ಎನ್‍ಆರ್‍ಐಗಳು ಆರ್ಥಿಕ ಬಲವರ್ಧನೆಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು- ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
ವಿಲ್‍ನ್ಯೂಸ್(ಲಿತುವೇನಿಯಾ), ಆ.19- ವಿದೇಶಗಳಲ್ಲಿ ಅನಿವಾಸಿ ಭಾರತೀಯರು (ಎನ್‍ಆರ್‍ಐಗಳು) ಆರ್ಥಿಕ ಬಲವರ್ಧನೆಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕೆಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. ಲುತುವೇನಿಯಾ ಪ್ರವಾಸದಲ್ಲಿರುವ [more]