ಅಪಘಾತದಲ್ಲಿ 13 ಅಮರನಾಥ ಯಾತ್ರಿಕರಿಗೆ ಗಾಯ
ಜಮ್ಮು, ಜು.12-ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ 13 ಅಮರನಾಥ ಯಾತ್ರಿಕರು ಗಾಯಗೊಂಡಿದ್ದಾರೆ. ಯಾತ್ರಾರ್ಥಿಗಳಿದ್ದ ಟೆಂಪೆÇೀ ನಿಂತಿದ್ದ ಟ್ರಕ್‍ಗೆ ಅಪ್ಪಳಿಸಿ ಈ [more]
ಜಮ್ಮು, ಜು.12-ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ 13 ಅಮರನಾಥ ಯಾತ್ರಿಕರು ಗಾಯಗೊಂಡಿದ್ದಾರೆ. ಯಾತ್ರಾರ್ಥಿಗಳಿದ್ದ ಟೆಂಪೆÇೀ ನಿಂತಿದ್ದ ಟ್ರಕ್‍ಗೆ ಅಪ್ಪಳಿಸಿ ಈ [more]
ಮುಜಾಫರ್‍ನಗರ್, ಜು.12-ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆಯ ಗಂಗಾ ಕಾಲುವೆಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ಪಟು ಮೃತದೇಹ ಪತ್ತೆಯಾಗಿದೆ. ಖಾಟೋಲಿ ಪಟ್ಟಣದ ಅಭಿಷೇಕ್ ಶರ್ಮ(21) ರಾಷ್ಟ್ರೀಯ ಮಟ್ಟದ ಬಾಕ್ಸರ್. ಭಾನುವಾರ [more]
ನವದೆಹಲಿ, ಜು.12-ಆರ್ಥಿಕವಾಗಿ ಸಬಲೀಕರಣಗೊಂಡ ವನಿತೆಯರು ಸಾಮಾಜಿಕ ಪಿಡುಗಿನ ವಿರುದ್ಧ ಭದ್ರಕೋಟೆಯಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ದೇಶದ ಗ್ರಾಮೀಣ ಪ್ರದೇಶಗಳು, ಕೃಷಿ, ಹೈನುಗಾರಿಕೆ ಸೇರಿದಂತೆ ವಿವಿಧ [more]
ಹೈದರಾಬಾದ್, ಜು.12-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(ಎಸ್‍ಬಿಐ) 2,000ಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡುದಾರರಿಗೆ ಐದು ಕೋಟಿ ರೂ.ಗಳನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ 22 ಟೆಲಿ [more]
ಶ್ರೀನಗರ, ಜು.12-ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ. ಕುಪ್ವಾರ ಜಿಲ್ಲೆಯ ತ್ರೆಹ್ಲಾಮ್ ಪ್ರದೇಶದಲ್ಲಿ ಸೇನೆ [more]
ಬೆಂಗಳೂರು,ಜು.12- ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದು, ನಾಯಕರ ನಡುವೆ ಸಮನ್ವಯ ಮೂಡಿಸಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು [more]
ಪುಣೆ (ಮಹಾರಾಷ್ಟ್ರ): ಅತೀ ಉದ್ದನೆಯ ಉಗುರುಗಳನ್ನು ಬೆಳೆಸಿ ಗಿನ್ನಿಸ್ ದಾಖಲೆ ಬರೆದಿದ್ದ ಭಾರತೀಯ ಮೂಲದ ಪ್ರಜೆ ಶ್ರೀಧರ್ ಚಿಲ್ಲಾಲ್ ಅವರು 66 ವರ್ಷಗಳ ಬಳಿಕ ತಮ್ಮ ಉಗುರುಗಳನ್ನು [more]
ಕೋಲ್ಕತ್ತಾ, ಜು.11- ಗುಪ್ತಾಂಗದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ನೈಜೀರಿಯನ್ ಮಹಿಳೆಯೊಬ್ಬರು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. 30 ವರ್ಷದ ಡೇವಿಡ್ ಬ್ಲೆಸ್ಸಿಂಗ್ ಎಂಬ ನೈಜೀರಿಯನ್ ಮಹಿಳೆ [more]
ಮುಂಬೈ, ಜು.11- ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಚಾಣಕ್ಯ ಕುರಿತ ಬಾಲಿವುಡ್ ಚಿತ್ರ ನಿರ್ಮಾಣವಾಗುತ್ತಿದ್ದು, ಅಜಯ್ ದೇವಗನ್ ಅವರು ಚಾಣಕ್ಯನ ಪಾತ್ರ ನಿರ್ವಹಿಸಲಿದ್ದಾರೆ. ಚಾಣಕ್ಯ ಕುರಿತ [more]
ಜಮ್ಮು, ಜು.11- ಬಿಗಿ ಭದ್ರತೆ ನಡುವೆ 11ನೆ ಬ್ಯಾಚ್‍ನ 4956 ಯಾತ್ರಾರ್ಥಿಗಳು ಇಂದು ಪವಿತ್ರ ಅಮರನಾಥ ಯಾತ್ರೆ ಪುನರಾರಂಭಿಸಿದರು. 161 ವಾಹನಗಳಲ್ಲಿ ಆಗಮಿಸಿದ್ದ 97 ಸಾಧುಗಳು, 1454 [more]
ನವದೆಹಲಿ,ಜು.11- ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಕಾಮುಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತಹ ಕಠಿಣ ಕಾನೂನು ಸದ್ಯದಲ್ಲೇ ಜಾರಿಯಾಗಲಿದೆ. ಇದೇ 18ರಂದು ಸಂಸತ್‍ನ ಚಳಿಗಾಲ ಅಧಿವೇಶನ ಪ್ರಾರಂಭವಾಗಲಿದ್ದು, [more]
ನವದೆಹಲಿ,ಜು.11- ಅತ್ಯಾಚಾರ ಪ್ರಕರಣ ಕುರಿತಂತೆ ಐಎಎಸ್ ಅಧಿಕಾರಿಯೊಬ್ಬರು ಮಾಡಿರುವ ಟ್ವೀಟ್ ವಿವಾದಕ್ಕೆಡೆ ಮಾಡಿಕೊಟ್ಟಿದ್ದು , ಇದೀಗ ಅವರ ಸರ್ಕಾರಿ ಕೆಲಸಕ್ಕೂ ಕುತ್ತು ತಂದಿದೆ. 2012ರ ಜಮ್ಮು-ಕಾಶ್ಮೀರ ಬ್ಯಾಚ್‍ನ [more]
ನವದೆಹಲಿ: ಅತ್ಯುತ್ತಮ ಉದ್ಯಮ ಸ್ನೇಹಿ ವಾತಾವರಣ ಇರುವ ರಾಜ್ಯಗಳ ಪಟ್ಟಿಯಲ್ಲಿ ಎರಡು ತೆಲುಗು ರಾಷ್ಟ್ರಗಳಿಗೆ ಮೊದಲ ಮತ್ತು 2ನೇ ಸ್ಥಾನ ದೊರೆತಿದ್ದು, ಹರ್ಯಾಣ ರಾಜ್ಯ ಮೂರನೇ ಸ್ಥಾನದಲ್ಲಿದೆ. [more]
ಉತ್ತರಾಖಂಡ: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜಧಾನಿ ಡೆಹರಾಡೂನ್ ನಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ, ಕಳೆದ ಎರಡು ದಿನಗಳಿಂದ [more]
ಬ್ಯಾಂಕಾಕ್: ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿದ್ದ ಥಾಯ್ ಯುವ ಫುಟ್ಬಾಲ್ ತಂಡದ ಎಲ್ಲಾ 12 ಆಟಗಾರರನ್ನು ಮತ್ತು ಅವರ ಕೋಚ್ ಅನ್ನು ಮಂಗಳವಾರ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು [more]
ಹೊಸದಿಲ್ಲಿ : ಟ್ಯೂಶನ್ ಫೀ ಬಾಕಿ ಇಡಲಾಗಿದೆ ಎಂಬ ಕಾರಣಕ್ಕೆ ಹಳೇ ದಿಲ್ಲಿಯ ಪ್ರತಿಷ್ಠಿತ ಶಾಲೆಯೊಂದರ ಬೇಸ್‌ಮೆಂಟ್‌ನಲ್ಲಿ ಕನಿಷ್ಠ 59 ನರ್ಸರಿ ಬಾಲಕಿಯರನ್ನು ಲಾಕ್ ಮಾಡಿಟ್ಟ ಆಘಾತಕಾರಿ [more]
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಭರ್ಜರಿ ಕಸರತ್ತು ನಡೆಸುತ್ತಿರುವ ಬಿಜೆಪಿ 130ರಿಂದ 150 ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್ ನೀಡುವುದು ಅನುಮಾನ ಎಂದು ಪಶ್ಚಿಮ ಬಂಗಾಳದ ಆನಂದ್ [more]
ಹೊಸದಿಲ್ಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಮಂಗಳವಾರ ಸಲಿಂಗಕಾಮದ ಸಂಬಂಧದ ಸೆಕ್ಷನ್ 377 ಕಾನೂನನ್ನು ರದ್ದುಗೊಳಿಸಬೇಕೆಂದು ಸಲ್ಲಿಸಿರುವ ಅರ್ಜಿಯನ್ನು [more]
ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ಲ್ಲಿ ಮಂಗಳವಾರ ರಾತ್ರಿ ಜಲ [more]
ಮುಂಬೈ, ಜು.10- ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭಾರೀ ವರ್ಷಧಾರೆಯಾಗುತ್ತಿರುವುದರಿಂದ ಇಡೀ ನಗರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆ ಇಂದು ಕೂಡ [more]
ಚಂಡಿಗಢ, ಜು.10- ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದ ಮಹಿಳಾ ನಾಯಕಿ ಹರ್ಮನ್‍ಪ್ರೀತ್ ಕೌರ್‍ಗೆ ನೀಡಲಾಗಿದ್ದ ಡಿವೈಎಸ್‍ಪಿ ಶ್ರೇಣಿಯನ್ನು ಪಂಜಾಬ್ ಸರ್ಕಾರ ಹಿಂಪಡೆದಿದೆ. ಕಾರಣ ಹರ್ಮನ್‍ಪ್ರೀತ್ ಕೌರ್ ಅವರ [more]
ನವದೆಹಲಿ, ಜು.10- ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ದೆಹಲಿ ಹೈಕೋರ್ಟ್ ಮತ್ತೆ ಮುಂದುವರಿಸಿದೆ. ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವ [more]
ಕೋಲ್ಕತ್ತಾ, ಜು.10- ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥನೊಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾನೆ. ಕೋಲ್ಕತ್ತಾದ ಬೋ ಬಜಾರ್‍ನಲ್ಲಿರುವ ಸರ್ಕಾರೇತರ ಸಂಸ್ಥೆಯ ಕಚೇರಿಗೆ ನನ್ನನ್ನು ಹರಿದೇವಪುರದಿಂದ [more]
ಕೊಚ್ಚಿ, ಜು.10- ಪ್ರತಿಷ್ಠಿತ ರಾಯಲ್ ಸೊಸೈಟಿ ಆಫ್ ಆಟ್ರ್ಸ್‍ನ ಗೌರವ ಸದಸ್ಯತ್ವಕ್ಕೆ ಕೇರಳ ಮೂಲದ ಮೇಕಪ್ ಕಲಾವಿದೆ ಲಕ್ಷ್ಮಿ ಮೆನನ್ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ರಾಣಿ ಎರಡನೆ ಎಲಿಜಬೆತ್ [more]
ಮುಜಾಫರಾಬಾದ್ (ಪಿಟಿಐ), ಜು.10- ದೆಹಲಿ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಅವರನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಮ್ಲಿ ಜಿಲ್ಲೆಯ ಮಸೂರಾ ಗ್ರಾಮದಲ್ಲಿ ಪೆÇಲೀಸರ ತಂಡ ಬಂಧಿಸಿದೆ. ಹಲವಾರು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ