ಅಂತರರಾಷ್ಟ್ರೀಯ

ಚೋಕ್ಸಿಯನ್ನು ಬಂಧಿಸಲು ಭಾರತದ ಯಾವುದೇ ತಂಡ ಬಂದಿಲ್ಲ:ಅಂಟಿಗುವಾ ಸಚಿವಾಲಯದ ಮುಖ್ಯಸ್ಥ ಲಿಯೋನೆಲ್ ಮ್ಯಾಕ್ಸ್

ಅಂಟಿಗುವಾ, ಜ.28-ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಭ್ರಷ್ಟ ಆರ್ಥಿಕ ಅಪರಾಧಿಯಾಗಿ ಅಂಟಿಗುವಾ ಮತ್ತು ಬರ್‍ಬುಡಾಸ್ ದ್ವೀಪದಲ್ಲಿ ಆಶ್ರಯ ಪಡೆದಿರುವ ಲೇಹೂಲ್ ಚೋಕ್ಸಿಯನ್ನು ಭಾರತಕ್ಕೆ [more]

ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಯಲ್ಲಿರುವ ಪ್ರಥಮ ಹಿಂದೂ-ಅಮೆರಿಕನ್:ಸಂಸದೆ ತುಳಸಿ ಗಬ್ಬಾರ್ಡ್

ವಾಷಿಂಗ್ಟನ್, ಜ.28- ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಯಲ್ಲಿರುವ ಪ್ರಥಮ ಹಿಂದೂ-ಅಮೆರಿಕನ್ ಎಂಬ ಹೆಮ್ಮೆ ನನಗಿದೆ ಎಂದು ಡೆಮೊಕ್ರಾಟಿಕ್ ಪಕ್ಷದ ಸಂಸದೆ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ. ಅಮೆರಿಕ ಕಾಂಗ್ರೆಸ್‍ನ [more]

ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ದಾಳಿ ನಡೆಸಿದ ಸಂಸದೆ ಕಮಲಾ ಹ್ಯಾರಿಸ್

ವಾಷಿಂಗ್ಟನ್, ಜ.28- ಭಾರತೀಯ ಮೂಲದ ಅಮೆರಿಕ ಸೆನೆಟರ್(ಸಂಸದೆ) ಕಮಲಾ ಹ್ಯಾರಿಸ್ 2020ರ ಅಧ್ಯಕ್ಷೀಯ ಚುನಾವಣಾ ಸಿದ್ಧತೆಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳ [more]

ಅಂತರರಾಷ್ಟ್ರೀಯ

ಯುಎಸ್ – ಬಾಂಗ್ಲಾ ಏರ್‌ಲೈನ್ಸ್‌ ವಿಮಾನ ದುರಂತ; 51 ಪ್ರಯಾಣಿಕರ ಸಾವಿಗೆ ಪೈಲಟ್‌ ಹೊತ್ತಿಸಿದ ಸಿಗರೇಟ್‌ ಕಾರಣ!

ನವದೆಹಲಿ: ಯುಎಸ್-ಬಾಂಗ್ಲಾ ಏರ್‌ಲೈನ್ಸ್‌ ವಿಮಾನ ದುರಂತಕ್ಕೆ ಪೈಲೆಟ್​​ ಹೊತ್ತಿಸಿದ ಸಿಗರೇಟೇ ಕಾರಣ ಎಂದು ತನಿಖಾ ಆಯೋಗ ತಿಳಿಸಿದೆ. ವಿಮಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಪೈಲಟ್‌, ನಿರ್ಬಂಧಗಳ ನಡುವೆಯೂ ಕಾಕ್‌ಪಿಟ್‌ನಲ್ಲಿಯೇ [more]

ಅಂತರರಾಷ್ಟ್ರೀಯ

ಬ್ರೆಜಿಲ್​ನಲ್ಲಿ ಭಾರೀ ದುರಂತ; ಡ್ಯಾಮ್​ ಸ್ಫೋಟವಾಗಿ 40 ಸಾವು, ಮಣ್ಣಿನಡಿ ಸಿಲುಕಿರುವ 300ಕ್ಕೂ ಹೆಚ್ಚು ಮಂದಿ

ಬ್ರೆಜಿಲ್: ದಕ್ಷಿಣ ಬ್ರೆಜಿಲ್​ನಲ್ಲಿ ಡ್ಯಾಮ್​ ಒಡೆದ ಕಾರಣ ಗಣಿಗಾರಿಕೆಯ ತ್ಯಾಜ್ಯಗಳೆಲ್ಲ ಕೊಚ್ಚಿಕೊಂಡು ಹೋಗಿ ಇದುವರೆಗೂ ಸುಮಾರು 40 ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಜನರು ಮಣ್ಣಿನಡಿ ಸಿಲುಕಿದ್ದಾರೆ. ಈಗಾಗಲೇ [more]

ಅಂತರರಾಷ್ಟ್ರೀಯ

ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ  ಆಗಮಿಸಿದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೊಸ: ಮಹಾತ್ಮಗಾಂಧಿ ಸ್ಮಾರಕಕ್ಕೆ ನಮನ

ನವದೆಹಲಿ: ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿರುವ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಾಮಫೊಸ ಅವರು ನವದೆಹಲಿಯ ರಾಜ್​ಘಾಟ್ ಗೆ ಭೇಟಿ ನೀಡಿ, ರಾಷ್ಟ್ರಪಿತ [more]

ಅಂತರರಾಷ್ಟ್ರೀಯ

ದುರಂತ ಸಾವಿಗೀಡಾದ ಬಿಕಿನಿ ಹೈಕರ್ ಗಿಗಿ ವು

ತೈಪೆ, ಜ.22-ಬಿಕಿನಿ ಹೈಕರ್ ಎಂದೇ ಜನಪ್ರಿಯರಾಗಿದ್ದ ಗಿಗಿ ವು(36 ವರ್ಷ) ತೈವಾನ್‍ನ ಅತ್ಯಂತ ಎತ್ತರದ ಪರ್ವತ ಏರುವಾಗ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕೇವಲ [more]

ಕ್ರೈಮ್

ಆಫ್ಘಾನಿಸ್ಥಾನದಲ್ಲಿ ಮುಂದುವರೆದ ತಾಲಿಬನ್ ಉಗ್ರರ ಅಟ್ಟಹಾಸ

ಘಜ್ನಿ, ಜ.22- ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಅವ್ಯಾಹತವಾಗಿ ಮುಂದುವರಿದಿದೆ. ಪೂರ್ವ ಆಫ್ಘಾನಿಸ್ತಾನದ ವರ್ದಿಕ್ ಪ್ರಾಂತ್ಯದಲ್ಲಿನ ಸರ್ಕಾರಿ ಗುಪ್ತಚರ ನೆಲೆಯೊಂದರ ಮೇಲೆ ಬಂಡುಕೋರರು ನಡೆಸಿದ [more]

ರಾಜಕೀಯ

ರಿಯೋ ಡಿ ಜನೈರೊವನ್ನು ಜಗತ್ತಿನ ವಾಸ್ತು ಶಿಲ್ಪಗಳ ರಾಜಧಾನಿ ಎಂದು ಗುರುತಿಸಿದ ಯುನೆಸ್ಕೋ

ಅಮೆರಿಕ, ಜ.20- 2020ರ ಜಗತ್ತಿನ ವಾಸ್ತುಶಿಲ್ಪಗಳ ರಾಜಧಾನಿ ಎಂದು ರಿಯೋ ಡಿ ಜನೈರೊವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವ್ಯಜ್ಞಾನಿಕ ಮತ್ತು ಸಾಂಸ್ಕøತಿಕ ಆಯೋಗ (ಯುನೆಸ್ಕೋ) ಗುರುತಿಸಿದೆ. ನಗರ ಅಭಿವೃದ್ಧಿ [more]

ರಾಷ್ಟ್ರೀಯ

ದಕ್ಷಣ ಧ್ರುವ ದಂಡ ಯಾತ್ರೆಯನ್ನು ಮುಗಿಸಿದ ಮಹಿಳಾ ಐಪಿಎಸ್ ಅಧಿಕಾರಿ

ನವದೆಹಲಿ,ಜ.20- ಮಹಿಳಾ ಐಪಿ ಎಸ್‍ ಅಧಿಕಾರಿ ಯೊಬ್ಬರು ದಕ್ಷಿಣ ಧ್ರುವ ದಂಡ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲೀಸ್(ಐವೈಬಿಪಿ)ಯಡಿಐಜಿ ಯಾಗಿರುವ ಐಪಿಎಸ್‍ ಅಧಿಕಾರಿ ಅಪರ್ಣಾಕುಮಾರ್‍ ದಕ್ಷಿಣ [more]

ಅಂತರರಾಷ್ಟ್ರೀಯ

ಬ್ರೆಕ್ಸಿಟ್‌ ವಿಷಯ: ವಿಶ್ವಾಸ ಮತ ಗೆದ್ದ ತೆರೇಸಾ ಮೇ

ಲಂಡನ್‌ : ವಿವಾದಾತ್ಮಕ ಬ್ರೆಕ್ಸಿಟ್‌ ವಿಷಯದಲ್ಲಿನ ವಿಶ್ವಾಸ ಮತವನ್ನು ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರು ಬ್ರಿಟನ್‌ ಸಂಸತ್ತಿನಲ್ಲಿ ಗೆದ್ದುಕೊಂಡಿದ್ದಾರೆ. ಬ್ರಿಟನ್‌ ಪ್ರಧಾನಿ ಮೇ ಅವರು ವಿಶ್ವಾಸ [more]

ಅಂತರರಾಷ್ಟ್ರೀಯ

ಸಿಪಿಸಿ ವಿದ್ಯುತ್ ಯೋಜನೆಯಲ್ಲಿ ಆಸಕ್ತಿಯಿಲ್ಲ: ಪಾಕಿಸ್ತಾನ

ಇಸ್ಲಾಮಾಬಾದ್: ಪಾಕಿಸ್ತಾನ ಸಿಪಿಸಿ ವಿದ್ಯುತ್ ಯೋಜನೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದೆ. ಸ್ವತಃ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಮುಂದಿನ ಕೆಲವು [more]

ಅಂತರರಾಷ್ಟ್ರೀಯ

ಏರಿಕೆಯಾಗುತ್ತಿರುವ ತಾಪಮಾನ: 6 ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಅಂಟಾರ್ಟಿಕಾದ ಹಿಮ

ವಾಷಿಂಗ್ಟನ್​: ನಿರಂತರವಾಗಿ ಏರಿಕೆಯಾಗುತ್ತಿರುವ ತಾಪಮಾನದಿಂದಾಗಿ ಭೂಮಿಯ ದಕ್ಷಿಣ ಧ್ರುವದಲ್ಲಿರುವ ಅಂಟಾರ್ಟಿಕಾ ಖಂಡದಲ್ಲಿ ಹಿಮ 1980 ಕ್ಕೆ ಹೋಲಿಸಿದರೆ 6 ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಎಂದು ಇತ್ತೀಚಿನ [more]

ಅಂತರರಾಷ್ಟ್ರೀಯ

ಪಾಕಿಸ್ತಾನದ ಫೈಸಲಾಬಾದ್ ಯೂನಿವರ್ಸಿಟಿ ಫೆಬ್ರವರಿ 14ರಂದು ಸಿಸ್ಟರ್ಸ್ ಡೇ ಆಚರಣೆಗೆ ಕರೆ ಕೊಟ್ಟಿದೆ

ಲಾಹೋರ್, ಜ.14- ವಿಶ್ವದಾದ್ಯಂತ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ಆಚರಣೆಗೆ ಸಜ್ಜಾಗುತ್ತಿದ್ದರೆ ಇತ್ತ ಪಾಕಿಸ್ತಾನದ ವಿಶ್ವವಿದ್ಯಾನಿಲಯವೊಂದು ಅದೇ ದಿನ ಇದಕ್ಕೆ ಪ್ರತಿಯಾಗಿ ಸಿಸ್ಟರ್ಸ್ ಡೇ [more]

ಕ್ರೈಮ್

ರೂಪದರ್ಶಿ ಮೇಲಿನ ಅತ್ಯಾಚಾರ ಪ್ರಕರಣ : ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಬಂಧನ ವಾರೆಂಟ್ ಜಾರಿ

ವಾಷಿಂಗ್ಟನ್, ಜ.14- ರೂಪದರ್ಶಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋರ್ಚುಗಲ್ ಫುಟ್ಬಾಲ್ ಸೂಪರ್ ಸ್ಟಾರ್ ರೊನಾಲ್ಡೋ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ. ಈ [more]

ಅಂತರರಾಷ್ಟ್ರೀಯ

ಬರ್ಡ್​ ಬಾಕ್ಸ್​ ಚಾಲೆಂಜ್​ ಬ್ಲಂಡರ್​… ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಾರಿಗೆ ಗುದ್ದಿದ ಯುವತಿ

ಕಣ್ಣಿಗೆ ಬಟ್ಟೆಕಟ್ಟಿಕೊಂಡು ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವುದೇ ಬರ್ಡ್​ ಬಾಕ್ಸ್​ ಚಾಲೆಂಜ್​. ಅಮೆರಿಕದ ಉಟಾಹ್​ನಲ್ಲಿ ಬರ್ಡ್​ ಬಾಕ್ಸ್​ ಚಾಲೆಂಜ್​ ತೆಗೆದುಕೊಂಡ ಯುವತಿಯೊಬ್ಬಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಾರು [more]

ಅಂತರರಾಷ್ಟ್ರೀಯ

ಇವಾಂಕ ಟ್ರಂಪ್, ನಿಕ್ಕಿ ಹ್ಯಾಲೆ ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ

ವಾಷಿಂಗ್ಟನ್: ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಹಾಗೂ ವಿಶ್ವಸಂಸ್ಥೆಯಲ್ಲಿ ಮಾಜಿ ಅಮೆರಿಕಾ ರಾಯಬಾರಿ ನಿಕ್ಕಿ ಹ್ಯಾಲೆ ರೇಸ್ [more]

ಅಂತರರಾಷ್ಟ್ರೀಯ

ಪಾಕ್ ನ ಶಾಂತಿ ಮಾತುಕತೆ ಆಹ್ವಾನದಲ್ಲಿ ಗಂಭೀರತೆ ಇಲ್ಲ: ಭಾರತ

ನವದೆಹಲಿ: ಶಾಂತಿ ಮಾತುಕತೆಗೆ ಪಾಕಿಸ್ತಾನದ ಆಹ್ವಾನದಲ್ಲಿ ಯಾವುದೇ ಗಂಭೀರತೆಯಿಲ್ಲ. ಉಗ್ರ ಸಂಘಟನೆಗಳಿಗೆ ಇಸ್ಲಾಮಾಬಾದ್‌ನ ಬೆಂಬಲ ಮುಂದುವರಿದಿದೆ ಎಂದು ಭಾರತ ಕಿಡಿಕಾರಿದೆ. ಶಾಂತಿ ಮಾತುಕತೆಗೆ ಭಾರತ ಪ್ರತಿಕ್ರಿಯಿಸುತ್ತಿಲ್ಲ ಎಂಬ [more]

ಅಂತರರಾಷ್ಟ್ರೀಯ

2020 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ತುಳಸಿ ಗಬ್ಬಾರ್ಡ್​​ ಸ್ಪರ್ಧೆ ಬಹುತೇಕ ಖಚಿತ

ವಾಷಿಂಗ್ಟನ್​: ಭಾರತೀಯ ಮೂಲದ ಅಮೆರಿಕಾ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್​ ಮುಂಬರುವ 2020 ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ಆ [more]

ಅಂತರರಾಷ್ಟ್ರೀಯ

ತುರ್ತು ಪರಿಸ್ಥಿತಿ ಘೋಷಿಸುವ ಬೆದರಿಕೆ ಪುನರುಚ್ಚರಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್‍ಟನ್, ಜ.11- ಅಕ್ರಮ ವಲಸೆ ತಡೆಯಲು ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಬಿಗಿ ಪಟ್ಟು ಹಿಡಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಪರಿಸ್ಥಿತಿ ಘೋಷಿಸುವ ಬೆದರಿಕೆಯನ್ನು [more]

ಅಂತರರಾಷ್ಟ್ರೀಯ

ಚೀನಾ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕಡಲ ರೇಡಾರ್ ಭಾರತದಷ್ಟು ವಿಶಾಲ ಪ್ರದೇಶದ ಮೇಲೆ ನಿಗಾವಹಿಸುವ ಸಾಮಥ್ರ್ಯ ಹೊಂದಿದೆ

ಬೀಜಿಂಗ್, ಜ.10- ಚೀನಾ ಹೊಸದಾಗಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಕಡಲ ರೇಡಾರ್ ಭಾರತದಷ್ಟು ವಿಶಾಲ ಪ್ರದೇಶದ ಮೇಲೆ ನಿಗಾವಹಿಸುವ ಸಾಮಥ್ರ್ಯ ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚೀನಾ [more]

ಅಂತರರಾಷ್ಟ್ರೀಯ

ಉತ್ತರ ಕನ್ನಡದ 15 ಮೀನುಗಾರರ ಬಿಡುಗಡೆ

ಟೆಹರಾನ್/ಬೆಂಗಳೂರು, ಜ.9-ಐದು ತಿಂಗಳ ಹಿಂದೆ ಅಕ್ರಮವಾಗಿ ತನ್ನ ಜಲಗಡಿ ಪ್ರವೇಶಿಸಿದ್ದ ಆರೋಪದ ಮೇಲೆ ಇರಾನ್ ಅಧಿಕಾರಿಗಳು ಬಂಧಿಸಿದ್ದ ಉತ್ತರ ಕನ್ನಡದ 15 ಮೀನುಗಾರರನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. [more]

ಅಂತರರಾಷ್ಟ್ರೀಯ

ಮೆಲ್ಬೊರ್ನ್‍ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಶಂಕಾಸ್ಪದ ಪ್ಯಾಕೇಜ್‍ಗಳು ಪತ್ತೆ

ಮೆಲ್ಬೊರ್ನ್, ಜ.9-ಆಸ್ಟ್ರೇಲಿಯಾ ಮೆಲ್ಬೊರ್ನ್‍ನ ಭಾರತೀಯ ರಾಯಭಾರಿ ಕಚೇರಿ ಸೇರಿದಂತೆ ಹಲವಾರು ರಾಜತಾಂತ್ರಿಕ ಕಾರ್ಯಾಲಯಗಳಲ್ಲಿ ಇಂದು ಶಂಕಾಸ್ಪದ ಪ್ಯಾಕೇಜ್‍ಗಳು ಪತ್ತೆಯಾಗಿ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಇಂಡಿಯನ್ ಕಾನ್ಸುಲೇಟ್ ಸೇರಿದಂತೆ [more]

ವಾಣಿಜ್ಯ

ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

ವಾಷಿಂಗ್ಟನ್, ಜ.8-ಅಚ್ಚರಿ ಬೆಳವಣಿಗೆಯಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎರಡನೇ ಅವಧಿಗೆ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ [more]

ರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ದೂರವಾಣಿ ಮೂಲಕ ಮಹತ್ವದ ಮಾತುಕತೆ

ವಾಷಿಂಗ್ಟನ್/ನವದೆಹಲಿ, ಜ.8- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಿನ್ನೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಸಂಭಾಷಣೆ ವೇಳೆ ದ್ವಿಪಕ್ಷೀಯ [more]