ರಾಷ್ಟ್ರೀಯ

ವಾಯು ಮಾಲಿನ್ಯ ತಡೆಗಟ್ಟಲು ಮಹತ್ವದ ಕ್ರಮಕ್ಕೆ ಮುಂದಾದ ಸುಪ್ರೀಂಕೋರ್ಟ್

ನವದೆಹಲಿ, ಅ.24- ಮಿತಿಮೀರುತ್ತಿರುವ ವಾಯು ಮಾಲಿನ್ಯ ತಡೆಗಟ್ಟಲು ಮಹತ್ವದ ಕ್ರಮಕ್ಕೆ ಮುಂದಾಗಿರುವ ಸುಪ್ರೀಂಕೋರ್ಟ್, 2020ರ ಏಪ್ರಿಲ್ 1ರಿಂದ ಭಾರತ್ ಹಂತ-4(ಭಾರತ್ ಸ್ಟೇಜ್-ಬಿಎಸ್-4)ರ ವಾಹನಗಳ ಮಾರಾಟವನ್ನು ದೇಶದಾದ್ಯಂತ ನಿಷೇಧಿಸುವಂತೆ [more]

ರಾಷ್ಟ್ರೀಯ

ವಿದ್ಯುತ್ ಹೈಟೆನ್ಷನ್ ತಂತಿ ತಗಲಿದ ಪರಿಣಾಮ ಮೂವರ ಸಾವು

ಜೌನ್‍ಪುರ್, ಅ.24- ವಿದ್ಯುತ್ ಸ್ಪರ್ಶದಿಂದ ಮೂವರು ಕಾರ್ಮಿಕರು ಸುಟ್ಟು ಕರಕಲಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಜೌನ್‍ಪುರ್ ಜಿಲ್ಲೆಯ ವಿಷ್ಣುಪುರ್ ಗ್ರಾಮದಲ್ಲಿ ಸಂಭವಿಸಿದೆ. ಕೈ ಪಂಪ್‍ನ ಬೈರಿಗೆ [more]

ರಾಷ್ಟ್ರೀಯ

ತಮಿಳುನಾಡಿನಲ್ಲಿ ಬಾಲಕಿಯ ರುಂಡ ಕಡಿದು ಬೀಕರ ಕೊಲೆ

ಸೇಲಂ, ಅ.24-ದುಷ್ಕರ್ಮಿಯೊಬ್ಬ 13 ವರ್ಷದ ಬಾಲಕಿಯೊಬ್ಬಳ ರುಂಡ ಕಡಿದು ರಸ್ತೆ ಎಸೆದಿರುವ ಭೀಬತ್ಸ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ರಾಜಲಕ್ಷ್ಮಿ (13) ಭೀಕರವಾಗಿ ಕೊಲೆಯಾದ ಬಾಲಕಿ. [more]

ರಾಷ್ಟ್ರೀಯ

ದೆಹಲಿಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳಿಂದ ಪ್ರಧಾನಿ ಮೋದಿ ಭೇಟಿ

ಹೊಸದಿಲ್ಲಿ, ಅ.24- ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನಿವಾಸಕ್ಕೆ ಇತರ ಕೆಲವು [more]

ರಾಷ್ಟ್ರೀಯ

ಸಿಬಿಐ ಅಧಿಕಾರಿಗಳ ಕಿತ್ತಾಟದಿಂದ ಆಗಿರುವ ಕಳಂಕ ಅಳಿಸಿ ಹಾಕಲು ಮುಂದಾದ ಕೇಂದ್ರ

ನವದೆಹಲಿ, ಅ.24-ಸಿಬಿಐನ ಅತ್ಯುನ್ನತ ಅಧಿಕಾರಿಗಳಾದ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನ ಅವರ ಕಿತ್ತಾಟದಿಂದಾಗಿ ಅಂಟಿಕೊಂಡಿರುವ ಕಳಂಕವನ್ನು ಅಳಿಸಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ [more]

ರಾಷ್ಟ್ರೀಯ

ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಸುಪ್ರೀಂ ಮೊರೆ

ನವದೆಹಲಿ, ಅ.24-ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ ಸಿಬಿಐನಲ್ಲಿ ಉನ್ನತ ಅಧಿಕಾರಿಗಳ ಕಿತ್ತಾಟ, ವಿವಾದ ತೀವ್ರ ಸ್ವರೂಪ ಪಡೆದಿದೆ. ತಮ್ಮ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು [more]

ರಾಷ್ಟ್ರೀಯ

ಹಣ ಕಸಿಯುವ ನಕಲಿ ಬ್ಯಾಂಕಿಂಗ್ ಆಪ್ಗಳು ಮಾರುಕಟ್ಟಯಲ್ಲಿವೆ ಸೋಪೋಸ್ ಲ್ಯಾಬ್ಸ್ ಎಚ್ಚರಿಕೆ

ನವದೆಹಲಿ, ಅ.24-ಮೊಬೈಲ್ ಬ್ಯಾಂಕಿಂಗ್ ಬಳಕೆದಾರರಿಂದ ಮಾಹಿತಿಯನ್ನು ಪಡೆದುಕೊಂಡು ಹಣ ಕಸಿಯುವ ನಕಲಿ ಬ್ಯಾಂಕಿಂಗ್ ಆ್ಯಪ್‍ಗಳು ಮಾರುಕಟ್ಟೆಯಲ್ಲಿವೆ ಸೋಪೋಸ್ ಲ್ಯಾಬ್ಸ್ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಭಾರತೀಯ ಆರ್ಥಿಕ ವಹಿವಾಟಿನ [more]

ರಾಷ್ಟ್ರೀಯ

ಸತತ ಏಳನೇ ದಿನವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ಸತತ ಏಳನೇ ದಿನವೂ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದೆಹಲಿಯಲ್ಲಿ ಪೆಟ್ರೋಲ್ 0.09 ಪೈಸೆ ಇಳಿಕೆಯಾಗಿದ್ದು, 81.25 ರೂ.ಗೆ ಇಳಿದಿದೆ. ಡೀಸೆಲ್ ಬೆಲೆ 74.85 ರೂ.ಗೆ ಕುಸಿದಿದೆ. [more]

ರಾಷ್ಟ್ರೀಯ

ಭಯೋತ್ಪಾದನೆ ಮತ್ತು ಮಾತುಕತೆ ಎರಡು ಒಟ್ಟಿಗೆ ಸಾಗಲು ಸಾಧ್ಯವಿಲ್ಲ; ರಾಜನಾಥ್ ಸಿಂಗ್

ಶ್ರೀನಗರ: ಕೇಂದ್ರ ಸರ್ಕಾರವು ಪಾಕಿಸ್ತಾನ ಸೇರಿ ಯಾರ ಜೊತೆಗಾದರೂ ಮಾತುಕತೆ ನಡೆಸಲು ಸಿದ್ದವಿದೆ ಆದರೆ ಭಯೋತ್ಪಾದನೆ ಮತ್ತು ಮಾತುಕತೆ ಎರಡು ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ [more]

ರಾಷ್ಟ್ರೀಯ

ಪ್ರಾರ್ಥನೆ ಹಕ್ಕು ಎಂದರೆ ಅಪವಿತ್ರಗೊಳಿಸುವ ಹಕ್ಕಲ್ಲ: ಕೇಂದ್ರ ಸಚಿವ ಸ್ಮೃತಿ ಇರಾನಿ

ಮುಂಬೈ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಕೇರಳ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿರುವಂತೆಯೇ,  [more]

ರಾಷ್ಟ್ರೀಯ

ಎಲೆಕ್ಟ್ರಾನಿಕ್ಸ್ ಉತ್ಪಾದಕರು ಮತ್ತು ಐಟಿ ಉದ್ಯಮ ನಾಯಕರೊಂದಿಗೆ ಇಂದು ಪ್ರಧಾನಿ ಸಂವಹನ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಾದ್ಯಂತ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದಕರು ಮತ್ತು ಪ್ರಮುಖ ಉದ್ಯಮ ನಾಯಕರೊಂದಿಗೆ ಬುಧವಾರ ಸಂವಹನ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ [more]

ರಾಷ್ಟ್ರೀಯ

ಸರ್ಕಾರದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ

ನವದೆಹಲಿ: ತನಿಖಾ ಸಂಸ್ಥೆ ಸಿಬಿಐನ ಆಂತರಿಕ ಯುದ್ಧ ಈಗ ನ್ಯಾಯಾಲಯಕ್ಕೆ ತಲುಪಿದೆ. ಹಠಾತ್ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರವು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿ [more]

ರಾಷ್ಟ್ರೀಯ

ಇತಿಹಾಸದಲ್ಲೇ ಮೊದಲು; ಸಿಬಿಐನ ಟಾಪ್‌ 3 ಅಧಿಕಾರಿಗಳಿಗೆ ರಜೆ !

ಹೊಸದಿಲ್ಲಿ: ಸಿಬಿಐನ ಇಬ್ಬರು ಮುಖ್ಯ ಅಧಿಕಾರಿಗಳ ಗುದ್ದಾಟ ತೀವ್ರಗೊಂಡ ವೇಳೆಯಲ್ಲಿ ಇತಿಹಾದಲ್ಲೇ ಮೊದಲ ಬಾರಿಗೆ ಎನ್ನುವ ಹಾಗೆ ಅತ್ಯುನ್ನತಾ ತನಿಖಾ ಸಂಸ್ಥೆಯ ಪ್ರಮುಖ ಮೂವರು ಅಧಿಕಾರಿಗಳಿಗೆ ರಜೆ ನೀಡಲಾಗಿದೆ. [more]

ರಾಷ್ಟ್ರೀಯ

ಪ್ರಧಾನಿ ಮೋದಿಗೆ ಪ್ರತಿಷ್ಠಿತ ಸಿಯೋಲ್​ ಶಾಂತಿ ಪುರಸ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2018ರ ಸಿಯೋಲ್​ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ 14ನೇ ಗಣ್ಯರು ಎಂಬ ಹೆಗ್ಗಳಿಗೂ ಪಾತ್ರರಾಗಿದ್ದಾರೆ. ವಿದೇಶಾಂಗ [more]

ರಾಷ್ಟ್ರೀಯ

JIO Diwali Offer: ಗ್ರಾಹಕರಿಗೆ ಸಿಗುತ್ತೆ 100% ಕ್ಯಾಶ್ ಬ್ಯಾಕ್, 1 ವರ್ಷ ಎಲ್ಲಾ ಉಚಿತ

ನವದೆಹಲಿ: ಈ ಬಾರಿ ರಿಲಯನ್ಸ್ ಜಿಯೋ(Reliance Jio) ದೀಪಾವಳಿ ಕೊಡುಗೆಗಳನ್ನು ಪರಿಚಯಿಸಿದ್ದು, ತನ್ನ ಬಳಕೆದಾರರಿಗೆ ಸುದೀರ್ಘವಾದ ಕೊಡುಗೆಗಳನ್ನು ನೀಡುತ್ತಿದೆ. ಕಂಪನಿಯ ಪರವಾಗಿ ಈ ಕೊಡುಗೆಯನ್ನು ‘Recharge this Diwali and [more]

ರಾಷ್ಟ್ರೀಯ

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿವಾದ: ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು…?

ಮುಂಬೈ: ನಮಗೆ ದೇವಸ್ಥಾನದಲ್ಲಿ ಪ್ರಾರ್ಥನೆಗೊಳಿಸುವ ಹಕ್ಕಿದೆ ಆದರೆ ಅದನ್ನು ಅಪವಿತ್ರಗೊಳಿಸುವ ಹಕ್ಕಿಲ್ಲ ಎಂದು ಹೇಳಿರುವ ಸಚಿವೆ ಸ್ಮೃತಿ ಇರಾನಿ, ನಾನೊಬ್ಬ ಕೇಂದ್ರ ಸಚಿವೆಯಾಗಿ ಸುಪ್ರೀಂ ಕೋರ್ಟ್ ತೀರ್ಪಿನ [more]

ರಾಷ್ಟ್ರೀಯ

ಕ್ಷಮೆ ಕೋರಿದ ಮಹಾ ಸಿಎಂ ಪತ್ನಿ ಅಮೃತ ಫಡ್ನವೀಸ್

ಮುಂಬೈ: ದೇಶದ ಮೊದಲ ಸ್ವದೇಶಿ ವಿಹಾರ ನೌಕಾಯಾನ ಆಂಗ್ರಿಯಾ ಮಾರ್ಗವನ್ನು ಉದ್ಘಾಟಿಸಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್, ಭದ್ರತಾ ಅಧಿಕಾರಿಗಳ ಸಲಹೆಯನ್ನೂ ಲೆಕ್ಕಿಸದೇ [more]

ರಾಷ್ಟ್ರೀಯ

ಅಮೃತಸರ ರೈಲು ದುರಂತ: ಮಡಿದ ಪೋಷಕರ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮುಂದಾದ ನವಜೋತ್ ಸಿಂಗ್ ಸಿಧು ದಂಪತಿ

ಅಮೃತಸರ: ಅಮೃತಸರ ರೈಲು ದುರಂತದಲ್ಲಿ ಸಾವನ್ನಪ್ಪಿದ ಪೋಷಕರ ಮಕ್ಕಳನ್ನು ದತ್ತು ತೆಗೆದುಕೊಳ್ಲುವುದಾಗಿ ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ದಂಪತಿ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ [more]

ರಾಷ್ಟ್ರೀಯ

ಪೇಟಿಎಂ ನ ಮೂವರು ಉದ್ಯೋಗಿಗಳ ಬಂಧನ

ನವದೆಹಲಿ: ಪೇಟಿಎಂ ನ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಂದ 20 ಕೋಟಿ ಹಣ ವಂಚಿಸಲು ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪೇಟಿಎಂ ನ ಮೂವರು ಉದ್ಯೋಗಿಗಳನ್ನು ಪೊಲೀಸರು [more]

ರಾಷ್ಟ್ರೀಯ

ಬಜರಂಗ್​ ಬಗಲಿಗೆ ಬೆಳ್ಳಿ… ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಾರತೀಯನ ಸಾಧನೆ!

ಬುಡಾಪೆಸ್ಟ್ ​(ಹಂಗೇರಿ): ಭಾರತದ ಬಜರಂಗ್​ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​​ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಸಾಧನೆಗೈದ ಎರಡನೇ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಪಾನಿನ [more]

ರಾಷ್ಟ್ರೀಯ

ಚಂಡಮಾರುತದಂತೆ ನುಗುತ್ತಿದೆ ಮಹಾಮಾರಿ… ಹಂದಿಜ್ವರಕ್ಕೆ 542 ಮಂದಿ ಬಲಿ…

ನವದೆಹಲಿ: ಚಂಡಮಾರುತದಂತೆ ನುಗ್ಗುತ್ತಿರುವ ಸ್ವೈನ್​ ಫ್ಲೂ (ಹಂದಿಜ್ವರ)ಕ್ಕೆ ಈ ವರ್ಷ 542 ಮಂದಿ ಬಲಿಯಾಗಿದ್ದಾರೆ ಎಂದು ಸರ್ಕಾರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಒಂದು ವರ್ಷದಲ್ಲಿ ಮೃತಪಟ್ಟ ಅಷ್ಟೂ [more]

ರಾಷ್ಟ್ರೀಯ

ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ: ತೀರ್ಪು ಮರುಪರಿಶೀಲನೆ ಮುಂದೂಡಿದ ಸುಪ್ರೀಂ

ನವದೆಹಲಿ: 50 ವರ್ಷದೊಳಗಿನ ಮಹಿಳೆಯರು ಅಯ್ಯಪ್ಪನ ದೇಗುಲ ಪ್ರವೇಶಿಸಲು ಅನುಮತಿ ನೀಡಿದ್ದ ಸುಪ್ರೀಂಕೋರ್ಟ್​ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪುನರ್​ ಅಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನವೆಂಬರ್​ 13ಕ್ಕೆ [more]

ರಾಷ್ಟ್ರೀಯ

ದೇಶಾದ್ಯಂತ ಪಟಾಕಿ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದ ಸುಪ್ರೀಂನಿಂದ ಕೆಲ ನಿರ್ಬಂಧ!

ನವದೆಹಲಿ: ದೇಶಾದ್ಯಂತ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಸುರಕ್ಷಿತ ಹಾಗೂ ಗ್ರೀನ್ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟ ಮುಂದುವರಿಸುವಂತೆ ನ್ಯಾ. [more]

ರಾಷ್ಟ್ರೀಯ

ದೀಪಾವಳಿ ಧಮಾಕಾ: ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು..!

ಹೊಸದಿಲ್ಲಿ: ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ನೀಡಿದೆ. ಇನ್ನೇನು ದೀಪಾವಳಿ ಹಬ್ಬ ಬರಲಿದ್ದು, ನೀವು ಕುಟುಂಬದವರನ್ನು ಭೇಟಿ ಮಾಡಲು ಬಯಸುತ್ತಿದ್ದರೆ ರೈಲಿನಲ್ಲಿ ಹೋಗುವುದು [more]

ರಾಷ್ಟ್ರೀಯ

ಈ ದೀಪಾವಳಿಗೆ ಸುಪ್ರೀಂ ಕೋರ್ಟ್​ ನಿಷೇಧಿಸುತ್ತಾ ಪಟಾಕಿ? ಇಂದು ತೀರ್ಪು

ನವದೆಹಲಿ: ಪರಿಸರ ಮಾಲಿನ್ಯದ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಇಂದು ಸುಪ್ರೀಂ ಕೋರ್ಟ್​​ ದೇಶದಾದ್ಯಂತ ಪಟಾಕಿ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರುವ ವಿಚಾರವಾಗಿ ಸಲ್ಲಿಸಲಾಗಿರುವ ಮನವಿಯ [more]