಾ-1: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಬಂಡಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಸೆದೆಬಡಿಯಲಾಗಿದೆ ಎಂದು ತಿಳಿದುಬಂದಿದೆ.   ಬೆಳಗ್ಗೆ ಬಂಡಿಪೋರಾದ [more]

ರಾಷ್ಟ್ರೀಯ

ಅಯೋಧ್ಯಾದ ರಾಮಜನ್ಮಭೂಮಿ ಸೇರಿ ಒಂಭತ್ತು ವಿವಾದಿತ ಪ್ರದೇಶಗಳನ್ನು ಹಿಂದೂಗಳಿಗೆ ಮರಳಿಸಬೇಕು: ಶಿಯಾ ವಕ್ಫ್ ಬೋರ್ಡ್ ಒತ್ತಾಯ

ಲಖನೌ:ಮಾ-1:ಅಯೋಧ್ಯಾದ ರಾಮಜನ್ಮಭೂಮಿ ಸೇರಿ ಒಟ್ಟು ಒಂಭತ್ತು ವಿವಾದಿತ ಪ್ರದೇಶಗಳನ್ನು ಹಿಂದೂಗಳಿಗೆ ಮರಳಿಸಬೇಕೆಂದು ಶಿಯಾ ವಕ್ಫ್ ಬೋರ್ಡ್ ಒತ್ತಾಯಿಸಿದೆ.   ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಐಪಿಪಿಬಿ) [more]

ರಾಷ್ಟ್ರೀಯ

ಕೇಂದ್ರ ಸರ್ಕಾರ ನೀಡಿರುವ ಆಮಂತ್ರಣವನ್ನು ತಿರಸ್ಕರಿಸಿದ ಖರ್ಗೆ

ನವದೆಹಲಿ,ಮಾ.1-ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಲೋಕಪಾಲ್ ನೇಮಕ ಕುರಿತು ಇಂದು ರಾಜಧಾನಿ ದೆಹಲಿಯಲ್ಲಿ ಮಹತ್ವದ ಸಭೆ ಏರ್ಪಾಟ್ಟಿದ್ದು , ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಲೋಕಪಾಲ್ [more]

ರಾಷ್ಟ್ರೀಯ

ಭಯೋತ್ಪಾದನೆ ನಿಗ್ರಹಕ್ಕಾಗಿ ನಡೆಯುತ್ತಿರುವ ಹೋರಾಟವು ಯಾವುದೇ ಧರ್ಮದ ವಿರುದ್ಧ ಅಲ್ಲ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಮಾ.1- ಭಯೋತ್ಪಾದನೆ ನಿಗ್ರಹಕ್ಕಾಗಿ ನಡೆಯುತ್ತಿರುವ ಹೋರಾಟವು ಯಾವುದೇ ಧರ್ಮದ ವಿರುದ್ಧ ಅಲ್ಲ. ಆದರೆ, ಯುವಜನಾಂಗದ ಮನಸ್ಥಿತಿಯನ್ನು ತಪ್ಪುದಾರಿಗೆ ಎಳೆಯುತ್ತಿರುವ ವ್ಯವಸ್ಥೆ ವಿರುದ್ಧದ ಸಮರ ಇದಾಗಿದೆ ಎಂದು [more]

ರಾಷ್ಟ್ರೀಯ

400ಕ್ಕೂ ಹೆಚ್ಚು ಪಾಕಿಸ್ತಾನಿ ಉಗ್ರರನ್ನು ಬೇಟೆಯಾಡಲು ಯೋಧರ ಕಾರ್ಯಾಚರಣೆ

ಜಮ್ಮು, ಮಾ.1-ಕಾಶ್ಮೀರ ಗಡಿಯೊಳಗೆ ನುಸುಳಲು 400ಕ್ಕೂ ಹೆಚ್ಚು ಪಾಕಿಸ್ತಾನಿ ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂಬ ಗುಪ್ತಚರ ವರದಿಗಳ ಬೆನ್ನಲ್ಲೇ ಉಗ್ರಗಾಮಿಯೊಬ್ಬ ಯೋಧರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ. ಮತ್ತಷ್ಟು [more]

ರಾಷ್ಟ್ರೀಯ

ಕಾರ್ತಿ ಚಿದಂಬರಂ 5 ದಿನಗಳ ಕಾಲ ಸಿಬಿಐ ವಶಕ್ಕೆ

ನವದೆಹಲಿ:ಮಾ-1:ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ದೆಹಲಿಯ ಪಟಿಯಾಲ ಹೌಸ್‌ನಲ್ಲಿರುವ ಸಿಬಿಐ ವಿಶೇಷ [more]

ರಾಷ್ಟ್ರೀಯ

ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಕಸ್ನಿ ನಿವೃತ್ತಿ

ನವದೆಹಲಿ, ಮಾ.1-ನಿಷ್ಠೆ, ದಕ್ಷತೆ, ಪ್ರಾಮಾಣಿಕತೆಗೆ ಹೆಸರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಕಸ್ನಿ 34 ವರ್ಷಗಳ ಸೇವೆ ನಂತರ ನಿವೃತ್ತರಾಗಿದ್ದಾರೆ. ತಮ್ಮ ಸೇವಾವಧಿಯಲ್ಲಿ 71 ಬಾರಿ ವರ್ಗಾವಣೆಯಾಗಿದ್ದ [more]

ರಾಷ್ಟ್ರೀಯ

ಭಾರತೀಯ ಸೇನೆ ಬಲಿಷ್ಟ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ನವದೆಹಲಿ, ಮಾ.1- ಭಾರತೀಯ ಸೇನೆಯನ್ನು ಮತ್ತಷ್ಟ ಬಲಿಷ್ಟ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬರೊಬ್ಬರಿ 41 ಸಾವಿರ ಲೈಟ್ ಮಷಿನ್ ಗನ್ ಗಳನ್ನು [more]

ರಾಷ್ಟ್ರೀಯ

ಸುಪ್ರೀಂ ತೀರ್ಪನ್ನು ಗೌರವಿಸಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು: ಕಮಲ್ ಹಾಸನ್ ಆಗ್ರಹ

ಚೆನ್ನೈ: ಮಾ-1: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ‘ಮಕ್ಕಳ್ ನೀದಿ ಮಯ್ಯಂ’ ಪಕ್ಷದ [more]

ರಾಷ್ಟ್ರೀಯ

ರಾಯಲ್‌ ಎನ್‌ಫಿಲ್ಡ್‌ ನ ಥಂಡರ್‌ಬರ್ಡ್‌ 350x ಹಾಗೂ ಥಂಡರ್‌ಬರ್ಡ್‌ 500x ಬಿಡುಗಡೆ

ನವದೆಹಲಿ:ಮಾ-1:ರಾಯಲ್‌ ಎನ್‌ಫಿಲ್ಡ್‌ ಕಂಪನಿಯು ಥಂಡರ್‌ಬರ್ಡ್‌ 350ಎಕ್ಸ್‌ ಹಾಗೂ ಥಂಡರ್‌ಬರ್ಡ್‌ 500ಎಕ್ಸ್‌ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಶೋರೂಮ್‌ನಲ್ಲಿ ಇವುಗಳ ಬೆಲೆ ಕ್ರಮವಾಗಿ 1,98,878 ರೂ. ಮತ್ತು 1,56,849 ರೂ. [more]

ರಾಷ್ಟ್ರೀಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಇಡಿಯಿಂದ ಮೆಹುಲ್ ಚೋಕ್ಸಿಗೆ ಸೇರಿದ ಆಸ್ತಿ-ಪಾಸ್ತಿಗಳ ಜಪ್ತಿ

ನವದೆಹಲಿ:ಮಾ-1: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಒಟ್ಟು 1, 217 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ [more]