ರಾಷ್ಟ್ರೀಯ

ಜನಪ್ರಿಯ ನಟ ಪ್ರಭಾಸ್‍ನ ಅಭಿಮಾನಿಗಳಿಗೆ ಹೊಸ ಸಿನಿಮಾಗಳಷ್ಟೇ ಅವರ ಮದುವೆ ಬಗ್ಗೆಯೂ ಭಾರೀ ಕುತೂಹಲ:

ಹೈದರಾಬಾದ್, ಏ.9-ಭಾರತೀಯ ಚಿತ್ರರಂಗದಲ್ಲಿ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿದ ಬಾಹುಬಲಿ ಸಿನಿಮಾ ಖ್ಯಾತಿಯ ಜನಪ್ರಿಯ ನಟ ಪ್ರಭಾಸ್‍ನ ಅಭಿಮಾನಿಗಳಿಗೆ ಹೊಸ ಸಿನಿಮಾಗಳಷ್ಟೇ ಅವರ ಮದುವೆ ಬಗ್ಗೆಯೂ ಭಾರೀ [more]

ರಾಷ್ಟ್ರೀಯ

ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ತಮಿಳು ಚಿತ್ರರಂಗದ ಬೆಂಬಲ: ಧರಣಿಯಲ್ಲಿ ಭಾಗಿಯಾದ ರಜನಿ ಕಾಂತ್, ಕಮಲ್ ಹಾಸನ್

ಚೆನ್ನೈ :ಏ-8: ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಮಿಳು ಚಿತ್ರರಂಗ ಬೆಂಬಲ ನೀಡಿದೆ. [more]

ರಾಷ್ಟ್ರೀಯ

ಕೃಷ್ಣಮೃಗ ಭೇಟೆ ಪ್ರಕರಣ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜಾಮೀನು ಮಂಜೂರು

ಜೋಧ್ ಪುರ:ಏ-7: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೋಧ್ ಪುರ್ ಸೆಷನ್ಸ್ ಕೋರ್ಟ್ ಇಂದು [more]

ರಾಷ್ಟ್ರೀಯ

ಕೃಷ್ಣಮೃಗ ಬೇಟೆ ಪ್ರಕರಣ: ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ; ತೀರ್ಪು ನಾಳೆಗೆ ಕಾಯ್ದಿರಿಸಿದ ನ್ಯಾಯಾಲಯ

ಜೋಧಪುರ:ಏ-6: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷೆನ್ಸ್‌ ನ್ಯಾಯಾಲಯ ಪೂರ್ಣಗೊಳಿಸಿದ್ದು, [more]

ಮನರಂಜನೆ

ಈ ವಾರ ತೆರೆಗೆ `ಮದುವೆ ದಿಬ್ಬಣ’

ಬಿ.ಎನ್.ಆರ್ ಫಿಲಂಸ್ ಲಾಂಛನದಲ್ಲಿ ಬಾ.ನಾ.ರವಿ ಅವರು ನಿರ್ಮಿಸಿರುವ `ಮದುವೆ ದಿಬ್ಬಣ’ ಚಿತ್ರÀ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಸ್.ಉಮೇಶ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಂದ್ರು [more]

ಮನರಂಜನೆ

ಈ ವಾರ ತೆರೆಗೆ `ನಂಜುಂಡಿ ಕಲ್ಯಾಣ’

`ಮಡಮಕ್ಕಿ’ ಎನ್ನುವ ಸದಭಿರುಚಿಯ ಸಿನಿಮಾವನ್ನು ನಿರ್ಮಿಸಿ, ಅದರಲ್ಲಿ ನಾಯಕನಾಗಿ ನಟಿಸಿದವರು ತನುಷ್. ಈಗ ತನುಷ್ `ನಂಜುಂಡಿ ಕಲ್ಯಾಣ’ ಎಂಬ ಮತ್ತೊಂದು ಚಿತ್ರ ಮಾಡಿದ್ದಾರೆ. `ನಂಜುಂಡಿ ಕಲ್ಯಾಣ’ ಚಿತ್ರ [more]

ಮನರಂಜನೆ

ಇದೇ ತಿಂಗಳಲ್ಲಿ `ಸಾಗುವ ದಾರಿಯಲ್ಲಿ’ ತೆರೆಗೆ

ಶಿವಶಕ್ತಿ ಮೂವೀಡ್ರೀಮ್ಸ್ ಲಾಂಛನದಲ್ಲಿ ವಿ.ಶಿವಶಂಕರ್ ಮತ್ತು ಶ್ರೀಮತಿ ಸುಜಾತ ರಾಜಪ್ಪ ಅವರು ನಿರ್ಮಿಸಿರುವ `ಸಾಗುವ ದಾರಿಯಲ್ಲಿ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. [more]

ರಾಷ್ಟ್ರೀಯ

ಕೃಷ್ಣಮೃಗ ಭೇಟೆ ಪ್ರಕರಣ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲುಶಿಕ್ಷೆ :ಉಳಿದ ಆರೋಪಿಗಳ ಖುಲಾಸೆ

ಜೋಧ್ಪುರ:ಏ-5: ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿರುವ ರಾಜಸ್ತಾನದ ಜೋಧ್ಪುರ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ನೀಡಿ [more]

ರಾಜಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಟ ಕಿಚ್ಚ ಸುದೀಪ್

ಬೆಂಗಳೂರು:ಏ-5: ಎರಡು ದಿನಗಳ ಹಿಂದಷ್ಟೇ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿ ಕುತೂಹಲ ಮೂಡಿಸಿದ್ದ ನಟ ಕಿಚ್ಚ ಸುದೀಪ್‌ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ [more]

ರಾಜಕೀಯ

ಎಚ್ಡಿಕೆ ಮನೆಗೆ ಕಿಚ್ಚ ಭೇಟಿ; 2 ತಾಸು ಚರ್ಚೆ, ಜೆಡಿಎಸ್ ಸೇರ್ತಾರಾ ನಟ ಸುದೀಪ್?

  ಬೆಂಗಳೂರು:ಏ-2: ಚಿತ್ರ ನಟ ಕಿಚ್ಚ ಸುದೀಪ್ ಇಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ತೆರಳಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ [more]

ಬೆಂಗಳೂರು

ರನ್​ ವಿತ್​ ಎಂಐ ಮ್ಯಾರಥಾನ್​’ ನಲ್ಲಿ ಪಾಲ್ಗೊಂಡ ಹೃತಿಕ್​ ರೋಷನ್​

ಬೆಂಗಳೂರು:ಮಾ-31: ಬಾಲಿವುಡ್​ ನಟ ಹೃತಿಕ್​ ರೋಷನ್​ ಇಂದು  ರಾಜಧಾನಿ ಬೆಂಗಳೂರಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರು. ಮಾನ್ಯತಾ ಟೆಕ್​ಪಾರ್ಕ್​ನಲ್ಲಿ ಏರ್ಪಡಿಸಿದ್ದ ‘ರನ್​ ವಿತ್​ ಎಂಐ ಮ್ಯಾರಥಾನ್​’ ನಲ್ಲಿ [more]

ರಾಷ್ಟ್ರೀಯ

ಬ್ಯಾಟ್‌ ಮ್ಯಾನ್‌ ಚಿತ್ರ ಸರಣಿಯ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಭೇಟಿಯಾದ ಕಮಲ್ ಹಾಸನ್

ಮುಂಬೈ: ಮಾ-31: ಬ್ಯಾಟ್‌ ಮ್ಯಾನ್‌ ಚಿತ್ರ ಸರಣಿಯ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಅವರನ್ನು ಭೇಟಿಯಾದ ನಟ ಕಮಲ್‌ ಹಾಸನ್‌ ಇಬ್ಬರ ನಡುವಿನ ಮಾತುಕತೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ರಿಫ್ರೇಮಿಂಗ್‌ [more]

ಮನರಂಜನೆ

ಕನಕಪುರದ ಬಳಿ `ಕಾಂಟ್ರಾಕ್ಟ್’ ಹಾಡು

ಸಮೀರ್ ಪ್ರೊಡಕ್ಷನ್ ಲಾಂಛನದಲ್ಲಿ ಸಮೀರ್ ಅವರು ನಿರ್ಮಿಸಿರುವ `ಕಾಂಟ್ರಾಕ್ಟ್’ ಚಿತ್ರಕ್ಕಾಗಿ ಶಶಿ ಅವರು ಬರೆದಿರುವ `ಗಂಡು ಕೇಳದ ಸಂಭ್ರಮದ ಮ್ಯಾಟರ್ ತಂದಿರುವೆ’ ಎಂಬ ಹಾಡಿನ ಚಿತ್ರೀಕರಣ ಕನಕಪುರದ [more]

ರಾಜ್ಯ

ಮತದಾನದ ಕುರಿತು ಜಾಗೃತಿಗೆ ರಾಹುಲ್ ದ್ರಾವಿಡ್ ಬ್ರಾಂಡ್ ಅಂಬಾಸಿಡರ್; ಯೋಗರಾಜ್ ಭಟ್ ರಿಂದ ಥೀಮ್ ಸಾಂಗ್

ಬೆಂಗಳೂರು:ಮಾ-28: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಇದರ ಬೆನ್ನಲ್ಲೇ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಚುನಾವಣೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ [more]

ರಾಜ್ಯ

ನಟ ಅರ್ಜುನ್ ದೇವ್ ಹತ್ಯೆಗೆ ಸುಪಾರಿ: ಪೊಲೀಸರಿಗೆ ದೂರು ನೀಡಿ ರಕ್ಷಣೆಗೆ ಮನವಿ

ಬೆಂಗಳೂರು:ಮಾ-25: ಸ್ಯಾಂಡಲ್‌‌ವುಡ್‌‌ ನಟ, ಕಾಂಗ್ರೆಸ್ ಕಾರ್ಯಕರ್ತ ಅರ್ಜುನ್ ದೇವ್ ತನ್ನ ಹತ್ಯೆಗೆ ರೌಡಿಶೀಟರ್ ಕಾಸಿಫ್ ಎಂಬಾತನಿಗೆ ಸುಪಾರಿ ನೀಡಿದ್ದಾರೆ ಹಾಗಾಗಿ ತನಗೆ ರಕ್ಷಣೆ ನೀಡುವಂತೆ ಬ್ಯಾಟರಾಯನಪುರ ಪೊಲೀಸ್ [more]

ರಾಷ್ಟ್ರೀಯ

ರಷ್ಯನ್ ಗೆಳೆಯನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ ಶರಣ್

ಚೆನ್ನೈ:ಮಾ-17: ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ಶ್ರೇಯಾ ಶರಣ್ ತಮ್ಮ ರಷ್ಯನ್ ಗೆಳೆಯನ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 12ರಂದು ಮುಂಬೈನ ತಮ್ಮ ನಿವಾಸದಲ್ಲಿ [more]

ಬೆಂಗಳೂರು

ಯುಎಫ್‍ಒ ಮತ್ತು ಕ್ಯೂಬ್ ಡಿಜಿಟಲ್ ಸರ್ವೀಸ್ ಪ್ರೊವೈಡರ್ ಸಂಸ್ಥೆ ಗೊಂದಲಕ್ಕೆ ತಾತ್ಕಾಲಿಕ ತೆರೆ: ಈ ವಾರದಿಂದ ಕನ್ನಡದ ಹೊಸ ಚಿತ್ರಗಳು ತೆರೆಗೆ

ಬೆಂಗಳೂರು,ಮಾ.13- ಡಿಜಿಟಲ್ ಸರ್ವೀಸ್ ಸಂಸ್ಥೆಗಳೊಂದಿಗೆ ಉಂಟಾಗಿದ್ದ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಈ ವಾರದಿಂದ ಕನ್ನಡದ ಹೊಸ ಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ. ಯುಎಫ್‍ಒ ಮತ್ತು ಕ್ಯೂಬ್ [more]

ರಾಜ್ಯ

ನಟ ಕಾರ್ತಿಕ್ ವಿಕ್ರಂ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಕಾರು, ಹಣ ಮತ್ತು ಮೊಬೈಲ್ ಕದ್ದು ಪರಾರಿ

ಬೆಂಗಳೂರು:ಮಾ-14: ದುಷ್ಕರ್ಮಿಗಳ ತಂಡವೊಂದು ಸ್ಯಾಂಡಲ್ ವುಡ್ ನಟನ ಮೇಲೆ ಹಲ್ಲೆ ನಡೆಸಿ ಆತನ ಬಳಿ ಇದ್ದ ಕಾರು, ಹಣ ಮತ್ತು ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ [more]

ರಾಷ್ಟ್ರೀಯ

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಜೋಧ್‍ಪುರ್, ಮಾ.13-ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಸ್ತಾನ್ ಜೋಧ್‍ಪುರ್‍ನಲ್ಲಿ ಸಿನಿಮಾ ಚಿತ್ರೀಕರಣವೊಂದರಲ್ಲಿ ಪಾಲ್ಗೊಂಡಿದ್ದ ಬಿಗ್-ಬಿ ಇಂದು ಬೆಳಗ್ಗೆ ಹಠಾತ್ ಅಸೌಖ್ಯತೆಯಿಂದ ಅಸ್ವಸ್ಥರಾದರು. [more]

ರಾಷ್ಟ್ರೀಯ

ಹಿರಿಯ ಅಭಿನೇತ್ರಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ ಸಂಸದೆ

ನವದೆಹಲಿ, ಮಾ.13-ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ, ಹಿರಿಯ ಅಭಿನೇತ್ರಿ ಹಾಗೂ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಭಾರತದ ಅತ್ಯಂತ ಶ್ರೀಮಂತ [more]

ರಾಷ್ಟ್ರೀಯ

ಖ್ಯಾತ ಗಾಯಕ ಹಾಗೂ ನಟ ಅದಿತ್ಯ ನಾರಾಯಣ್ ಬಂಧನ

ಮುಂಬೈ, ಮಾ.13- ಬಾಲಿವುಡ್‍ನ ಖ್ಯಾತ ಗಾಯಕ ಹಾಗೂ ನಟ ಅದಿತ್ಯ ನಾರಾಯಣ್ ಅವರನ್ನು ವರ್‍ಸೋವಾ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಿನ್ನೆ ಆದಿತ್ಯ ನಾರಾಯಣ್ ತಮ್ಮ ಮರ್ಸಿಡಿಸ್ ಬೆಂಜ್ [more]

ರಾಷ್ಟ್ರೀಯ

ರಾಜಕೀಯ ರಂಗ ಸಜ್ಜುಗೊಳಿಸಿ ಮತ್ತೆ ಹಿಮಾಲಯಕ್ಕೆ ತೆರಳಿದ ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ:ಮಾ-11: ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಕುರಿತು ನಿರ್ಧಾರ ಪ್ರಕಟಿಸಿ, ರಂಗ ಸಜ್ಜುಗೊಳಿಸಿ ಇನ್ನೇನು ರಜನಿ ತಮ್ಮ ರಾಜಕೀಯ ಪಕ್ಷದ ಬಗ್ಗೆ ಸ್ಪಷ್ಟನೆ ನೀಡುತ್ತಾರೆ [more]

ರಾಜ್ಯ

ನಟಿ ಸಿಂಧು ಮೆನನ್ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು:ಮಾ-10: ಬ್ಯಾಂಕ್‌ಗೆ ವಂಚನೆ ಮಾಡಿದ ಆರೋಪ ಹಿನ್ನಲೆಯಲ್ಲಿ ನಟಿ ಸಿಂಧು ಮೆನನ್‌ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಬರೋಡ ಬ್ಯಾಂಕ್ ಗೆ ಸಾಲ ಮರುಪಾವತಿ ಮಾಡದೆ [more]

ರಾಜ್ಯ

ಸ್ವ ಇಚ್ಚೆಯಿಂದಲೇ ಸುಂದರ್ ಗೌಡರನ್ನು ವಿವಾಹವಾಗಿದ್ದೇನೆ: ಲಕ್ಷ್ಮಿ ನಾಯ್ಕ್ ಸ್ಪಷ್ಟನೆ

ಮೈಸೂರು:ಮಾ-8: ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಪಿ.ಸುಂದರ್‌ ಗೌಡ ಹಾಗೂ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್‌ ಅವರ ಪುತ್ರಿ ಲಕ್ಷ್ಮಿ ನಾಯ್ಕ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆ ನಂತರ [more]

ರಾಜ್ಯ

ನಿರ್ಮಾಪಕ ಸುಂದರ್ ಗೌಡ ಹಾಗೂ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್ ವಿವಾಹವಾಗಿದ್ದಾರೆ: ನಟ ದುನಿಯಾ ವಿಜಯ್

ಬೆಂಗಳೂರು:ಮಾ-8: ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್‌ ಅವರ ಮಗಳನ್ನು ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಮೈಸೂರಿನಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಸುಂದರ್ ಗೌಡ ಮತ್ತು [more]