ರಾಷ್ಟ್ರೀಯ

ಜಮ್ಮು-ಕಾಶ್ಮೀರ: ವಾಹನಗಳ ಪರಿಶೀಲನೆಯಲ್ಲಿ ತೊಡಗೊದ್ದ ಯೋಧರ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರು ಸೇರಿ ಐವರಿಗೆ ಗಾಯ

ಶ್ರೀನಗರ:ಜೂ-೧೫; ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ. ರಂಜಾನ್ ಪ್ರಯುಕ್ತ ರಾಜ್ಯಾದ್ಯಂತ ಭಾರತೀಯ [more]

ರಾಷ್ಟ್ರೀಯ

ಮಗನನ್ನು ಅಪಹರಿಸಿ, ಹತ್ಯೆಗೈದ ಉಗ್ರರನ್ನು 72 ಗಂಟೆಗಳಲ್ಲು ಹುಡುಕಿ ಸಾಯಿಸಿ: ಕೇಂದ್ರ ಸರ್ಕಾರಕ್ಕೆ ಯೋಧ ಔರಂಗಜೇಬ್ ತಂದೆ ಗಡುವು

ಶ್ರೀನಗರ:ಜೂ-15: ತನ್ನ ಮಗನನ್ನು ಅಪಹರಿಸಿ, ಹತ್ಯೆಗೈದ ಉಗ್ರರನ್ನು 72 ಗಂಟೆಗಳಲ್ಲು ಹುಡುಕಿ ಸಾಯಿಸಿ ಎಂದು ಹತ್ಯೆಯಾದ ಯೋಧ ಔರಂಗಜೇಬ್ ತಂದೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಹತ್ಯೆಯಾದ [more]

ರಾಷ್ಟ್ರೀಯ

ಸಿಆರ್‌ಪಿಎಫ್‌ ಬಸ್‌ ಮೇಲೆ ಕಲ್ಲು ತೂರಾಟ: ಪ್ರಾಣ ರಕ್ಷಣೆಗಾಗಿ ಯೋಧರ ಪರದಾಟ

ಬನಿಹಾಲ್‌:ಜೂ-15: ಸಿಆರ್‌ಪಿಎಫ್‌ ಬಸ್‌ ಮೋಟರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿ, ಸ್ಥಳೀಯರು ಬಸ್‌ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಜಮ್ಮು-ಕಾಶ್ಮೀರದ ಬನಿಹಾಲ್‌ದಲ್ಲಿ ನಡೆದಿದೆ. ಬನಿಹಾಲ್‌ನಲ್ಲಿ ಗುಂಪೊಂದು ಈ [more]

ರಾಷ್ಟ್ರೀಯ

ರೈಸಿಂಗ್‌ ಕಾಶ್ಮೀರ್‌ ಸಂಪಾದಕ ಶುಜಾತ್‌ ಬುಖಾರಿ ಹತ್ಯೆನಡೆಸಿದವರಲ್ಲಿ ಓರ್ವ ಪಾಕ್ ಉಗ್ರ ನವೀದ್ ಜಾಟ್: ಗುಪ್ತಚರ ಇಲಾಖೆ ಮಾಹಿತಿ

ನವದೆಹಲಿ:ಜೂ-15: ರೈಸಿಂಗ್‌ ಕಾಶ್ಮೀರ್‌ ಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್‌ ಬುಖಾರಿಯನ್ನು ಹತ್ಯೆಗೈಯಲು ಬೈಕಿನಲ್ಲಿ ಬಂದಿದ್ದ ಮೂವರ ಪೈಕಿ ಒಬ್ಬಾತ ಪಾಕ್‌ ಉಗ್ರ ನವೀದ್‌ ಜಾಟ್‌ ಎಂದು ಗುಪ್ತಚರ [more]

ರಾಷ್ಟ್ರೀಯ

72ರ ಇಳಿಯ ವಯಸ್ಸಿನಲ್ಲಿಯೂ ಸ್ವಾಭಿಮಾನದ ಜೀವನ: ಮಹಿಳೆಯನ್ನು ‘ಸೂಪರ್ ವುಮೆನ್’ ಎಂದ ಕ್ರಿಕೆಟಿಗ ಸೆಹ್ವಾಗ್

ಮಧ್ಯಪ್ರದೇಶ: ಜಿಲ್ಲಾಧಿಕಾರಿಯ ಕಚೇರಿ ಮುಂದೆ ಟೈಪ್’ವ್ರೈಟರ್ ಆಗಿ ಟೈಪಿಂಗ್ ಮಾಡಿಕೊಂಡು ಜೀವನ ನಡೆಸುತ್ತಿರುವ 72 ವರ್ಷ ವೃದ್ಧಿಯೊಬ್ಬರ ವಿಡಿಯೋವನ್ನು ಕ್ರಿಕೆಟಿಗ ವೀರೇಂದ್ರ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ [more]

ರಾಷ್ಟ್ರೀಯ

ರಂಜಾನ್‌ ಆಚರಣೆ ಹಿನ್ನಲೆ; ಗಡಿಯಲ್ಲಿ ಯೋಧರಿಂದ ಸಿಹಿ ವಿತರಣೆ

ಸಿಲಿಗುರಿ:ಜೂ-15: ದೇಶದೆಲ್ಲೆಡೆ ರಂಜಾನ್‌ ಆಚರಣೆಯ ಸಂಭ್ರಮ ಮನೆಮಾಡಿದ್ದು, ಗಡಿಯಲ್ಲಿ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಸಿಲಿಗುರಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ಮತ್ತು ಬಾಂಗ್ಲಾದೇಶ ಗಡಿ ರಕ್ಷಣಾ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಮನೆ ಮೇಲೆ ಯುಎಫ್ಒ ಪತ್ತೆ: ಇಡೀ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ

ನವದೆಹಲಿ:ಜೂ-15: ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆಗೈಯಲು ಮಾವೋವಾದಿಗಳು ಸಂಚು ರೂಪಿಸಿದ್ದರು ಎಂಬ ವರದಿಗಳ ಬೆನ್ನಲ್ಲೇ, ರಾಜಧಾನಿ ದೆಹಲಿಯಲ್ಲಿನ ಪ್ರಧಾನಿ ಮೋದಿಯವರ ಮನೆ ಮೇಲೆ ಇತ್ತೀಚೆಗಷ್ಟೇ ಯುಎಫ್ಒ (ಆನ್ [more]

ರಾಷ್ಟ್ರೀಯ

ರೈಸಿಂಗ್ ಕಾಶ್ಮೀರ್’ ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯ ಹತ್ಯೆ ಪ್ರಕರಣ: ಕೇಂದ್ರ ಸಚಿವರು, ವಿಪಕ್ಷನಾಯಕರು, ಮಾಧ್ಯಮಗಳಿಂದ ತೀವ್ರ ಖಂಡನೆ

ನವದೆಹಲಿ:ಜೂ-15: ‘ರೈಸಿಂಗ್ ಕಾಶ್ಮೀರ್’ ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯ ಹತ್ಯೆಯನ್ನು ಕೇಂದ್ರ ಸಚಿವರು, ಪ್ರತಿಪಕ್ಷ ನಾಯಕರು ಹಾಗೂ ಮಾಧ್ಯಮ ಸಂಸ್ಥೆಗಳು ತೀವ್ರವಾಗಿ ಖಂಡಿಸಿವೆ. [more]

ರಾಷ್ಟ್ರೀಯ

ರೈಸಿಂಗ್ ಕಾಶ್ಮೀರ್ ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ: ಪಾಕಿಸ್ತಾನ ತೀವ್ರ ಖಂಡನೆ

ಇಸ್ಲಾಮಾಬಾದ್:ಜೂ-15: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ರೈಸಿಂಗ್ ಕಾಶ್ಮೀರ್ ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ. ಸಂಪಾದಕ [more]

ರಾಷ್ಟ್ರೀಯ

ಉಗ್ರರಿಂದ ಅಪಹರಣಕ್ಕೊಳಗಾದ ಯೋಧ ಔರಂಗಜೇಬ್‌ ಶವವಾಗಿ ಪತ್ತೆ 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಔರಂಗಜೇಬ್‌ ಎಂಬ ಯೋಧರೊಬ್ಬರನ್ನು ಉಗ್ರಗಾಮಿಗಳು ಗುರುವಾರ ಅಪಹರಿಸಿ ಹತ್ಯೆ ಮಾಡಿದ್ದಾರೆ. ಗುಂಡಿನಿಂದ ಛಿದ್ರಗೊಂಡ ಅವರ ದೇಹ ಪುಲ್ವಾಮಾ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು [more]

ರಾಷ್ಟ್ರೀಯ

ಊಟಿ: ಪ್ರಪಾತಕ್ಕೆ ಬಿದ್ದ ಸರ್ಕಾರಿ ಬಸ್, ಆರು ಮಂದಿ ಸಾವು

ಕೊಯಂಬತ್ತೂರು: ಕೊಯಂಬತ್ತೂರಿನಿಂದ ಊಟಿಗೆ ತೆರಳುತ್ತಿದ್ದ ಸರ್ಕಾರ ಬಸ್ ಗುರುವಾರ ನಿಲಗಿರಿ ಜಿಲ್ಲೆಯ ಮಂತಡ ಬಳಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಆರು ಮಂದಿ [more]

ರಾಷ್ಟ್ರೀಯ

8 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು: ಮಾನ್ಯತೆ ಕುರಿತು ಎನ್‌ಸಿಎಂ ಮಹತ್ವದ ಸಭೆ

ಹೊಸದಿಲ್ಲಿ: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಸಮಿತಿ ಗುರುವಾರ ಸಭೆ ನಡೆಸಿದ್ದು, ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಚರ್ಚಿಸಿದೆ. [more]

ರಾಷ್ಟ್ರೀಯ

ಸ್ಯಾಮ್‍ಸಂಗ್ ಸಂಸ್ಥೆ ಭಾರತದಲ್ಲಿ ಟಿವಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಬೃಹತ್ ಯೋಜನೆ

ಚೆನ್ನೈ , ಜೂ.14- ಗ್ರಾಹಕರ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಟಿತ ಸ್ಯಾಮ್‍ಸಂಗ್ ಸಂಸ್ಥೆ ಭಾರತದಲ್ಲಿ ಟಿವಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ. ಸತತ ಕಳೆದ [more]

ರಾಷ್ಟ್ರೀಯ

ಉತ್ತರಖಂಡದ ಉತ್ತರಕಾಶಿಯಲ್ಲಿ ಇಂದು ನಸುಕಿನಲ್ಲಿ ಸಾಧಾರಣ ತೀವ್ರತೆಯ ಭೂಕಂಪ

ಉತ್ತರಕಾಶಿ, ಜೂ.14-ಉತ್ತರಖಂಡದ ಉತ್ತರಕಾಶಿಯಲ್ಲಿ ಇಂದು ನಸುಕಿನಲ್ಲಿ ಸಾಧಾರಣ ತೀವ್ರತೆಯ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 4.0ರಷ್ಟಿತ್ತು. ಉತ್ತರಕಾಶಿಯಲ್ಲಿ ಇಂದು ನಸುಕು 12.08ರಲ್ಲಿ ಸಾಧಾರಣ ತೀವ್ರತೆಯ [more]

ರಾಷ್ಟ್ರೀಯ

ರಾಜಧಾನಿ ದೆಹಲಿಯಲ್ಲಿ ಮೂರನೇ ದಿನವಾದ ಇಂದು ಕೂಡ ವಾಯು ಗುಣಮಟ್ಟ ತೀವ್ರ ಹದಗೆಟ್ಟ ಪರಿಸ್ಥಿತಿ

ನವದೆಹಲಿ, ಜೂ.14-ರಾಜಧಾನಿ ದೆಹಲಿಯಲ್ಲಿ ಮೂರನೇ ದಿನವಾದ ಇಂದು ಕೂಡ ವಾಯು ಗುಣಮಟ್ಟ ತೀವ್ರ ಹದಗೆಟ್ಟ ಪರಿಸ್ಥಿತಿಯಲ್ಲೇ ಮುಂದುವರಿದಿದೆ. ಇನ್ನೂ 3-4 ದಿನ ಇದೇ ಸ್ಥಿತಿ ಮುಂದುವರಿಯಲಿದ್ದು, ದೀರ್ಘಕಾಲ [more]

ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಮತ್ತೆ ರುದ್ರ ನರ್ತನ

ಲಕ್ನೋ, ಜೂ.14-ಉತ್ತರ ಪ್ರದೇಶದಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಮತ್ತೆ ರುದ್ರ ನರ್ತನ ಮಾಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಧೂಳ್ ಸುನಾಮಿ ಮಾದರಿಯ ಪ್ರಕೃತಿ ವಿಕೋಪದಲ್ಲಿ ಏಳು ಮಂದಿ [more]

ರಾಷ್ಟ್ರೀಯ

ವಿಶ್ವವಿಖ್ಯಾತ ಪ್ರವಾಸಿ ತಾಣ ಗೋವಾದಲ್ಲಿ ಅಂತಾರಾಷ್ಟ್ರೀಯ ಮಾದಕವಸ್ತು ಜಾಲ, ಡಗ್ಸ್‍ಗಳ ವಶ

ಪಣಜಿ, ಜೂ.14-ವಿಶ್ವವಿಖ್ಯಾತ ಪ್ರವಾಸಿ ತಾಣ ಗೋವಾದಲ್ಲಿ ಅಂತಾರಾಷ್ಟ್ರೀಯ ಮಾದಕವಸ್ತು ಜಾಲವೊಂದನ್ನು ಭೇದಿಸಿರುವ ಆದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‍ಐ) ಅಧಿಕಾರಿಗಳು ಭಾರೀ ಪ್ರಮಾಣದ ನಿಷೇಧಿತ ಪಾರ್ಟಿ ಡಗ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ [more]

ರಾಷ್ಟ್ರೀಯ

ಅತ್ಯಾಧುನಿಕ ಇಂಟಿಗ್ರೇಟೆಡ್ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರ ರಾಷ್ಟ್ರಕ್ಕೆ ಸಮರ್ಪಣೆ

ರಾಯ್‍ಪುರ್, ಜೂ.14-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಛತ್ತೀಸ್‍ಗಢದ ನಯಾ ರಾಯ್‍ಪುರ್‍ನಲ್ಲಿ ಅತ್ಯಾಧುನಿಕ ಇಂಟಿಗ್ರೇಟೆಡ್ ಕಮಾಂಡ್ ಹಾಗೂ ನಿಯಂತ್ರಣ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಛತ್ತೀಸ್‍ಗಢದ ನೂತನ ರಾಜಧಾನಿಯಾಗಿ [more]

ರಾಷ್ಟ್ರೀಯ

ಪತ್ನಿಗೆ ಕಿರುಕುಳ ನೀಡುವ ಅನಿವಾಸಿ ಭಾರತೀಯರ ವಿರುದ್ಧ ಮತ್ತಷ್ಟು ಕಠಿಣ ಕ್ರಮ

ನವದೆಹಲಿ, ಜೂ.14-ಪತ್ನಿಗೆ ಕಿರುಕುಳ ನೀಡುವ ಅಥವಾ ಆಕೆಯನ್ನು ತ್ಯಜಿಸುವ ಅನಿವಾಸಿ ಭಾರತೀಯರ (ಎನ್‍ಆರ್‍ಐಗಳ) ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂಥ ಎನ್‍ಆರ್‍ಐಗಳ [more]

ರಾಷ್ಟ್ರೀಯ

ರಾಹುಲ್ ಗಾಂಧಿ ಇದೇ ಪ್ರಥಮ ಬಾರಿಗೆ ಭರ್ಜರಿ ಇಫ್ತಾರ್ ಕೂಟ!

ನವದೆಹಲಿ, ಜೂ.14- ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಇದೇ ಪ್ರಥಮ ಬಾರಿಗೆ ಏರ್ಪಡಿಸಿದ್ದ ಭರ್ಜರಿ ಇಫ್ತಾರ್ ಕೂಟದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಗಣ್ಯಾತಿಗಣ್ಯರು [more]

ರಾಷ್ಟ್ರೀಯ

ಅಭಿವೃದ್ಧಿಯೊಂದೇ ಹಿಂಸಾಚಾರಕ್ಕೆ ಉತ್ತರ ನೀಡಲು ಸಾಧ್ಯ: ಪ್ರಧಾನಿ ಮೋದಿ

ಭಿಲಾಯಿ:ಜೂ-14: ಅಭಿವೃದ್ಧಿಯೊಂದೇ ಹಿಂಸಾಚಾರಕ್ಕೆ ಉತ್ತರ ನೀಡಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಛತ್ತೀಸಘಡದಲ್ಲಿ ಪ್ರಸಕ್ತ ವರ್ಷ ನಡೆದ ಚುನಾವಣೆ ಬಳಿಕ ಕೈಗೊಳಲಾಗುತ್ತಿರುವ 22 ಸಾವಿರ [more]

ರಾಜ್ಯ

ರಕ್ತದ ಕೊರತೆಯಿಂದ ಬಳಲುತ್ತಿದ್ದ ಗರ್ಭೀಣಿಗೆ ರಕ್ತದಾನ ಮಾಡಿ ಮಾನವೀಯತೆ ಮೆರೆದ ನಟಿ ಹರಿಪ್ರಿಯಾ

ಬೆಂಗಳೂರು:ಜೂ-14: ಹೆರಿಗೆ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭೀಣಿಗೆ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ರಕ್ತದಾನ ಮಾಡಿಡುವ ಮೂಲಕ ಮಾನವೀಯತೆ ಮೆರೆದಿದ್ದಿದ್ದಾರೆ. ಈ ಮೂಲಕ ಗರ್ಭಿಣಿ ಮಹಿಳೆ [more]

ರಾಷ್ಟ್ರೀಯ

ಹಿಜ್ಬುಲ್ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಯೋಧನ ಅಪಹರಣ

ಶ್ರೀನಗರ:ಜೂ-14: ಹಿಜ್ಬುಲ್ ಮುಜಾಯಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಸೇನಾ ಪಡೆಯ ಯೋಧನನ್ನು ಅಪಹರಿಸಲಾಗಿದೆ. ಮೋಸ್ಟ್ ವಾಂಟೆಡ್ [more]

ರಾಷ್ಟ್ರೀಯ

ಭಾರತದ ವಿರುದ್ಧ ಐತಿಹಾಸಿಕ ಪಂದ್ಯ; ಅಫ್ಘಾನಿಸ್ತಾನಕ್ಕೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಇದೇ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಭಾರತದ ವಿರುದ್ಧ ಆಡುತ್ತಿರುವ ಅಫ್ಘಾನಿಸ್ತಾನ ರಾಷ್ಟ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಅಭಿನಂದನೆಗಳನ್ನು [more]

ರಾಷ್ಟ್ರೀಯ

ವಾಜಪೇಯಿ ವಿರೋಧಿ ಪೋಸ್ಟರ್‌: ವಿವಾದ ಸೃಷ್ಟಿಸಿದ ಆಪ್

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ನಿವಾಸದಿಂದ ಲೆಫ್ಟಿನೆಂಟ್ ಗವರ್ನರ್ ನಿವಾಸದವರೆಗೆ ಆಮ್ ಆದ್ಮಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಹೇಳಿಕೆಗಳನ್ನು [more]