ಅಂತರರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸ:

ಸೋಚಿ, ಮೇ 21-ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಚಿ ನಗರದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ [more]

ಅಂತರರಾಷ್ಟ್ರೀಯ

ಭಾರತೀಯ ಮೂಲದ ಕ್ರೈಸ್ತ ಉದ್ಯಮಿ ಮಸೀದಿ ಕಟ್ಟಿಸಿಕೊಟ್ಟಿದ್ದಾರೆ!

ದುಬೈ, ಮೇ 21- ಭಾರತೀಯ ಮೂಲದ ಕ್ರೈಸ್ತ ಸಮುದಾಯಕ್ಕೆ ಸೇರಿದ ಉದ್ಯಮಿಯೊಬ್ಬರು ನೌಕರರ ಪ್ರಾರ್ಥನೆಗೆಂದು ಯುಎಇಯಲ್ಲಿ ಮಸೀದಿ ಕಟ್ಟಿಸಿಕೊಟ್ಟಿದ್ದಾರೆ. ಇನ್ನು ಈ ಮಸೀದಿ ಮುಸ್ಲಿಂ ಬಾಂಧವರ ಪವಿತ್ರ [more]

ಅಂತರರಾಷ್ಟ್ರೀಯ

ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ: ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದ

ವಾಷಿಂಗ್ಟನ್, ಮೇ 21-ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದವಾಗಿ ಪರಿಣಮಿಸಿದೆ. [more]

ಅಂತರರಾಷ್ಟ್ರೀಯ

ಎಲ್‍ಜಿ(ಲೈಫ್ಸ್ ಗುಡ್) ಸಮೂಹ ಸಂಸ್ಥೆಯ ಅಧ್ಯಕ್ಷ ಕೂ ಬೊನ್-ಮೂ (73) ನಿಧನ:

ಸಿಯೋಲ್, ಮೇ 20-ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಎಲ್‍ಜಿ(ಲೈಫ್ಸ್ ಗುಡ್) ಸಮೂಹ ಸಂಸ್ಥೆಯ ಅಧ್ಯಕ್ಷ ಕೂ ಬೊನ್-ಮೂ (73) ನಿಧನರಾಗಿದ್ದಾರೆ. ಗ್ರಾಹಕರ ಎಲೆಕ್ಟ್ರಾನಿಕ್ ವಸ್ತುಗಳು, [more]

ಅಂತರರಾಷ್ಟ್ರೀಯ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉತ್ತಮ ಕ್ರೀಡಾ ಪಟು!

ಸೋಚಿ, ಮೇ 20- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉತ್ತಮ ಕ್ರೀಡಾ ಪಟುವೂ ಹೌದು. ಈಜು, ಅಥ್ಲೆಟಿಕ್ಸ್‍ನಲ್ಲಿ ಗಮನಸೆಳೆದಿರುವ ಪುಟಿನ್ ಐಸ್ ಹಾಕಿಯಲ್ಲೂ ಹಿಂದೆ ಬಿದ್ದಿಲ್ಲ. ಸೋಚಿಯಲ್ಲಿ [more]

ರಾಷ್ಟ್ರೀಯ

ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಮೇ-20: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ನಾಲ್ಕು ವಾರಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಸತತವಾಗಿ [more]

ರಾಷ್ಟ್ರೀಯ

ಪಾಕ್ ಸೇನೆಗೆ ಗಡಿ ಭದ್ರತಾ ಪಡೆಯ ತಕ್ಕ ಉತ್ತರ: ವೈರಿ ಪಡೆಯ ಹಲವು ಸೇನಾ ಶಿಬಿರಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ

ಶ್ರೀನಗರ : ಮೇ-20: ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೇನೆಗೆ ಗಡಿ ಭದ್ರತಾ ಪಡೆಯ ಯೋಧರು ತಕ್ಕ ಪಾಠ ಕಲಿಸಿದ್ದು, ಮೇ 19ರಂದು ವೈರಿ [more]

ರಾಷ್ಟ್ರೀಯ

ಬೋಯಿಂಗ್‌ 737 ಕ್ಯುಬಾನಾ ಡೆ ಎವಿಯೇಷನ್ ವಿಮಾನ ಪತನ: 100ಕ್ಕೂ ಹೆಚ್ಚು ಪ್ರಯಾಣಿಕರು ಸಾವು

ಹವಾನಾ: ಮೇ-19: ಹವಾನಾದ ಜೋಸ್‌ ಮಾರ್ಟಿ ವಿಮಾನ ನಿಲ್ದಾಣದಿಂದ ತೆರಳಿದ್ದ ಬೋಯಿಂಗ್‌ 737 ಕ್ಯುಬಾನಾ ಡೆ ಎವಿಯೇಷನ್ ವಿಮಾನ ಪತನವಾಗಿದ್ದು, ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ [more]

ಅಂತರರಾಷ್ಟ್ರೀಯ

ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಅಮೆರಿಕ ಏಕಪಕ್ಷೀಯ ಬೇಡಿಕೆಗೆ, ಉತ್ತರ ಕೊರಿಯಾ ಬೆದರಿಕೆ!

ಸಿಯೋಲ್, ಮೇ 16-ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಅಮೆರಿಕ ಏಕಪಕ್ಷೀಯ ಬೇಡಿಕೆಗೆ ಆಗ್ರಹಿಸಿದರೆ ಅಮೆರಿಕ ಜೊತೆ ಮಾತುಕತೆ ರದ್ದುಗೊಳಿಸುವುದಾಗಿ ಉತ್ತರ ಕೊರಿಯಾ ಇಂದು ಬೆದರಿಕೆ ಹಾಕಿದೆ. ಈ ಬೆಳವಣಿಗೆಯಿಂದಾಗಿ [more]

ಅಂತರರಾಷ್ಟ್ರೀಯ

ಅಮೆರಿಕದ ಪ್ರಶ್ಚಿಮ ರಾಜ್ಯಕ್ಕೆ ಆಯ್ಕೆಯಾದ ಪ್ರಥಮ ದಕ್ಷಿಣ ಏಷ್ಯಾದ ಪ್ರಜೆ ಸುಶೀಲಾ ಜಯಪಾಲ!

ವಾಷಿಂಗ್ಟನ್, ಮೇ 16-ಭಾರತೀಯ ಮೂಲದ ಅಮೆರಿಕ ಸಂಸದೆ ಪ್ರಮೀಳಾ ಜಯಪಾಲ ಅವರ ಸಹೋದರಿ ಸುಶೀಲಾ ಜಯಪಾಲ, ಒರೆಗಾನ್ ನಗರದ ಮಲ್ಟಿನೊಮ್ಹಾ ಕೌಂಟಿಯ ಆಯುಕ್ತರ ಮಂಡಳಿಗೆ ಚುನಾಯಿತರಾಗಿದ್ದಾರೆ. ಅಮೆರಿಕದ [more]

ಅಂತರರಾಷ್ಟ್ರೀಯ

ಫೇಸ್‍ಬುಕ್ ಈ ವರ್ಷದ ಮೊದಲ ಮೂರು ತಿಂಗಳಿನಲ್ಲಿ 583 ದಶಲಕ್ಷ ನಕಲಿ ಎಫ್‍ಬಿ ಖಾತೆಗಳಿಗೆ ಕತ್ತರಿ:

ಪ್ಯಾರಿಸ್, ಮೇ 16-ಲೈಂಗಿಕ ಮತ್ತು ಹಿಂಸಾಚಾರ ದೃಶ್ಯಗಳು, ಭಯೋತ್ಪಾದನೆ ಪರ ಪ್ರಚಾರ ಹಾಗೂ ಜನಾಂಗೀಯ ದ್ವೇಷ ಭಾಷಣಗಳ ವಿರುದ್ಧ ಚಾಟಿ ಬೀಸಿರುವ ಫೇಸ್‍ಬುಕ್ ಈ ವರ್ಷದ ಮೊದಲ [more]

ಅಂತರರಾಷ್ಟ್ರೀಯ

ಜೆರುಸಲೆಂನಲ್ಲಿ ಅಮೆರಿಕ ರಾಯಭಾರಿ ಕಚೇರಿ ವಿರೋಧಿಸಿ ಪ್ರತಿಭಟನೆ: 55 ಬಲಿ

ಗಾಜಾ ಸಿಟಿ, ಮೇ 15-ಜೆರುಸಲೆಂನಲ್ಲಿ ಅಮೆರಿಕ ರಾಯಭಾರಿ ಕಚೇರಿ ಸ್ಥಾಪನೆ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಇಸ್ರೇಲಿ ಸೇನಾ ಪಡೆಗಳ ಬಲಪ್ರಯೋಗದಲ್ಲಿ ಈವರೆಗೆ 55ಕ್ಕೂ [more]

ಅಂತರರಾಷ್ಟ್ರೀಯ

ದಾನ ಪಡೆಯಲು ಜನರ ನಡುವೆ ನೂಕುನುಗ್ಗಲು ಮತ್ತು ಕಾಲ್ತುಳಿತ ಉಂಟಾಗಿ 10 ಮಹಿಳೆಯರು ಮೃತ:

ಢಾಕಾ, ಮೇ 15-ಉದ್ಯಮಿಯೊಬ್ಬರ ಮನೆ ಮುಂದೆ ದಾನ ಪಡೆಯಲು ನಿಂತಿದ್ದ ಸಾವಿರಾರು ಜನರ ನಡುವೆ ನೂಕುನುಗ್ಗಲು ಮತ್ತು ಕಾಲ್ತುಳಿತ ಉಂಟಾಗಿ 10 ಮಹಿಳೆಯರು ಮೃತಪಟ್ಟು, 50ಕ್ಕೂ ಹೆಚ್ಚು [more]

ಅಂತರರಾಷ್ಟ್ರೀಯ

ಮುಂಬೈ ಮೇಲೆ ನಡೆದ 26/11ರ ಭಯೋತ್ಪಾದಕರ ದಾಳಿಗೆ ನಾವೇ ಕಾರಣ – ಪದಚ್ಯುತ ಪ್ರಧಾನಿ ನವಾಜ್ ಷರೀಫ್

ಇಸ್ಲಾಮಾಬಾದ್, ಮೇ 14- ಮುಂಬೈ ಮೇಲೆ ನಡೆದ 26/11ರ ಭಯೋತ್ಪಾದಕರ ದಾಳಿಗೆ ನಾವೇ ಕಾರಣ ಎಂಬ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಪ್ರಚೋದನಾತ್ಮಕ ಹೇಳಿಕೆಯಿಂದ ಪಾಕ್ [more]

ಅಂತರರಾಷ್ಟ್ರೀಯ

ಇಂಡೋನೇಷ್ಯಾದ ಸುರಬಯಾದಲ್ಲಿ ಮತ್ತೆ ಉಗ್ರರ ಅಟ್ಟಹಾಸ!

ಸುರಬಯಾ, ಮೇ 14-ದ್ವೀಪ ರಾಷ್ಟ್ರದ ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ ನಗರ ಸುರಬಯಾದಲ್ಲಿ ಇಂದು ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ಧಾರೆ. ಮೋಟಾರ್ ಸೈಕಲ್ ಮೇಲೆ ಬಂದ ಇಬ್ಬರು [more]

ಕ್ರೀಡೆ

ಚೆಕ್ ರಿಪಬ್ಲಿಕ್‍ನ ಟೆನ್ನಿಸ್ ಆಟಗಾರ್ತಿ ಪೆಟ್ರಾ ಕಿವ್‍ಟೋವಾಗೆ ಪ್ರಶಸ್ತಿ:

ಮ್ಯಾಡ್‍ರೀಡ್ (ಸ್ಪೇನ್), ಮೇ 13- ಚೆಕ್ ರಿಪಬ್ಲಿಕ್‍ನ ಟೆನ್ನಿಸ್ ಆಟಗಾರ್ತಿ ಪೆಟ್ರಾ ಕಿವ್‍ಟೋವಾ ಅವರು ನಿನ್ನೆ ಇಲ್ಲಿ ನಡೆದ ಫೈನಲ್ ಪಂದ್ಯಾವಳಿಯಲ್ಲಿ ನೆದರ್‍ಲ್ಯಾಂಡ್‍ನ ಕಿಕಿ ಬ್ರಿಟಿನ್ಸ್‍ರನ್ನು ಸೋಲಿಸಿ [more]

ಅಂತರರಾಷ್ಟ್ರೀಯ

ಉದ್ಯಮಿ ಮತ್ತು ಅವರ ಪುತ್ರನನ್ನು ಗುಂಡು ಹಾರಿಸಿ ಕೊಂದು ಪರಾರಿ:

ಇಸ್ಲಾಮಾಬಾದ್, ಮೇ 13-ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ದರೋಡೆ ಯತ್ನವೊಂದರಲ್ಲಿ ಹಿಂದು ಉದ್ಯಮಿ ಮತ್ತು ಅವರ ಪುತ್ರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಜೈ ಪಾಲ್ ದಾಸ್ ಮತ್ತು ಅವರ ಪುತ್ರ [more]

ಅಂತರರಾಷ್ಟ್ರೀಯ

ಅಣ್ವಸ್ತ್ರ ಪರೀಕ್ಷಾ ನೆಲೆಯನ್ನು ಉತ್ತರ ಕೊರಿಯಾ ನಾಶ?

ಸಿಯೋಲ್, ಮೇ 13-ಅಮೆರಿಕ ಜೊತೆ ಐತಿಹಾಸಿಕ ಶೃಂಗಸಭೆಗೂ ಮುನ್ನವೇ ಈ ತಿಂಗಳಾಂತ್ಯದಲ್ಲಿ ತನ್ನ ಅಣ್ವಸ್ತ್ರ ಪರೀಕ್ಷಾ ನೆಲೆಯನ್ನು ಉತ್ತರ ಕೊರಿಯಾ ನಾಶಪಡಿಸಲಿದೆ. ಅಲ್ಲದೇ ವಿದೇಶಿ ಮಾಧ್ಯಮಗಳ ಮುಂದೆ [more]

ಅಂತರರಾಷ್ಟ್ರೀಯ

ಪ್ಯಾರಿಸ್‍ನಲ್ಲಿ ಉಗ್ರನ ಅಟ್ಟಹಾಸ:

ಪ್ಯಾರಿಸ್, ಮೇ 13-ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಲ್ಲಿ ನಿನ್ನೆ ಮತ್ತೆ ಅಟ್ಟಹಾಸ ಮೆರೆದ ಉಗ್ರನೊಬ್ಬ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಕೊಂದು ಇತರ ನಾಲ್ವರನ್ನು ಗಾಯಗೊಳಿಸಿದ್ದಾನೆ. ನಂತರ ಹಂತಕನನ್ನು ಪೆÇಲೀಸರು [more]

ಅಂತರರಾಷ್ಟ್ರೀಯ

ಸುರಬಯಾದಲ್ಲಿ ಬಾಂಬ್ ಸ್ಪೋಟ: 11 ಮಂದಿ ಮೃತ

ಸುರಬಯಾ, ಮೇ 13-ದ್ವೀಪರಾಷ್ಟ್ರದ ಎರಡನೇ ಅತಿದೊಡ್ಡ ನಗರ ಸುರಬಯಾದಲ್ಲಿ ಇಂದು ಚರ್ಚ್‍ಗಳ ಹೊರಗೆ ಸಂಭವಿಸಿದ ಬಾಂಬ್ ಸ್ಪೋಟಗಳಲ್ಲಿ 11 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.  ಆತ್ಮಹತ್ಯಾ ಬಾಂಬ್ [more]

ಅಂತರರಾಷ್ಟ್ರೀಯ

ತಾಯ್ನಾಡಿಗೆ ಹಣ ರವಾನಿಸುವಲ್ಲಿ ವಿಶ್ವದಲ್ಲೇ ಭಾರತ ನಂಬರ್ ಒನ್!

ನ್ಯೂಯಾರ್ಕ್, ಮೇ 13-ತಾಯ್ನಾಡಿಗೆ ಹಣ ರವಾನಿಸುವಲ್ಲಿ ವಿಶ್ವದಲ್ಲೇ ಭಾರತ ನಂಬರ್ ಒನ್ ಸ್ಥಾನ ಪಡೆದಿದೆ. ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಸಿಗ ಭಾರತೀಯರು 2017ರಲ್ಲಿ 69 ಶತಕೋಟಿ ಡಾಲರ್‍ಗಳನ್ನು ಸ್ವದೇಶಕ್ಕೆ [more]

ಅಂತರರಾಷ್ಟ್ರೀಯ

ಸಿರಿಯಾ ಮೇಲೆ ಇಸ್ರೇಲ್ ಸೇನಾ ದಾಳಿಯಲ್ಲಿ 11 ಇರಾನಿಗಳೂ ಸೇರಿದಂತೆ 27 ಹೋರಾಟಗಾರರು ಹತ

ಬೈರುತ್, ಮೇ 12- ಹಿಂಸಾಚಾರ ಮತ್ತು ಯುದ್ಧಪೀಡಿತ ಸಿರಿಯಾ ಮೇಲೆ ಇಸ್ರೇಲ್ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ 11 ಇರಾನಿಗಳೂ ಸೇರಿದಂತೆ 27 ಹೋರಾಟಗಾರರು ಹತರಾಗಿದ್ದಾರೆ. ಇಸ್ರೇಲ್ [more]

ಅಂತರರಾಷ್ಟ್ರೀಯ

ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವವಿಖ್ಯಾತ ಮುಕ್ತಿನಾಥ ದೇವಾಲಯಕ್ಕೆ ಭೇಟಿ:

ಕಠ್ಮಂಡು, ಮೇ 12-ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶ್ವವಿಖ್ಯಾತ ಮುಕ್ತಿನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹಿಂದು ಮತ್ತು ಬೌದ್ಧರ [more]

ಅಂತರರಾಷ್ಟ್ರೀಯ

ಕೆಂಪು ಗ್ರಹ ಮಂಗಳಕ್ಕೆ ಪುಟ್ಟ ಹೆಲಿಕಾಪ್ಟರ್‍ನನ್ನು ಕಳುಹಿಸಲು ನಾಸಾ ಸಿದ್ಧತೆ:

ವಾಷಿಂಗ್ಟನ್, ಮೇ 12-ಕೆಂಪು ಗ್ರಹ ಮಂಗಳಕ್ಕೆ ಪುಟ್ಟ ಹೆಲಿಕಾಪ್ಟರ್‍ನನ್ನು ಕಳುಹಿಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಸಿದ್ಧತೆ ನಡೆಸುತ್ತಿದೆ. ಮಂಗಳನ ಅಂಗಳಕ್ಕೆ ಅತ್ಯಾಧುನಿಕ ರೋವರ್ (ಬಾಹ್ಯಾಕಾಶ ಪುಟ್ಟ [more]

ಅಂತರರಾಷ್ಟ್ರೀಯ

ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಬಂಡುಕೋರರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 19 ಮಂದಿ ಮೃತ:

ಯಾನ್‍ಗೊನ್, ಮೇ 12-ಮ್ಯಾನ್ಮಾರ್‍ನ ಉತ್ತರ ಶಾ ರಾಜ್ಯದ ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಬಂಡುಕೋರರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 19 ಮಂದಿ ಮೃತಪಟ್ಟು, ಅನೇಕರು ತೀವ್ರ [more]