ರಾಷ್ಟ್ರೀಯ

ಸಾಂಕ್ರಾಮಿಕವಲ್ಲದ ಕಾಯಿಲೆಗಳ ಅಪಾಯ ತಗ್ಗಿಸಲು ಯೋಗಾಭ್ಯಾಸ ಸಹಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ:ಜೂ-೨೧: ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಸಹಕಾರಿಯಾಗಿದೆ. ಇದರ ಸಂಪೂರ್ಣ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಕರೆ ನೀಡಿದೆ. ಮನುಷ್ಯನ ಪ್ರಾಣಕ್ಕೆ ಎರವಾಗುವ ಮತ್ತು [more]

ರಾಷ್ಟ್ರೀಯ

ಗಿನ್ನಿಸ್‌ ರೆಕಾರ್ಡ್‌ ಪುಟಕ್ಕೆ ಸೇರ್ಪಡೆಯಾದ ಬಾಬಾ ರಾಮ್‌ ದೇವ್‌ ಅವರ ಮಾರ್ಗದರ್ಶನದ ಯೋಗ ಕಾರ್ಯಕ್ರಮ

ಕೋಟಾ:ಜೂ-21: 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಸ್ಥಾನದಲ್ಲಿ ಯೋಗ ಗುರು ಬಾಬಾ ರಾಮ್‌ ದೇವ್‌ ಅವರ ಮಾರ್ಗದರ್ಶನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ [more]

ರಾಷ್ಟ್ರೀಯ

4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷತೆಗಳು: ಲಡಾಕ್‌ನ ಹಿಮಗುಡ್ಡೆಗಳ ಮೇಲೆ ಯೋಧರ ಯೋಗ

ನವದೆಹಲಿ:ಜೂ-21: 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಇಂದು ಬೆಳಗ್ಗಿನಿಂದಲೆ ವಿಶ್ವದ ವಿವಿಧೆಡೆ ಗಣ್ಯಾತೀಗಣ್ಯರು , ಜನಪ್ರತಿನಿಧಿಗಳು , ವಿದ್ಯಾರ್ಥಿಗಳು ಯೋಗಾಸನಗಳನ್ನು ಮಾಡಿ ಗಮನ [more]

ರಾಷ್ಟ್ರೀಯ

ಉತ್ತರಾಖಂಡ್ ನಲ್ಲಿ ಅಂತಾರಾಷ್ಟ್ರೀಯ ಯೋಗದಿನ ಆಚರಿಸಲಿರುವ ಪ್ರಧಾನಿ ಮೋದಿ

ನವದೆಹಲಿ: ಜೂ.21 ರಂದು ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್ ನಲ್ಲಿ ಆಚರಿಸಲಿದ್ದಾರೆ. ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಸಾವಿರಾರು ಜನರೊಂದಿಗೆ ಪ್ರಧಾನಿ ಮೋದಿ ಯೋಗಾಭ್ಯಾಸ ಮಾಡಲಿದ್ದು [more]

ಅಂತರರಾಷ್ಟ್ರೀಯ

ಅಕ್ರಮ ವ್ಯಾಪಾರ ನೀತಿಗಳ ಮೂಲಕ ಚೀನಾ ಪ್ರತಿ ವರ್ಷ ಅಮೆರಿಕದಿಂದ 500 ಶತಕೋಟಿ ಡಾಲರ್‍ಗಳಷ್ಟು ಹಣ ಕೊಳ್ಳೆ?

ವಾಷಿಂಗ್ಟನ್, ಜೂ.20-ಅಕ್ರಮ ವ್ಯಾಪಾರ ನೀತಿಗಳ ಮೂಲಕ ಚೀನಾ ಪ್ರತಿ ವರ್ಷ ಅಮೆರಿಕದಿಂದ 500 ಶತಕೋಟಿ ಡಾಲರ್‍ಗಳಷ್ಟು ಹಣ ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, [more]

ಅಂತರರಾಷ್ಟ್ರೀಯ

ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ

ವಾಷಿಂಗ್ಟನ್, ಜೂ.19-ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ತೀವ್ರ ಉಲ್ಬಣಗೊಂಡಿರುವಾಗಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಬೆದರಿಕೆಯ ಬಾಂಬ್ ಸಿಡಿಸಿದ್ದಾರೆ. ಅಕ್ರಮ ವ್ಯಾಪಾರ-ವಹಿವಾಟು ದಂಧೆಯನ್ನು ನಿಲ್ಲಿಸದಿದ್ದರೆ [more]

ಅಂತರರಾಷ್ಟ್ರೀಯ

ಭಾರತ ಮತ್ತು ಫ್ರಾನ್ಸ್ ನಡುವೆ ಸದೃಢ ಅಭಿವೃದ್ಧಿ ಸಹಭಾಗಿತ್ವ

ಪ್ಯಾರಿಸ್, ಜೂ.10-ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಸದೃಢ ಅಭಿವೃದ್ಧಿ ಸಹಭಾಗಿತ್ವ ಮತ್ತು ಪಾಲುದಾರಿಕೆಗೆ ಉಭಯ ದೇಶಗಳು ಶ್ರಮಿಸುತ್ತಿವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ [more]

ರಾಷ್ಟ್ರೀಯ

ಫಿಫಾ ವಿಶ್ವಕಪ್‌ ಫುಟ್ಬಾಲ್‌: ಟುನಿಶಿಯಾ ವಿರುದ್ಧ ಇಂಗ್ಲೆಂಡ್‌ ಗೆ ಗೆಲುವು

ಮಾಸ್ಕೋ: ಜೂ-19; ಫಿಫಾ ವಿಶ್ವಕಪ್‌ ಫುಟ್ಬಾಲ್‌ ಟೂರ್ನಿಯ ಜಿ ಗ್ರೂಪ್‌ನ ಆರಂಭಿಕ ಪಂದ್ಯದಲ್ಲಿ ಟುನಿಶಿಯಾ ವಿರುದ್ಧ ಇಂಗ್ಲೆಂಡ್‌ ಗೆಲುವು ದಾಖಲಿಸಿದೆ. ರಷ್ಯಾದ ಮಾಸ್ಕೊದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಫುಟ್ಬಾಲ್‌ [more]

ರಾಷ್ಟ್ರೀಯ

ವಿಶ್ವಕಪ್‌ ಫುಟ್ಬಾಲ್‌: ಸೌದಿ ಅರೇಬಿಯಾ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬೆಂಕಿ

ಮಾಸ್ಕೋ:ಜೂ- 19: ವಿಶ್ವಕಪ್‌ ಫುಟ್ಬಾಲ್‌ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತಂಡದ ಆಟಗಾರರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಆಟಗಾರರು ಅಪಾಯದಿಂದ ಪಾರಾಗಿದ್ದಾರೆ. ರಷ್ಯಾದಲ್ಲಿ [more]

ಅಂತರರಾಷ್ಟ್ರೀಯ

ವಿಶ್ವದ ನಂ.1 ಚಾಂಪಿಯನ್ ಜರ್ಮನಿಯನ್ನು ಮೆಕ್ಸಿಕೋ 1-0 ಗೋಲಿನಿಂದ ಮಣಿಸಿದೆ

ಮೆಕ್ಸಿಕೊ ಸಿಟಿ, ಜೂ.18-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ರೋಚಕ ಹಣಾಹಣೆಯಲ್ಲಿ ಚಾಂಪಿಯನ್ ಜರ್ಮನಿ ತಂಡವನ್ನು ಮೆಕ್ಸಿಕೋ ಸೋಲಿಸಿದ ಬಳಿಕ ತಾಯ್ನಾಡಿನಲ್ಲಿ ಸಂಭ್ರಮೋಲ್ಲಾಸ ಮುಗಿಲು [more]

ಅಂತರರಾಷ್ಟ್ರೀಯ

ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಂ

ಕಜಾನ್, ಜೂ.18-ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಡಿಯೋ ಅಸಿಸ್ಟಂಟ್ ರೆಫರಿ ಸಿಸ್ಟಂ(ದೃಶ್ಯ ಆಧಾರಿತ ನೆರವಿನ ತೀರ್ಪು ಪದ್ದತಿ-ವಿಎಆರ್) ಬಳಸಿದ ಪಂದ್ಯಕ್ಕೆ ರಷ್ಯಾದ ಕಜಾನ್ ಕ್ರೀಡಾಂಗಣ [more]

ಅಂತರರಾಷ್ಟ್ರೀಯ

ಭಾರತವು 2025ರ ವೇಳೆಗೆ ಅತಿದೊಡ್ಡ ಗ್ರಾಹಕರ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆಯಲಿದೆ – ರಾಷ್ಟ್ರಪತಿ ರಾಮನಾಥ್ ಕೋವಿಂದ್

ಅಥೆನ್ಸ್, ಜೂ.18-ಭಾರತವು 2025ರ ವೇಳೆಗೆ ಐದು ಲಕ್ಷ ಕೋಟಿ ಡಾಲರ್‍ಗಳ ಆರ್ಥಿಕತೆ ಹೊಂದಲು ಉತ್ಸುಕವಾಗಿದ್ದು, ಅದೇ ಅವಧಿಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಗ್ರಾಹಕರ ಮಾರುಕಟ್ಟೆ ಎಂಬ ಹೆಗ್ಗಳಿಕೆ [more]

ಅಂತರರಾಷ್ಟ್ರೀಯ

ಜಪಾನಿನ ಪಶ್ಚಿಮ ಭಾಗದಲ್ಲಿ ಭೂಕಂಪ

ಟೋಕಿಯೊ, ಜೂ.18- ಉದಯರವಿ ನಾಡು ಜಪಾನಿನ ಪಶ್ಚಿಮ ಭಾಗದಲ್ಲಿರುವ ಓಸಾಕಾ ನಗರದ ಮೇಲೆ ಇಂದು ಬೆಳಗ್ಗೆ ಬಂದೆರಗಿದ ವಿನಾಶಕಾರಿ ಭೂಕಂಪದಿಂದ ಸಾವು-ನೋವು ಸಂಭವಿಸಿದ್ದು, ಆಸ್ತಿ-ಪಾಸ್ತಿ ನಷ್ಟಗಳ ವರದಿಯಾಗಿದೆ. [more]

ರಾಷ್ಟ್ರೀಯ

ರಂಜಾನ್ ಕದನವಿರಾಮ ವಿಸ್ತರಣೆ ಇಲ್ಲ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಜೂ-17: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಸರಣಿ ದಾಳಿ ಮತ್ತು ಪಾಕಿಸ್ತಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ರಂಜಾನ್ ಕದನವಿರಾಮ ವಿಸ್ತರಣೆ ನಿರ್ಧಾರದಿಂದ ಹಿಂದೆ [more]

ಅಂತರರಾಷ್ಟ್ರೀಯ

ತರಕಾರಿ ತರಲು ಹೋದ ಮಹಿಳೆ ನಾಪತ್ತೆ… ಹೆಬ್ಬಾವು ಹೊಟ್ಟೆ ಸೀಳಿದಾಗ ಶವ ಪತ್ತೆ!

ಇಂಡೋನೇಷಿಯಾ: ತರಕಾರಿ ತರಲು ಹೋದ ಮಹಿಳೆಯೋರ್ವರು ಹೆಬ್ಬಾವಿಗೆ ತುತ್ತಾಗಿರುವ ಘಟನೆ ಮುನಾ ದ್ವೀಪದಲ್ಲಿ ನಡೆದಿದೆ. 54 ವರ್ಷದ ವಾ ಟಿಬಾ ಎಂಬಾಕೆ  ತೋಟದಲ್ಲಿ ಬೆಳೆದ ತರಕಾರಿಗಳನ್ನು ಕಟ್‌ [more]

ಅಂತರರಾಷ್ಟ್ರೀಯ

ಫಿಫಾ ಪುಟ್ಬಾಲ್ ಮಹಾಸಮರದಲ್ಲಿ ಇರಾನ್ ಮೊರೊಕ್ಕೊ ವಿರುದ್ದ 1-0 ಗೋಲುಗಳಿಂದ ಗೆಲುವು

ಸೇಂಟ್ ಪೀಟರ್ಸ್‍ಬರ್ಗ್, ಜೂ.16-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ಪುಟ್ಬಾಲ್ ಮಹಾಸಮರದಲ್ಲಿ ಇರಾನ್ ಮೊರೊಕ್ಕೊ ವಿರುದ್ದ 1-0 ಗೋಲುಗಳಿಂದ ಗೆಲುವು ಸಾಧಿಸಿದೆ. ಸೇಂಟ್ ಪೀಟರ್ಸ್‍ಬರ್ಗ್‍ನ ಕ್ರೆಸ್ಟೋವ್‍ಸ್ಕಿ ಕ್ರೀಡಾಂಗಣದಲ್ಲಿ ನಡೆದ ಬಿ [more]

ಅಂತರರಾಷ್ಟ್ರೀಯ

ಅಮೆರಿಕಕ್ಕೆ ಚೀನಾ, ಏಟಿಗೆ ಎದಿರೇಟು

ಬೀಜಿಂಗ್, ಜೂ.16-ಅಮೆರಿಕಕ್ಕೆ ಚೀನಾ ಏಟಿಗೆ ಎದಿರೇಟು ನೀಡಿದೆ. ಚೀನಿ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.25ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಬೀಜಿಂಗ್ ಪ್ರತೀಕಾರದ ಕ್ರಮವಾಗಿ [more]

ಅಂತರರಾಷ್ಟ್ರೀಯ

ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ

ವಾಷಿಂಗ್ಟನ್, ಜೂ.16- ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. [more]

ಅಂತರರಾಷ್ಟ್ರೀಯ

ಭಾರೀ ಪ್ರಮಾಣದ ಹಣ ಪಡೆದು ವಂಚಿಸಿದ ಆರೋಪ, ಭಾರತೀಯ ಮೂಲದ ಅಮೆರಿಕದ ಉದ್ಯಮಿ

ನ್ಯೂಯಾರ್ಕ್, ಜೂ.16- ಹೂಡಿಕೆದಾರರು, ವೈದ್ಯರು ಮತ್ತು ರೋಗಿಗಳಿಂದ ಭಾರೀ ಪ್ರಮಾಣದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕದ ಉದ್ಯಮಿ ಮತ್ತು ಪಾಲುಗಾರ್ತಿಯನ್ನು ನ್ಯಾಯಾಲಯವೊಂದು [more]

ರಾಷ್ಟ್ರೀಯ

ಭಾರತದ 13 ಬ್ಯಾಂಕ್‌ಗಳಿಗೆ 1.815 ಕೋಟಿ ರೂ ಪಾವತಿಸಿ: ವಿಜಯ ಮಲ್ಯಗೆ ಬ್ರಿಟನ್‌ ಹೈಕೋರ್ಟ್‌ ಸೂಚನೆ

ಲಂಡನ್:ಜೂ-16:ಕಾನೂನು ಹೋರಾಟಕ್ಕೆ ವೆಚ್ಚ ಮಾಡಿರುವ ಭಾರತದ 13 ಬ್ಯಾಂಕ್‌ಗಳಿಗೆ 1.815 ಕೋಟಿ ರೂ ಪಾವತಿಸುವಂತೆ ಉದ್ಯಮಿ ವಿಜಯ ಮಲ್ಯ ಅವರಿಗೆ ಬ್ರಿಟನ್‌ ಹೈಕೋರ್ಟ್‌ ಸೂಚಿಸಿದೆ. ಭಾರತದ 13 [more]

ಅಂತರರಾಷ್ಟ್ರೀಯ

ಕುರಾನ್ ಪ್ರವಚನ ಕೇಳಲು 20 ಲಕ್ಷಕ್ಕೂ ಅಧಿಕ ಮಂದಿ ಪವಿತ್ರ ನಗರ ಮೆಕ್ಕಾ ಮಸೀದಿಯಲ್ಲಿ ಜಮಾಯಿಸಿ ಬೃಹತ್ ಸಾಮೂಹಿಕ ಪ್ರಾರ್ಥನೆ

ಮೆಕ್ಕಾ, ಜೂ.15-ರಂಜಾನ್ ಮಾಸದ ಕೊನೆ ರಾತ್ರಿ ಕುರಾನ್ ಪ್ರವಚನ ಕೇಳಲು 20 ಲಕ್ಷಕ್ಕೂ ಅಧಿಕ ಮಂದಿ ಪವಿತ್ರ ನಗರ ಮೆಕ್ಕಾ ಮಸೀದಿಯಲ್ಲಿ ಜಮಾಯಿಸಿ ಬೃಹತ್ ಸಾಮೂಹಿಕ ಪ್ರಾರ್ಥನೆ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರ: ವಾಹನಗಳ ಪರಿಶೀಲನೆಯಲ್ಲಿ ತೊಡಗೊದ್ದ ಯೋಧರ ಮೇಲೆ ಉಗ್ರರ ದಾಳಿ: ಇಬ್ಬರು ಪೊಲೀಸರು ಸೇರಿ ಐವರಿಗೆ ಗಾಯ

ಶ್ರೀನಗರ:ಜೂ-೧೫; ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ. ರಂಜಾನ್ ಪ್ರಯುಕ್ತ ರಾಜ್ಯಾದ್ಯಂತ ಭಾರತೀಯ [more]

ರಾಷ್ಟ್ರೀಯ

ಮಗನನ್ನು ಅಪಹರಿಸಿ, ಹತ್ಯೆಗೈದ ಉಗ್ರರನ್ನು 72 ಗಂಟೆಗಳಲ್ಲು ಹುಡುಕಿ ಸಾಯಿಸಿ: ಕೇಂದ್ರ ಸರ್ಕಾರಕ್ಕೆ ಯೋಧ ಔರಂಗಜೇಬ್ ತಂದೆ ಗಡುವು

ಶ್ರೀನಗರ:ಜೂ-15: ತನ್ನ ಮಗನನ್ನು ಅಪಹರಿಸಿ, ಹತ್ಯೆಗೈದ ಉಗ್ರರನ್ನು 72 ಗಂಟೆಗಳಲ್ಲು ಹುಡುಕಿ ಸಾಯಿಸಿ ಎಂದು ಹತ್ಯೆಯಾದ ಯೋಧ ಔರಂಗಜೇಬ್ ತಂದೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಹತ್ಯೆಯಾದ [more]

ರಾಷ್ಟ್ರೀಯ

ರೈಸಿಂಗ್‌ ಕಾಶ್ಮೀರ್‌ ಸಂಪಾದಕ ಶುಜಾತ್‌ ಬುಖಾರಿ ಹತ್ಯೆನಡೆಸಿದವರಲ್ಲಿ ಓರ್ವ ಪಾಕ್ ಉಗ್ರ ನವೀದ್ ಜಾಟ್: ಗುಪ್ತಚರ ಇಲಾಖೆ ಮಾಹಿತಿ

ನವದೆಹಲಿ:ಜೂ-15: ರೈಸಿಂಗ್‌ ಕಾಶ್ಮೀರ್‌ ಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್‌ ಬುಖಾರಿಯನ್ನು ಹತ್ಯೆಗೈಯಲು ಬೈಕಿನಲ್ಲಿ ಬಂದಿದ್ದ ಮೂವರ ಪೈಕಿ ಒಬ್ಬಾತ ಪಾಕ್‌ ಉಗ್ರ ನವೀದ್‌ ಜಾಟ್‌ ಎಂದು ಗುಪ್ತಚರ [more]

ರಾಷ್ಟ್ರೀಯ

ರಂಜಾನ್‌ ಆಚರಣೆ ಹಿನ್ನಲೆ; ಗಡಿಯಲ್ಲಿ ಯೋಧರಿಂದ ಸಿಹಿ ವಿತರಣೆ

ಸಿಲಿಗುರಿ:ಜೂ-15: ದೇಶದೆಲ್ಲೆಡೆ ರಂಜಾನ್‌ ಆಚರಣೆಯ ಸಂಭ್ರಮ ಮನೆಮಾಡಿದ್ದು, ಗಡಿಯಲ್ಲಿ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಸಿಲಿಗುರಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ಮತ್ತು ಬಾಂಗ್ಲಾದೇಶ ಗಡಿ ರಕ್ಷಣಾ [more]