14 ಅತೃಪ್ತ ಶಾಸಕರ ಅನರ್ಹಗೊಳಿಸಿದ ಸ್ಪೀಕರ್
ಬೆಂಗಳೂರು, ಜು.28- ವಿಪ್ ಉಲ್ಲಂಘಿಸಿ ಅಧಿವೇಶನಕ್ಕೆ ಗೈರು ಹಾಜರಾಗಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಕಾಂಗ್ರೆಸ್‍ನ 11 ಮತ್ತು ಜೆಡಿಎಸ್‍ನ ಮೂವರು ಸೇರಿ ಒಟ್ಟು 14 ಶಾಸಕರನ್ನು ಎರಡನೇ [more]
ಬೆಂಗಳೂರು, ಜು.28- ವಿಪ್ ಉಲ್ಲಂಘಿಸಿ ಅಧಿವೇಶನಕ್ಕೆ ಗೈರು ಹಾಜರಾಗಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಕಾಂಗ್ರೆಸ್‍ನ 11 ಮತ್ತು ಜೆಡಿಎಸ್‍ನ ಮೂವರು ಸೇರಿ ಒಟ್ಟು 14 ಶಾಸಕರನ್ನು ಎರಡನೇ [more]
ಬೆಂಗಳೂರು, ಜು.28- ರಾಜ್ಯ ಧನವಿನಿಯೋಗ ವಿಧೇಯಕವನ್ನು ಅಂಗೀಕಾರಗೊಳಿಸುವುದು ವಿಧಾನಸಭಾಧ್ಯಕ್ಷನಾದ ನನ್ನ ಕರ್ತವ್ಯ.ಹಾಗಾಗಿ ನಾಳೆ ನಡೆಯುವ ಕಲಾಪದಲ್ಲಿ ನಾನು ಸ್ಪೀಕರ್ ಸ್ಥಾನದಲ್ಲಿ ಕೂರುತ್ತೇನೆ ಎಂದು ಕೆ.ಆರ್.ರಮೇಶ್‍ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. [more]
ಆನೇಕಲ್ ತಾಲೂಕಿನ ಅತ್ತಿಬೆಲೆಯ ಪ್ಲೇಯೋವರ್ ಮೇಲೆ ಘಟನೆ. ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಎಂಬುವವರಿಗೆ ಸೇರಿದ KA 04 MB 6632 ಸ್ಕಾರ್ಪಿಯೋ ಕಾರು ಕಾರಿನಲ್ಲಿ [more]
ಮಹಾಲಕ್ಷ್ಮಿ ಲೇಔಟ್,ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಬಿಜೆಪಿಗೆ ಸಾಥ್ ನೀಡಿದ್ರು ಜೆಡಿಎಸ್ ಗೆ ಕೈ ಕೊಟ್ಟು ಬಿಜೆಪಿ ಕೈ ಹಿಡಿದ ಶಾಸಕ ವಿರುದ್ಧ ಸಮರ ಉಪ ಚುನಾವಣೆ [more]
ಹುಬ್ಬಳ್ಳಿ: ನಾರದರು ಸುದ್ದಿಯನ್ನು ಸಪ್ತ ಲೋಕಕ್ಕೆ ತಲುಪಿಸುವ ಮೂಲಕ ಲೋಕಹಿತ ಹಾಗೂ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುವ ಮೂಲಕ ಪ್ರಪಂಚದ ಮೊದಲ ಪತ್ರಕರ್ತರಾಗಿದ್ದಾರೆ ಎಂದು ಹಿರಿಯ ಪತ್ರಕರ್ತರು, [more]
ಸೋಮವಾರ ಅಧಿವೇಶನ ವಿಧಾನಸೌಧದಲ್ಲಿ ನೂತನ ಸಿಎಂ ಬಿಎಸ್ ವೈ ಸುದ್ದಿಗೋಷ್ಠಿ. ಬಿಎಸ್ ವೈ ಗೆ ಜಗದೀಶ್ ಶೆಟ್ಟರ್,ಮಾಧುಸ್ವಾಮಿ ಸಾಥ್. ನೂತನ ಸಿಎಂ ಯಡಿಯೂರಪ್ಪ ಹೇಳಿಕೆ. ಕಾರ್ಗಿಲ್ ಹುತಾತ್ಮ [more]
ಬೆಂಗಳೂರು. ಜು. ೨೬ -ಸಮ್ಮಿಶ್ರ ಸರ್ಕಾರ ಪತನಗೊಂಡ ಬೆನ್ನಲ್ಲೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ಸಂಜೆ 6.34 ಕ್ಕೆ [more]
ಋಣಮುಕ್ತ ಕಾಯ್ದೆಯ ಸದ್ಬಳಕೆಗೆ ಕರೆ ೭ —— ಖಾಸಗಿ / ಲೇವಾದೇವಿದಾರರಿಂದ ಕೈಸಾಲ ಪಡೆದಿರುವ ಸಣ್ಣ ರೈತರು, ದುರ್ಬಲ ವರ್ಗದವರು, ಭೂರಹಿತ ಕಾರ್ಮಿಕರು ಋಣಮುಕ್ತರಾಗಲು ಮೈತ್ರಿ ಸರ್ಕಾರ [more]
ದೆಹಲಿ,ಜು.23-ಇಂದು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನಾಚರಣೆ ಹಿನ್ನಲೆ ಪ್ರಧಾನಿ ಮೋದಿ ಅವರು ಆಜಾದ್ ಅವರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ತಮ್ಮ ‘ಮನ್ ಕಿ ಬಾತ್’ [more]
ಸರ್ಕಾರಕ್ಕೆ ವಿಶ್ವಾಸಮತವಿಲ್ಲ ಎಂಬ ಆರೋಪ ಕೇಳಿಬರುತ್ತಲೇ ಮೈತ್ರಿ ಸರ್ಕಾರದ ವಿರುದ್ಧ ಸಿಡಿದು ಆಹೋರಾತ್ರಿ ಪ್ರತಿಭಟನೆ ನಡೆಸಿ ಸ್ವಾಭವಿಕವಾಗಿ ಆರ್ಭಟಿಸುತ್ತಿದ್ದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಈ ಭಾರಿ [more]
ಬೆಂಗಳೂರಿನಾದ್ಯಂತ ಎರಡು ದಿನ ನಿಷೇದಾಜ್ಞೆ ಪಕ್ಷೇತರ ಶಾಸಕರ ಅಡಗಿದ್ದಾರಂದು ಕನಕಪುರ ಕಾಂಗ್ರೇಸ್ ಕಾರ್ಯಕರ್ತರು ರೇಸ್‍ಕೋರ್ಸ್ ರಸ್ತೆಯ ನಿತೇಶ್ ಅಪಾರ್ಟ್‍ಮೆಂಟ್‍ಗೆ ನುಗ್ಗಿ ಗಲಾಟೆ ಆರಂಭಿಸಿದರು. ಬಿಜೆಪಿ ಶಾಸಕ ಆಶೋಕ್‍ಗೆ [more]
ನವದೆಹಲಿ / ಬೆಂಗಳೂರು: ಮತದಾನದ ಮೊದಲು ಹೆಚ್ಚಿನ ಸಮಯಕ್ಕಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಯನ್ನು ಸ್ಪೀಕರ್ ತಿರಸ್ಕರಿಸಿದ್ದರಿಂದ ಕರ್ನಾಟಕ ವಿಧಾನಸಭೆ ಗೊಂದಲಕ್ಕೆ ಸಿಲುಕಿತು ಮತ್ತು ಶಾಸಕರು ತಮ್ಮ [more]
ಬೆಂಗಳೂರು, ಜು.೨೨- ಬಹುನೀರಿಕ್ಷಿತ ವಿಶ್ವಾಸಮತಯಾಚನೆ ಇಂದೂ ಕೂಡ ನಡೆಯಲಿಲ್ಲ. ಬೆಳಗ್ಗೆಯಿಂದ ನಡೆದ ನಾಟಕೀಯ ಬೆಳವಣಿಗೆಗಳು ಸಂಜೆಯ ವೇಳೆಗೆ ಪ್ರತಿಭಟನೆ, ಆರೋಪ ಪ್ರತ್ಯಾರೋಪಕ್ಕೆ ತಿರುಗಿ ಸದನ ಹಳಿ ತಪ್ಪಿದಾಗ [more]
ವಾರಪೂರ್ತಿ ಬೇಸತ್ತ ಜನತೆ ಜೊತೆಗೆ ಕಲಾಪ ನಡೆಸತ್ತಿರುವ ಸಭಾಧ್ಯಕ್ಷರೇ ಸಂಪೂರ್ನ ನಿಸ್ಸಹಾಯಕರಾಗಿ,ಅನವಶ್ಯಕ ಮಾತುಗಳನ್ನಾಡದೇ ನುಡಿದಂತೆ ನಡೆಯಿರಿ.ಇಲ್ಲವಾದರೆ ನಾನೇ ಎದ್ದು ಹೋಗುತ್ತೆನೆ ಎಂಬರ್ಥದಲ್ಲಿ ಹೇಳಿದ್ದು ರಾಜಕೀಯ ಹೇಗಿದೆ ಎಂಧು [more]
ವ್ಯಾಸರಾಜರ ವೃಂದಾವನ ದ್ವಂಸ ಪ್ರಕರಣ. ಆರು ಜನ ಆರೋಪಿಗಳ ಬಂಧನ.. ಕೊಪ್ಪಳ ವ್ಯಾಸರಾಜರ ವೃಂದಾವನ ದ್ವಂಸ ಪ್ರಕರಣ. ಆರು ಜನ ಆರೋಪಿಗಳ ಬಂಧನ.. ಪೊಲ್ಲಾರಿ,ಡಿಮನೋಹರ,ಕೆ.ಕುಮ್ಮಟಕೇಶವ,ಬಿ ವಿಜಯಕುಮಾರ್ ಹಾಗೂ [more]
ಪುನಃ ಸ್ಥಾಪನೆಯ ನಂತರ ಪೂಜೆಗೊಂಡ ವೃಂದಾವನ .
new doc 2019-07-18 19.58-1
Very sad news for all #Madhwas ನವ ವೃಂದಾವನದಲ್ಲಿ ಇರುವ ಶ್ರೀ ವ್ಯಾಸರಾಜರ ವೃಂದಾವನ ದುಷ್ಕರ್ಮಿಗಳಿಂದ ಪುರ್ಣತಃ ಧ್ವಂಸ ಗೊಳಿಸಲಾಗಿದೆ. Very sad news for [more]
ರಾಯಚೂರು: ಕೊಪ್ಪಳ ಜಿಲ್ಲೆಯ ವ್ಯಾಸರಾಯರ ನವ ವೃಂದಾವನ ಧ್ವಂಸಗೊಳಿಸಿರುವ ಕೃತ್ಯದಿಂದ ನಮ್ಮ ರಕ್ತ ಕುದಿಯುತ್ತಿದೆ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. [more]
ಗಂಗಾವತಿ: ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ನಿಧಿಯಾಸೆಗಾಗಿ ರಾತ್ರೋರಾತ್ರಿ ಬೃಂದಾವನವನ್ನು ಹಾಳುಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಆನೆಗೊಂದಿ ಗ್ರಾಮದಲ್ಲಿ ವ್ಯಾಸರಾಯರ ಬೃಂದಾವನ ಸೇರಿ ಒಟ್ಟು ಒಂಭತ್ತು ಮಧ್ವ ಸಂತರ [more]
ಇಂದು ದೆಹಲಿಯಲ್ಲಿ ಮಾನ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಹರ್ಷವರ್ಧನ್ ಅವರನ್ನು ಭೇಟಿ ಮಾಡಿದ ಕರ್ನಾಟಕ ಬಿಜೆಪಿ ಸಂಸದರ ನಿಯೋಗವು ಯಾವುದೇ ವೈಜ್ಞಾನಿಕ [more]
ನವದೆಹಲಿ, ಜು.16- ತಾವು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಲು ಸ್ಪೀಕರ್‍ಗೆ ನಿರ್ದೇಶನ ನೀಡಬೇಕೆಂದು 15 ಮಂದಿ ಶಾಸಕರು ನೀಡಿದ್ದ ಮನವಿಯ ವಾದ-ವಿವಾದವನ್ನು ಆಲಿಸಿದ ಸುಪ್ರೀಂಕೋರ್ಟ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ