ರಾಷ್ಟ್ರೀಯ

ದೇಶದ ವಿವಿಧ ಭಾಗಗಳಲ್ಲಿ ಜನನಾಯಕರ ಪ್ರತಿಮೆಗಳ ಧ್ವಂಸ, ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ : ಲೋಕಸಭೆಯಲ್ಲಿ ಚರ್ಚೆ

ನವದೆಹಲಿ, ಮಾ.12- ದೇಶದ ವಿವಿಧ ಭಾಗಗಳಲ್ಲಿ ಜನನಾಯಕರ ಪ್ರತಿಮೆಗಳ ಧ್ವಂಸ, ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ, ಆಂಧ್ರ ಪ್ರದೇಶಕ್ಕೆ ವಿಶೇಷ [more]

ರಾಷ್ಟ್ರೀಯ

ಕುರಂಗಣಿ ಬೆಟ್ಟದಲ್ಲಿ ಸಂಭವಿಸಿದ ಕಾಡ್ಗಿಚ್ಚು ದುರಂತದಲ್ಲಿ ಮೃತಪಟ್ಟ ಚಾರಣಿಗರ ಸಂಖ್ಯೆ ಒಂಭತ್ತಕ್ಕೇರಿದೆ

ಥೇಣಿ, ಮಾ.12- ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಬೆಟ್ಟದಲ್ಲಿ ಸಂಭವಿಸಿದ ಕಾಡ್ಗಿಚ್ಚು ದುರಂತದಲ್ಲಿ ಮೃತಪಟ್ಟ ಚಾರಣಿಗರ ಸಂಖ್ಯೆ ಒಂಭತ್ತಕ್ಕೇರಿದೆ. 30 ಮಂದಿಯನ್ನು ರಕ್ಷಿಸಲಾಗಿದೆ. ಚಾರಣ ಕೈಗೊಂಡಿದ್ದ ವಿದ್ಯಾರ್ಥಿನಿಯರೂ [more]

ರಾಷ್ಟ್ರೀಯ

ಮುಂಬೈನಲ್ಲಿ ರೈತರ ಬೃಹತ್ ಪ್ರತಿಭಟನೆ

ಮುಂಬೈ, ಮಾ.12-ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳಿಗೆ ತಮ್ಮ ಸರ್ಕಾರ ಪೂರಕವಾಗಿ ಸ್ಪಂದಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ. ಅಧಿವೇಶನದ [more]

ರಾಷ್ಟ್ರೀಯ

ತ.ನಾಡು ಕುರಂಗಣಿ ಬೆಟ್ಟದಲ್ಲಿ ಕಾಡ್ಗಿಚ್ಚು: 9 ಮಂದಿ ಸಜೀವ ದಹನ

ಚೆನ್ನೈ: ತಮಿಳುನಾಡಿನ ಥೇಣಿ ಜಲ್ಲೆಯ ಕುರಂಗಣಿ ಬೆಟ್ಟ ಪ್ರದೇಶದಲ್ಲಿ ಉಂಟಾಗಿರುವ ಕಾಡ್ಗಿಚ್ಚಿಗೆ 9 ಮಂದಿ ಸಜೀವ ದಹನವಾಗದ್ದಾರೆ. ಇನ್ನೂ ಕೆಲವರು ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಕಾಡಿನ ಬೆಂಕಿಯಲ್ಲಿ [more]

ರಾಷ್ಟ್ರೀಯ

ಕಾಶ್ಮೀರ: ಮೂವರು ಉಗ್ರರ ಎನ್ ಕೌಂಟರ್  

ಅನಂತ್ ನಾಗ್:  ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದ್ದು, ಅನಂತ್ ನಾಗ್ ಜಿಲ್ಲೆಯಲ್ಲಿ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಸೇನೆ ಯಶಸ್ವಿಯಾಗಿದೆ. ಅನಂತ್ ನಾಗ್ ಜಿಲ್ಲೆಯ ಹಕುರಾ [more]

ರಾಷ್ಟ್ರೀಯ

ನೈಸ್ ಮುಖ್ಯಸ್ಥ, ಶಾಸಕ ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಗೆ ಕೈ ಮುಖಂಡರಲ್ಲೇ ಅಸಮಾಧಾನ

ನವದೆಹಲಿ, ಮಾ.11-ನೈಸ್ ಮುಖ್ಯಸ್ಥ, ಶಾಸಕ ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಗೆ ಕೈ ಮುಖಂಡರಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಸಂಸದ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಸುದ್ದಿಗಾರರು [more]

ರಾಷ್ಟ್ರೀಯ

ಭಾರತಕ್ಕೆ ಇನ್ನೂ 36 ರಫೇಲ್ ಸಮರ ವಿಮಾನಗಳನ್ನು ಪೂರೈಸಲು ಫ್ರಾನ್ಸ್ ಉತ್ಸುಕ

ನವದೆಹಲಿ, ಮಾ.11-ಭಾರತಕ್ಕೆ ಇನ್ನೂ 36 ರಫೇಲ್ ಸಮರ ವಿಮಾನಗಳನ್ನು ಪೂರೈಸಲು ಫ್ರಾನ್ಸ್ ಉತ್ಸುಕವಾಗಿದೆ. ಆದರೆ ಈ ಬಗ್ಗೆ ಭಾರತದ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಭಾರತ ಮತ್ತೆ 36 [more]

ರಾಷ್ಟ್ರೀಯ

ಜೈಲಿನೊಳಗೆ ಸೆಲ್ಫಿ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ ಕೈದಿಗಳು

ಮುಜಾಫರ್‍ನಗರ್, ಮಾ.11-ಉತ್ತರ ಪ್ರದೇಶದ ಮುಜಾಫರ್‍ನಗರ್ ಜಿಲ್ಲಾ ಕಾರಾಗೃಹದ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗುವಂತೆ, ಮೂವರು ವಿಚಾರಣಾಧೀನ ಕೈದಿಗಳು ಜೈಲಿನೊಳಗೆ ಸೆಲ್ಫಿ ಕ್ಲಿಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ [more]

ರಾಷ್ಟ್ರೀಯ

ಕಾಲನ್ನು ಕತ್ತರಿಸಿ ಗಾಯಾಳು ತಲೆಗೆ ದಿಂಬಿನಂತೆ ಇಟ್ಟ ವೈದ್ಯ ಮಹಾಶಯ

ಝಾನ್ಸಿ, ಮಾ.11-ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯ ಕಾಲನ್ನು ಕತ್ತರಿಸಿದ ವೈದ್ಯನೊಬ್ಬ ಅದನ್ನು ಗಾಯಾಳು ತಲೆಗೆ ಆಧಾರವಾಗಿ (ದಿಂಬಿನಂತೆ) ಇಟ್ಟ ವಿಚಿತ್ರ ಘಟನೆ ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ [more]

ರಾಜ್ಯ

ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಹೊರಪಡಿಸಿ ಉಳಿದ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ: ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆ

ನವದೆಹಲಿ:ಮಾ-11: ಪ್ರತ್ಯೇಕ ನಾಡಧ್ವಜ ಹೊಂದಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ವಿಶೇಷ ಸ್ಥಾನಮಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಹೊರಪಡಿಸಿದರೆ, ಉಳಿದ ಯಾವ ರಾಜ್ಯಗಳು ಪ್ರತ್ಯೇಕ [more]

ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದು ಬಿಜೆಪಿಯಲ್ಲ, ಆರ್‌ಜೆಡಿ: ತೇಜ್‌ ಪ್ರತಾಪ್‌ ಯಾದವ್‌

ಪಾಟ್ನಾ:ಮಾ-11: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದು ಬಿಜೆಪಿಯಲ್ಲ, ಆರ್‌ಜೆಡಿ ಎಂದು ಹೇಳುವ ಮೂಲಕ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ, ಮಾಜಿ ಆರೋಗ್ಯ ಮಂತ್ರಿ [more]

ರಾಷ್ಟ್ರೀಯ

ರಾಜಕೀಯ ರಂಗ ಸಜ್ಜುಗೊಳಿಸಿ ಮತ್ತೆ ಹಿಮಾಲಯಕ್ಕೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ:ಮಾ-11: ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಕುರಿತು ನಿರ್ಧಾರ ಪ್ರಕಟಿಸಿ, ರಂಗ ಸಜ್ಜುಗೊಳಿಸಿ ಇನ್ನೇನು ರಜನಿ ತಮ್ಮ ರಾಜಕೀಯ ಪಕ್ಷದ ಬಗ್ಗೆ ಸ್ಪಷ್ಟನೆ ನೀಡುತ್ತಾರೆ [more]

ರಾಷ್ಟ್ರೀಯ

ಉತ್ತರ ಪ್ರದೇಶದ ಗೋರಖ್‌ಪುರ, ಫುಲ್ಪುರ ಹಾಗೂ ಬಿಹಾರದಆರಿಯಾ ಕ್ಷೇತ್ರದಲ್ಲಿ ಮತದಾನ ಆರಂಭ: ಸಿಎಂ ಯೋಗಿ ಮತದಾನ

ಲಖನೌ:ಮಾ-11: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು ಪ್ರತಿನಿಧಿಸುತ್ತಿರುವ ಗೋರಖ್‌ಪುರ, ಫುಲ್ಪುರ ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಬಿಹಾರದ [more]

ರಾಷ್ಟ್ರೀಯ

ಅರ್.ಎಸ್.ಎಸ್ ನ ಸರಸಂಘವಾಹಕರಾಗಿ ಸುರೇಶ್ ಭಯ್ಯಾ ಜೋಷಿ ಇನ್ನೊಂದು ಬಾರಿ

ನಾಗಪುರ: ನಾಗಪುರದಲ್ಲಿ ನೆಡೆದ ಅರ್.ಎಸ್.ಎಸ್. ಸಭೆಯಲ್ಲಿ ಸುರೇಶ್ ಭಯ್ಯಾ ಜೋಷಿ ಅವರನ್ನು ಮತ್ತೇ ಮೂರು ವರ್ಷದ ಅವಧಿಗೆ ಸರಸಂಘವಾಹಕಾರಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಕೂಡ ಸ್ಪರ್ಧೆಯಲ್ಲಿದ್ದರು. [more]

ರಾಷ್ಟ್ರೀಯ

ಭಾಷೆ ಎಂಬುದು ಯಾವುದೇ ವ್ಯಕ್ತಿ ಅಥವಾ ಸಮಾಜವನ್ನು, ಸಂಸ್ಕೃತಿಯನ್ನು ಗುರುತಿಸುವ ಬಹು ಮುಖ್ಯ ಅಂಶ

ನಾಗಪುರ್ ಮಾ 10:  ಎಬಿಪಿಎಸ್ ನಲ್ಲಿ ಇಂದು ತೆಗೆದುಕೊಂಡಿರುವ ನಿರ್ಣಯ: ‘ಭಾಷೆ ಎಂಬುದು ಯಾವುದೇ ವ್ಯಕ್ತಿ ಅಥವಾ ಸಮಾಜವನ್ನು, ಸಂಸ್ಕೃತಿಯನ್ನು ಗುರುತಿಸುವ ಬಹು ಮುಖ್ಯ ಅಂಶವಾಗಿದೆ’ ಎಂದು [more]

ರಾಷ್ಟ್ರೀಯ

ಭಾರತ ಮತ್ತು ಫ್ರಾನ್ಸ್ ನಡುವೆ ಉತ್ತಮ ಸಂಬಂಧ ಇದೆ – ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್

ನವದೆಹಲಿ, ಮಾ.10-ಭಾರತ ಮತ್ತು ಫ್ರಾನ್ಸ್ ನಡುವೆ ಉತ್ತಮ ಸಂಬಂಧ ಇದೆ. ಈ ಎರಡು ಬೃಹತ್ ಪ್ರಜಾಪ್ರಭುತ್ವ ದೇಶಗಳ ಮಧ್ಯೆ ಐತಿಹಾಸಿಕ ನಂಟು ಇದೆ. ಉಭಯ ರಾಷ್ಟ್ರಗಳ ನಡುವಣ [more]

ರಾಷ್ಟ್ರೀಯ

ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್)ದ ಎರಡನೇ ನಾಯಕರಾಗಿ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗುವುದು ಬಹುತೇಕ ಖಚಿತ

ನಾಗ್ಪುರ ಮಾ.10-ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್)ದ ಎರಡನೇ ನಾಯಕರಾಗಿ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಾಗಪುರದಲ್ಲಿ ಆರಂಭವಾಗಿರುವ ಆರ್‍ಎಸ್‍ಎಸ್‍ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ [more]

ರಾಷ್ಟ್ರೀಯ

ದೇಶದ ವಿವಿಧೆಡೆ ಭಗ್ನಪ್ರೇಮಿಗಳಿಂದ ಯುವತಿಯರು ಮತ್ತು ವಿದ್ಯಾರ್ಥಿನಿಯರ ಹತ್ಯೆ

ಚೆನ್ನೈ,ಮಾ.10-ದೇಶದ ವಿವಿಧೆಡೆ ಭಗ್ನಪ್ರೇಮಿಗಳಿಂದ ಯುವತಿಯರು ಮತ್ತು ವಿದ್ಯಾರ್ಥಿನಿಯರ ಹತ್ಯೆ ಪ್ರಕರಣಗಳು ಮುಂದುವರೆದಿರುವಾಗಲೇ ಚೆನ್ನೈನಲ್ಲಿ ಮತ್ತೊಂದು ಘಟನೆ ಮರುಕಳಿಸಿದೆ. ತನ್ನನ್ನು ಪೀತಿಸುವಂತೆ ಪೀಡಿಸುತ್ತಿದ್ದ ಯುವಕನೊಬ್ಬ ಹತಾಶನಾಗಿ ಕಾಲೇಜು ಮುಂದೆಯೇ [more]

ರಾಷ್ಟ್ರೀಯ

ದೇಶದಲ್ಲಿರುವ ಅಸಮಾನತೆ ಹೋಗಲಾಡಿಸಿ ಸಾಮಾಜಿಕ ನ್ಯಾಯ ಒದಗಿಸುವುದು ನಮ್ಮ ಜವಾಬ್ದಾರಿ – ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ, ಮಾ.10- ದೇಶದಲ್ಲಿರುವ ಅಸಮಾನತೆ ಹೋಗಲಾಡಿಸಿ ಸಾಮಾಜಿಕ ನ್ಯಾಯ ಒದಗಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಂಸದರು ಮತ್ತು ಶಾಸಕರು ಕಾರ್ಯೋನ್ಮುಖವಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಸೆಲ್ಫೀ ಗೀಳಿಗೆ ಮತ್ತೊಂದು ಜೀವ ಬಲಿ

ನವದೆಹಲಿ, ಮಾ.10-ಸೆಲ್ಫೀ ಗೀಳಿಗೆ ಮತ್ತೊಂದು ಜೀವ ಬಲಿಯಾಗಿದೆ. ಬಾಲಕನೊಬ್ಬ ಪಿಸ್ತೂಲ್ ಜೊತೆ ಸೆಲ್ಫೀ ಕ್ಲಿಕ್ಕಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಸೋದರ ಸಂಬಂಧಿಯೊಬ್ಬ ಮೃತಪಟ್ಟ ಘಟನೆ ರಾಜಧಾನಿ ದೆಹಲಿಯಲ್ಲಿ [more]

ರಾಷ್ಟ್ರೀಯ

ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ

ನವದೆಹಲಿ ,ಮಾ.10- ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಒಂದು ವೇಳೆ ಸೈನಿಕರು ಹುತಾತ್ಮರಾದರೆ ಅಥವಾ ಗಾಯಗೊಂಡರೆ [more]

ರಾಷ್ಟ್ರೀಯ

ಸಿಂಗಾಪುರದಲ್ಲಿ ನಡೆದ ರಾಹುಲ್ ಗಾಂಧಿ ಅವರ ಸಂವಾದ ವಿವಾದಕ್ಕೆ ಕಾರಣ

ನವದೆಹಲಿ,ಮಾ.10- ಸಿಂಗಾಪುರದಲ್ಲಿ ನಡೆದ ರಾಹುಲ್ ಗಾಂಧಿ ಅವರ ಸಂವಾದದ ನಾಲ್ಕೈದು ವಿವಿಧ ವೀಡಿಯೋ ದೃಶ್ಯಗಳನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ [more]

ರಾಷ್ಟ್ರೀಯ

ಹದಿನೇಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧ ಪ್ರಕರಣವೊಂದರ ಆರೋಪಿ ಕೊನೆಗೂ ಪೆÇಲೀಸರ ಕೈಗೆ

ಜಮ್ಮು,ಮಾ.10- ಹದಿನೇಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧ ಪ್ರಕರಣವೊಂದರ ಆರೋಪಿ ಕೊನೆಗೂ ಪೆÇಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಖಚಿತ ಸುಳಿವಿನ ಮೇರೆಗೆ ಕಾರ್ಯಪ್ರವೃತ್ತರಾದ ಪೆÇಲೀಸರು ಅಪರಾಧಿ ಅಶ್ವನಿ ಶರ್ಮಾ ಎಂಬಾತನನ್ನು [more]

ರಾಷ್ಟ್ರೀಯ

ಪಾಕಿಸ್ತಾನಿ ಸೇನಾ ಪಡೆಗಳು ಗಡಿ ಪ್ರದೇಶದಲ್ಲಿ ಮತ್ತೆ ಪುಂಡಾಟ

ಜಮ್ಮು, ಮಾ.10- ಪಾಕಿಸ್ತಾನಿ ಸೇನಾ ಪಡೆಗಳು ಗಡಿ ಪ್ರದೇಶದಲ್ಲಿ ಮತ್ತೆ ಪುಂಡಾಟ ಮುಂದುವರಿಸಿವೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ [more]

ರಾಷ್ಟ್ರೀಯ

ಸಾಲ ವಸೂಲಾತಿಗಾಗಿ 45 ವರ್ಷದ ದಲಿತ ಮಹಿಳೆಯೊಬ್ಬರನ್ನು ಜೀವಂತ ದಹನ ಮಾಡಲು ಯತ್ನ

ಬಲ್ಲಿಯಾ, ಮಾ.10- ಸಾಲ ವಸೂಲಾತಿಗಾಗಿ 45 ವರ್ಷದ ದಲಿತ ಮಹಿಳೆಯೊಬ್ಬರನ್ನು ಜೀವಂತ ದಹನ ಮಾಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಜಜೌಲಿ ಗ್ರಾಮದಲ್ಲಿ ನಡೆದಿದೆ. [more]