ರಾಷ್ಟ್ರೀಯ

ಎನ್‍ಡಿಟಿಎಲ್‍ನ ಮಾನ್ಯತೆ ಆರು ತಿಂಗಳ ಕಾಲ ಅಮಾನತು

ನವದೆಹಲಿ, ಆ.23-ಅಂತಾರಾಷ್ಟ್ರೀಯ ಗುಣಮಟ್ಟ ನಿರ್ವಹಣೆಯಲ್ಲಿ ವಿಫಲವಾದ ಕಾರಣವೊಡ್ಡಿ ವಿಶ್ವ ಉದ್ದೀಪನ ಮದ್ದು ಪ್ರತಿಬಂಧಕ ಸಂಸ್ಥೆ (ವಲ್ರ್ಡ್ ಆಂಟಿ-ಡೋಪಿಂಗ್ ಏಜೆನ್ಸ್-ವಾಡಾ) ಭಾರತೀಯ ಉದ್ದೀಪನ ಮದ್ದು ಪರೀಕ್ಷಾ ಪ್ರಯೋಗಾಲಯ(ಎನ್‍ಡಿಟಿಎಲ್)ದ ಮಾನ್ಯತೆಯನ್ನು [more]

ರಾಷ್ಟ್ರೀಯ

ಏರ್ ಇಂಡಿಯಾ ಸಂಸ್ಥೆಯಿಂದ ಇಂಧನ ಮೊತ್ತ ಬಾಕಿ

ನವದೆಹಲಿ, ಆ.23- ಸಮಸ್ಯೆಗಳ ಸುಳಿಯಿಂದ ಮೇಲೆರಲು ಹೆಣಗುತ್ತಿರುವ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದೇಶದ ಮೂರು ಪ್ರತಿಷ್ಠಿತ ಮೂರು ತೈಲ ಸಂಸ್ಥೆಗಳಿಗೆ 4,500ಕೋಟಿ ರೂ. [more]

ರಾಷ್ಟ್ರೀಯ

ಪಿ.ಚಿದಂಬರಂರವರಿಗೆ ಸುಪ್ರೀಂಕೋರ್ಟ್‍ನಿಂದ ಮಧ್ಯಂತರ ರಕ್ಷಣೆ ಮಂಜೂರು

ನವದೆಹಲಿ, ಆ.23- ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಬಂಧನದಿಂದ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟ್ ಇಂದು [more]

ರಾಷ್ಟ್ರೀಯ

ಜೆಕ್ ಗಣರಾಜ್ಯದಲ್ಲಿ ಮಹಾತ್ಮರ ಭಾವಚಿತ್ರವಿರುವ ಮದ್ಯದ ಮಾರಾಟ

ಪ್ರಾಗ್, ಆ.23- ನಮ್ಮ ದೇಶದಲ್ಲಿ ಮಹಾತ್ಮಗಾಂಧಿ ಜನ್ಮದಿನಾಚರಣೆಯಂದು ಮದ್ಯ ಮಾರಾಟ ನಿಷೇಧಿಸುವ ಮೂಲಕ ಭಾರತದ ಪಿತಾಮಹಾನಿಗೆ ಗೌರವ ಸೂಚಿಸುತ್ತಿದ್ದರೆ, ಜೆಕ್ ಗಣರಾಜ್ಯದಲ್ಲಿ ಮಹಾತ್ಮರ ಭಾವಚಿತ್ರ ಹೊಂದಿರುವ ಮದ್ಯವನ್ನು [more]

ರಾಷ್ಟ್ರೀಯ

ಕೋಲ್ಕತ್ತಾದಲ್ಲಿ ಲೋಕನಾಥ ದೇಗುಲದ ಕಾಂಪೌಂಡ್ ಗೋಡೆ ಕುಸಿತ-ಘಟನೆಯಲ್ಲಿ ನಾಲ್ವರು ಕೃಷ್ಣ ಭಕ್ತರ ಸಾವು

ಕೋಲ್ಕತ್ತಾ, ಆ.23- ದೇಶದೆಲ್ಲೆಡೆ ಇಂದು ಕೃಷ್ಣಜನ್ಮಾಷ್ಟಮಿ ಸಡಗರ ಮನೆ ಮಾಡಿದ್ದರೆ, ಕೋಲ್ಕತ್ತಾದಲ್ಲಿ ಲೋಕನಾಥ ದೇಗುಲದ ಕಾಂಪೌಂಡ್ ಗೋಡೆ ಕುಸಿದು ನಾಲ್ವರು ಕೃಷ್ಣ ಭಕ್ತರು ಸಾವನ್ನಪ್ಪಿದ್ದಾರೆ. ಕೃಷ್ಣನ ದರ್ಶನ [more]

ರಾಷ್ಟ್ರೀಯ

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ

ಜಮ್ಮು, ಆ.23-ಭಾರತೀಯ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಕಾಶ್ಮೀರ ಕಣಿವೆ ಪ್ರಾಂತ್ಯದ ಗಡಿಯಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ರಜೌರಿ [more]

ರಾಷ್ಟ್ರೀಯ

ಮಾಜಿ ಪಿ.ಎಂ. ಮನ್‍ಮೋಹನ್ ಸಿಂಗ್ ಸಂಸತ್ತಿನ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆ

ನವದೆಹಲಿ, ಆ.23-ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಧುರೀಣ ಡಾ. ಮನಮೋಹನ್ ಸಿಂಗ್ ಅವರು ಇಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೆಹಲಿಯ ಸಂಸತ್ತಿನಲ್ಲಿ ಇಂದು ನಡೆದ [more]

ರಾಷ್ಟ್ರೀಯ

ಕೇಂದ್ರ ಗುಪ್ತಚರ ವಿಭಾಗ ಮಾಹಿತಿ ಹಿನ್ನೆಲೆ ತಮಿಳುನಾಡಿನಾದ್ಯಂತ ಹೈಅಲರ್ಟ್

ಚೆನ್ನೈ, ಆ.23-ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರಗಾಮಿ ಸಂಘಟನೆಯ ಆರು ಉಗ್ರರು ರಾಜ್ಯದೊಳಗೆ ಒಳನುಸುಳಿದ್ದಾರೆ ಎಂದು ಕೇಂದ್ರ ಗುಪ್ತಚರ ವಿಭಾಗ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಹೈಅಲರ್ಟ್ ಘೋಷಿಸಿದೆ. [more]

ರಾಜ್ಯ

ಕೆಎಸ್‍ಆರ್‍ಟಿಸಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು, ಆ.20- ಕೆಎಸ್‍ಆರ್‍ಟಿಸಿಗೆ ಅಂಬಾರಿ ಡ್ರೀಮ ಕ್ಲಾಸ್- ಕನಸಿನೊಂದಿಗೆ ಪ್ರಯಾಣಿಸಿ ಎಂಬ ಬ್ರಾಂಡಿಂಗ್‍ಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ [more]

ರಾಜ್ಯ

ಪ್ರಮಾಣ ವಚನಕ್ಕೂ ಮುನ್ನ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

ಬೆಂಗಳೂರು,ಆ.20- ಸಚಿವರ ಪ್ರಮಾಣ ವಚನಕ್ಕೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಲವು ಶಾಸಕರು ಪ್ರಮಾಣ ವಚನ ಸಮಾರಂಭಕ್ಕೆ ಗೈರಾಗುವ ಮೂಲಕ ತಮ್ಮ [more]

ರಾಜ್ಯ

ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆರೋಗ್ಯಕರ ಮೌಲ್ಯಗಳಿವೆ-ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

 ಬೆಂಗಳೂರು, ಆ.20- ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆರೋಗ್ಯಕರ ಮೌಲ್ಯಗಳಿದ್ದು, ಅವುಗಳನ್ನು ಆಧುನಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕರೆ ನೀಡಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ವೇಮಗಲ್ [more]

ರಾಜ್ಯ

ಸಚಿವ ಸ್ಥಾನ ಸಿಗದವರ ಅಸಮಾಧಾನ

ಬೆಂಗಳೂರು, ಆ.20- ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ಸಿಗದವರ ಅಸಮಾಧಾನಗಳ ಅಲ್ಲಲ್ಲಿ ಕೇಳಿ ಬರಲಾರಂಭಿಸಿವೆ. ಮಂತ್ರಿಮಂಡಲ ವಿಸ್ತರಣೆ ವೇಳೆ ಬೆಳಗಾವಿಯ ಅರಭಾವಿ ಶಾಸಕ ಬಾಲಚಂದ್ರ [more]

ರಾಜ್ಯ

ಚಂದಿರನ ಕಕ್ಷೆಗೆ ಚಂದ್ರಯಾನ-2 ಗಗನನೌಕೆ ಯಶಸ್ವಿ ಸೇರ್ಪಡೆ

ಬೆಂಗಳೂರು, ಆ.20-ಚಂದ್ರಯಾನ-2 ಅಭಿಯಾನದ ಮೂಲಕ ವಿಶ್ವದ ಗಮನ ಸೆಳೆದಿರುವ ಭಾರತ ಇಂದು ಶಶಾಂಕನ ಮೇಲೆ ಕಠಿಣ ಸವಾಲಿನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ. ಚಂದಿರನ ಕಕ್ಷೆಗೆ ಚಂದ್ರಯಾನ-2 ಗಗನನೌಕೆ ಯಶಸ್ವಿಯಾಗಿ [more]

ರಾಜ್ಯ

ಸಚಿವ ಸಂಪುಟ ವಿಸ್ತರಣೆ ಸಮಾರಂಭಕ್ಕೆ ಕೆಲವು ಶಾಸಕರು ಗೈರು

ಬೆಂಗಳೂರು, ಆ.20- ನೂತನ ಸಚಿವ ಸಂಪುಟ ವಿಸ್ತರಣೆ ಸಮಾರಂಭಕ್ಕೆ ಕೆಲವು ಶಾಸಕರು ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕೇ [more]

ರಾಜ್ಯ

ಕೊನೆಕ್ಷಣದಲ್ಲಿ ಇಬ್ಬರ ಹೆಸರು ಸೇರ್ಪಡೆ-ಸ್ವತಃ ಬಿಜೆಪಿಯಲ್ಲಿ ಮೂಡಿಸಿದ ಕುತೂಹಲ

ಬೆಂಗಳೂರು, ಆ.20- ಕೇಂದ್ರ ವರಿಷ್ಠರು ಸಿದ್ದಪಡಿಸಿದ ಸಚಿವ ಪಟ್ಟಿಯಲ್ಲಿ ಅಚ್ಚರಿ ಎಂಬಂತೆ ಕೊನೆಕ್ಷಣದಲ್ಲಿ ಇಬ್ಬರ ಹೆಸರು ಸೇರ್ಪಡೆಯಾಗಿರುವುದು ಸ್ವತಃ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದೆ. ಕಳೆದ ತಡರಾತ್ರಿ ಪಕ್ಷದ [more]

ರಾಷ್ಟ್ರೀಯ

ನನ್ನ ಗುರಿ ಏನಿದ್ದರೂ ಕ್ಷೇತ್ರದ ಅಭಿವೃದ್ಧಿ-ಶಾಸಕ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು, ಆ.20- ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ, ಯಾವ ಕಾರಣಕ್ಕೆ ಸಿಕ್ಕಿಲ್ಲ ಎಂಬುದು ಗೊತ್ತಿಲ್ಲ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮಾಜಿ ಸಚಿವ [more]

ರಾಜ್ಯ

ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಆದ್ಯತೆ

ಬೆಂಗಳೂರು, ಆ.20- ಇಂದು ವಿಸ್ತರಣೆಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಆದ್ಯತೆ ನೀಡಲಾಗಿದ್ದು, 17 ಜಿಲ್ಲೆಗಳು ಸಂಪುಟದ ಪ್ರಾತಿನಿಧ್ಯದಿಂದ ಹೊರಗುಳಿದಿವೆ. ರಾಜಧಾನಿ ಬೆಂಗಳೂರಿಗೆ ಸಿಂಹಪಾಲು(4) ಸಿಕ್ಕಿದ್ದರೆ, [more]

No Picture
ರಾಜ್ಯ

ಎಲ್ಲರನ್ನು ಆಕರ್ಷಿಸಿದ ಪ್ರಭುಚೌವ್ಹಾಣ್‍ರವರ ಲಂಬಾಣಿ ಸಮುದಾಯದ ಉಡುಗೆ

ಬೆಂಗಳೂರು, ಆ.20- ಸಂಪುಟಕ್ಕೆ ಸೇರ್ಪಡೆಯಾದ ಬಹುತೇಕ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ. ವಿ.ಸೋಮಣ್ಣ ಮತ್ತು ಪ್ರಭುಚೌವ್ಹಾಣ್ ಮಾತ್ರ ಬಸವಾದಿ ಶರಣರು ಹಾಗೂ ಸಂತಸೇವಾಲಾಲ್ ಹೆಸರಿನಲ್ಲಿ ಪ್ರಮಾಣವಚನ [more]

ರಾಜ್ಯ

ಪೂರ್ಣ ಪ್ರಮಾಣದ ಸರ್ಕಾರ ನೀಡುವಲ್ಲಿ ವಿಫಲವಾದ ಬಿಜೆಪಿ-ಜೆಡಿಎಸ್ ವಕ್ತಾರ ರಮೇಶ್ ಬಾಬು

ಬೆಂಗಳೂರು, ಆ.20- ರಾಜ್ಯದಲ್ಲಿ ಬಿಜೆಪಿ ಪಕ್ಷ ಪೂರ್ಣ ಪ್ರಮಾಣದ ಸರ್ಕಾರ ನೀಡುವಲ್ಲಿ ವಿಫಲವಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ 18 [more]

ರಾಜ್ಯ

ಜನರು ನೀಡಿದ ಭಿಕ್ಷೆಯಿಂದ ಈ ಸ್ಥಾನಕ್ಕೆ ಬಂದಿದ್ದೇನೆ-ನೂತನ ಸಚಿವ ಶ್ರೀರಾಮುಲು

ಬೆಂಗಳೂರು, ಆ.20- ಯಾವುದೇ ಖಾತೆ ನೀಡಿದರೂ ಕಾಯ ವಾಚ ಮನಸಾ ಕೆಲಸ ಮಾಡುವುದಾಗಿ ನೂತನ ಸಚಿವ ಶ್ರೀರಾಮುಲು ತಿಳಿಸಿದರು. ರಾಜಭವನದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ [more]

ರಾಜ್ಯ

ಆರ್‍ಎಸ್‍ಎಸ್‍ನ ತತ್ವಸಿದ್ದಾಂತಗಳನ್ನು ಸೋಲಿಸದೇಯಿದ್ದರೆ ರಾಜಕೀಯವಾಗಿ ನಮಗೆ ಉಳಿಗಾಲವಿಲ್ಲ- ಕಾಂಗ್ರೆಸ್‍ನ ನಾಯಕ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಆ.20- ಕಾಂಗ್ರೆಸಿಗರು ಮಾಡಿದ ಯೋಜನೆಗಳನ್ನು ದೀಪ ಹಚ್ಚಿ ಉದ್ಘಾಟಿಸುವ ಮೂಲಕ ಬಿಜೆಪಿಯವರು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ [more]

ರಾಷ್ಟ್ರೀಯ

ಭಾರೀ ಮಳೆ ಹಿನ್ನಲೆ-ಉತ್ತರ ಭಾರತದಲ್ಲಿ ಜಲಗಂಡಾಂತರ ಸೃಷ್ಟಿ

ಶಿಮ್ಲಾ/ನವದೆಹಲಿ/ಚಂಡೀಗಢ, ಆ.19- ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತ ರಾಜ್ಯಗಳಲ್ಲಿ ಭಾರೀ ಜಲಗಂಡಾಂತರ ಸೃಷ್ಟಿಸಿ ಸಾವು-ನೋವು, ಆಸ್ತಿ-ಪಾಸ್ತಿಗೆ ಕಾರಣವಾಗಿದ್ದ ಭಾರೀ ಮಳೆ ಮತ್ತು ಭೀಕರ ಪ್ರವಾಹದ ರೌದ್ರಾವತಾರ ಈಗ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ರಾಜೀವ್‍ಗಾಂಧಿಯವರ 75ನೆ ಜನ್ಮ ಜಯಂತಿ ಹಿನ್ನಲೆ-ನಾಳೆ ದೇಶಾದ್ಯಂತ ಆಚರಣೆ

ನವದೆಹಲಿ, ಆ.19- ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ 75ನೆ ಜನ್ಮ ಜಯಂತಿಯನ್ನು ನಾಳೆ ದೇಶಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ತಿಳಿಸಿದ್ದಾರೆ. ಈ ಕುರಿತು [more]

ರಾಷ್ಟ್ರೀಯ

ಭೀಕರ ಅಪಘಾತದಲ್ಲಿ 14 ಮಂದಿ ಸಾವು

ಮುಂಬೈ, ಆ.19– ಮಹಾರಾಷ್ಟ್ರದಲ್ಲಿ ಧುಳೆಯ ನಿಮ್ಗುಲ್ ನಲ್ಲಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಟ್ರಕ್‍ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ನಲ್ಲಿದ್ದ 14 ಮಂದಿ ಸಾವನ್ನಪ್ಪಿದ್ದಾರೆ. ಈ [more]

ರಾಷ್ಟ್ರೀಯ

ಶಾಜಿಯಾ ಅವರ ದೇಶಭಕ್ತಿಗೆ ವ್ಯಕ್ತವಾದ ಪ್ರಶಂಸೆ

ಸಿಯೋಲ್ (ದಕ್ಷಿಣ ಕೊರಿಯಾ), ಆ.19- ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ ಆರ್ಟಿಕಲ್ 370 ರದ್ದು ಬಳಿಕ ಪಾಕಿಸ್ತಾನಿಗಳು ವಿವಿಧೆಡೆ ಕಿರಿಕಿರಿ ಮಾಡುತ್ತಿರುವ [more]